ಬೆಸ್ಕಾಂನಲ್ಲಿ ಖಾಲಿ ಇರುವ 400 ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೆಂಗಳೂರಿನಲ್ಲೇ ಕೆಲಸ

BESCOM ತನ್ನಲ್ಲಿ ಖಾಲಿ ಇರುವ 400ಕ್ಕೂ ಹೆಚ್ಚಿನ ಹುದ್ದೆಗಳನ್ನು (Vacancies) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ

ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (Bengaluru electricity supply company limited – BESCOM) ತನ್ನಲ್ಲಿ ಖಾಲಿ ಇರುವ 400ಕ್ಕೂ ಹೆಚ್ಚಿನ ಹುದ್ದೆಗಳನ್ನು (Vacancies) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಈ ಲೇಖನದಲ್ಲಿ ಇರುವ ಮಾಹಿತಿಗಳನ್ನು ಓದಿ ತಿಳಿದುಕೊಂಡು ತಕ್ಷಣವೇ ಅರ್ಜಿ ಸಲ್ಲಿಸಿ.

ಆನ್ಲೈನ್ (online apply) ಮೂಲಕವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೃಷಿ ಭೂಮಿ ಇರುವವರಿಗೆ ಉಚಿತ ಬೋರ್ ವೆಲ್; ಅರ್ಜಿ ಸಲ್ಲಿಕೆಗೆ 2 ದಿನ ಮಾತ್ರ ಬಾಕಿ

ಬೆಸ್ಕಾಂನಲ್ಲಿ ಖಾಲಿ ಇರುವ 400 ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೆಂಗಳೂರಿನಲ್ಲೇ ಕೆಲಸ - Kannada News

ಬೆಸ್ಕಾಂ ನಲ್ಲಿ ಖಾಲಿ ಇರುವ ಹುದ್ದೆಗಳು! (Vacancies in BESCOM)

ಬೆಸ್ಕಾಂನಲ್ಲಿ ಒಟ್ಟು 400 ಹುದ್ದೆಗಳು ಖಾಲಿ ಇದ್ದು ಸದ್ಯ ಅಪ್ಪ್ರೆಂಟಿಸ್ (engineering apprentice ) ಗಳನ್ನು ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಪ್ರೆಂಟಿಸ್ಗಳು ತಮ್ಮ ಟ್ರೈನಿಂಗ್ ಅವಧಿಯಲ್ಲಿ ಸ್ತೈಫಂಡ್ ಪಡೆಯಲು ಅವಕಾಶವಿದೆ.

ವಿದ್ಯಾರ್ಹತೆ! (Education Qualification)

ಬೆಸ್ಕಾಂ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಯಾವುದೇ ಮಾನ್ಯ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯ ಅಡಿಯಲ್ಲಿ BTech B.E, Diploma ಪದವಿ ಪಡೆದಿರಬೇಕು.

ಹುದ್ದೆಗಳ ವಿವರ: (placement information)

ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ 143 ಹುದ್ದೆಗಳು

ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ 116 ಹುದ್ದೆಗಳು

ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ 36 ಹುದ್ದೆಗಳು

ಫಾರ್ಮೇಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ 20 ಹುದ್ದೆಗಳು

ಸಿವಿಲ್ ಇಂಜಿನಿಯರಿಂಗ್ 5 ಹುದ್ದೆಗಳು

ಮೊದಲಾದ ಹುದ್ದೆಗಳು ಖಾಲಿ ಇದ್ದು ಅಪ್ರೆಂಟಿಸ್ಗಳಿಗೆ ಸ್ಟೈಫಂಡ್ ಆಗಿ ರೂ.8,000 ದಿಂದ ರೂ. 9000ಗಳವರೆಗೆ ತಿಂಗಳಿಗೆ ನೀಡಲಾಗುವುದು.

ಇನ್ಮುಂದೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಕೊರಗುವ ಅವಶ್ಯಕತೆ ಇಲ್ಲ! ಇಷ್ಟು ಮಾಡಿ ಸಾಕು

BESCOM Recruitment 2023ವಯೋಮಿತಿ! (Age Limit)

ಬೆಸ್ಕಾಂ ಅಧಿಸೂಚನೆಯ ಪ್ರಕಾರ 18 ವರ್ಷ ತುಂಬಿದ ಯಾವುದೇ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ (no application fee) ಇರುವುದಿಲ್ಲ.

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಶೀಘ್ರವೇ ಸಿಗಲಿದೆ ಹೊಸ ಪಡಿತರ ಚೀಟಿ; ಬಿಗ್ ಅಪ್ಡೇಟ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ! (Last date to apply)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 2023.

ಅರ್ಜಿ ಸಲ್ಲಿಸಲು ಬೆಸ್ಕಾಂನ ಅಧಿಕೃತ ವೆಬ್ಸೈಟ್ (BESCOM official website) https://nats.education.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಪ್ಲಿಕೇಶನ್ ಸಲ್ಲಿಕೆ ಮಾಡಿ.

400 vacancies in BESCOM, Work in Bangalore

Follow us On

FaceBook Google News

400 vacancies in BESCOM, Work in Bangalore