ಒಂದೇ ಫೋನ್ ನಂಬರ್, ಎರಡು ಬ್ಯಾಂಕ್ ಅಕೌಂಟ್ ಇರುವ ಎಲ್ಲರಿಗೂ ಇನ್ಮುಂದೆ ಹೊಸ ನಿಯಮ!
ಕೆಲವೊಬ್ಬರು ಒಂದೇ ಮೊಬೈಲ್ ಸಂಖ್ಯೆಯನ್ನು ಎರಡು ಬ್ಯಾಂಕ್ ಗಳಿಗೆ (Banks) ಕೂಡ ನೀಡುವುದು ಇದೆ, ಇದು ಭವಿಷ್ಯದಲ್ಲಿ ಸಮಸ್ಯೆ ಆಗುತ್ತದಾ ಎಂಬ ಬಗ್ಗೆ ನಾವು ಇಂದು ನಿಮಗೆ ಮಾಹಿತಿ ನೀಡಲಿದ್ದೇವೆ.
ಇಂದು ಮೊಬೈಲ್ ಎನ್ನುವುದು ಎಲ್ಲರ ಹತ್ತಿರ ಇರುವ ಅಗತ್ಯ ವಸ್ತುಗಳ ಸಾಲಿನಲ್ಲಿ ಒಂದು ಎನ್ನಬಹುದು. ಸರಕಾರಗಳು ಕೂಡ ಮೊಬೈಲ್ ಸಂಖ್ಯೆಯನ್ನು ಪ್ರತಿಯೊಂದು ಅಗತ್ಯ ದಾಖಲೆಗಳ ಜೊತೆಗೆ ಲಿಂಕ್ ಮಾಡಿಸುತ್ತಲೇ ಇರುವ ಕಾರಣ ಮೊಬೈಲ್ ಮೂಲಕವೇ ಎಲ್ಲ ದಾಖಲೆಗಳನ್ನು ಪಡೆಯಲು ಕೂಡ ಸಾಧ್ಯವಿದೆ.
ಮೊಬೈಲ್ (Mobile Number) ಜೊತೆಗೆ ಎಲ್ಲ ದಾಖಲೆಗಳನ್ನು ಲಿಂಕ್ ಮಾಡುವಾಗ ಅದರಲ್ಲಿ ಆಧಾರ್ (Aadhaar Card), ಪಡಿತರ ಕಾರ್ಡ್ (Ration Card) ಇತ್ಯಾದಿಗಳಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗಿರುವುದು ನಮಗೆಲ್ಲ ತಿಳಿದಿದೆ.
ನಿಮ್ಮ ಹೆಂಡತಿ ಹೆಸರಲ್ಲಿ ಹೋಮ್ ಲೋನ್ ತಗೊಂಡ್ರೆ ಏನೆಲ್ಲಾ ಲಾಭ ಇದೆ ಗೊತ್ತಾ? ಭಾರೀ ಬೆನಿಫಿಟ್
ಬ್ಯಾಂಕಿನ ದಾಖಲಾತಿಗೆ ಕಡ್ಡಾಯ
ಬ್ಯಾಂಕ್ ಮಾಹಿತಿಗೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಮೊಬೈಲ್ ಲಿಂಕ್ ಮಾಡದೆ ಇದ್ದರೆ ಬ್ಯಾಂಕಿನ ಬಹುತೇಕ ವ್ಯವಹಾರಗಳಿಗೆ ಸಮಸ್ಯೆ ಆಗಲಿದೆ ಎಂದು ಹೇಳಬಹುದು. ಹಾಗಾಗಿ ಎಲ್ಲ ಬ್ಯಾಂಕ್ ಗಳಿಗೆ (Link Mobile Number to Bank Account) ಮೊಬೈಲ್ ಲಿಂಕ್ ಮಾಡಿಸಿ ಬ್ಯಾಂಕಿನ ಡೆಬಿಟ್ ಕ್ರೆಡಿಟ್ ಇತ್ಯಾದಿ ಮಾಹಿತಿ ರವಾನಿಸಲು ಕೂಡ ಆಗುತ್ತಿದೆ.
ಆದರೆ ಕೆಲವೊಬ್ಬರು ಒಂದೇ ಮೊಬೈಲ್ ಸಂಖ್ಯೆಯನ್ನು ಎರಡು ಬ್ಯಾಂಕ್ ಗಳಿಗೆ (Banks) ಕೂಡ ನೀಡುವುದು ಇದೆ, ಇದು ಭವಿಷ್ಯದಲ್ಲಿ ಸಮಸ್ಯೆ ಆಗುತ್ತದಾ ಎಂಬ ಬಗ್ಗೆ ನಾವು ಇಂದು ನಿಮಗೆ ಮಾಹಿತಿ ನೀಡಲಿದ್ದೇವೆ.
ಬ್ಯಾಂಕ್ ನಲ್ಲಿ ವಿವಿಧ ಯೋಜನೆ, ಕೆಲಸದ ವೇತನ , ಉಳಿತಾಯ ಇತ್ಯಾದಿಗಳ ಕಾರಣಕ್ಕಾಗಿ ಒಬ್ಬೊಬ್ಬರು ಕೂಡ ಅನೇಕ ಬ್ಯಾಂಕಿನ ವ್ಯವಹಾರದಲ್ಲಿ ತೊಡಗಿರುತ್ತಾರೆ. ಹಾಗೆಂದು ಅವರ ಬಳಿ ಮೂರು ನಾಲ್ಕು ಸಿಮ್ ಇರಲಿದೆ ಎಂದು ಹೇಳಲು ಕೂಡ ಸಾಧ್ಯವಿಲ್ಲ.
ಮೊಬೈಲ್ ಕರೆನ್ಸಿ ದರ ಹೆಚ್ಚಾದ ಹಿನ್ನೆಲೆಯಲ್ಲಿ ಎರಡು ಮೂರು ಸಿಮ್ ರೀಚಾರ್ಜ್ ಮಾಡುವುದು ಕಷ್ಟ ಎನ್ನಬಹುದು. ಎಷ್ಟೋ ಜನರು ಒಂದೇ ಸಿಮ್ ನ ಅಡಿಯಲ್ಲಿ ಎಲ್ಲ ವ್ಯವಹಾರ ಮಾಡುತ್ತಲೇ ಇರುತ್ತಿದ್ದು ಅದನ್ನೆ ಎಲ್ಲ ಬ್ಯಾಂಕಿಗೆ ಒಂದೆ ಸಿಮ್ ನಂಬರ್ ನೀಡುತ್ತಾರೆ ಈಬಗ್ಗೆ RBI ಈಗ ಹೊಸ ಆದೇಶ ಹೊರಡಿಸಿದೆ.
ಮನೆಯಲ್ಲಿ ಮಿತಿಗಿಂತ ಜಾಸ್ತಿ ಚಿನ್ನ ಇಟ್ಟಿದ್ದೀರಾ! ಅಷ್ಟಕ್ಕೂ ನೀವು ಎಷ್ಟು ಚಿನ್ನ ಇಡಬಹುದು ಗೊತ್ತಾ?
ಯಾವುದು ಆ ನಿಯಮ
ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಒಂದೇ ಮೊಬೈಲ್ ಸಂಖ್ಯೆ ಬೇರೆ ಬೇರೆ ಬ್ಯಾಂಕ್ ಗೆ ಲಿಂಕ್ ಮಾಡುವ ಕುರಿತಾಗಿ ಅಗತ್ಯ ಮಾಹಿತಿಯೊಂದು ಹರಿದಾಡುತ್ತಲೇ ಇದೆ ಎನ್ನಬಹುದು. ಆಧಾರ್ ಕಾರ್ಡ್ , ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕಿನ ಖಾತೆ ನೋಂದಾಯಿಸಿ ಕೊಳ್ಳುವುದು ಕಡ್ಡಾಯವಾಗಿದ್ದು ನೀವು ಒಂದೆ ಮೊಬೈಲ್ ಸಂಖ್ಯೆಯಿಂದ ಬೇರೆ ಬೇರೆ ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಭವಿಷ್ಯದಲ್ಲಿ ಸಮಸ್ಯೆ ಆಗುತ್ತದೆ ಎಂದು RBI ಸೂಚಿಸಿದೆ.
ಇದು ವ್ಯಕ್ತಿಯ ಮಾಹಿತಿಗಳ ಸಂಗ್ರಹದ ಉದ್ದೇಶದಿಂದ ಮಾಡಿದ್ದKYC ಪ್ರಕ್ರಿಯೆಗೆ ಸಮಸ್ಯೆ ಆಗಲಿದೆ. ಮೊಬೈಲ್ ನಲ್ಲಿ ಜಂಟಿ ಖಾತೆ ಹೊಂದಿದ್ದವರು ಕೂಡ ಬೇರೆ ಬೇರೆ ಮೊಬೈಲ್ ಸಂಖ್ಯೆ ಮೂಲಕ ನವೀಕರಣ ಮಾಡಬಹುದಾಗಿದೆ. ಅಂದರೆ ಇಬ್ಬರದ್ದು ಮೊಬೈಲ್ ಸಂಖ್ಯೆ ಒಟ್ಟಿಗೆ ಲಿಂಕ್ ಮಾಡಲು ಅವಕಾಶ ಇರಲಿದೆ ಎಂದು RBI ತಿಳಿಸಿದೆ.
ಈ ₹1 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಲಕ್ಷಾಧಿಪತಿ ಆಗೋದು ಗ್ಯಾರೆಂಟಿ! ಇಲ್ಲಿದೆ ಡೀಟೇಲ್ಸ್
ಭಾರತೀಯ ಕೇಂದ್ರ ಬ್ಯಾಂಕ್ KYC ನಿಯಮ ಹಾಗೂ ಮಾನದಂಡದಲ್ಲಿ ಪ್ರಮುಖ ಬದಲಾವಣೆ ಜಾರಿಗೆ ತರಲಾಗಿದ್ದು ಒಂದೆ ಮೊಬೈಲ್ ಸಂಖ್ಯೆ ಇದ್ದದ್ದು ಬದಲಾಯಿಸಿಕೊಳ್ಳಲು ಇಚ್ಛಿಸಿದವರು KYC ಫಾರಂ ಪಡೆದು ಅದನ್ನು ನವೀಕರಿಸಬಹುದಾಗಿದೆ.
ಬ್ಯಾಂಕ್ ನಲ್ಲಿ ಮೊಬೈಲ್ ಸಂಖ್ಯೆ ಎಲ್ಲದ್ದಕ್ಕೂ ಒಂದೆ ಇದ್ದರೆ ಗ್ರಾಹಕರಿಗೂ ಮಾಹಿತಿ ಪಡೆಯುವ ವಿಚಾರಕ್ಕೆ ಸಮಸ್ಯೆ ಆಗಲಿದೆ ಎಂದು RBI ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ.
A new rule for all those who have the same phone number and two bank accounts