ಜೀವನ ಪರ್ಯಂತ ಉಚಿತ ವಿದ್ಯುತ್ ಪಡೆಯಿರಿ! ಕೇಂದ್ರ ಸರ್ಕಾರದ ಹೊಸ ಯೋಜನೆ

ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲು ಸರ್ಕಾರ ಕೊಡುತ್ತೆ 40% ಸಬ್ಸಿಡಿ!

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ (Gruha Jyothi scheme) ಯ ಅಡಿಯಲ್ಲಿ 200 unit ವರೆಗೆ ಸಾಕಷ್ಟು ಜನ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿದ್ದಾರೆ.

ಆದರೆ ನಿಮಗೆ ಈ ಉಚಿತ ವಿದ್ಯುತ್ (free electricity) ಲಾಭ ಸಿಕ್ಕಿಲ್ವಾ? ಹಾಗಾದ್ರೆ ಚಿಂತೆ ಬೇಡ ಕೇಂದ್ರ ಸರ್ಕಾರದ ಸೋಲಾರ್ ರೂಫ್ ಟಾಪ್ (solar rooftop scheme) ಯೋಜನೆಯ ಅಡಿಯಲ್ಲಿ ನೀವು ಕೂಡ ಉಚಿತ ವಿದ್ಯುತ್ ಅನ್ನು ಇನ್ನು ಮುಂದೆ 300 ಯೂನಿಟ್ ವರೆಗೂ ಕೂಡ ಬಳಕೆ ಮಾಡಿಕೊಳ್ಳಬಹುದು.

ಇಂತಹ ಬಡ ಕುಟುಂಬಕ್ಕೆ ಪ್ರತಿ ತಿಂಗಳು ಸಿಗಲಿದೆ 5,000! ಕಾಂಗ್ರೆಸ್ ಸರ್ಕಾರದ ಮತ್ತೊಂದು ಘೋಷಣೆ

ಜೀವನ ಪರ್ಯಂತ ಉಚಿತ ವಿದ್ಯುತ್ ಪಡೆಯಿರಿ! ಕೇಂದ್ರ ಸರ್ಕಾರದ ಹೊಸ ಯೋಜನೆ - Kannada News

ಕೇಂದ್ರ ಸರ್ಕಾರದ ಸೌರ ಫಲಕ ಅಳವಡಿಸುವ ರೂಫ್ ಟಾಪ್ ಯೋಜನೆ!

2024ರಲ್ಲಿ ಕೇಂದ್ರ ಸರ್ಕಾರಕ್ಕೆ ಮಹತ್ವದ ಯೋಜನೆಗಳನ್ನು ಘೋಷಿಸಿದೆ. ಅವುಗಳಲ್ಲಿ ಸೋಲಾರ್ ಪ್ಯಾನೆಲ್ (solar panel installation) ಅನ್ನು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಅಳವಡಿಸುವಂತಹ ಸೋಲಾರ್ ರೂಫ್ ಟಾಪ್ ಯೋಜನೆ ಕೂಡ ಒಂದು.

ನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕ ಅಳವಡಿಸುವುದರ ಮೂಲಕ 50% ವರೆಗೂ ಕೂಡ ವಿದ್ಯುತ್ ಬಿಲ್ ಸೇವ್ ಮಾಡಬಹುದು. ಇದೇ ರೀತಿ ಮುಂದಿನ 25 ವರ್ಷಗಳ ವರೆಗೆ ನೀವು ಸಂಪೂರ್ಣ ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಿದೆ.

ಉಚಿತ ವಸತಿ ಯೋಜನೆಯ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ; ಇಲ್ಲಿದೆ ಮಾಹಿತಿ

ಸಿಗಲಿದೆ ಸರ್ಕಾರದ ಸಬ್ಸಿಡಿ! (Get subsidy from government)

3kv ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಅಳವಡಿಸುವುದಕ್ಕೆ ಸರ್ಕಾರದಿಂದ ಶೇಕಡ 40% ನಷ್ಟು ಸಬ್ಸಿಡಿ ಸಿಗುತ್ತದೆ. ನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಒಮ್ಮೆ ಸಾವಿರ ಫಲಕವನ್ನು ಅಳವಡಿಸಿದರೆ ಮುಂದಿನ 25 ವರ್ಷಗಳವರೆಗೆ ಅದರ ಬಳಕೆ ಮಾಡಬಹುದು. ಸೋಲಾರ್ ಅಳವಡಿಕೆ ಮಾಡಲು ಕೇವಲ 10 ಚದರ ಮೀಟರ್ ಜಾಗ ಸಾಕು.

ಸೋಲಾರ್ ಪ್ಯಾನೆಲ್ ಅನ್ನು ಸಬ್ಸಿಡಿ ದರದ ಜೊತೆಗೆ ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಅಳವಡಿಕೆ ಮಾಡಿದರೆ, ಐದರಿಂದ ಆರು ವರ್ಷಗಳಲ್ಲಿ ಸಂಪೂರ್ಣವಾಗಿ ಸೋಲಾರ್ ಪ್ಯಾನೆಲ್ ಅಳವಡಿಕೆಯ ಹಣವನ್ನು ಮರುಪಾವತಿ ಮಾಡಬಹುದು. ಅಂದರೆ ಮುಂದಿನ 20 ವರ್ಷಗಳು ನೀವು ಸಂಪೂರ್ಣವಾಗಿ ಉಚಿತ ವಿದ್ಯುತ್ ಬಳಕೆ ಮಾಡುತ್ತೀರಿ. ಸೋಲಾರ್ ಪ್ಯಾನೆಲ್ ಅಳವಡಿಸುವುದರಿಂದ ಸಾಕಷ್ಟು ವಿದ್ಯುತ್ ಅವಲಂಬಿತ ಕೆಲಸಗಳನ್ನು ಸೋಲಾರ್ ವಿದ್ಯುತ್ ನಿಂದಲೇ ಮಾಡಬಹುದು.

ಬಾಡಿಗೆ ಮನೆಯಲ್ಲಿ ಇರೋರಿಗೆ ಗುಡ್ ನ್ಯೂಸ್! ಇನ್ಮುಂದೆ ಕೊಡಬೇಕಿಲ್ಲ ಅಡ್ವಾನ್ಸ್

Solar Panelಸೋಲಾರ್ ರೂಫ್ ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಮತದಾರರ ಗುರುತಿನ ಚೀಟಿ
ಖಾಯಂ ನಿವಾಸದ ಪುರಾವೆ
ಬ್ಯಾಂಕ ಖಾತೆಯ ವಿವರ
ನಿಮ್ಮ ಮನೆಯ ಮೇಲ್ಚಾವಣಿ ಖಾಲಿ ಇದೆ ಎಂದು ತೋರಿಸುವ ಚಿತ್ರ
ನಿಮ್ಮ ಭಾವಚಿತ್ರ

ಸ್ವಂತ ಆಸ್ತಿ, ಜಮೀನು ಇರೋರಿಗೆ ಇನ್ಮುಂದೆ ಹೊಸ ರೂಲ್ಸ್! ಏಪ್ರಿಲ್ 1ರಿಂದ ಜಾರಿ

ಸೋಲಾರ್ ರೂಫ್ ಟಾಪ್ ಅಳವಡಿಕೆಗೆ ಆನ್ಲೈನ್ ಮೂಲಕ ಅಪ್ಲೈ ಮಾಡುವುದು ಹೇಗೆ?

ಇದಕ್ಕಾಗಿ ಮೊದಲು ಕೇಂದ್ರ ಸರ್ಕಾರದ https://pmsuryaghar.gov.in/ ಈ ವೆಬ್ ಸೈಟ್ ಗೆ ಭೇಟಿ ನೀಡಿ.
ಈಗ ನೀವು ಇಲ್ಲಿ ನಿಮ್ಮ ಹೆಸರನ್ನು ನೋಂದಣೆ (register) ಮಾಡಿಕೊಳ್ಳಬೇಕು.

ರಿಜಿಸ್ಟರ್ ಮಾಡಿಕೊಳ್ಳಲು ನಿಮ್ಮ ರಾಜ್ಯ, ಜಿಲ್ಲೆ, ಯಾವ ಎಲೆಕ್ಟ್ರಿಸಿಟಿ ಕಂಪನಿ ಅಡಿಯಲ್ಲಿ ನಿಮಗೆ ಬಿಲ್ ಬರುತ್ತಿದೆ ಎನ್ನುವುದನ್ನು ನಮೂದಿಸಬೇಕು. ನಂತರ ನಿಮ್ಮ ಎಲೆಕ್ಟ್ರಿಸಿಟಿ ಬಿಲ್ ನಲ್ಲಿ ಇರುವ ಕನ್ಸ್ಯೂಮರ್ ಅಕೌಂಟ್ ನಂಬರ್ ಅನ್ನು ನಮೂದಿಸಿ ರಿಜಿಸ್ಟರ್ ಆಗಿ.

ನಂತರ ಅರ್ಜಿ ಫಾರಂ ತೆಗೆದುಕೊಳ್ಳುತ್ತದೆ ಅದರಲ್ಲಿ ಆಗುತ್ತಿರುವ ಮಾಹಿತಿಗಳನ್ನು ಅಪ್ಲೋಡ್ ಮಾಡಿ.

ಈ ರೀತಿ ನೀವು ಕೂಡ ಉಚಿತ ವಿದ್ಯುತ್ ಅನ್ನು ಇನ್ನು ಮುಂದೆ ಪಡೆದುಕೊಳ್ಳುವುದಕ್ಕೆ ಸರ್ಕಾರದ ಈ ಸೋಲಾರ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಈ ಸ್ಕೀಮ್ ನಲ್ಲಿ 5 ವರ್ಷಕ್ಕೆ 6 ಲಕ್ಷ ಹೂಡಿಕೆ ಮಾಡಿದ್ರೆ ಬ್ಯಾಂಕಿಗಿಂತ ಹೆಚ್ಚು ಬಡ್ಡಿ ಸಿಗುತ್ತೆ!

Get free electricity for lifetime, New Scheme of Central Govt

Follow us On

FaceBook Google News

Get free electricity for lifetime, New Scheme of Central Govt