ನಿಮ್ಮ ₹50 ಸಾವಿರಕ್ಕೆ ಸಿಗಲಿದೆ ₹1 ಲಕ್ಷ, ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಹೊಸ ಸ್ಕೀಮ್ ಬಿಡುಗಡೆ
ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಇಂದ ಹೂಡಿಕೆ ಶುರು ಮಾಡಿ, 1 ಲಕ್ಷ ಪಡೆಯಬಹುದು.. ಪೋಸ್ಟ್ ಆಫೀಸ್ ನ ಒಂದು ಪ್ರಮುಖವಾದ ಯೋಜನೆ ಇದು, ಈ ಒಂದು ಯೋಜನೆಯಲ್ಲಿ 18 ವರ್ಷ ಮೇಲ್ಪಟ್ಟವರು ಯಾರೇ ಇದ್ದರು ಖಾತೆ ತೆರೆಯಬಹುದು.
ನೀವು ಯಾವುದೇ ಥರದ ಹೂಡಿಕೆ ಮಾಡಬೇಕು ಎಂದುಕೊಂಡರೆ, ಅದರಿಂದ ಉತ್ತಮವಾದ ಲಾಭ ಗಳಿಸಬೇಕು ಎಂದುಕೊಂಡರೆ, ಪೋಸ್ಟ್ ಆಫೀಸ್ ಯೋಜನೆಗಳು (Post Office Scheme) ಸೂಕ್ತವಾದ ಆಯ್ಕೆ ಎಂದರೆ ತಪ್ಪಲ್ಲ. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆಯಲ್ಲಿ ನಿಮಗೆ ಕಡಿಮೆ ಮೊತ್ತದಿಂದ ಹೆಚ್ಚಿನ ಮೊತ್ತದವರೆಗೂ ಹೂಡಿಕೆ ಮಾಡುವುದಕ್ಕೆ ಸಾಕಷ್ಟು ಬಗೆಯ ಆಯ್ಕೆಗಳಿವೆ.
ಇಂದು ನಿಮಗೆ ಅಂಥದ್ದೇ ಒಂದು ಯೋಜನೆಯ ಬಗ್ಗೆ ತಿಳಿಸಲಿದ್ದೇವೆ. ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಇಂದ ಹೂಡಿಕೆ ಶುರು ಮಾಡಿ, 1 ಲಕ್ಷ ಪಡೆಯಬಹುದು..
ಪೋಸ್ಟ್ ಆಫೀಸ್ ನಲ್ಲಿ ಈ ಥರದ ಅನೇಕ ಯೋಜನೆಗಳಿವೆ, ಒಳ್ಳೆಯ ಲಾಭ ಕೊಡುವ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪ್ರಮಾಣಪತ್ರ ಯೋಜನೆ ಕೂಡ ಒಂದು. ಈ ಒಂದು ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡುವುದಕ್ಕೆ ಶುರು ಮಾಡಿದರೆ, ನೀವು ಅತ್ಯುತ್ತಮವಾದ ಲಾಭ ಗಳಿಸಬಹುದು. ಕಿಸಾನ್ ವಿಕಾಸ್ ಪ್ರಮಾಣಪತ್ರ ಯೋಜನೆ ಅಂದರೇನು? ಅದರಿಂದ ಸಿಗುವ ಲಾಭಗಳೇನು? ಎಲ್ಲವನ್ನು ತಿಳಿಯೋಣ..
2014ಕ್ಕಿಂತ ಮುಂಚೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಇಲ್ಲಿದೆ ಬಿಗ್ ಅಪ್ಡೇಟ್! ವಿಳಾಸ ಪುರಾವೆಗೆ ಹೊಸ ದಾಖಲೆಗಳು
ಕಿಸಾನ್ ವಿಕಾಸ್ ಪತ್ರ:
ಪೋಸ್ಟ್ ಆಫೀಸ್ ನ ಒಂದು ಪ್ರಮುಖವಾದ ಯೋಜನೆ ಇದು, ಈ ಒಂದು ಯೋಜನೆಯಲ್ಲಿ 18 ವರ್ಷ ಮೇಲ್ಪಟ್ಟವರು ಯಾರೇ ಇದ್ದರು ಖಾತೆ ತೆರೆಯಬಹುದು. 10 ವರ್ಷದ ಮಕ್ಕಳಾದರೆ ಅವರ ತಂದೆ ತಾಯಿ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.
ಇಲ್ಲಿ ನೀವು ಸಿಂಗಲ್ ಖಾತೆ ಅಥವಾ ಜಾಯಿಂಟ್ ಅಕೌಂಟ್ (Joint Account), ಎರಡನ್ನು ಕೂಡ ತೆರೆಯಬಹುದು. ಇನ್ನು ಈ ಯೋಜನೆಯಲ್ಲಿ ಖಾತೆ ತೆರೆಯುವುದಕ್ಕೆ ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ನೋಡುವುದಾದರೆ, ಆಧಾರ್ ಕಾರ್ಡ್, ಏಜ್ ಪ್ರೂಫ್, ಪಾಸ್ ಪೋರ್ಟ್ ಸೈಜ್ ಫೋಟೋ..
ಕಿಸಾನ್ ವಿಕಾಸ್ ಪತ್ರ ಯೋಜನೆಯ ಸರ್ಟಿಫಿಕೇಟ್, ಇದಿಷ್ಟು ಬೇಕಾಗುತ್ತದೆ. NRI ಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಗುವುದಿಲ್ಲ. ಹೂಡಿಕೆ ಮಾಡಿದ 2.6 ವರ್ಷಗಳ ನಂತರ ಹಣವನ್ನು ವಾಪಸ್ ಪಡೆಯಬಹುದು. ಕೆಲವು ಪಾರಿಸ್ಥಿತಿಗಳಲ್ಲಿ ಮಾತ್ರ ಪ್ರೀಮೆಚ್ಯುರ್ ಆಗಿ, ಹೂಡಿಕೆ ಮಾಡಬಹುದು.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಬಡ್ಡಿಯೇ ₹1,11,000 ರೂಪಾಯಿ ಸಿಗುತ್ತೆ!
ಇದು ಸರ್ಕಾರದ ಯೋಜನೆ ಆಗಿದ್ದು, ನೀವು ಹೂಡಿಕೆ ಮಾಡುವ ಹಣಕ್ಕೆ ಸರ್ಕಾರವೇ ಗ್ಯಾರೆಂಟಿ ಕೊಡುತ್ತದೆ. ಇಲ್ಲಿ ನೀವು ಹೂಡಿಕೆ ಮಾಡುವ ಹಣ ಡಬಲ್ ಆಗುತ್ತದೆ.
50 ಸಾವಿರ ಹೂಡಿಕೆ ಮಾಡಿದರೆ 1 ಲಕ್ಷ, 10 ಲಕ್ಷ ಹೂಡಿಕೆ ಮಾಡಿದರೆ 20 ಲಕ್ಷ ರಿಟರ್ನ್ಸ್ ಬರುತ್ತದೆ. 2 ವರ್ಷ 11 ತಿಂಗಳ ಅವಧಿಗೆ ನಿಮ್ಮ ಹಣ ಡಬಲ್ ಆಗುತ್ತದೆ, ನೀವು ಎಷ್ಟು ಹೂಡಿಕೆ ಮಾಡುತ್ತೀರೋ, ಅದರ ಮೇಲೆ ಲಾಭ ಸಿಗುತ್ತದೆ. ಈಗ ಕಿಸಾನ್ ವಿಕಾಸ್ ಪತ್ರ ಯೋಜನೆಗೆ 7.5% ಬಡ್ಡಿ ಸಿಗುತ್ತಿದೆ. ಬಹಳ ಬೇಗ ಹಣ ಡಬಲ್ ಆಗಬೇಕು ಎಂದರೆ, ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
1 lakh for your 50,000 thousand, another new scheme launched at the post office