Business News

ಸ್ವಂತ ಆಸ್ತಿ, ಜಮೀನು ಇರೋರಿಗೆ ಇನ್ಮುಂದೆ ಹೊಸ ರೂಲ್ಸ್! ಏಪ್ರಿಲ್ 1ರಿಂದ ಜಾರಿ

ಆದಾಯ ತೆರಿಗೆ ಇಲಾಖೆ (Income tax department) ಆದಾಯ ತೆರಿಗೆಗೆ ಸಂಬಂಧಪಟ್ಟಂತೆ ಸಾಕಷ್ಟು ನಿಯಮಗಳನ್ನು ಮಾಡಿದೆ. ಇನ್ನು ಈ ನಿಯಮಗಳು ಕಾಲಕ್ಕೆ ತಕ್ಕಂತೆ ಬದಲಾವಣೆಗೊಳ್ಳುತ್ತವೆ ಹಾಗೂ ಹೊಸ ನಿಯಮಗಳ ಸೇರ್ಪಡೆ ಮಾಡಲಾಗುತ್ತದೆ. ಕಂದಾಯ ಇಲಾಖೆ (revenue department) ಈಗ ಆದಾಯ ತೆರಿಗೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ.

ಹೌದು, ಇದರಿಂದ ಇನ್ನೂ ಮುಂದೆ ಬಾಡಿಗೆದಾರರಿಗೆ ಸ್ವಲ್ಪ ಸಂಕಷ್ಟ ಎದುರಾಗಬಹುದು, ಐಟಿಆರ್ ಸಲ್ಲಿಕೆ ಮಾಡಲು ಅಂದ್ರೆ 2023 – 24ನೇ ಸಾಲಿನ ಐ ಟಿ ಆರ್ ಸಲ್ಲಿಕೆ ಮಾಡಲು ಇನ್ನು ಎರಡು ತಿಂಗಳು ಮಾತ್ರ ಬಾಕಿ ಇದೆ 2024- 25ರ ಹಣಕಾಸಿನ ವರ್ಷ ಇನ್ನೇನು ಆರಂಭವಾಗಲಿದೆ. ಇಂತಹ ಸಂದರ್ಭದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

New tax rule for owners of own house, land, property

ಈ ಸ್ಕೀಮ್ ನಲ್ಲಿ 5 ವರ್ಷಕ್ಕೆ 6 ಲಕ್ಷ ಹೂಡಿಕೆ ಮಾಡಿದ್ರೆ ಬ್ಯಾಂಕಿಗಿಂತ ಹೆಚ್ಚು ಬಡ್ಡಿ ಸಿಗುತ್ತೆ!

ಎದುರಾಗಲಿದೆ ಮೌಲ್ಯಧಾರಿತ ತೆರಿಗೆ ಸಂಕಷ್ಟ!

ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ BBMP ಮೌಲ್ಯದ ಅರ್ಥ ತೆರಿಗೆಗೆ ಸಂಬಂಧಪಟ್ಟ ನಿಯಮವನ್ನು ಮಾಡಿದ್ದು, ಇದು ಸ್ವಂತ ಆಸ್ತಿ ಹೊಂದಿರುವವರಿಗೆ ಅಥವಾ ಬಾಡಿಗೆ ಪಡೆದ ಆಸ್ತಿಗಳ ಮೇಲೆ ಮೌಲ್ಯಾಧಾರಿತ ತೆರಿಗೆ ಪಾವತಿ ಮಾಡುತ್ತಿರುವವರಿಗೆ ಸಂಕಷ್ಟ ಎದುರಾಗಲಿದೆ.

ಮನೆಯ ಮಾಲೀಕರಿಗೆ ತೆರಿಗೆ ಹೆಚ್ಚಾದರೆ ಅದು ನೇರವಾಗಿ ಬಾಡಿಗೆದಾರರ ಮೇಲೆ ಪರಿಣಾಮ ಬೀರುತ್ತದೆ. ಅಂದ್ರೆ ಬಾಡಿಗೆದಾರ ಹೆಚ್ಚು ಬಾಡಿಗೆಯನ್ನು ಕೊಡಬೇಕು ಇದರಿಂದಾಗಿ ತೆರಿಗೆಯ ನೇರ ಪರಿಣಾಮ ಬಾಡಿಗೆದಾರನ ಮೇಲೆ ಬೀಳುತ್ತದೆ ಹಾಗೂ ಇದು ಆತನಿಗೆ ದೊಡ್ಡ ಹೊರೆಯಾಗಲಿದೆ.

ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸಬೇಕಾ? ಆನ್‌ಲೈನ್‌ನಲ್ಲೇ ಬದಲಾಯಿಸಿ

Property documentsಆಸ್ತಿ ಮಾಲೀಕರು ತೆರಿಗೆ ಪಾವತಿ ಮಾಡದೆ ಇರುವುದೇ ಇದಕ್ಕೆ ಕಾರಣ!

ಕಳೆದ 2016 – 17ನೇ ಇಸ್ವಿ ಇಂದ ಕೂಡ ಮನೆ ತೆರಿಗೆ ಪಾವತಿ ಮಾಡುವಂತೆ ಆಸ್ತಿ ಮಾಲೀಕರನ್ನು ಕೇಳಿಕೊಂಡು ಬರಲಾಗುತ್ತದೆ. ಡಿಮ್ಯಾಂಡ್ ನೋಟಿಸ್ (demand notice) ಕಳುಹಿಸಿ 15 ದಿನಗಳು ಕಳೆದರೂ ಕೂಡ ಮನೆ ಮಾಲೀಕರು ಉತ್ತರ ನೀಡುತ್ತಿಲ್ಲ. ನೋಡಿ ಬಂದ ನಂತರವೂ ತೆರಿಗೆ ಪಾವತಿ ಮಾಡದಿದ್ದರೆ ಅಂತಹವರಿಗೆ ಹೆಚ್ಚುವರಿ ಶುಲ್ಕ ಮತ್ತು ದಂಡವನ್ನು ಈಗಾಗಲೇ ವಿಧಿಸಲಾಗಿದೆ.

ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್! ಕೇವಲ 25000 ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ

ಇನ್ನು ದೊಡ್ಡ ಮೊತ್ತದ ಹಣವನ್ನು ಟ್ಯಾಕ್ಸ್ ಪೇ ಮಾಡಲು ಬಾಕಿ ಇದ್ದರೆ 50% ಹಣವನ್ನು ಪಾವತಿ ಮಾಡಿ ಇನ್ನು ಉಳಿದ 50% ಹಣಕ್ಕೆ ಅಪಿಲ್ ಹೋಗಬಹುದು ಎಂದು ಕಂದಾಯ ಇಲಾಖೆ ತಿಳಿಸಿದೆ.

ಯಾವಾಗ ಹೊಸ ಕಾಯ್ದೆ ಜಾರಿಗೆ ಬರುತ್ತದೆಯೋ ಆಗ ಉಳಿದ 50% ನಷ್ಟು ಹಣವನ್ನು ವ್ಯಾಜ್ಯ ಇರುವ ಜನರಿಗೆ ತೆರಿಗೆ ಕಡಿತುಕೊಳ್ಳುವ ಸಾಧ್ಯತೆ ಇದೆ ಅಥವಾ ಮುಂದಿನ ತೆರಿಗೆ ಆ ಹಣವನ್ನು ವಜಾ ಮಾಡಬಹುದು. ಆದರೆ ಅದಕ್ಕೂ ಮೊದಲು 50% ನಷ್ಟು ತೆರಿಗೆ ಪಾವತಿ ಮಾಡಲೇಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.

ಉಚಿತ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ!

New rules for those who have their own property and land, Effective from April 1

Related Stories