Bangalore NewsKarnataka News

ಪ್ರೀ-ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಚಿತ್ರಾ ಭಿನ್ನ ಲುಕ್‌ನಲ್ಲಿ ಮಿಂಚಿಂಗ್

ಕನ್ನಡತಿ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ತಮ್ಮ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಭಿನ್ನವಾದ ಲುಕ್‌ನಲ್ಲಿ ಮಿಂಚಿದ್ದಾರೆ. ರೇಷ್ಮೆ ಸೀರೆಯ ಸಂಪ್ರದಾಯದ ಜೊತೆ ಬಾಡಿಬಿಲ್ಡರ್ ಲುಕ್ ಅನೇಕರ ಗಮನ ಸೆಳೆದಿದೆ.

  • ಚಿತ್ರಾ ವಿಭಿನ್ನ ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೈರಲ್
  • ಸಂಪ್ರದಾಯ ಸೀರೆಯಲ್ಲೂ ಫಿಟ್ನೆಸ್ ಹೈಲೈಟ್
  • ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

ಬಾಡಿಬಿಲ್ಡರ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಚಿತ್ರ ಸಾಮಾನ್ಯವಾಗಿ ಹುಡುಗರು ಡಂಬೆಲ್ ಹಿಡಿದ, ಮಸ್ಕುಲರ್ ಲುಕ್‌ನ ಫೋಟೋಗಳು. ಆದರೆ, ಚಿತ್ರಾ ಪುರುಷೋತ್ತಮ್ (Chitra Purushotham) ತಮ್ಮ ಪ್ರೀ-ವೆಡ್ಡಿಂಗ್ ಫೋಟೋಶೂಟ್ (Pre-wedding Photoshoot) ಮೂಲಕ ಬಾಡಿಬಿಲ್ಡಿಂಗ್ ಜಗತ್ತಿಗೆ ಹೊಸ ಆಯಾಮ ಕೊಟ್ಟಿದ್ದಾರೆ.

ರೇಷ್ಮೆ ಸೀರೆಯಲ್ಲಿ (Kanchipuram Saree) ಮಿಂಚಿದ ಚಿತ್ರಾ, ತಮ್ಮ ಫಿಟ್ನೆಸ್ ಜೊತೆಗೆ ಸಂಪ್ರದಾಯಿಕ ಲುಕ್‌ನ ಕ್ಯಾಮರಾಗೆ ತೋರಿಸಿದ್ದಾರೆ.

ಪ್ರೀ-ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಚಿತ್ರಾ ಭಿನ್ನ ಲುಕ್‌ನಲ್ಲಿ ಮಿಂಚಿಂಗ್

ಚಿತ್ರಾ ಫೋಟೋಶೂಟ್‌ನಲ್ಲಿ (Pre-wedding Photoshoot) ಬ್ಲೌಸ್ ಇಲ್ಲದೆ (Blouse-less Look), ತಮ್ಮ ಬಲಿಷ್ಠ ದೇಹವನ್ನು ಗರ್ವದಿಂದ ಪ್ರದರ್ಶಿಸಿದ್ದಾರೆ.

ಬಂಗಾರದ ಆಭರಣಗಳು (Jewellery) ಚಿತ್ರಾ ನಿಜಕ್ಕೂ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಯ ಸೌಂದರ್ಯಕ್ಕೆ ಜತೆಯಾಗಿರುವ ಅವರ ತೀವ್ರ ಪರ್ಸನಾಲಿಟಿ, ಫೋಟೋಗಳಿಗೆ ಹೊಸ ಅರ್ಥ ನೀಡಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಲ್ಲಿ ಫಿಲ್ಟರ್, ಇಂತವರಿಗೆ ಬರಲ್ಲ ಹಣ! ಹೊಸ ರೂಲ್ಸ್

bodybuilder chitra

ಈ ಫೋಟೋಶೂಟ್‌ ಎಷ್ಟು ಟ್ರೆಂಡಿಂಗ್‌ನಲ್ಲಿದೆ ಎಂದರೆ, ಚಿತ್ರಾ ಪೋಸ್ಟ್ ಮಾಡಿದ ವಿಡಿಯೋಗೆ 34 ಮಿಲಿಯನ್‌ ಮಂದಿ ವೀಕ್ಷಣೆ ನೀಡಿದ್ದಾರೆ! ಈ ಫೋಟೋಗಳನ್ನು ನೋಡಿ ಕೆಲವರು ಪ್ರಶಂಸೆಗಳ ಸುರಿಮಳಿಯನ್ನೇ ಸುರಿಸಿದರೆ, ಕೆಲವರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷವಾಗಿ, ಅವರ ಫಿಟ್ನೆಸ್, ಕಾನ್ಫಿಡೆನ್ಸ್ (Confidence), ಮತ್ತು ವಿಭಿನ್ನ ದೃಷ್ಟಿಕೋನವನ್ನು ಹಲವರು ಮೆಚ್ಚಿದ್ದಾರೆ.

ಇದನ್ನೂ ಓದಿ: ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಇಲ್ಲ! ಲಕ್ಷಾಂತರ ಕಾರ್ಡ್ ಕ್ಯಾನ್ಸಲ್

Chitra Purushotham

ಕಳೆದ ಕೆಲವು ದಿನಗಳಿಂದ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅನೇಕ ಮಂದಿ ‘ಇದು ಹೊಸ ಟ್ರೆಂಡ್’ ಎಂದು ಕಮೆಂಟ್ ಮಾಡಿದ್ದಾರೆ.

ಒಟ್ಟಾರೆ ಹೇಳುವುದಾದರೆ, ತಮ್ಮ ವಿಭಿನ್ನ ಲುಕ್, ಧೈರ್ಯ, ಹಾಗೂ ಹೊಸ ಪ್ರಯೋಗಗಳ ಮೂಲಕ ಚಿತ್ರಾ ಪುರುಷೋತ್ತಮ್ ಎಲ್ಲರಿಗೂ ಪ್ರೇರಣೆ ನೀಡುತ್ತಿದ್ದಾರೆ!

Bodybuilder Chitra Purushotham Stunning Pre-Wedding Look

Image Credit: Instagram

English Summary

Our Whatsapp Channel is Live Now 👇

Whatsapp Channel

Related Stories