ಬ್ಯಾಂಕ್ ಖಾತೆಯಲ್ಲಿ ಇನ್ಮುಂದೆ ಇದಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ; ಹೊಸ ನಿಯಮ
Minimum Bank Balance : ಸಾಮಾನ್ಯವಾಗಿ ಬ್ಯಾಂಕಿಂಗ್ ವ್ಯವಹಾರ (banking) ಕ್ಕಾಗಿ ನಾವೆಲ್ಲರೂ ಬ್ಯಾಂಕ್ ನಲ್ಲಿ ಒಂದಲ್ಲ ಒಂದು ರೀತಿಯ ಖಾತೆ ಹೊಂದಿರುತ್ತೇವೆ. ಅದು ಉಳಿತಾಯ ಖಾತೆ (savings account) ಆಗಿರಬಹುದು ಅಥವಾ ಚಾಲ್ತಿ ಖಾತೆ (current account) ಆಗಿರಬಹುದು. ಬಹುತೇಕ ಎಲ್ಲರೂ ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ. ಕೇವಲ ದೊಡ್ಡ ವ್ಯಾಪಾರ ಮಾಡುವವರು ಮಾತ್ರ ಚಾಲ್ತಿ ಖಾತೆ ಹೊಂದಿರುತ್ತಾರೆ.
ಹೆಸರೇ ಸೂಚಿಸುವಂತೆ ಇದು ಉಳಿತಾಯ ಖಾತೆ. ಅಂದ್ರೆ ನಿಮ್ಮ ಬಳಿ ಇರುವ ಹಣವನ್ನು ಉಳಿತಾಯ ಮಾಡಲು ಬ್ಯಾಂಕ್ ನಲ್ಲಿ ಖಾತೆ ತೆರೆದು ಅದರಲ್ಲಿ ಆಗಾಗ ಕೈಯಲ್ಲಿ ಆದಷ್ಟು ಹಣವನ್ನು ಠೇವಣಿ ಮಾಡಿ ಸೇವಿಂಗ್ಸ್ (savings) ಮಾಡಬಹುದು.
ಕಡಿಮೆ ಬಡ್ಡಿಗೆ ಪಡೆಯಿರಿ 10 ಲಕ್ಷ ತನಕ ಸಾಲ! ಇದು ಕೇಂದ್ರ ಸರ್ಕಾರದ ಯೋಜನೆ
ಆದರೆ ಉಳಿತಾಯ ಖಾತೆಯಲ್ಲಿ ಹಣ ಎಷ್ಟು ಸೇವ್ ಮಾಡಬಹುದು ಎನ್ನುವುದಕ್ಕೂ ಕೂಡ ಆದಾಯ ತೆರಿಗೆ (income tax) ಯಲ್ಲಿ ಮಿತಿ ವಿಧಿಸಲಾಗಿದೆ. ಒಂದು ವೇಳೆ ಆದಾಯ ತೆರಿಗೆ ಇಲಾಖೆಗೆ ವಿಷಯ ತಿಳಿಸದೆ ಇದ್ದಲ್ಲಿ ನಿಮ್ಮ ಖಾತೆಯಲ್ಲಿ ಹೆಚ್ಚುವರಿ ಇರುವ ಹಣಕ್ಕೆ ಹೆಚ್ಚಿನ ದಂಡವನ್ನು ಕೂಡ ವಿಧಿಸಬಹುದು.
ಐಟಿಆರ್ ಸಲ್ಲಿಸುವಾಗ ಮಾಹಿತಿ ನೀಡಬೇಕು!
ಆರ್ ಬಿ ಐ ನಿಯಮದ ಪ್ರಕಾರ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡಬಹುದು ಎನ್ನುವ ಕುತೂಹಲ ನಿಮಗೂ ಇದ್ದೇ ಇರುತ್ತೆ. ಆದರೆ ಇಲ್ಲಿಯವರೆಗಿನ ಮಾಹಿತಿಯ ಪ್ರಕಾರ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇರಬೇಕು ಎನ್ನುವುದರ ಬಗ್ಗೆ ಯಾವುದೇ ಮಿತಿ ಇಲ್ಲ.
ಆದರೆ ನೀವು ತೆರಿಗೆ ಪಾವತಿದಾರರಾಗಿದ್ದರೆ ಹೆಚ್ಚುವರಿ ಹಣ ಇಡುವಾಗ ಅದರ ಬಗ್ಗೆ ಗಮನವಹಿಸಬೇಕು. ಯಾಕಂದ್ರೆ ನೀವು ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎನ್ನುವುದರ ಆಧಾರದ ಮೇಲೆ ಐಟಿಆರ್ (IRT) ಸಲ್ಲಿಸಬೇಕಾಗುತ್ತದೆ. ಉಳಿತಾಯ ಖಾತೆಯಲ್ಲಿ ಇರುವ ಹಣಕ್ಕೆ ಸಿಗುವ ಬಡ್ಡಿ ದರದ (rate of interest) ಮೇಲೆ ಆದಾಯ ತೆರಿಗೆ ಪಾವತಿ ಮಾಡಬೇಕು.
ಮನೆ, ಆಸ್ತಿ, ಜಮೀನು ಖರೀದಿ ನಿಯಮದಲ್ಲಿ ಭಾರೀ ಬದಲಾವಣೆ! ಹೊಸ ನಿಯಮ
ನೀವು ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇದೆ ಹಾಗೂ ಅದರಿಂದ ಎಷ್ಟು ಮೊತ್ತದ ಬಡ್ಡಿಯ ಸ್ವೀಕರಿಸುತ್ತೀರಿ ಎನ್ನುವ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಹಾಗೂ ಅದಕ್ಕೆ ತೆರಿಗೆಯನ್ನು ಕೂಡ ಪಾವತಿಸಬೇಕಾಗುತ್ತದೆ.
ಉಳಿತಾಯ ಖಾತೆಯಲ್ಲಿ ಇರಬಹುದಾದ ಹಣದ ಮಿತಿ!
ಆದಾಯ ತೆರಿಗೆ ಇಲಾಖೆಯ ನಿಯಮದ ಪ್ರಕಾರ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ನೀಡಬೇಕು ಎನ್ನುವುದಕ್ಕೆ ಮಿತಿ ಇಲ್ಲ. ಆದರೆ ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿ (deposit) ಮಾಡಿದರೆ ಆಗ ನೀವು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಮನೆಯಲ್ಲಿಯೇ ಕುಳಿತು 50 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸಿ; ಕೈತುಂಬಾ ಹಣ
ಅದೇ ಚಾಲ್ತಿ ಖಾತೆಯಲ್ಲಿ ಆದರೆ 50 ಲಕ್ಷ ರೂಪಾಯಿಗಳ ವರೆಗೂ ಮಿತಿ ಇರುತ್ತದೆ. ಆದರೆ ಉಳಿತಾಯ ಖಾತೆಯಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಠೇವಣಿ ಇಟ್ಟರೆ ಸರಿಯಾದ ದಾಖಲೆ ನೀಡಬೇಕು. ದಾಖಲೆ ಸರಿಯಾಗಿದ್ದರೆ ನೀವು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ.
ಉಳಿತಾಯ ಮಾಡುವುದು ಪ್ರತಿಯೊಬ್ಬರಿಗೂ ಅವಶ್ಯಕ ಆಗಿರುವ ವಿಷಯ ಆದರೆ ನೀವು ತೆರಿಗೆ ಕಾಯ್ದೆ ವ್ಯಾಪ್ತಿಯಲ್ಲಿಯೇ ಉಳಿತಾಯ ಮಾಡಬೇಕು ಅಷ್ಟೇ, ಒಂದು ವೇಳೆ ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಹೊಂದಿದ್ದು ಆದಾಯ ತೆರಿಗೆ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಇದ್ದರೆ ಅಂತಹ ಸಂದರ್ಭದಲ್ಲಿ ನೀವು ತೆರಿಗೆ ವಂಚನೆ ಮಾಡುತ್ತಿದ್ದೀರಿ ಎನ್ನುವ ಕಾರಣಕ್ಕೆ ನಿಮ್ಮ ಮೇಲೆ ಕಠಿಣ ಕ್ರಮ ಆದಾಯ ತೆರಿಗೆ ಇಲಾಖೆಗೆ ಅಧಿಕಾರವಿದೆ. ಹಾಗಾಗಿ ಉಳಿತಾಯ ಮಾಡುವಾಗ ತೆರಿಗೆ ನಿಯಮಗಳನ್ನು ಪಾಲಿಸಿ.
No more than this amount can be kept in the bank account
Our Whatsapp Channel is Live Now 👇