ಕಡಿಮೆ ಬಡ್ಡಿಗೆ 5 ಲಕ್ಷದವರೆಗೂ ಪರ್ಸನಲ್ ಲೋನ್ ಕೊಡೋ ಬ್ಯಾಂಕುಗಳಿವು! ಜಾಸ್ತಿ ಡಾಕ್ಯುಮೆಂಟ್ಸ್ ಕೇಳೋಲ್ಲ

Personal Loan : ಕೆಲವು ಬ್ಯಾಂಕ್ ಗಳಲ್ಲಿ ಗ್ರಾಹಕರ ಕ್ರೆಡಿಟ್ ಸ್ಕೋರ್ ನ (Credit Score) ಅನುಸಾರ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡಲಾಗುತ್ತದೆ. 12 ರಿಂದ 60 ತಿಂಗಳು ಮರುಪಾವತಿ ಅವಧಿ ಇರುತ್ತದೆ, ₹25,000 ಇಂದ ₹5,00,000 ವರೆಗು ಲೋನ್ (Bank Loan) ಪಡೆಯಬಹುದು.

Bengaluru, Karnataka, India
Edited By: Satish Raj Goravigere

Personal Loan : ಪರ್ಸನಲ್ ಲೋನ್ ಎನ್ನುವುದು ಅನ್ ಸೆಕ್ಯೂರ್ಡ್ ಸಾಲ ಆಗಿರುವ ಕಾರಣ ಈ ಸಾಲಕ್ಕೆ ಬಡ್ಡಿದರ ಜಾಸ್ತಿ ಇರುತ್ತದೆ. ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ (Banks) ಪರ್ಸನಲ್ ಲೋನ್ ಗೆ 8.15% ಇಂದ 14% ವರೆಗು ಬಡ್ಡಿದರ ನಿಗದಿ ಆಗಿರುತ್ತದೆ.

ಆದರೆ ಕೆಲವು ಬ್ಯಾಂಕ್ ಗಳಲ್ಲಿ ಗ್ರಾಹಕರ ಕ್ರೆಡಿಟ್ ಸ್ಕೋರ್ ನ (Credit Score) ಅನುಸಾರ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡಲಾಗುತ್ತದೆ. 12 ರಿಂದ 60 ತಿಂಗಳು ಮರುಪಾವತಿ ಅವಧಿ ಇರುತ್ತದೆ, ₹25,000 ಇಂದ ₹5,00,000 ವರೆಗು ಲೋನ್ (Bank Loan) ಪಡೆಯಬಹುದು. ಹಾಗಿದ್ದಲ್ಲಿ ಯಾವೆಲ್ಲಾ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿಗೆ ಲೋನ್ ಸಿಗುತ್ತದೆ ಎಂದು ನೋಡೋಣ..

10 lakh loan is available in this subsidy scheme

ಇಂತಹ ಮಹಿಳೆಯರಿಗೆ ಸಿಗಲಿದೆ ₹11,000 ರೂಪಾಯಿ, ಶೇಕಡ 90% ಜನಕ್ಕೆ ಈ ಯೋಜನೆ ಬಗ್ಗೆ ಗೊತ್ತಿಲ್ಲ!

ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಲ್ಲಿ ಪರ್ಸನಲ್ ಲೋನ್ ನ ಬಡ್ಡಿದರ 9.6% ಇಂದ 15.65% ವರೆಗು ಇರುತ್ತದೆ. ಇಲ್ಲಿ ನೀವು 25 ಸಾವಿರ ಇಂದ 20 ಲಕ್ಷದವರೆಗು ಸಾಲ ಪಡೆಯಬಹುದು.

ಸಾಲಮರುಪಾವತಿಗೆ 12 ರಿಂದ 60 ತಿಂಗಳ ಅವಧಿಯವರೆಗು ಸಮಯ ಇರುತ್ತದೆ. ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಷಯ ಆಗಿದ್ದು, ಇದಕ್ಕಿಂತಲು ಕಡಿಮೆ ಬಡ್ಡಿಗೆ ಕೆಲವು ಬ್ಯಾಂಕ್ ಗಳಲ್ಲಿ ಪರ್ಸನಲ್ ಲೋನ್ (Personal Loan) ಸಿಗುತ್ತದೆ. ಅವು ಯಾವುವು ಎಂದು ನೋಡೋಣ..

ಕೆಲವು ವೆಬ್ಸೈಟ್ ಗಳಲ್ಲಿ ಬ್ಯಾಂಕ್ ಗಳಲ್ಲಿ ಸಿಗುವ ಸಾಲದ ಬಗ್ಗೆ ಮಾಹಿತಿ ಸಿಗುತ್ತದೆ, ಅಂಥದ್ದೇ ಒಂದು ವೆಬ್ಸೈಟ್ ಬ್ಯಾಂಕ್ ಬಜಾರ್ ಡಾಟ್ ಕಾಮ್ ಆಗಿದ್ದು, ಈ ವೆಬ್ಸೈಟ್ ನ ಪ್ರಕಾರ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 5 ಲಕ್ಷದ ಪರ್ಸನಲ್ ಲೋನ್ ಗೆ 8.9% ಬಡ್ಡಿದರ ಇರಲಿದೆ, ಮರುಪಾವತಿ ಸಮಯ 5 ವರ್ಷ ಆಗಿದ್ದು, ಇದು ಕಡಿಮೆ ಬಡ್ಡಿಯ ಲೋನ್ ಆಗಿದೆ. ಇನ್ನು ಬೇರೆ ಯಾವೆಲ್ಲಾ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿಗೆ ಲೋನ್ ಸಿಗುತ್ತದೆ ಎಂದು ನೋಡುವುದಾದರೆ..

ಕೇವಲ 5 ನಿಮಿಷದಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗಿರೋ ಫೋನ್ ನಂಬರ್ ಚೇಂಜ್ ಮಾಡಿ! ಸುಲಭ ವಿಧಾನ

Personal Loan*ಬ್ಯಾಂಕ್ ಆಫ್ ಮಹಾರಾಷ್ಟ್ರ
*ಬ್ಯಾಂಕ್ ಆಫ್ ಇಂಡಿಯಾ
*ಪಂಜಾಬ್ ನ್ಯಾಷನಲ್ ಬ್ಯಾಂಕ್
*ಎಸ್ ಬ್ಯಾಂಕ್
*ಕೋಟಕ್ ಮಹಿಂದ್ರ ಬ್ಯಾಂಕ್
*ಬ್ಯಾಂಕ್ ಆಫ್ ಬರೋಡಾ

ಈ ಎಲ್ಲಾ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರಕ್ಕೆ 5 ಲಕ್ಷದವರೆಗು ಪರ್ಸನಲ್ ಲೋನ್ ಪಡೆಯಬಹುದು. ಒಬ್ಬ ವ್ಯಕ್ತಿ ಎಷ್ಟು ಮೊತ್ತದ ಸಾಲ ಪಡೆಯಬಹುದು ಎನ್ನುವುದರ ಮಿತಿಯನ್ನು ಬ್ಯಾಂಕ್ ನಿರ್ಧರಿಸುತ್ತದೆ.

ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಬಂಪರ್ ಕೊಡುಗೆ! ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಭಾರೀ ಬಡ್ಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗದಲ್ಲಿ ಇರುವ ಜನರು 20 ಲಕ್ಷದವರೆಗು ಪರ್ಸನಲ್ ಲೋನ್ ಪಡೆಯಬಹುದು. HDFC ಬ್ಯಾಂಕ್ ಗ್ರಾಹಕರಿಗೆ 12 ಲಕ್ಷದವರೆಗು ಪರ್ಸನಲ್ ಲೋನ್ ಸಿಗುತ್ತದೆ..

ಹಾಗೆಯೇ ಟಾಟಾ ಕ್ಯಾಪಿಟಲ್ ನ ವೆಬ್ಸೈಟ್ ನ ಪ್ರಕಾರ ಇದರಲ್ಲಿ ಉದ್ಯೋಗ ಮಾಡುವವರು ₹75 ಸಾವಿರ ಇಂದ 25 ಲಕ್ಷದವರೆಗು ಪರ್ಸನಲ್ ಲೋನ್ ಪಡೆಯಬಹುದು. ಇದು ಪರ್ಸನಲ್ ಲೋನ್ ಗೆ ಸಂಬಂಧಿಸಿದ ಮಾಹಿತಿ ಆಗಿದ್ದು, ಆಸಕ್ತಿ ಇರುವವರು ಪಡೆಯಬಹುದು.

Banks offer personal loans up to 5 lakhs at low interest