2014ಕ್ಕಿಂತ ಮುಂಚೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಇಲ್ಲಿದೆ ಬಿಗ್ ಅಪ್ಡೇಟ್! ವಿಳಾಸ ಪುರಾವೆಗೆ ಹೊಸ ದಾಖಲೆಗಳು

ಆಧಾರ್ ಕಾರ್ಡ್ (Aadhaar Card) ಎನ್ನುವ ದಾಖಲೆ ಭಾರತೀಯರಾದ ನಮ್ಮೆಲ್ಲರಿಗೂ ಬಹಳ ಮುಖ್ಯವಾಗಿ ಬೇಕಾದ ದಾಖಲೆ ಆಗಿದೆ. ಈಗ ಬೇರೆ ಎಲ್ಲಾ ದಾಖಲೆಗಳ ಜೊತೆಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕೂಡ ಸರ್ಕಾರ ಕಡ್ಡಾಯಗೊಳಿಸಿದೆ. ಬ್ಯಾಂಕ್ ವಿಷಯಗಳಿಗೆ (Banking), ಹಣಕಾಸಿನ ವಹಿವಾಟಿಗೆ, ಹೊಸದಾಗಿ ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ, ಸಿಮ್ ಖರೀದಿಗೆ ಹೀಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು.

ಆಧಾರ್ ಗೆ ಸಂಬಂಧಿಸಿದ ಹಾಗೆ ಇತ್ತೀಚೆಗೆ ಸರ್ಕಾರದ ಕಡೆಯಿಂದ ಒಂದು ಮಾಹಿತಿ ಸಿಕ್ಕಿತ್ತು, ಅದೇನು ಎಂದರೆ ಯಾರೆಲ್ಲಾ ಬಹಳ ವರ್ಷಗಳಿಂದ ಆಧಾರ್ ಕಾರ್ಡ್ ಅಪ್ಡೇಟ್ (Aadhaar Update) ಮಾಡಿಲ್ಲವೋ ಅಂಥವರು ಆದಷ್ಟು ಬೇಗ ಆಧಾರ್ ಕಾರ್ಡ ಅಪ್ಡೇಟ್ ಮಾಡಿಸಿಕೊಳ್ಳುವುದು ಒಳ್ಳೆಯದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಬಡ್ಡಿಯೇ ₹1,11,000 ರೂಪಾಯಿ ಸಿಗುತ್ತೆ!

ಇದೀಗ ನಾವು ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಸರ್ಕಾರದಿಂದ ತಿಳಿದು ಬಂದಿರುವ ಹೊಸದೊಂದು ಅಪ್ಡೇಟ್ ಸಿಕ್ಕಿದ್ದು, ಆ ಅಪ್ಡೇಟ್ ಏನು? ಅದರಿಂದ ಯಾರಿಗೆಲ್ಲಾ ಪ್ರಯೋಜನ ಸಿಗುತ್ತದೆ ಎಂದು ತಿಳಿಯೋಣ..

ಪರ್ಸನಲ್ ಡೀಟೇಲ್ಸ್ ಚೇಂಜ್ ಮಾಡಲು ಏನೆಲ್ಲಾ ಬೇಕಾಗುತ್ತದೆ? ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು, ಅಡ್ರೆಸ್ ಹಾಗೂ ಇನ್ನಿತರ ಸಣ್ಣಪುಟ್ಟ ತಪ್ಪಾಗಿರುವುದನ್ನು ಸರಿ ಪಡಿಸುವುದಕ್ಕೆ, ಪಾಸ್ ಪೋರ್ಟ್ (Passport), ಪ್ಯಾನ್ ಕಾರ್ಡ್ (Pan Card) , ಡಿಎಲ್ ಇವುಗಳಲ್ಲಿ ಒಂದನ್ನು ಅಡ್ರೆಸ್ ಪ್ರೂಫ್ ಆಗಿ ಕೊಡಬೇಕು.

ಹಲವು ಜನರ ಬಳಿ ಪಾಸ್ ಪೋರ್ಟ್ ಅಥವಾ ಡಿಎಲ್ ಇರುವುದಿಲ್ಲ, ಅಂಥವದು ರೇಷನ್ ಕಾರ್ಡ್ ಅನ್ನು ಸಹ ಅಡ್ರೆಸ್ ಪ್ರೂಫ್ ಆಗಿ ಕೊಟ್ಟು, ಆಧಾರ್ ಕಾರ್ಡ್ ನಲ್ಲಿ ಯಾವುದೇ ಅಪ್ಡೇಟ್ ಇದ್ದರೂ ಮಾಡಿಸಿಕೊಳ್ಳಬಹುದು. ಇನ್ನೇಕೆ ತಡ ಆಧಾರ್ ಅಪ್ಡೇಟ್ ಮಾಡಿಸಿ.

ಕೆನರಾ ಬ್ಯಾಂಕ್ ನಲ್ಲಿ 3 ವರ್ಷಕ್ಕೆ ಅಂತ 1 ಲಕ್ಷ ಇಟ್ರೆ ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಡೀಟೇಲ್ಸ್

*ಕರೆಂಟ್ ಬಿಲ್ ಅಥವಾ ನೀರಿನ ಬಿಲ್ ಬಳಸಿ:

ಇದೀಗ ಆಧಾರ್ ಕಾರ್ಡ್ ಗೆ ನೀವು ಕೊಡಬೇಕಾದ ಬೇರೇ ಮೂರು ದಾಖಲೆಗಳ ಬಗ್ಗೆ ತಿಳಿಸುತ್ತೇವೆ. ವಿದ್ಯುತ್ ಬಿಲ್, ಟೆಲಿಫೋನ್ ಬಿಲ್ ಹಾಗೂ ನೀರಿನ ಬಿಲ್. ಈ ಮೂರು ಬಿಲ್ ಗಳನ್ನು ದಾಖಲೆಯ ರೂಪದಲ್ಲಿ ಕೊಟ್ಟು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಯಾವುದೇ ಮಹಿತಿಯನ್ನು ಅಪ್ಡೇಟ್ ಮಾಡಿಸುವುದಕ್ಕೆ ಇದೊಂದು ಒಳ್ಳೆಯ ಅವಕಾಶ. ನೀವಿನ್ನು ಆಧಾರ್ ಅಪ್ಡೇಟ್ ಮಾಡಿಸಿಲ್ಲ ಎಂದರೆ, ನಿಮಗಾಗಿ ಈ ಅವಕಾಶವನ್ನು ಸರ್ಕಾರ ನೀಡಿದ್ದು, ಕೂಡಲೇ ಅಪ್ಡೇಟ್ ಮಾಡಿಸಿಕೊಳ್ಳಿ..

ಆಧಾರ್ ಅಪ್ಡೇಟ್ ಮಾಡಿಸುವುದಕ್ಕೆ ಇನ್ನೊಂದು ದಾಖಲೆಯನ್ನು ಕೂಡ ಕೊಡಬಹುದು. ಅದು ನಿಮ್ಮ ಪೋಸ್ಟ್ ಪೇಯ್ಡ್ ಸಿಮ್ ಕಾರ್ಡ್ ನ ತಿಂಗಳ ಬಿಲ್. ಹೌದು, ಈ ಒಂದು ಬಿಲ್ ಕೊಟ್ಟು, ಆಧಾರ್ ಅಪ್ಡೇಟ್ ಮಾಡಿಸಿ.

ಯಾವುದೇ ಬ್ಯಾಂಕಿನಿಂದ ಲೋನ್ ತಗೊಂಡು ಕಟ್ಟದೆ ಇರೋರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ಹೊಸ ರೂಲ್ಸ್

ಆಧಾರ್ ಕಾರ್ಡ್ ಇರುವವರಿಗೆ ಸಾಕಷ್ಟು ಸೌಲಭ್ಯವಿದೆ. ನಿಮಗೆ ಆಕ್ಸಿಡೆಂಟ್ ಪಾಲಿಸಿ ಸಿಗುತ್ತದೆ, ಸರ್ಕಾರದ ಸೌಲಭ್ಯಗಳು ಕೂಡ ಸಿಗುತ್ತದೆ ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ ಟು ಡೇಟ್ ಇಟ್ಟುಕೊಳ್ಳಬೇಕು. ಇದರಿಂದ ನಿಮಗೇ ಒಳ್ಳೆಯದು.

If Aadhaar card was made before 2014, here is a big update

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories