ಮಸ್ತ್ ಐತಿ ಆಫರ್, ಕಮ್ಮಿ ಬೆಲೆಗೆ ಸ್ಮಾರ್ಟ್ ಟಿವಿ ಬಿಟ್ಯಾರ! ಚಾನ್ಸ್ ಬಿಡ್ಬ್ಯಾಡ್ರ ಮತ್ತ
Smart TV : ಅತ್ಯಾಧುನಿಕ ತಂತ್ರಜ್ಞಾನ, ಅದ್ಭುತ ಪಿಕ್ಚರ್ ಮತ್ತು ಆಡಿಯೋ ಗುಣಮಟ್ಟದೊಂದಿಗೆ ಖರೀದಿ ಮಾಡಬಹುದಾದ ಕಡಿಮೆ ಬೆಲೆಯ ಸ್ಮಾರ್ಟ್ ಟಿವಿಗಳ ಪಟ್ಟಿ ಇಲ್ಲಿದೆ. ಅಮೇಜಾನ್‌ನಲ್ಲಿ ಸಿಗುವ ಈ ಆಫರ್ ಮಿಸ್ ಮಾಡಬೇಡಿ
- 4K UHD ಪಿಕ್ಚರ್, ಅತ್ಯಾಧುನಿಕ ಆಡಿಯೋ ಸ್ಮಾರ್ಟ್ ಟಿವಿಗಳು
- ಕಡಿಮೆ ಬೆಲೆಯಲ್ಲಿ 50 ಇಂಚಿನ ಸ್ಮಾರ್ಟ್ ಟಿವಿಗಳು ಲಭ್ಯ
- ಅಮೇಜಾನ್‌ನಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಡೀಲ್
Smart TV : ಸ್ಮಾರ್ಟ್ ಟಿವಿಗಳು ಇಂದಿನ ದಿನಗಳಲ್ಲಿ ಕೇವಲ ಮನರಂಜನೆಗಾಗಿ ಅಲ್ಲ, ಒಂದು ಡಿಜಿಟಲ್ ಹಬ್ ಆಗಿಯೂ ಪರಿಗಣಿಸಲಾಗುತ್ತಿದೆ. ಆದರೆ, ದೊಡ್ಡ ಪರದೆಯ (Big Screen) ಟಿವಿಗಳನ್ನು ಖರೀದಿಸಲು ಹೆಚ್ಚಿನ ಜನರು ಬೆಲೆಯ ಕಾರಣದಿಂದ ಹಿಂಜರಿಯುತ್ತಾರೆ.
ಆದರೆ ಈಗ ಚಿಂತೆ ಬೇಡ! ಪ್ರಮುಖ ಬ್ರ್ಯಾಂಡ್‌ಗಳ 50 ಇಂಚಿನ ಟಿವಿಗಳು ಕೇವಲ ₹25,000 ದಿಂದ ₹50,000 ದಲ್ಲೇ ಲಭ್ಯ. ಅಮೇಜಾನ್‌ನಲ್ಲಿ (Amazon) ವಿಶೇಷ ರಿಯಾಯಿತಿ ಪಡೆಯುವ ಈ ಅವಕಾಶವನ್ನು ಮಿಸ್ ಮಾಡ್ಕೋಬೇಡಿ.
ಇದನ್ನೂ ಓದಿ: ಫೋನ್‌ಪೇ, ಗೂಗಲ್ ಪೇ ಯುಪಿಐ ಬಳಕೆಗೆ ಏಪ್ರಿಲ್ 1ರಿಂದ ಹೊಸ ರೂಲ್ಸ್
ಅಮೇಜಾನ್‌ನಲ್ಲಿ ಕಡಿಮೆ ದರದಲ್ಲಿ ಲಭ್ಯವಿರುವ ಟಾಪ್ ಸ್ಮಾರ್ಟ್ ಟಿವಿಗಳು
Acer 50-inch 4K UHD LED TV
ಫ್ರೇಮ್‌ಲೆಸ್ ಡಿಸೈನ್, 178° ವಿಸ್ತೃತ ವೀಕ್ಷಣಾ ಕೋನ, ಅತ್ಯುತ್ತಮ ಆಡಿಯೋ ಮತ್ತು ಡ್ಯೂಯಲ್ ಕೋರ್ ಪ್ರಾಸೆಸರ್ ಹೊಂದಿರುವ ಈ ಟಿವಿಯು ₹26,990 ದಲ್ಲಿ ಲಭ್ಯ. ವೈ-ಫೈ, ಬ್ಲೂಟೂತ್ 5.2, Netflix, Prime Video, YouTube ಮುಂತಾದ ಎಲ್ಲಾ ಓಟಿಟಿ ಆಪ್‌ಗಳಿಗೆ ಬೆಂಬಲ ಇದೆ.
LG 50-inch 4K UHD TV
ಹೆಚ್ಚು ಗೇಮಿಂಗ್ ಆಪ್ಟಿಮೈಜರ್, ALLM, HDR10 ಬೆಂಬಲ ಹೊಂದಿರುವ ಈ ಟಿವಿ ಅಲ್ಟ್ರಾ ಹೈ-ಡಿಫಿನಿಷನ್ ಚಿತ್ರವನ್ನು ನೀಡುತ್ತದೆ. ವೈಫೈ, ಮೂರು HDMI ಪೋರ್ಟ್, ಎರಡು USB ಪೋರ್ಟ್ ಜೊತೆಗೆ ಸುಧಾರಿತ ಆಡಿಯೋ ಸಿಸ್ಟಮ್ ಸಹ ಇದೆ. ಅಮೇಜಾನ್‌ನಲ್ಲಿ ಇದರ ಬೆಲೆ ₹37,990.
ಇದನ್ನೂ ಓದಿ: ಅಬ್ಬಬ್ಬಾ ಲಾಟರಿ, ಏನ್ರಿ ಇದು ಜಿಯೋದಿಂದ ಬಂಪರ್ ರಿಚಾರ್ಜ್ ಪ್ಲಾನ್‌ಗಳು
Xiaomi 4K LED Smart TV
178° ವೀಕ್ಷಣಾ ಕೋನ, ಡಾಲ್ಬಿ ಅಟ್ಮಾಸ್ ಆಡಿಯೋ, ಮತ್ತು ಶಕ್ತಿಶಾಲಿ ಕ್ವಾಡ್ ಕೋರ್ ಪ್ರಾಸೆಸರ್ ಅನ್ನು ಒಳಗೊಂಡ ಈ ಟಿವಿ ನಿಮ್ಮ ಮನೆಯಲ್ಲಿ ಅದ್ಭುತ ವೀಕ್ಷಣಾ ಅನುಭವ ನೀಡುತ್ತದೆ. Netflix, Prime Video, Disney+ Hotstar, YouTube ಮುಂತಾದ ಅಪ್ಲಿಕೇಶನ್‌ಗಳಿಗೆ ಬೆಂಬಲವಿದೆ. ಇದರ ಅಮೇಜಾನ್ ಬೆಲೆ ₹23,990.
Samsung 65-inch Smart TV
4K ಅಪ್ಸ್ಕೆಲಿಂಗ್, ಯುಎಚ್‌ಡಿ ಡಿಮ್ಮಿಂಗ್, HDR10+ ಬೆಂಬಲ, ಮತ್ತು ಬಿಕ್ಸ್‌ಬಿ ವಾಯ್ಸ್ ಕಂಟ್ರೋಲ್ ಒಳಗೊಂಡಿರುವ ಈ ಟಿವಿ ಅತ್ಯುತ್ತಮ ಮನರಂಜನೆ ನೀಡುತ್ತದೆ. ಗೇಮಿಂಗ್, ಸಿನಿಮಾಗಳ ವೀಕ್ಷಣೆಗೆ ಬಹಳ ಸೂಕ್ತ. ಇದರ ಬೆಲೆ ₹65,990.
TCL 50-inch 4K QLED TV
ಈ ಯೂನಿ-ಬಾಡಿ ಡಿಸೈನ್ ಟಿವಿ ಅತ್ಯುತ್ತಮ ಚಿತ್ರ ಮತ್ತು ಶಬ್ದ ಗುಣಮಟ್ಟವನ್ನು ನೀಡುತ್ತದೆ. Google TV, ಡ್ಯೂಯಲ್ ಬ್ಯಾಂಡ್ ವೈ-ಫೈ, 32GB ಸ್ಟೋರೇಜ್, 2GB RAM, ಮಲ್ಟಿ-ವ್ಯೂ ಮತ್ತು ಹ್ಯಾಂಡ್ಸ್ ಫ್ರೀ ನಿಯಂತ್ರಣವಿದೆ. ಅಮೇಜಾನ್‌ನಲ್ಲಿ ಇದು ₹33,990.
ಇದನ್ನೂ ಓದಿ: ಕೇವಲ ₹5 ರೂಪಾಯಿಗೆ 90 ದಿನಗಳ ವ್ಯಾಲಿಡಿಟಿ! ಬಂಪರ್ ರಿಚಾರ್ಜ್ ಪ್ಲಾನ್
Best Smart TV Under Budget
ಜೀವನಶೈಲಿಯಲ್ಲಿ ಹೊಸ ಅನುಭವ ತರಲು ಉತ್ತಮ ಸ್ಮಾರ್ಟ್ ಟಿವಿಯ (Budget Smart TV) ಅಗತ್ಯವಿದೆ. ಆದರೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಟಿವಿಗಳನ್ನು ಕಡಿಮೆ ಬೆಲೆಗೆ ಪಡೆಯುವುದು ಬಹಳ ಜನಪ್ರಿಯ ಆಯ್ಕೆಯಾಗಿದೆ.
ಎಲ್‌ಇಡಿ, ಕ್ಯೂಎಲ್‌ಇಡಿ, ಒಎಲ್‌ಇಡಿ (OLED) ಮುಂತಾದ ತಂತ್ರಜ್ಞಾನಗಳು ಈಗ ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ. ಅದ್ದರಿಂದ ನಿಮ್ಮ ಬಜೆಟ್‌ಗನುಗುಣವಾಗಿ ಉತ್ತಮ ಟಿವಿಯನ್ನು ಆರಿಸಿ, ಅಮೇಜಾನ್ ಡೀಲ್ ಬಳಸಿಕೊಳ್ಳಿ!
Best Budget Smart TV on Amazon, Top Picks
Our Whatsapp Channel is Live Now 👇