ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ನಿಮ್ಮದಾಗಿಸಿಕೊಳ್ಳಿ

ಅಂಚೆ ಕಚೇರಿ (post office) ಬೇರೆ ಬೇರೆ ರೀತಿಯ ಉಳಿತಾಯ ಯೋಜನೆಗಳನ್ನು (Savings Scheme) ಪರಿಚಯಿಸಿದ್ದು, ಅವುಗಳಲ್ಲಿ ಗ್ರಾಮ ಸುರಕ್ಷಾ ಯೋಜನೆ ಕೂಡ ಒಂದು.

ಹೂಡಿಕೆ (Investment) ಮಾಡುವುದಿದ್ದರೆ ಅಥವಾ ಉಳಿತಾಯ ( savings) ಮಾಡುವುದು ಇದ್ದರೆ ಸ್ಮಾರ್ಟ್ ಆಗಿ ಥಿಂಕ್ ಮಾಡುವುದು ಬಹಳ ಮುಖ್ಯ. ಎಷ್ಟು ಕಡಿಮೆ ಹೂಡಿಕೆ ಮಾಡಿ ಎಷ್ಟು ದೊಡ್ಡ ಮೊತ್ತದ ಹಣವನ್ನು ಹಿಂಪಡೆಯಬಹುದು ಎಂದು ಯೋಚನೆ ಮಾಡಬೇಕು.

ನಿಮಗೆ ಗೊತ್ತಾ ನೀವು ಅತಿ ಸಣ್ಣ ಮೊತ್ತದ ಹಣವನ್ನು ಹೂಡಿಕೆ ಮಾಡಿ millionaire ಆಗಬಹುದು. ಅಂತ ಒಂದು ಯೋಜನೆಯ ಬಗ್ಗೆ ನಾವು ಇಂದು ಮಾಹಿತಿ ನೀಡುತ್ತಿದ್ದೇವೆ.

ಬ್ಯಾಂಕ್ ಖಾತೆಯಲ್ಲಿ ಇನ್ಮುಂದೆ ಇದಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ; ಹೊಸ ನಿಯಮ

ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ನಿಮ್ಮದಾಗಿಸಿಕೊಳ್ಳಿ - Kannada News

ನಾವು ಯಾವುದೇ ಸಂದರ್ಭದಲ್ಲಿ ಹಣವನ್ನು ಉಳಿತಾಯ ಮಾಡಿದರು ಅದು ನಮ್ಮ ಭವಿಷ್ಯಕ್ಕೆ ಉತ್ತಮ ಭದ್ರತೆಯನ್ನು ಒದಗಿಸಿ ಕೊಡಬಲ್ಲದು. ದುಡಿಯುವ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಹಣ ಉಳಿತಾಯ ಮಾಡಲು ಬಯಸುತ್ತಾರೆ. ಇದಕ್ಕೆ ಬೇರೆ ಬೇರೆ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಅದಕ್ಕೆ ತಕ್ಕ ಹಾಗೆ ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಹೂಡಿಕೆ ಯೋಜನೆಗಳು ಲಭ್ಯ.

ಕಡಿಮೆ ಹೂಡಿಕೆ ಮಾಡಿ ಹೆಚ್ಚು ಗಳಿಸಿ! (Less investment more income)

ಕೇವಲ ದಿನಕ್ಕೆ 50 ರೂಪಾಯಿ ಉಳಿತಾಯ ಮಾಡಿ ಯೋಜನೆಯ ಮೆಚುರಿಟಿ ಸಮಯದಲ್ಲಿ 35 ಲಕ್ಷ ರೂಪಾಯಿಗಳನ್ನು ಹಿಂಪಡೆಯುವ ಯೋಜನೆಯ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ. ಅಂಚೆ ಕಚೇರಿ (post office) ಬೇರೆ ಬೇರೆ ರೀತಿಯ ಉಳಿತಾಯ ಯೋಜನೆಗಳನ್ನು (Savings Scheme) ಪರಿಚಯಿಸಿದ್ದು, ಅವುಗಳಲ್ಲಿ ಗ್ರಾಮ ಸುರಕ್ಷಾ ಯೋಜನೆ ಕೂಡ ಒಂದು.

ಗ್ರಾಮ ಸುರಕ್ಷಾ ಯೋಜನೆ (Gram Suraksha scheme)

ಈ ಯೋಜನೆಯಲ್ಲಿ 19 ರಿಂದ 55 ವರ್ಷ ವಯಸ್ಸಿನವರು ಹೂಡಿಕೆ ಮಾಡಬಹುದು. ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಹೀಗೆ ಬೇರೆ ಬೇರೆ ಅವಧಿಗಳನ್ನು ಆಯ್ದು ಕೊಳ್ಳಬಹುದು. ಅದರ ಪ್ರಕಾರ ನೀವು ಪ್ರತಿ ವರ್ಷ 10,000 ದಿಂದ 10 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಅವಕಾಶವಿದೆ.

ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ಇನ್ಮುಂದೆ ಡಬಲ್ ಬೆನಿಫಿಟ್

Savings Schemeಪ್ರೀಮಿಯಂ ಪಾವತಿ (premium payment) ಮಾಡುವ ವರ್ಷವನ್ನು 55 58 ಅಥವಾ 60 ಎಂದು ಆಯ್ಕೆ ಮಾಡಿಕೊಳ್ಳಬಹುದು. ಹೂಡಿಕೆದಾರ ತನ್ನ 80ನೇ ವಯಸ್ಸಿನಲ್ಲಿ ದೊಡ್ಡ ಮೊತ್ತದ ಹಣವನ್ನು ಬೋನಸ್ (bonus) ಜೊತೆಗೆ ಪಡೆದುಕೊಳ್ಳುತ್ತಾರೆ. 80 ವರ್ಷಕ್ಕಿಂತ ಮೊದಲೇ ಮರಣ ಹೊಂದಿದರೆ, ಕಾನೂನು ಬದ್ಧ ಉತ್ತರಾಧಿಕಾರಿಗಳು ಆ ಹಣವನ್ನು ಪಡೆಯುತ್ತಾರೆ.

ಈ ಯೋಜನೆಯ ಇತರ ವೈಶಿಷ್ಟ್ಯತೆ ನೋಡುವುದಾದರೆ, ಹೂಡಿಕೆ ಆರಂಭಿಸಿ ನಾಲ್ಕು ವರ್ಷಗಳ ನಂತರ ಸಾಲ ಸೌಲಭ್ಯ ಪಡೆಯಬಹುದು. ಐದು ವರ್ಷಗಳ ನಂತರ ಹೂಡಿಕೆಯ ಮೇಲೆ ಬೋನಸ್ ಕ್ಲೈಮ್ ಮಾಡಬಹುದು. ಇನ್ನು ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ 3 ವರ್ಷದ ನಂತರ ಬೇಡ ಎನಿಸಿದರೆ ನೀವು ನಿಮ್ಮ ಪಾಲಿಸಿ ಸರೆಂಡರ್ ಮಾಡಬಹುದು.

ಸ್ವಂತ ಮನೆ ಕಟ್ಟಿಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡುತ್ತಿವೆ ಈ ಬ್ಯಾಂಕುಗಳು!

ಹೂಡಿಕೆ ಮಾಡಬೇಕಾದ ಮೊತ್ತ!

19 ನೇ ವಯಸ್ಸಿನಲ್ಲಿ, 10 ಲಕ್ಷ ರೂಪಾಯಿಗಳ ಹೂಡಿಕೆ ಆರಂಭಿಸಿದರೆ, 1,515 ರೂಪಾಯಿಗಳನ್ನು ಪ್ರತಿ ತಿಂಗಳ ಪ್ರೀಮಿಯಂ ಪಾವತಿಸಬೇಕು. ಅಂದರೆ 55 ವರ್ಷಗಳವರೆಗೆ ದಿನಕ್ಕೆ ರೂ.50 ಹೂಡಿಕೆ ಮಾಡಿದ್ರೆ ಸಾಕು. 80 ವರ್ಷ ಮುಗಿಸಿದಾಗ 35 ಲಕ್ಷ ರೂಪಾಯಿಗಳ ದೊಡ್ಡ ಮೊತ್ತವನ್ನು ಹಿಂಪಡೆಯಬಹುದು. ನೀವು ಎಷ್ಟು ವರ್ಷ ಉಳಿತಾಯ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಆದಾಯವನ್ನು ಪಡೆಯುತ್ತೀರಿ.

ಮನೆ ಬಾಡಿಗೆಗೆ ನೀಡುವ ಮನೆ ಮಾಲೀಕರಿಗೆ ಹೊಸ ನಿಯಮ! ಮಹತ್ವದ ಮಾಹಿತಿ

35 lakhs by saving just 50 rupees in this scheme

Follow us On

FaceBook Google News

35 lakhs by saving just 50 rupees in this scheme