Bengaluru News
Bengaluru News brings you the latest updates from across the city, including Local News, Weather Updates, traffic alerts, politics, civic issues and more. Trust Kannada News Today for everything happening in Bangalore.
-
ಇಂತಹ ಬಿಪಿಎಲ್ ಕಾರ್ಡ್ ಕುಟುಂಬಕ್ಕೆ ಮನೆ ಬಾಗಿಲಿಗೆ ಇನ್ಮುಂದೆ ರೇಷನ್! ಹೊಸ ರೂಲ್ಸ್
ಕರ್ನಾಟಕ ಸರ್ಕಾರದ ‘ಅನ್ನ ಸುವಿಧಾ’ ಯೋಜನೆ ಈಗ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಜಾರಿಯಾಗುತ್ತಿದೆ. 75 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಇರುವ ಕುಟುಂಬಗಳಿಗೆ ಪಡಿತರಕ್ಕಾಗಿ ಅಂಗಡಿಗೆ ಹೋಗುವ…
-
ಹೊಸ ಪಡಿತರ ಚೀಟಿ ನಿಯಮಗಳು! ಇನ್ಮುಂದೆ ರೇಷನ್ ಕಾರ್ಡ್ ಕುರಿತು ಕಟ್ಟುನಿಟ್ಟಿನ ಕ್ರಮ
Ration Card Rules 2025: ವರ್ಷಗಳ ಕಾಲ ಪಡಿತರ ವಿತರಣೆಯಲ್ಲಿ ಕಂಡುಬಂದ ಅನರ್ಹ ಫಲಾನುಭವಿಗಳು, ಕಳಪೆ ಗುಣಮಟ್ಟದ ಧಾನ್ಯ ಹಾಗೂ ಭ್ರಷ್ಟಾಚಾರದ ದೂರುಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ…
-
ಕರ್ನಾಟಕ ಹವಾಮಾನ ಮುನ್ಸೂಚನೆ, ನ.22ರಿಂದ ಗಾಳಿ, ಗುಡುಗು ಸಮೇತ ಭಾರೀ ಮಳೆ ಸಾಧ್ಯತೆ
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಒಣಹವೆಯ ಪ್ರಭಾವ ಇನ್ನೂ ಮುಂದುವರಿದಿದೆ. ಆದರೆ ನವೆಂಬರ್ 22ರಂದು ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುವ ಮತ್ತೊಂದು ವಾಯುಭಾರ ಕುಸಿತದಿಂದ ಮಳೆ…
-
ಬೆಂಗಳೂರು ಪವರ್ ಕಟ್: ಈ ಏರಿಯಾಗಳಲ್ಲಿ ಬೆಳಗ್ಗೆಯಿಂದಲೇ ಕರೆಂಟ್ ಇರೋದಿಲ್ಲ
ಬೆಂಗಳೂರು (Bengaluru): ನವೆಂಬರ್ 18ರಂದು ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿರುವುದಾಗಿ (Power Cut) ಬೆಸ್ಕಾಂ ಮುನ್ನೆಚ್ಚರಿಕೆ ನೀಡಿದೆ. ಶೋಭಾ ಸಿಟಿ 66/11 ಕೆವಿ…
-
ನವೆಂಬರ್ 19ರಂದು ಬೆಂಗಳೂರಿನ 50ಕ್ಕೂ ಹೆಚ್ಚು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ
Bengaluru power cut: ಬೆಂಗಳೂರು ನಗರದ ಕೆಲವು ಪ್ರಮುಖ ವಸತಿ ಹಾಗೂ ವ್ಯಾಪಾರ ಪ್ರದೇಶಗಳು ಬುಧವಾರ ಕೆಲ ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಇರಬೇಕಾಗಲಿದೆ. ಕೆಪಿಟಿಸಿಎಲ್ ತ್ರೈಮಾಸಿಕ…
-
ಕರ್ನಾಟಕ ರೇಷನ್ ಕಾರ್ಡ್ಗಳಿಗೆ ಹೊಸ ಅಪ್ಡೇಟ್, ಸರ್ಕಾರದಿಂದ ಮಹತ್ವದ ಕ್ರಮ!
Karnataka Ration Card: ಕರ್ನಾಟಕದಲ್ಲಿ ರೇಷನ್ ಕಾರ್ಡ್ ವ್ಯವಸ್ಥೆಗೆ ಸಂಬಂಧಿಸಿದ ಮಹತ್ವದ ಬದಲಾವಣೆಯೊಂದು ರಾಜ್ಯದ ಗಮನ ಸೆಳೆದಿದೆ. ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಶೀಘ್ರದಲ್ಲೇ…






