ಸಾಹಸಸಿಂಹ ವಿಷ್ಣುದಾದಾ ಯಾವಾಗಲೂ ಧರಿಸುತ್ತಿದ್ದ ಕೈ ಖಡಗ ಸದ್ಯ ಯಾರ ಬಳಿ ಇದೆ ಗೊತ್ತಾ?

ಹೀಗಿರುವಾಗ ನಾವಿವತ್ತು ದಾದನ ಕೈಗೆ ಈ ಖಡಗ ಬಂದು ಸೇರಿದ್ದಾದರೂ ಹೇಗೆ ಅದನ್ನು ನೀಡಿದವರು ಯಾರು? ಈಗ ಆ ಖಡಗವನ್ನು ಯಾವ ನಟ ಉಪಯೋಗಿಸುತ್ತಿದ್ದಾರೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಸ್ನೇಹಿತರೆ, ವಿಷ್ಣು ಸರ್ (Actor Vishnuvardhan) ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ಅದ್ಭುತ ಅಭಿನಯ ಹಾಗೂ ರೆಬೆಲ್ ವ್ಯಕ್ತಿತ್ವ ನಮ್ಮೆಲ್ಲ ಕಣ್ಣ ಮುಂದೆ ಬಂದುಬಿಡುತ್ತದೆ.

ಅದರಲ್ಲಿಯೂ ವಿಷ್ಣುವರ್ಧನ್ ಅವರ ಅಭಿನಯಕ್ಕೆ ಮೆರುಗು ನೀಡುತ್ತಿದ್ದಂತಹ ಕೈ ಖಡಗವನ್ನು (Khadaga) ಎಂದಾದರೂ ಮರೆಯಲು ಸಾಧ್ಯವೇ? ವಿಷ್ಣುವರ್ಧನ್ ಅವರ ಕೈಗೆ ಖಡಗ ಬಂದ ಮೇಲೆ ಅವರ ಅದೃಷ್ಟ ಸಂಪೂರ್ಣ ಬದಲಾಗಿ ಹೋಯಿತು ಎಂದರೆ ತಪ್ಪಾಗಲಾರದು.

ತಮ್ಮ ಸಿಗ್ನೇಚರ್ ಸ್ಟೈಲ್ ಒಂದನ್ನು ಫಾಲೋ ಮಾಡುತ್ತಾ, ಕೈಖಡಗವನ್ನು ಮತ್ತೊಂದು ಕೈಯಿಂದ ತಿರುಗಿಸಿ ಮೂಗನ್ನು ಸವರಿಕೊಂಡು ದಾದಾ ನಡೆದುಕೊಂಡು ಬಂದರೆ ಸಾಕು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹೊಡೆಯುತ್ತಿದ್ದ ಶಿಳ್ಳೆ, ಚಪ್ಪಾಳೆ ಕೇಕೆ ಥಿಯೇಟರ್ ತುಂಬಾ ಮಾರ್ದಣಿಯಾಗಿರುತ್ತಿತ್ತು. ಹೀಗೆ ಅದೊಂದು ಕಾಲದಲ್ಲಿ ವಿಷ್ಣುವರ್ಧನ್ ಅವರ ಈ ಒಂದು ಸಿಗ್ನೇಚರ್ ಸ್ಟೈಲ್ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು, ಅಕ್ಷರಶಃ ಸತ್ಯ.

ಸಾಹಸಸಿಂಹ ವಿಷ್ಣುದಾದಾ ಯಾವಾಗಲೂ ಧರಿಸುತ್ತಿದ್ದ ಕೈ ಖಡಗ ಸದ್ಯ ಯಾರ ಬಳಿ ಇದೆ ಗೊತ್ತಾ? - Kannada News

ಅಂದು ಟಾಪ್ ನಟನಾಗಿ ಮಿಂಚುತ್ತಿದ್ದ ಅಂಬರೀಶ್ ಅವರಿಗೆ ಮಂಡ್ಯದ ಗಂಡು ಎಂಬ ಬಿರುದನ್ನು ಕೊಟ್ಟವರು ಯಾರು ಗೊತ್ತಾ ?? 

ಹೀಗಿರುವಾಗ ನಾವಿವತ್ತು ದಾದನ ಕೈಗೆ ಈ ಖಡಗ ಬಂದು ಸೇರಿದ್ದಾದರೂ ಹೇಗೆ ಅದನ್ನು ನೀಡಿದವರು ಯಾರು? ಈಗ ಆ ಖಡಗವನ್ನು ಯಾವ ನಟ ಉಪಯೋಗಿಸುತ್ತಿದ್ದಾರೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಈ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕನ್ನಡ ಸಿನಿಮಾ ರಂಗದಲ್ಲಿ ಬಾಲ ನಟ ನಟಿಯರಾಗಿ ನಟಿಸಿದ ನಟರು ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ ??

ಹೌದು ಗೆಳೆಯರೇ ನಮ್ಮ ಕನ್ನಡ ಚಿತ್ರರಂಗದ (Kannada Film Industry) ಅಭಿನಯ ಭಾರ್ಗವ ಎಂದೇ ಖ್ಯಾತಿ ಪಡೆದಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರು ಆರಂಭಿಕ ಸಿನಿಮಾಗಳನ್ನು ಹೊರತುಪಡಿಸಿ ಉಳಿದೆಲ್ಲ ಸಿನಿಮಾದಲ್ಲಿಯೂ ತಮ್ಮ ಕೈ ಖಡಗದಿಂದಲೇ ಜನಪ್ರಿಯತೆಯ ಪಡೆದುಕೊಂಡಿದ್ದಾರೆ.

ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಒಂದರ ಪ್ರಕಾರ ವಿಷ್ಣುವರ್ಧನ್ ಅವರು ‘ಸಿಂಹದ ಜೋಡಿ’ ಸಿನಿಮಾದ ದಿನದಿಂದ ಅಂದರೆ 1980 ರಿಂದ ಈ ಖಡಗವನ್ನು ಧರಿಸಲು ಪ್ರಾರಂಭ ಮಾಡಿದರಂತೆ.

Kannada Actor Vishnuvardhan Khadagaಹೌದು ಗೆಳೆಯರೇ ಹೀಗೊಮ್ಮೆ ವಿಷ್ಣುವರ್ಧನ್ ಅವರು ತಮ್ಮ ಸಕುಟಂಬ ಸಮೇತವಾಗಿ ಬೀದರ್ ನಲ್ಲಿರುವ ಗುರು ದ್ವಾರಕ್ಕೆ ತೆರಳಿದಾಗ ಸಿಖ್ ಗುರು ಒಬ್ಬರು ವಿಷ್ಣುವರ್ಧನ್ ಅವರ ಕೈಗೆ ಈ ಖಡಗ ತೋಡಿಸಿದರು.

ಅಂದಿನಿಂದ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯ ವರೆಗೂ ಈ ಖಡಗ ಕೋಟಿಗೊಬ್ಬನ ಕೈಯಲ್ಲಿ ರಾರಾಜಿಸುತ್ತಿತ್ತು. ವಿಷ್ಣುವರ್ಧನ್ ಅವರೇ ಹೇಳಿರುವ ಹಾಗೆ ವಿಷ್ಣು ದಾದನ ಕೈಗೆ ಈ ಖಡಗ ಬಂದ ನಂತರ ಅವರ ಅದೃಷ್ಟ ಸಂಪೂರ್ಣ ಬದಲಾಯಿತಂತೆ.

Actress Jayaprada: ಬೇರೊಬ್ಬರ ಗಂಡನನ್ನು ಮದುವೆಯಾದ ನಟಿ ಜಯಪ್ರದಾ ಅವರ ಸ್ಥಿತಿ ಈಗ ಹೇಗಿದೆ ಗೊತ್ತಾ ??

ಹೌದು ಗೆಳೆಯರೇ ಒಂದೊಳ್ಳೆ ಸಕ್ಸಸ್ ಗಾಗಿ ಎದುರು ನೋಡುತ್ತಿದ್ದಂತಹ ವಿಷ್ಣುವರ್ಧನ್ ಅವರಿಗೆ ಅದ್ಭುತ ಯಶಸ್ಸು ದೊರಕಿತು, ಅಲ್ಲದೆ ಯಾವ ಸಿನಿಮಾದಲ್ಲಿ ವಿಷ್ಣುವರ್ಧನ್ ಈ ಖಡಗ ಧರಿಸುತ್ತಿದ್ದರೊ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವುದು ಖಂಡಿತ ಎಂಬ ನಂಬಿಕೆಯು ಸೃಷ್ಟಿಯಾಗಿತ್ತು. ಇನ್ನು ವಿಷ್ಣುವರ್ಧನ್ ನಮ್ಮೆಲ್ಲರಿಂದ ಅಗಲಿದ ಮೇಲೆ ಭಾರತೀಯವರು ಆ ಖಡಗವನ್ನು ಯಾರಿಗೂ ಕೊಡದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

ಸ್ವತಃ ಅನಿರುದ್ಧ ಅವರಿಗೂ ಕೂಡ ಭಾರತೀಯವರು ಕೊಡಲು ಇಷ್ಟಪಡುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಖಡಗವು ದರ್ಶನ್, ಸುದೀಪ್ ರಂತಹ ನಟರ ಬಳಿ ಇದೆ ಎಂಬ ಗಾಸಿಪ್ಗಳನ್ನು ಹಬ್ಬಿಸಲಾಯಿತು.

ಆದರೆ ಅಸಲಿ ಮಾಹಿತಿ ಒಂದರ ಪ್ರಕಾರ ವಿಷ್ಣುವರ್ಧನ್ ಸದಾ ಕಾಲ ಧರಿಸುತ್ತಿದ್ದಂತಹ ಖಡಗ ಅವರ ಪ್ರೀತಿಯ ಪುತ್ರಿ ಕೀರ್ತಿ ಅವರ ಬಳಿಯಿದೆಯಂತೆ. ಹೌದು ಗೆಳೆಯರೇ ಅಪ್ಪನ ನೆನಪಿಗಾಗಿ ಕೀರ್ತಿ ಅವರು ವಿಷ್ಣು ಸರ್ ಹಾಕಿಕೊಳ್ಳುತ್ತಿದ್ದಂತಹ ಚಪ್ಪಲಿಯಿಂದ ಹಿಡಿದು ತಲೆಯ ಟರ್ಬನ್ವರೆಗೂ ತಮ್ಮ ಮನೆಯಲ್ಲಿ ಜೋಪಾನ ಮಾಡಿದ್ದಾರಂತೆ…

Where is Kannada Actor Vishnuvardhan Khadaga Now, Do you know who has it now

Follow us On

FaceBook Google News

Where is Kannada Actor Vishnuvardhan Khadaga Now, Do you know who has it now