ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಒಲವಿನ ಉಡುಗೊರೆ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಒಲವಿನ ಉಡುಗೊರೆ ಸಿನಿಮಾ ತೆರೆಗೆ ಬಂದು ನಾಲ್ಕು ದಶಕಗಳು ಪೂರೈಸುತ್ತಾ ಬರುತ್ತಿದೆ. ಆದರೂ ಕೂಡ ಜನರಿಗೆ ಈ ಸಿನಿಮಾದ ಮೇಲೆ ಇರುವಂತಹ ಹುಚ್ಚು ಪ್ರೀತಿ ಕೊಂಚವೂ ಕಡಿಮೆಯಾಗಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ.

ಸ್ನೇಹಿತರೆ, ಅಂಬರೀಶ್ (Kannada Actor Ambareesh) ಅವರನ್ನು ಲವರ್ ಬಾಯ್ ಆಗಿ ನೋಡಲು ಸಿಕ್ಕಂತಹ ಒಲವಿನ ಉಡುಗೊರೆ ಸಿನಿಮಾ (Olavina Udugore Cinema) ತೆರೆಗೆ ಬಂದು ನಾಲ್ಕು ದಶಕಗಳು ಪೂರೈಸುತ್ತಾ ಬರುತ್ತಿದೆ. ಆದರೂ ಕೂಡ ಜನರಿಗೆ ಈ ಸಿನಿಮಾದ ಮೇಲೆ ಇರುವಂತಹ ಹುಚ್ಚು ಪ್ರೀತಿ ಕೊಂಚವೂ ಕಡಿಮೆಯಾಗಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ.

ಹೀಗೆ ಸಿನಿಮಾ ತೆರೆಗಪ್ಪಳಿಸಿದ ದಿನದಿಂದ ಹಿಡಿದು ಹಲವಾರು ವಾರಗಳ ಕಾಲ ಕರ್ನಾಟಕದ ಎಲ್ಲಾ ಸಿನಿಮಾ ಥಿಯೇಟರ್ಗಳಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ರಾರಾಜಿಸಿ ಬಾಕ್ಸ್ನಲ್ಲಿ ಧೂಳೆಬ್ಬಿಸುವ ಮೂಲಕ ನಟ ಅಂಬರೀಶ್ ಅವರಿಗೆ ಬಹು ದೊಡ್ಡ ಮಟ್ಟದ ಹೆಸರನ್ನು ತಂದು ಕೊಟ್ಟಿತ್ತು.

ಅಂದ ಹಾಗೆ ಆಗಿನ ಕಾಲದಲ್ಲಿ ಈ ಸಿನಿಮಾ ಮಾಡಿದ ಕಲೆಕ್ಷನ್ (Collections) ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಒಲವಿನ ಉಡುಗೊರೆ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? - Kannada News

30 ವರ್ಷಗಳಾದ್ರೂ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಮದುವೆಯಾಗದಿರಲು ಕಾರಣ ಏನು ಗೊತ್ತಾ? ಅಷ್ಟಕ್ಕೂ ಮದುವೆ ಮುಂದೂಡಿದ್ದೇಕೆ

ಹೌದು ಗೆಳೆಯರೇ ಆಗಿನ ಕಾಲದಿಂದ ಹಿಡಿದು ಈಗಿನ ಕಾಲದ ಪ್ರೇಮಿಗಳವರೆಗೂ ಎಲ್ಲರ ಬಾಯಲ್ಲೂ ಗುನುಗುವಂತಹ ಒಲವಿನ ಉಡುಗೊರೆ ಕೊಡಲೇನು ರಕುತದಿ ಬರೆದೆನು ಇದ ನಾನು ಎಂಬ ಹಾಡು ಹರಿದಾಡುತ್ತಲೇ ಇರುತ್ತದೆ.

ಅಲ್ಲದೆ ಟಿಕ್ ಟಾಕ್ ಹಾಗೂ ರೀಲ್ಸ್ ವಿಡಿಯೋಗಳ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹೆಚ್ಚಾದ ಬೆನ್ನೆಲ್ಲೇ ಈ ಹಾಡಿಗೆ ಅದೆಷ್ಟೋ ಜನ ಲಿಪ್ಸಿಂಗ್ ಮಾಡಿ ಹಾಡಿನ ಮೇಲಿನ ಪ್ರೀತಿಯನ್ನು ಹೊರ ಹಾಕಿದರು.

Kannada Olavina Udugore Cinemaಅದರಂತೆ ನಟ ಅಭಿಷೇಕ್ ಅಂಬರೀಶ್ ಕೂಡ ತಮ್ಮ ಅಮರ್ ಸಿನಿಮಾದಲ್ಲಿ ಈ ಹಾಡಿನ ನ್ಯೂ ವರ್ಷನ್ ಕ್ರಿಯೇಟ್ ಮಾಡಿ ಜನರ ಪ್ರೀತಿಯನ್ನು ಗಳಿಸಿದರು. ಹೀಗೆ 1987ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ನಟ ಅಂಬರೀಶ್ ಅವರ ಪ್ರೇಯಸಿಯಾಗಿ ದ್ವಿಪಾತ್ರದಲ್ಲಿ ಮಂಜುಳಾ ಶರ್ಮ ಅಭಿನಯಿಸಿದರೆ ಡಿ ರಾಜೇಂದ್ರ ಬಾಬು ಅವರ ನಿರ್ದೇಶನದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂದಿತ್ತು.

ಅಣ್ಣಾವ್ರ ನೆಚ್ಚಿನ ನಟಿ ಸರಿತಾ ಸಿನಿಮಾ ರಂಗ ತೊರೆದ ಮೇಲೆ ಅನುಭವಿಸಿದ ನರಕಯಾತನೇ ಬಗ್ಗೆ ತಿಳಿದ್ರೆ ಕಣ್ಣೀರು ಬರುತ್ತೆ! ಈಗಿನ ಅವರ ರಿಯಲ್ ಲೈಫ್ ಹೀಗಿದೆ ಗೊತ್ತಾ?

ಸಿಂಪಲ್ ಕಥೆಗೆ ಅತ್ಯದ್ಭುತವಾಗಿ ಸಿನಿಮಾ ಶೈಲಿಯ ಟಚ್ ಕೊಡುವ ಮೂಲಕ ಸಿನಿಮಾವನ್ನು ಗೆಲ್ಲಿಸುವಲ್ಲಿ ನಿರ್ದೇಶಕ ನಿರ್ಮಾಪಕರು ಯಶಸ್ವಿಯಾಗಿದ್ದರು. ಅದರಂತೆ ಅಂಬರೀಶ್ ಅವರ ಅದ್ಭುತ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆಗಳ ಜೊತೆಗೆ ಫಿಲಂ ಪ್ರಶಸ್ತಿಯು ದೊರಕುತ್ತದೆ. ಹೀಗೆ ಆಗಿನ ಸಿನಿಪ್ರೇಕ್ಷಕರ ಮನಸ್ಸನ್ನು ಕದ್ದಿದ್ದಂತಹ ಒಲವಿನ ಉಡುಗೊರೆ ಸಿನಿಮಾ ಕೇವಲ 50 ಲಕ್ಷ ಬಜೆಟ್ನಲ್ಲಿ (Cinema Budget) ತಯಾರಾಗಿರುತ್ತದೆ.

ಆದರೆ ಸಿನಿಮಾ (Kannada Movie) ಬಿಡುಗಡೆಯಾದ ನಂತರ ಗಳಿಸಿದ್ದು, ಬರೋಬ್ಬರಿ 150 ಕೋಟಿ. ಹೌದು ಸ್ನೇಹಿತರೆ, ಆಗಿನ ಕಾಲದಲ್ಲಿ ಈ ಒಂದು ಮೊತ್ತ ಬಹುದೊಡ್ಡದಾಗಿತ್ತು. ಅಲ್ಲದೆ ಸಿನಿಮಾದಲ್ಲಿ ಅಭಿನಯಿಸಿದಂತಹ ಪ್ರತಿಯೊಬ್ಬ ಕಲಾವಿದರಿಗೂ ಒಲವಿನ ಉಡುಗೊರೆ ಸಿನಿಮಾ ಹೆಸರನ್ನು ತಂದು ಕೊಡುವಲ್ಲಿ ಯಶಸ್ವಿಯಾಯಿತು.

ಹೀಗೆ 80ರ ದಶಕದ ಹಿಟ್ ಪಟ್ಟಿಯಲ್ಲಿ ರಾರಾಜಿಸುವಂತಹ ಅಂಬಿ ನಟನೆಯ ಈ ಸಿನಿಮಾವನ್ನು ಕನ್ನಡಿಗರು ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಎಂದು ಸಹ ಪರಿಗಣಿಸಿದ್ದಾರೆ.

ಬಜಾರಿ, ಬಾಯ್ಬಡಕಿ ಎಂಬೆಲ್ಲ ಬಿರುದು ಪಡೆದು ಬಹು ಬೇಡಿಕೆಯ ನಟಿ ಮಂಜುಳಾ ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟಿತ್ತು ಗೊತ್ತಾ?

Kannada Olavina Udugore Cinema Budget and Collections on that Days

Follow us On

FaceBook Google News

Kannada Olavina Udugore Cinema Budget and Collections on that Days