ಹೋಮ್ ಲೋನ್, ಕಾರ್ ಲೋನ್ ಸೇರಿದಂತೆ ಯಾವುದೇ ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಭರ್ಜರಿ ಸುದ್ದಿ

ಲೋನ್ ಗಳಿಗೆ ನಿಗದಿ ಪಡಿಸಿರುವ ಬಡ್ಡಿದರದಲ್ಲಿ (Loan Interest Rates) ಯಾವುದೇ ಬದಲಾವಣೆ ಮಾಡಲಾಗಿಲ್ಲ.

Loan : ಭಾರತದ ಪ್ರಮುಖ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್ ತಮ್ಮ ಗ್ರಾಹಕರಿಗೆ ಅನುಕೂಲ ಆಗುವ ಹಾಗೆ ಲೋನ್ ಗಳಿಗೆ ನಿಗದಿ ಪಡಿಸಿರುವ ಬಡ್ಡಿದರದಲ್ಲಿ (Loan Interest Rates) ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇನ್ನು ಮತ್ತೊಂದು ಪ್ರಮುಖ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಲೋನ್ ಗಳ ಬಡ್ಡಿದರದಲ್ಲಿ ಬದಲಾವಣೆ ಮಾಡಿಲ್ಲ, ಇನ್ನು 2023ರ ಫೆಬ್ರವರಿ ತಿಂಗಳಿನಿಂದ ಕೂಡ ರೆಪೋ ದರ ಹಾಗೆಯೇ ಇದೆ, ಅದರಲ್ಲಿ ಸಹ ಯಾವುದೇ ಬದಲಾವಣೆ ಆಗಿಲ್ಲ. ಮತ್ತೆ ರೆಪೋ ರೇಟ್ ಅನ್ನು ಹಾಗೆಯೇ ಮುಂದುವರೆಸಲಾಗಿದೆ.

ತಗ್ಗಿದ ಚಿನ್ನದ ಬೆಲೆ, ಚಿನ್ನಾಭರಣ ಪ್ರಿಯರಿಗೆ ಇದು ಗೋಲ್ಡನ್ ಸುದ್ದಿ! ಇಲ್ಲಿದೆ ಫುಲ್ ಡೀಟೇಲ್ಸ್

ದಿನದಿಂದ ದಿನಕ್ಕೆ ಹಣದುಬ್ಬರ ಹೆಚ್ಚಾಗುತ್ತಿದೆ

ಈ ವರ್ಷದ ಆರಂಭದ 4 ತಿಂಗಳುಗಳಲ್ಲಿ ಏನಾಗಿದೆ ಎಂದು ನೋಡಿದರೆ, ಊಟ ಮತ್ತು ಜ್ಯುಸ್ ಇಂಥ ವಸ್ತುಗಳ ಮೇಲಿರುವ ಹಣದುಬ್ಬರ 7.7% ಅಷ್ಟು ಏರಿಕೆ ಆಗಿರುತ್ತದೆ. ಈ ಏರಿಕೆ ಹೆಚ್ಚಾಗಿದ್ದು, ಜನರ ಮೇಲೆ ಇದು ಒತ್ತಡ ಹೇರಿದೆ. ಹಾಗೆಯೇ ಬ್ಯಾಂಕ್ ಲೋನ್ ಗಳ (Bank Loan) ವಿಷಯಕ್ಕೆ ಬಂದರೆ, ಭಾರತದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಮೆರಿಕಾದ ಫೆಡರಲ್ ಬ್ಯಾಂಕ್ ಅನ್ನೇ ಅನುಸರಿಸಬಹುದು ಎಂದು ಕೂಡ ಹೇಳಲಾಗುತ್ತಿದೆ.

type="adsense" data-ad-client="ca-pub-4577160196132345" data-ad-slot="4977565719" data-auto-format="rspv" data-full-width="">
Kannada News

Loanರೆಪೋ ರೇಟ್ 6.5% ನಲ್ಲಿಯೇ ಇದೆ

ಮೊದಲೇ ನೀವು ಬ್ಯಾಂಕ್ ಇಂದ ಲೋನ್ ಪಡೆದು, ಈಗ ಮರುಪಾವತಿ ಮಾಡುತ್ತಿದ್ದರೆ, ಅದರ ಬಗ್ಗೆ ನೀವು ಈಗ ತಲೆಕೆಡಿಸಿಕೊಳ್ಳುವದು ಬೇಕಾಗಿಲ್ಲ. ನಮ್ಮ ದೇಶದಲ್ಲಿ ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ರೇಟ್ ಅನ್ನು 6.5% ನಲ್ಲಿಯೇ ಇರಿಸಿದೆ. ಇದು ಇನ್ನೂ ಜಾಸ್ತಿ ಆಗುವ ಸಂಭವ ಸಧ್ಯಕ್ಕೆ ಕಂಡುಬಂದಿಲ್ಲ. ಹಾಗಾಗಿ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಸೈಟ್ ಖರೀದಿ ಮಾಡೋ ಪ್ಲಾನ್ ಇದ್ಯಾ? ಈ ಬ್ಯಾಂಕುಗಳು ನೀಡುತ್ತಿವೆ ಕಡಿಮೆ ಬಡ್ಡಿಗೆ ಲೋನ್

ಭಾರತೀಯರಿಗೆ ಗುಡ್ ನ್ಯೂಸ್

Bank Loanಇದು ಭಾರತದ ಜನರಿಗೆ ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಲ್ಲ. ಈಗಷ್ಟೇ ಎಲೆಕ್ಷನ್ ನಡೆದಿದೆ, ಮೋದಿ ಅವರು ಮತ್ತೊಮ್ಮೆ ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೀಗಿದ್ದಾಗ, ಜನರಿಗೆ ತೊಂದರೆ ಅಗುವಂಥದ್ದೇನು ನಡೆಯುವುದಿಲ್ಲ. ಇದರ ಜೊತೆಗೆ ಈಗ ಜನರಿಗೆ ಕೇಂದ್ರ ಸರ್ಕಾರದ ವತಿಯಿಂದ ಮತ್ತೊಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಅದೇನು ಎಂದು ಇಂದು ತಿಳಿಯೋಣ..

ಸ್ಟೇಟ್ ಬ್ಯಾಂಕ್ ಹೊಸ ರೂಲ್ಸ್! ಇನ್ಮುಂದೆ ಇಷ್ಟು ಹಣ ಮಾತ್ರ ಎಟಿಎಂನಿಂದ ವಿತ್ ಡ್ರಾ ಮಾಡಬಹುದು

ಪ್ರಸ್ತುತ ಹೆಚ್ಚಾಗುತ್ತಿರುವ ಹಣದುಬ್ಬರವನ್ನು ಕಡಿಮೆ ಮಾಡಲು ಸರ್ಕಾರ ಈಗ ಚಿಂತನೆ ನಡೆಸಿದ್ದು, 4% ಹಣದುಬ್ಬರ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಈ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ತಿಂಗಳು ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಇದೀಗ NDA ಕೇಂದ್ರದಲ್ಲಿ ಮತ್ತೊಮ್ಮೆ ಆಡಳಿತಕ್ಕೆ ಬಂದಿರುವ ಕಾರಣ, ರೆಪೋ ರೇಟ್ ಏರಿಕೆ ಆಗುವುದಿಲ್ಲ. ಜೊತೆಗೆ ಲೋನ್ ಮೇಲಿನ ಬಡ್ಡಿದರಗಳು ಕೂಡ ಏರಿಕೆ ಆಗುವುದಿಲ್ಲ. ಇದು ಭಾರತೀಯರಿಗೆ ಗುಡ್ ನ್ಯೂಸ್ ಆಗಿದೆ.

Great news for those who have loans in any bank including home loan, car loan

Follow us On

FaceBook Google News