1934ರ ಸೈಕಲ್ ಬಿಲ್ ವೈರಲ್! ಆಗ ಬೆಲೆ ಎಷ್ಟಿತ್ತು ಗೊತ್ತಾ? ಆಗಿನ ಕಾಲವೇ ಚೆನ್ನಾಗಿತ್ತು ಅಂತೀರ!
ಈಗ ಪ್ರಪಂಚ ಬಹಳ ಮುಂದುವರೆದಿದೆ. ನಮ್ಮ ಕಣ್ಣಿಗೆ ಬೇಕಾಗಿದ್ದೆಲ್ಲವು ಸಿಗುತ್ತದೆ. ತಂತ್ರಜ್ಞಾನ ಮುಂದುವರೆದಿದೆ, ಸ್ಮಾರ್ಟ್ ಫೋನ್, ಸ್ಮಾರ್ಟ್ ಮನಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಲ್ಲವೂ ಬಂದಿದೆ. ಬೆರಳ ತುದಿಯಲ್ಲೇ ಎಲ್ಲವು ಸಿಗುತ್ತದೆ.
ಆದರೆ ಎಲ್ಲವು ಮುಂದುವರೆಯುವುದರ ಜೊತೆಗೆ ಬೆಲೆ ಏರಿಕೆ ಕೂಡ ಅದೇ ರೀತಿ ಜನರಿಗೆ ತಲೆ ನೋವು ತಂದಿದೆ. ಅದರಲ್ಲು ಮಧ್ಯಮ ವರ್ಗದ ಜನರು ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುತ್ತಿದ್ದಾರೆ. ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಕೂಡ ಏರಿಕೆ ಆಗುತ್ತಿದೆ.
ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹೌದು, ಇಲ್ಲಿದೆ ಟಿಪ್ಸ್, ಈ ರೀತಿ ಟ್ರೈ ಮಾಡಿ
ಹೌದು, ಪ್ರತಿದಿನ ನಾವು ಬಳಕೆ ಮಾಡುವ ವಸ್ತುಗಳ ಬೆಲೆಯೇ ಗಗನಕ್ಕೆ ಏರುತ್ತಾ ಹೋಗುತ್ತಿದೆ. ಹಾಗಾಗಿ ಜನರು ಕೂಡ ಈ ಬೆಲೆ ಏರಿಕೆ ಸಮಸ್ಯೆ ಇಂದ ಕಷ್ಟಪಡುವಂತಾಗಿದೆ. ಈ ವೇಳೆ ಈಗಿನ ಜೀವನಶೈಲಿ ಮತ್ತು ಆಗಿನ ಜೀವನಶೈಲಿಯ ಬಗ್ಗೆ ಚರ್ಚೆಗಳು ಸಹ ನಡೆಯುತ್ತಿದೆ. ಇದೀಗ 1934ರಲ್ಲಿ ಖರೀದಿ ಆಗಿದ್ದ ಒಂದು ಸೈಕಲ್ ಬಿಲ್ (Cycle Bill) ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Goes Viral) ಆಗಿದ್ದು, ಆಗಿನ ಬೆಲೆ ಎಷ್ಟಿತ್ತು ಎನ್ನುವುದನ್ನು ನೋಡಿ ಜನರು ಶಾಕ್ ಆಗಿದ್ದಾರೆ. ಆಗಿನ ಜೀವನಶೈಲಿ? ಖರ್ಚುಗಳು ಹೇಗಿದ್ವು ಗೊತ್ತಾ?
ಸೋಶಿಯಲ್ ಮೀಡಿಯಾದಲ್ಲಿ ಈಗ ಅನೇಕ ವಿಚಾರಗಳು ವೈರಲ್ ಆಗುತ್ತದೆ. ಇತ್ತೀಚೆಗೆ ಬಹಳ ಹಿಂದಿನ ಹೋಟೆಲ್ ಬಿಲ್ (Hotel Bill) ಒಂದು ವೈರಲ್ ಆಗಿತ್ತು, ಅದೇ ರೀತಿ 1934ರಲ್ಲಿ ಸೈಕಲ್ ಖರೀದಿ ಮಾಡಿರುವ ಬಿಲ್ ಒಂದು ವೈರಲ್ ಆಗಿದೆ. 90 ವರ್ಷಗಳ ಹಿಂದೆ ಸೈಕಲ್ ಬೆಲೆ (Cycle Price) ಎಷ್ಟಿತ್ತು? ಆಗ ಜನರು ಈಗಿನ ಹಾಗೆ ಒತ್ತಡವಿಲ್ಲದೇ ಹೇಗೆ ಜೀವನ ಸಾಗಿಸುತ್ತಿದ್ದರು ಎನ್ನುವುದನ್ನು ಅರ್ಥ ಮಾಡಿಕೊಂಡು ಎಲ್ಲರೂ ಶಾಕ್ ಆಗಿದ್ದಾರೆ. ಹಾಗಿದ್ದಲ್ಲಿ ನಿಜಕ್ಕೂ 1934ರಲ್ಲಿ ಸೈಕಲ್ ಬೆಲೆ ಎಷ್ಟಿತ್ತು ಗೊತ್ತಾ?
ಪೋಸ್ಟ್ ಆಫೀಸ್ ಖಾತೆಗೆ ಮೋದಿ ಹಾಕ್ತಾರಂತೆ ₹3000, ಹೊಸ ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು!
ಈಗ ಪ್ರತಿಯೊಂದು ವಾಹನದ ಬೆಲೆ ಕೂಡ ಗಗನಕ್ಕೆ ಏರುತ್ತಲಿದೆ. ಕಾರ್ ಗಳ ಬೆಲೆ ಕೇಳಿದರೆ ತಲೆ ತಿರುಗೋದು ಗ್ಯಾರೆಂಟಿ, ಬೈಕ್ ಗಳ ಬೆಲೆ ಕೂಡ ಅದೇ ರೀತಿ ಆಗಿದೆ. ಇನ್ನು ಸೈಕಲ್ ಕೂಡ ಕಡಿಮೆ ಇಲ್ಲ, ದೊಡ್ಡ ಬ್ರ್ಯಾಂಡ್ ನ ಸೈಕಲ್ ಖರೀದಿ (Buy Cycle) ಮಾಡುತ್ತೀರಿ ಎಂದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕು.
ಆದರೆ 90 ವರ್ಷಗಳ ಹಿಂದೆ ಆ ಸರಳಜೀವನ ಶೈಲಿ, ಎಲ್ಲದಕ್ಕೂ ಕಡಿಮೆ ಬೆಲೆ ಇದ್ದಾಗ ಸೈಕಲ್ ಬೆಲೆ ಎಷ್ಟಿತ್ತು ಎನ್ನುವುದನ್ನ ನೋಡಿ ಜನರೇ ಶಾಕ್ ಆಗಿದ್ದಾರೆ. ಹಾಗಿದ್ದಲ್ಲಿ ನಿಜಕ್ಕೂ ಸೈಕಲ್ ಬೆಲೆ ಎಷ್ಟಿತ್ತು ಗೊತ್ತಾ?
ಕಳೆದು ಹೋದ ಫೋನ್ ನಿಂದ PhonePe, Google Pay ನಿಷ್ಕ್ರಿಯ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
1934ರಲ್ಲಿ ಉತ್ತರ ಭಾರತದ ಕಲ್ಕತ್ತಾ ರಾಜ್ಯಕ್ಕೆ ಸೇರಿದ ಕುಮುದ ವರ್ಕ್ ಶಾಪ್ ಹೆಸರಿನ ಅಂಗಡಿಯಲ್ಲಿ ಖರೀದಿ ಮಾಡಿರುವ ಸೈಕಲ್ ಬಿಲ್ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಆ ಬಿಲ್ ನಲ್ಲಿ ಇರುವ ಮಾಹಿತಿಯ ಪ್ರಕಾರ 1934ರಲ್ಲಿ 90 ವರ್ಷಗಳ ಹಿಂದೆ ಒಂದು ಸೈಕಲ್ ನ ಬೆಲೆ ಕೇವಲ 18 ರೂಪಾಯಿಗಳು. ಹೌದು, ನಂಬುವುದಕ್ಕೆ ಶಾಕಿಂಗ್ ಎನ್ನುಸಿವುದಂತೂ ಸುಳ್ಳಲ್ಲ. ಆಗ ಕೇವಲ 18 ರೂಪಾಯಿಗೆ ಸೈಕಲ್ ಸಿಗುತ್ತಿತ್ತು, ಆದರೆ ಇಂದು 18 ರೂಪಾಯಿಗೆ ಸೈಕಲ್ ಪಂಚರ್ ಕೋಡ್ಸ್ ಸಿಗೋದಿಲ್ಲ ಎಂದು ಜನರು ತಮಾಶೇ ಮಾಡುತ್ತಿದ್ದಾರೆ.
1934 cycle bill Goes viral, Do you know what the price was then