Business News

ಉಚಿತವಾಗಿ ಸಿಗಲಿದೆ ಹೊಲಿಗೆ ಯಂತ್ರ, ಆಧಾರ್ ಕಾರ್ಡ್ ಇದ್ದರೆ ಸಾಕು! ಇಂದೇ ಅರ್ಜಿ ಸಲ್ಲಿಸಿ

Loan Scheme : ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಕೂಡ ಮಹಿಳೆಯರಿಗೆ ಅನುಕೂಲ ಆಗುವ ಹಾಗೆ, ಮಹಿಳೆಯರು ಆರ್ಥಿಕವಾಗಿ ಬೆಳೆಯಬೇಕು, ಅವರವರ ಕುಟುಂಬವನ್ನು ಬೆಳೆಸುವ ಸಲುವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದಕ್ಕೆ ಈಗ ಮತ್ತೊಂದು ಹೊಸ ಯೋಜನೆಯನ್ನು ಸಹ ಸೇರಿಸಲಾಗಿದ್ದು, ಉಚಿತವಾಗಿ ಹೊಲಿಗೆ ಯಂತ್ರವನ್ನು ಮಹಿಳೆಯರಿಗೆ ವಿತರಣೆ ಮಾಡಲಾಗುತ್ತದೆ.

ಪಿಎಮ್ ವಿಶ್ವಕರ್ಮ ಯೋಜನೆ

ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡುತ್ತಿರುವ ಈ ಯೋಜನೆಯ ಹೆಸರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಆಗಿದೆ, 2023ರ ಫೆಬ್ರವರಿ 1ರಂದು ಈ ಯೋಜನೆ ಜಾರಿಗೆ ಬಂದಿತು. ಈ ಯೋಜನೆಯ ಅಡಿಯಲ್ಲಿ ಅನೇಕ ರೀತಿಯ ಸಾಲ (Loan) ಹಾಗೂ ಸೌಲಭ್ಯಗಳನ್ನು ಮಹಿಳೆಯರಿಗೆ ಕೇಂದ್ರ ಸರ್ಕಾರ ಒದಗಿಸಿ ಕೊಡುತ್ತಿದೆ. ಹಾಗೆಯೇ ಕೆಲವು ತರಬೇತಿಗಳನ್ನು ಕೂಡ ನೀಡುತ್ತಿದೆ.

Application invited for free sewing machine distribution in this scheme

ಹೋಮ್ ಲೋನ್, ಕಾರ್ ಲೋನ್ ಸೇರಿದಂತೆ ಯಾವುದೇ ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಭರ್ಜರಿ ಸುದ್ದಿ

sewing machineಉಚಿತ ತರಬೇತಿ ಜೊತೆಗೆ ಕೆಲಸ

ಈ ಯೋಜನೆಯ ಅಡಿಯಲ್ಲಿ ಅಗತ್ಯವಿರುವವರಿಗೆ 2 ರೀತಿಯ ಸಾಲ ಸಿಗುತ್ತದೆ ಹಾಗೆಯೇ ತರಬೇತಿ ಕೂಡ ಸಿಗುತ್ತದೆ. 5 ರಿಂದ 7 ದಿನಗಳ ತರಬೇತಿ ಕೊಡಲಾಗುತ್ತದೆ, ಹಾಗೂ 15 ದಿನಗಳ ತರಬೇತಿಗೆ 500 ರೂಪಾಯಿಗಳ ಸ್ಟೈಪಂಡ್ ಕೂಡ ಕೊಡಲಾಗುತ್ತದೆ. ಹಾಗೆಯೇ ಎಲ್ಲಾ ತರಬೇತಿಗಳು ಮುಗಿದ ನಂತರ 15 ಸಾವಿರ ರೂಪಾಯಿ ಬೆಲೆ ಬಾಳುವ ಟೂಲ್ ಕಿಟ್ ಗಳನ್ನು ನೀಡಲಾಗುತ್ತದೆ. ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಎಲ್ಲಾ ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ತಗ್ಗಿದ ಚಿನ್ನದ ಬೆಲೆ, ಚಿನ್ನಾಭರಣ ಪ್ರಿಯರಿಗೆ ಇದು ಗೋಲ್ಡನ್ ಸುದ್ದಿ! ಇಲ್ಲಿದೆ ಫುಲ್ ಡೀಟೇಲ್ಸ್

ಈ ಉದ್ಯಮಗಳಿಗೆ ಸಿಗಲಿದೆ ಸಾಲ!

ಸ್ವಂತ ಉದ್ಯಮ ಶುರುಮಾಡಲು ಸಿಗಲಿದೆ ಸಾಲ
ನೀವು ಬ್ಯುಸಿನೆಸ್ ಮಾಡುವ ಪ್ಲಾನ್ ಮಾಡಿದ್ದರೆ, ವಿಶ್ವಕರ್ಮ ಯೋಜನೆಯ ಅಡಿಯಲ್ಲಿ 3 ಲಕ್ಷದವರೆಗು ಸಾಲ ಸಿಗುತ್ತದೆ, ಈ ಸಾಲದ ಹಣ ಎರಡು ಹಂತದಲ್ಲಿ ಸಿಗಲಿದ್ದು, ಮೊದಲ ಹಂತದಲ್ಲಿ 1 ಲಕ್ಷ, ಎರಡನೇ ಹಂತದಲ್ಲಿ 2 ಲಕ್ಷ ರೂಪಾಯಿ ಸಾಲ ಸಿಗುತ್ತದೆ. 18 ಬೇರೆ ಬೇರೆ ರೀತಿಯ ಬ್ಯುಸಿನೆಸ್ ಗಳಿಗೆ ಸಾಲ ಸಿಗುತ್ತದೆ,
ಕಮ್ಮಾರ, ಬಡಗಿ, ಅಕ್ಕಸಾಲಿಗ, ಶಿಲ್ಪಿ, ಕುಂಬಾರ, ಬಟ್ಟೆ, ಪೊರಕೆ, ಕ್ಷೌರಿಕ, ಚಮ್ಮಾರ, ಆಟಿಕೆ, ಮೀನು ಬಲೆ ಹೆಣೆಯುವವರು ಈ ಎಲ್ಲಾ ಕೆಲಸಕ್ಕೆ ಸಾಲ ಸೌಲಭ್ಯ ಸಿಗುತ್ತದೆ.

Free Sewing Machineಹಾಗೆಯೇ ಈ ಯೋಜನೆಯ ಮೂಲಕವೇ ಈಗ ಸರ್ಕಾರವು ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡುವುದಕ್ಕೆ ಮುಂದಾಗಿದೆ. ಈ ಯೋಜನೆಗೆ ಎಲ್ಲಾ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು. ಹೊಲಿಗೆ ಯಂತ್ರವನ್ನು ಖರೀದಿ ಮಾಡಲು 15 ಸಾವಿರ ರೂಪಾಯಿ ಹಣ ಸಹಾಯ ಸಿಗುತ್ತದೆ. ಇದರಿಂದ ಹೊಲಿಗೆ ಯಂತ್ರ ಖರೀದಿ ಮಾಡಿ, ನಿಮ್ಮದೇ ಸ್ವಂತ ಕೆಲಸ ಶುರು ಮಾಡಬಹುದು.

ಸೈಟ್ ಖರೀದಿ ಮಾಡೋ ಪ್ಲಾನ್ ಇದ್ಯಾ? ಈ ಬ್ಯಾಂಕುಗಳು ನೀಡುತ್ತಿವೆ ಕಡಿಮೆ ಬಡ್ಡಿಗೆ ಲೋನ್

ಅಗತ್ಯವಿರುವ ಅರ್ಹತೆ

ಈ ಯೋಜನೆಯ ಅರ್ಜಿ ಸಲ್ಲಿಸಲು ಇನ್ನು ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ, ಹಾಗಾಗಿ ನೀವು ಕೂಡ ಅರ್ಜಿ ಸಲ್ಲಿಸಬಹುದು. 18 ರಿಂದ 40 ವರ್ಷಗಳ ಒಳಗಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಹಾಗೆಯೇ ಮಹಿಳೆಯ ವಾರ್ಷಿಕ ಆದಾಯ 12,000 ರೂಪಾಯಿಗಿಂತ ಕಡಿಮೆ ಇರಬೇಕು. www.pmvishwakarma.gov.in ಈ ಲಿಂಕ್ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹದು.

A sewing machine will be available for free, Aadhaar card is enough

Our Whatsapp Channel is Live Now 👇

Whatsapp Channel

Related Stories