Technology

ಅಮೇಜಾನ್‌ನಲ್ಲಿ Samsung Galaxy S24 Ultra ಮೇಲೆ ಭರ್ಜರಿ ಆಫರ್

ಅಮೇಜಾನ್‌ನಲ್ಲಿ Samsung Galaxy S24 Ultra ಮೇಲೆ ಭರ್ಜರಿ ಆಫರ್ ಲಭ್ಯ. ಡಿಸ್ಕೌಂಟ್, ಕ್ಯಾಷ್‌ಬ್ಯಾಕ್ ಮತ್ತು ಎಕ್ಸ್ಚೇಂಜ್ ಆಫರ್ ಬಳಸಿಕೊಂಡು ಕೇವಲ ₹21,000ಕ್ಕೆ ಪ್ರೀಮಿಯಂ ಫೋನ್ ಖರೀದಿ ಸಾಧ್ಯ.

Publisher: Kannada News Today (Digital Media)

  • Samsung Galaxy S24 Ultra ಮೇಲೆ 32% ರಿಯಾಯಿತಿ
  • ಫೋನ್‌ ಮೇಲೆ ಭರ್ಜರಿ ಎಕ್ಸ್ಚೇಂಜ್ ಆಫರ್
  • ಇಎಂಐ ಆಯ್ಕೆಯ ಮೂಲಕ ಸುಲಭ ಪಾವತಿ ಸೌಲಭ್ಯ

ಅಮೇಜಾನ್‌ನಲ್ಲಿ (Amazon) ಪ್ರಸ್ತುತ Samsung Galaxy S24 Ultra 256GB ವೇರಿಯಂಟ್ ₹1,34,999 ಬೆಲೆಗೆ ಲಭ್ಯವಿದ್ದು, 32% ರಿಯಾಯಿತಿಯೊಂದಿಗೆ ₹92,399ಗೆ ಕಡಿತವಾಗಿದೆ. ಇದಲ್ಲದೆ, ₹2,771 ಕ್ಯಾಶ್‌ಬ್ಯಾಕ್‌ ಕೂಡಾ ಲಭ್ಯವಿದೆ, ಇದರಿಂದ ಒಟ್ಟು ಬೆಲೆ ಇನ್ನಷ್ಟು ಇಳಿಯುತ್ತದೆ.

ಇನ್ನು ಒಂದು ಭರ್ಜರಿ ಆಫರ್ ಅಂದರೆ, ನಿಮ್ಮ ಹಳೆಯ ಫೋನ್ (Old Smartphone) ಬದಲಾವಣೆ ಮೂಲಕ ₹71,300ವರೆಗೆ ಎಕ್ಸ್ಚೇಂಜ್ ಬೋನಸ್ ಕೂಡಾ ಪಡೆಯಬಹುದು. ನಿಮ್ಮ ಹಳೆಯ ಫೋನ್‌ Condition ಉತ್ತಮವಾಗಿದ್ದರೆ ಮತ್ತು Amazon ನಿರ್ಧರಿಸಿದ ಬ್ರಾಂಡ್ ಹಾಗೂ ಮಾದರಿಯಾದರೆ ಈ ಬೋನಸ್ ಸಿಗಬಹುದು.

ಅಮೇಜಾನ್‌ನಲ್ಲಿ Samsung Galaxy S24 Ultra ಮೇಲೆ ಭರ್ಜರಿ ಆಫರ್

ಈ ಎಲ್ಲ ಆಫರ್‌ಗಳನ್ನು ಬಳಸಿಕೊಂಡರೆ, Samsung Galaxy S24 Ultra ನಂತಹ ಪ್ರೀಮಿಯಂ ಫೋನ್ ಕೇವಲ ₹21,000 ಕ್ಕೆ ನಿಮ್ಮ ಕೈ ಸೇರುತ್ತದೆ. ಇದನ್ನು EMI ಆಯ್ಕೆಮೂಲಕ ಸಹ ಪಾವತಿಸಬಹುದು. ಖರೀದಿ ಯೋಜನೆಯಿದ್ದವರು ಈ ಆಫರ್ ಮಿಸ್ ಮಾಡಿಕೊಳ್ಳದೇ ತಕ್ಷಣ ಅವಕಾಶ ಬಳಸಿಕೊಳ್ಳಬಹುದು.

ಅಮೇಜಾನ್‌ Galaxy S24 Ultra ಮೇಲೆ ನೀಡುತ್ತಿರುವ ಈ ರೀತಿ ಆಫರ್‌ಗಳು ಸ್ಮಾರ್ಟ್‌ಫೋನ್ ಶ್ರೇಣಿಯಲ್ಲಿ ದೊಡ್ಡ ಆಕರ್ಷಣೆ ಆಗಿದೆ. ಹಳೆಯ ಫೋನ್‌ನಲ್ಲಿ ಬೋನಸ್ ಲಭ್ಯವಿರುವ ಕಾರಣ ಹೆಚ್ಚು ಹೆಚ್ಚು ಗ್ರಾಹಕರು ಈ ಆಫರ್ ಕಡೆ ತಿರುಗುತ್ತಿದ್ದಾರೆ.

ಇಡೀ ಪ್ರಕ್ರಿಯೆಯಲ್ಲಿ ಮುಖ್ಯವಾಗಿ, ನಿಮ್ಮ ಹಳೆಯ ಫೋನ್‌ನ ಸ್ಥಿತಿ ಹಾಗೂ ಮಾದರಿಯು ಎಕ್ಸ್ಚೇಂಜ್ ಮೌಲ್ಯವನ್ನು ನಿರ್ಧರಿಸುತ್ತದೆ. ಹೀಗಾಗಿ ಖರೀದಿಗೆ ಮೊದಲು ನಿಮ್ಮ ಫೋನ್ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ.

Get Samsung Galaxy S24 Ultra for Just 21,000

English Summary

Our Whatsapp Channel is Live Now 👇

Whatsapp Channel

Related Stories