ರೇಷನ್ ಕಾರ್ಡ್ ಇರೋರಿಗೆ ಮತ್ತೊಂದು ಬೆನಿಫಿಟ್; ಸಿಗಲಿದೆ 5000 ರೂಪಾಯಿ!

ರೇಷನ್ ಕಾರ್ಡ್ (Ration Card) ಇತ್ತೀಚಿನ ದಿನಗಳಲ್ಲಿ ಪ್ರಮುಖ ದಾಖಲೆಯಾಗಿ ಪರಿಗಣಿಸಲ್ಪಟ್ಟಿದೆ.

ಬಿಪಿಎಲ್ ಪಡಿತರ ಚೀಟಿ (BPL Ration Card) ಯನ್ನು ಹೊಂದಿದವರು ಹಾಗೂ ಅಂತ್ಯೋದಯ ಕಾರ್ಡ್ (antyodaya card) ಹೊಂದಿರುವವರು ಸರ್ಕಾರದ ಸಕಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಸರ್ಕಾರದಿಂದ ಬಿಡುಗಡೆ ಆಗುವ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು, ಈ ಕಾರಣದಿಂದ ರೇಷನ್ ಕಾರ್ಡ್ (Ration Card) ಇತ್ತೀಚಿನ ದಿನಗಳಲ್ಲಿ ಪ್ರಮುಖ ದಾಖಲೆಯಾಗಿ ಪರಿಗಣಿಸಲ್ಪಟ್ಟಿದೆ.

ಜೀವನ ಪರ್ಯಂತ ಉಚಿತ ವಿದ್ಯುತ್ ಪಡೆಯಿರಿ! ಕೇಂದ್ರ ಸರ್ಕಾರದ ಹೊಸ ಯೋಜನೆ

ರೇಷನ್ ಕಾರ್ಡ್ ಇರೋರಿಗೆ ಮತ್ತೊಂದು ಬೆನಿಫಿಟ್; ಸಿಗಲಿದೆ 5000 ರೂಪಾಯಿ! - Kannada News

ಬಿಪಿಎಲ್ ರೇಷನ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ಕೂಡ ಬಿಪಿಎಲ್ ಕಾರ್ಡ್ ಬಹಳ ಪ್ರಮುಖ ದಾಖಲೆಯಾಗಿದೆ. ಇದೀಗ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 5,000 ಪಿಂಚಣಿ (Pension) ಪಡೆದುಕೊಳ್ಳುವ ಯೋಜನೆ ಜಾರಿಗೆ ಬಂದಿದೆ.

ಅಟಲ್ ಪಿಂಚಣಿ ಯೋಜನೆ! (Atal pension scheme)

ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಬಳಿಕ ಈಗಾಗಲೇ ಕೋಟ್ಯಂತರ ಬ್ಯಾಂಕ್ ಖಾತೆಗಳು (Bank Account) ಅಟಲ್ ಪಿಂಚಣಿ ಯೋಜನೆಯ ಹೆಸರಿನಲ್ಲಿ ತೆರೆಯಲ್ಪಟ್ಟಿವೆ. ಇದು ಬಡವರಿಗಾಗಿಯೇ ಇರುವ ಪಿಂಚಣಿ ಯೋಜನೆ ಆಗಿದ್ದು, ಅತಿ ಕಡಿಮೆ ಹೂಡಿಕೆ ಮಾಡಿ ಪ್ರತಿ ತಿಂಗಳು 5000 ವರೆಗೆ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

ಇಂತಹ ಬಡ ಕುಟುಂಬಕ್ಕೆ ಪ್ರತಿ ತಿಂಗಳು ಸಿಗಲಿದೆ 5,000! ಕಾಂಗ್ರೆಸ್ ಸರ್ಕಾರದ ಮತ್ತೊಂದು ಘೋಷಣೆ

BPL Ration Cardಯಾರು ಅರ್ಜಿ ಸಲ್ಲಿಸಬಹುದು!

18 ರಿಂದ 40 ವರ್ಷ ವಯಸ್ಸಿನ ಒಳಗಿನವರು ಅರ್ಜಿ ಸಲ್ಲಿಸಬಹುದು. 18 ವರ್ಷ ವಯಸ್ಸಿನಲ್ಲಿ ನೀವು ಈ ಯೋಜನೆಗೆ ಸೇರಿಕೊಂಡರೆ ಕೇವಲ 210 ರೂಪಾಯಿಗಳನ್ನು ಪ್ರತಿ ತಿಂಗಳು ಪಾವತಿಸಿದರೆ ಸಾಕು ಅಂದರೆ ದಿನಕ್ಕೆ ಕೇವಲ ಏಳು ರೂಪಾಯಿಗಳನ್ನು ಉಳಿತಾಯ ಮಾಡಿದ್ರೆ ನಿವೃತ್ತಿ ವಯಸ್ಸಿನ ನಂತರ ಅಂದರೆ 60 ವಯಸ್ಸಿನ ನಂತರ ಪ್ರತಿ ತಿಂಗಳು 5000ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.

ಯಾವ ವಯಸ್ಸಿನಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು. ಎಂಬುದರ ಲಿಸ್ಟ್ ಇಲ್ಲಿದೆ ನಿಮ್ಮ ವಯಸ್ಸಿಗೆ ತಕ್ಕಂತೆ ಹೂಡಿಕೆ ಮೊತ್ತವನ್ನು ಆಯ್ದುಕೊಳ್ಳಿ.

ಉಚಿತ ವಸತಿ ಯೋಜನೆಯ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ; ಇಲ್ಲಿದೆ ಮಾಹಿತಿ

19 ವರ್ಷದವರು ಪ್ರತಿ ತಿಂಗಳು ರೂ. 228 ಹೂಡಿಕೆ ಮಾಡಬೇಕು.
20 ವರ್ಷ ವಯಸ್ಸಾಗಿದ್ದರೆ ರೂ. 248
21 ವರ್ಷ ವಯಸ್ಸಾಗಿದ್ದರೆ ರೂ. 269
22 ವರ್ಷ ವಯಸ್ಸಾಗಿದ್ದರೆ ರೂ. 292
23 ವರ್ಷ ವಯಸ್ಸಾಗಿದ್ದರೆ ರೂ. 318
24 ವರ್ಷ ವಯಸ್ಸಾಗಿದ್ದರೆ ರೂ. 346
25 ವರ್ಷ ವಯಸ್ಸಾಗಿದ್ದರೆ ರೂ. 376
26 ವರ್ಷ ವಯಸ್ಸಾಗಿದ್ದರೆ ರೂ. 409
27 ವರ್ಷ ವಯಸ್ಸಾಗಿದ್ದರೆ ರೂ. 446
28 ವರ್ಷ ವಯಸ್ಸಾಗಿದ್ದರೆ ರೂ. 485
29 ವರ್ಷ ವಯಸ್ಸಾಗಿದ್ದರೆ ರೂ. 529
30 ವರ್ಷ ವಯಸ್ಸಾಗಿದ್ದರೆ ರೂ. 577
31 ವರ್ಷ ವಯಸ್ಸಾಗಿದ್ದರೆ ರೂ. 630
32 ವರ್ಷ ವಯಸ್ಸಾಗಿದ್ದರೆ ರೂ. 689
33 ವರ್ಷ ವಯಸ್ಸಾಗಿದ್ದರೆ ರೂ. 752
34 ವರ್ಷ ವಯಸ್ಸಾಗಿದ್ದರೆ ರೂ. 824
35 ವರ್ಷ ವಯಸ್ಸಾಗಿದ್ದರೆ ರೂ. 902
36 ವರ್ಷ ವಯಸ್ಸಾಗಿದ್ದರೆ ರೂ. 990
37 ವರ್ಷ ವಯಸ್ಸಾಗಿದ್ದರೆ ರೂ. 1,087
38 ವರ್ಷ ವಯಸ್ಸಾಗಿದ್ದರೆ ರೂ. 1,196
39 ವರ್ಷ ವಯಸ್ಸಾಗಿದ್ದರೆ ರೂ. 1,318
40 ವರ್ಷ ವಯಸ್ಸಾಗಿದ್ದರೆ ರೂ. 1,454

ಎಲ್ಲಿ ಅರ್ಜಿ ಸಲ್ಲಿಸಬೇಕು?

ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಹೋಗಿ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿ ಆಗ ಒಂದು ಅರ್ಜಿ ಫಾರಂ ಅನ್ನು ಸಿಬ್ಬಂದಿಗಳು ಕೊಡುತ್ತಾರೆ.

ಬಾಡಿಗೆ ಮನೆಯಲ್ಲಿ ಇರೋರಿಗೆ ಗುಡ್ ನ್ಯೂಸ್! ಇನ್ಮುಂದೆ ಕೊಡಬೇಕಿಲ್ಲ ಅಡ್ವಾನ್ಸ್

ಅದನ್ನು ನೀವು ಸರಿಯಾದ ಮಾಹಿತಿ ನೀಡಿ ಭರ್ತಿ ಮಾಡಿ. ಬಳಿಕ ಅಗತ್ಯ ಇರುವ ಆಧಾರ್ ಕಾರ್ಡ್ ರೇಷನ್ ಕಾರ್ಡ್ ವಯಸ್ಸಿನ ಪುರಾವೆ ವೋಟರ್ ಐಡಿ ಮೊದಲಾದ ದಾಖಲೆಗಳನ್ನು ನೀಡಿ ನಿಮ್ಮ ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ಆರಂಭಿಸಿ.

Another benefit for ration card holders, Will get 5000 rupees

Follow us On

FaceBook Google News

Another benefit for ration card holders, Will get 5000 rupees