ಈ ₹1 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಲಕ್ಷಾಧಿಪತಿ ಆಗೋದು ಗ್ಯಾರೆಂಟಿ! ಇಲ್ಲಿದೆ ಡೀಟೇಲ್ಸ್
ಹಿಂದಿನ ಕಾಲದಲ್ಲಿ ಒಂದು ರೂಪಾಯಿ ನೋಟನ್ನು ಹೆಚ್ಚು ಬಳಕೆ ಮಾಡುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ. ನೋಟಿನ ಬದಲು ಒಂದು ರೂಪಾಯಿ ನಾಣ್ಯ (One Rupee Coin) ಪ್ರಾತಿನಿಧ್ಯ ಪಡೆಯುತ್ತಿದೆ.
ಒಂದೊಂದು ರೂಪಾಯಿ ಕೂಡ ಅದರದ್ದೇ ಆದ ಮೌಲ್ಯ ಹೊಂದಿದೆ ಎಂದು ಹೇಳಬಹುದು. ಈಗ ಒಂದು ರೂಪಾಯಿಗೆ ಸಿಕ್ಕ ಮೌಲ್ಯ ಕಡಿಮೆ ಇದ್ದರೂ ಒಂದು ಕಾಲದಲ್ಲಿ ಒಂದು ರೂಪಾಯಿ (One Rupee) ಎನ್ನುವುದೇ ದೊಡ್ಡ ಮೊತ್ತ ಎಂಬಂತೆ ಇತ್ತು.
ಹಾಗಾಗಿ ಪೈಸೆ ಪೈಸೆ ಸೇರಿ ಒಂದು ರೂಪಾಯಿ, 10 ರೂಪಾಯಿ, ನೂರು, ಸಾವಿರ, ಲಕ್ಷ ಎಂದು ಸಂಗ್ರಹ ಮಾಡುತ್ತಿರುವುದನ್ನು ನಾವು ಕಾಣಬಹುದು. ಹಿಂದಿನ ಕಾಲದಲ್ಲಿ ಒಂದು ರೂಪಾಯಿ ನೋಟನ್ನು ಹೆಚ್ಚು ಬಳಕೆ ಮಾಡುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ. ನೋಟಿನ ಬದಲು ಒಂದು ರೂಪಾಯಿ ನಾಣ್ಯ (One Rupee Coin) ಪ್ರಾತಿನಿಧ್ಯ ಪಡೆಯುತ್ತಿದೆ.
ಹಳೆ ಕಾಲದ ನೋಟು ನೋಡಲು ಸಿಗುವುದು ಬಹಳ ಕಮ್ಮಿ, ಒಂದು ವೇಳೆ ಸಿಕ್ಕರೂ ಕೂಡ ಅದನ್ನು ನಾವು ಮ್ಯೂಸಿಯಂ ಇತರ ಕಡೆ ಕಾಣುತ್ತೇವೆ. ಹಾಗಾಗಿ ಆ ನಾಣ್ಯಗಳ ಮೌಲ್ಯ ನಮಗೆ ಅರಿವಾಗದು.
ನಿಮ್ಮ ಬಳಿ ಹಳೆ ಕಾಲದ ಒಂದು ರೂಪಾಯಿ ನೋಟು ಇದ್ದರೆ ಈಗ ಅದಕ್ಕೆ ಲಕ್ಷ ಗಟ್ಟಲೆ ಬೆಲೆ ಇದೆ. ನಿಮ್ಮ ತಾತ ಮುತ್ತಾತನ ಕಾಲದಲ್ಲಿ ಇದ್ದ ಹಳೆ ಕಾಲದ ನೋಟು ಸಂಗ್ರಹವಾಗಿ ಇದ್ದರೆ ಈಗ ಅದಕ್ಕೆ ಅಧಿಕ ಮೌಲ್ಯ ಸಿಗಲಿದೆ. ಹಾಗಾದರೆ ಎಷ್ಟು ಮೌಲ್ಯ ಇದೆ ಯಾಕಾಗಿ ಈ ಮೌಲ್ಯ ಸಿಗುವುದು ಎಂಬಿತ್ಯಾದಿ ಮಾಹಿತಿ ಈ ಲೇಖನದ ಮೂಲಕ ನೀವು ಓದಿ ತಿಳಿಯಿರಿ.
ನಿಮಗೆ ಗೊತ್ತಿಲ್ಲದಂತೆ ಬೇರೆಯವರು ನಿಮ್ಮ ಬ್ಯಾಂಕ್ ಅಕೌಂಟ್ನಿಂದ ಹಣ ತಗೋಬಹುದಾ? ಇಲ್ಲಿದೆ ಉತ್ತರ
ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ
ನಿಮ್ಮ ಬಳಿ ಹಳೆ ಕಾಲದ ನೋಟು ಅಥವಾ ನಾಣ್ಯ ಇದ್ದರೆ ಅದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕೂಡ ಇದೆ. ಹಳೆ ಕಾಲದ ನೋಟು ಅಥವಾ ನಾಣ್ಯ ಮಾರಾಟ ಮಾಡಿ ಕೂಡ ಹಣ ಪಡೆಯಲು ಸಾಧ್ಯವಿದೆ.
ಇದೀಗ ಇಂತಹದ್ದೇ ಒಂದು ಆನ್ಲೈನ್ ಮಾರುಕಟ್ಟೆಯ (Online) ಮೂಲಕ ನಿಮ್ಮ ಬಳಿ ಇರುವ ಹಳೆ ನಾಣ್ಯವನ್ನು ಅಧಿಕ ಬೆಲೆಗೆ ಮಾರಾಟ ಮಾಡಲು ಒಂದೊಳ್ಳೆ ಅವಕಾಶ ನಿಮಗೆ ಸಿಗುತ್ತಿದೆ ಎನ್ನಬಹುದು. ಬ್ರಿಟಿಷ್ ಕಾಲದಲ್ಲಿ ಚಲಾವಣೆಯಲ್ಲಿ ಇದ್ದ ಒಂದು ರೂಪಾಯಿ ನಿಮ್ಮ ಬಳಿ ಈಗ ಕೂಡ ಸಂಗ್ರಹವಾಗಿ ಇದ್ದರೆ ಅದಕ್ಕೆ ಲಕ್ಷಾಂತರ ರೂಪಾಯಿ ಲಭ್ಯವಾಗಲಿದೆ.
ಗ್ಯಾಸ್ ಸಿಲಿಂಡರ್ ಖರೀದಿಗೂ ಇನ್ಮುಂದೆ ಹೊಸ ರೂಲ್ಸ್! ಬಂತು ಕೇಂದ್ರ ಸರಕಾರದ ಹೊಸ ನಿಯಮ
1 ರೂಪಾಯಿ ಬೆಲೆ ಕೇಳಿದ್ರೆ ಶಾಖ್
ಬ್ರಿಟಿಷ್ ಆಡಳಿತ ಅವಧಿಯಲ್ಲಿ ಇದ್ದ ಒಂದು ರೂಪಾಯಿ ನೋಟಿಗೆ ಈಗ ಪ್ರಸ್ತುತ 7 ಲಕ್ಷಕ್ಕೂ ಅಧಿಕ ಮೌಲ್ಯ ಸಿಗಲಿದೆ. ಅದರಲ್ಲಿಯೂ ಸ್ವತಂತ್ರ ಪೂರ್ವದಲ್ಲಿ 1935ರ ಕಾಲದ ನಾಣ್ಯಗಳಿಗೆ ವಿಶೇಷ ಬೇಡಿಕೆ ಇದೆ. ಇದನ್ನು ಖರೀದಿ ಮಾಡಿ ಮ್ಯೂಸಿಯಂ ನಲ್ಲಿ ಇಡುವವರು ಹಾಗೂ ಸಂಗ್ರಹ ಮಾಡುವ ಕ್ರೇಜ್ ಇರುವವರ ಸಂಖ್ಯೆ ಹೆಚ್ಚಾದ ಕಾರಣ ಆನ್ಲೈನ್ ಮಾರುಕಟ್ಟೆಯಲ್ಲಿ ಈ ಸೇವೆ ವಿಸ್ತರಣೆ ಆಗಿದೆ.
ಒಂದು ರೂಪಾಯಿ ಮುಖ ಬೆಲೆಯ ನೋಟಿನಲ್ಲಿ ಬ್ರಿಟಿಷ್ ಅಧಿಕಾರಿ ಗವರ್ನರ್ JW ಕೆಲ್ಲಿ ಅವರ ಸಹಿ ಇದೆ. ಅಷ್ಟು ಮಾತ್ರವಲ್ಲದೆ ಬ್ರಿಟಿಷ್ ಅಧಿಕಾರಿ ಜಾರ್ಜ್ ಕಿಂಗ್ ಅವರ ಚಿತ್ರ ಕೂಡ ಇದೆ ಹಾಗಾಗಿ ಇದನ್ನು ಇ ಬೈ (ebay) ಹಾಗೂ ಕಾಯ್ನ್ ಬಜಾರ್ ನಲ್ಲಿ ಖರೀದಿ ಮಾಡಿ ಇತರ ಶ್ರೀಮಂತ ವ್ಯಕ್ತಿಗಳಿಗೆ ಅವರು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಒಂದು ರೂಪಾಯಿ ನೋಟಿಗೂ ಕೂಡ 7 ಲಕ್ಷ ರೂಪಾಯಿ ಮೌಲ್ಯ ದೊರೆತಿದೆ ಎನ್ನಬಹುದು.
ಸತ್ತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಕುಟುಂಬಸ್ಥರು ಹಣ ಡ್ರಾ ಮಾಡಬಹುದಾ! ಏನಿದೆ ರೂಲ್ಸ್ ಗೊತ್ತಾ?
Guaranteed to become a millionaire if you have this one rupee old note