ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂಪಾಯಿ! ನೀವೂ ಈ ರೀತಿ ಅರ್ಜಿ ಸಲ್ಲಿಸಿ

ಇದೊಂದು ಕಾರ್ಡು ನಿಮ್ಮ ಬಳಿ ಇದ್ದರೆ ಅಟಲ್ ಪಿಂಚಣಿ ಯೋಜನೆ (Pension Scheme) ಪ್ರಯೋಜನ ಪಡೆದುಕೊಳ್ಳಬಹುದು.

ನಾವು ಸಂಘಟಿತ ವಲಯದ ಕಾರ್ಮಿಕರು (organised sector) ಹಾಗೂ ಅಸಂಘಟಿತ ವಲಯದ (non organised sector) ಕಾರ್ಮಿಕರು ಎನ್ನುವ ಎರಡು ವಿಭಾಗವನ್ನ ಕಾಣಬಹುದು.

ಇದರಲ್ಲಿ ಸಾಮಾನ್ಯವಾಗಿ ಸಂಘಟಿತ ವಲಯದ ಕಾರ್ಮಿಕರು ಅಂದರೆ ಆರ್ಗನೈಜ್ಡ್ ಸೆಕ್ಟರ್ ನಲ್ಲಿ ಕೆಲಸ ಮಾಡುವವರಿಗೆ ಕಂಪನಿ ಕಡೆಯಿಂದ ಸಾಕಷ್ಟು ಬೆನಿಫಿಟ್ಸ್ ಇರುತ್ತೆ, ಆದರೆ ನಾನ್ ಆರ್ಗನೈಜ್ಡ್ ಸೆಕ್ಟರ್ ನಲ್ಲಿ ಕೆಲಸ ಮಾಡುವವರಿಗೆ ಯಾವುದೇ ರೀತಿಯ ಬೆನಿಫಿಟ್ಸ್ ಇರುವುದಿಲ್ಲ.

ಹಾಗಾಗಿ ಸರ್ಕಾರ ಇಂಥವರಿಗೆ ಇ -ಶ್ರಮ್ ಕಾರ್ಡ್ ಯೋಜನೆ ಜಾರಿಗೆ ತಂದಿದ್ದು ಈ ಕಾರ್ಡ್ ಹೊಂದಿದ್ರೆ ಸರ್ಕಾರದಿಂದ ಆರ್ಥಿಕ ನೆರವು ಸಿಗುತ್ತೆ.

ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂಪಾಯಿ! ನೀವೂ ಈ ರೀತಿ ಅರ್ಜಿ ಸಲ್ಲಿಸಿ - Kannada News

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು 5500 ರೂಪಾಯಿ ಬಡ್ಡಿಯೇ ಸಿಗುತ್ತೆ!

ಇ – ಶ್ರಮ್ ಕಾರ್ಡ್ ಹೊಂದಿದ್ದೀರಾ? (E- Shram card scheme)

ಇ – ಶ್ರಮ್ ಕಾರ್ಡ್ ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ ಸಾವಿರ ರೂಪಾಯಿ ಸಿಗುತ್ತದೆ ಇದಕ್ಕಾಗಿ ಈ ಪ್ರಮುಖ ಕಾರ್ಡ್ ಹೊಂದಿರುವುದು ಕಡ್ಡಾಯ.

2024ರ ಹೊಸ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ ಉದ್ಯೋಗ ಮತ್ತು ಕಾರ್ಮಿಕ ಸಂಪನ್ಮೂಲ ಸಚಿವಾಲಯ ಈ ಪಟ್ಟಿ ಬಿಡುಗಡೆ ಮಾಡಿದ್ದು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದರಿಂದ ಹೆಚ್ಚು ಪ್ರಯೋಜನ ಆಗಿದೆ ಎನ್ನಬಹುದು. ಕಾರ್ಮಿಕ ವೆಬ್ಸೈಟ್ ಗೆ ಹೋಗಿ ನೀವು ನಿಮ್ಮ ಹೆಸರನ್ನು ಚೆಕ್ ಮಾಡಬಹುದು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ! ಹೆಚ್ಚು ಬಡ್ಡಿ ನೀಡುವ ಹೊಸ ಯೋಜನೆ

Pension Schemeಇದೊಂದು ಕಾರ್ಡು ನಿಮ್ಮ ಬಳಿ ಇದ್ದರೆ ಅಟಲ್ ಪಿಂಚಣಿ ಯೋಜನೆ (Pension Scheme), ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆ ಹಾಗೂ ಇನ್ನೂ ಮೊದಲಾದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಉಚಿತ ಪಿಂಚಣಿ (Pension) ಮತ್ತು ಆರೋಗ್ಯ ಸೌಲಭ್ಯವನ್ನು ವಿಶೇಷವಾಗಿ ಬಡ ಆ ಸಂಘಟಿತ ವಲಯದ ಕಾರ್ಮಿಕರಿಗಾಗಿ ಸರ್ಕಾರ ಮೀಸಲಿಟ್ಟಿದೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ನೀಡಲಾಗುತ್ತದೆ, ಇದಕ್ಕೆ ಲೇಬರ್ ಕಾರ್ಡು ಹೊಂದಿರುವುದು ಮುಖ್ಯ.

ಕೇವಲ 15 ಸಾವಿರ ಬಂಡವಾಳ ಹಾಕಿ ಸಾಕು, ಪ್ರತಿ ತಿಂಗಳು 50,000 ಆದಾಯ ಗ್ಯಾರಂಟಿ

ಇ – ಶ್ರಮ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ನೀವು ಹತ್ತಿರದ ಸೇವಾ ಕೇಂದ್ರದಲ್ಲಿ ಅಥವಾ ಕಾರ್ಮಿಕ ಸಂಘಟನೆಗಳಲ್ಲಿ ಅರ್ಜಿ ಸಲ್ಲಿಸಿ ಇ – ಶ್ರಮ್ ಕಾರ್ಡ್ ಪಡೆದುಕೊಳ್ಳಬಹುದು, ಇನ್ನು ನೀವು ಹೆಸರನ್ನ ನೋಂದಾಯಿಸಿಕೊಂಡಿದ್ದರೆ ಬಿಡುಗಡೆಯಾಗಿರುವ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.

ಇದಕ್ಕಾಗಿ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಲ್ಲಿ ನಿರ್ವಹಣ ಬಗ್ಗೆ ಯೋಜನೆ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ. ಆಗ ಇ – ಶ್ರಮ್ ಕಾರ್ಡ್ ಲಿಸ್ಟ್ ಕಾಣಿಸುತ್ತದೆ, ಇದರಲ್ಲಿ ನಿಮ್ಮ ಹೆಸರು ಇದ್ರೆ ನಿಮ್ಮ ಖಾತೆಗೂ (Bank Account) ಕೂಡ ಪ್ರತಿ ತಿಂಗಳು ಸಾವಿರ ರೂಪಾಯಿ ಜಮಾ ಆಗುತ್ತೆ.

ಪೋಸ್ಟ್ ಆಫೀಸ್ ನಲ್ಲಿ 60 ಸಾವಿರ ಇಟ್ಟರೆ 5 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?

1,000 rupees have been credited to the account of the holder of this card

Follow us On

FaceBook Google News