Business News

ಟಗರು ಸಾಕಾಣಿಕೆ ಮೂಲಕ ಪ್ರತಿ ತಿಂಗಳು ಗಳಿಸಬಹುದು ₹60 ಸಾವಿರ! ಬೆಸ್ಟ್ ಬ್ಯುಸಿನೆಸ್ ಐಡಿಯಾ ಇದು

ಕೋವಿಡ್ ನಂತರ ಹೆಚ್ಚಿನ ಜನರು ಇನ್ನೊಬ್ಬರ ಬಳಿ ಕೆಲಸ ಮಾಡುವ ಇಚ್ಛೆಯನ್ನು ಕಳೆದುಕೊಂಡಿದ್ದಾರೆ. ತಮ್ಮದೇ ಸ್ವಂತ ಉದ್ಯಮ ಶುರು (Start Own Business) ಮಾಡಲು ಬಯಸುವವರೆ ಹೆಚ್ಚು. ತಮಗೆ ಏನು ಇಷ್ಟವೋ, ಆ ವಿಷಯದಲ್ಲಿ ಸ್ವಂತ ಉದ್ಯಮ ಶುರು ಮಾಡಿ, ಅದರಿಂದ ಹೆಚ್ಚಿನ ಲಾಭ ಗಳಿಸಬಹುದು.

ಒಂದು ವೇಳೆ ನೀವು ಬ್ಯುಸಿನೆಸ್ ಮಾಡುವ ಪ್ಲಾನ್ ಹೊಂದಿದ್ದರೆ, ಇಂದು ನಿಮಗೆ ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ (Business Idea) ಬಗ್ಗೆ ತಿಳಿಸುತ್ತೇವೆ.. ಇದರಿಂದ ಉತ್ತಮ ಲಾಭ ಗಳಿಸಬಹುದು..

Boer Goat Farming Business Idea, Profit and More Details

ಬ್ಯುಸಿನೆಸ್ ಮಾಡಬೇಕು ಎಂದರೆ ನೀವು ಸಿಟಿಯಲ್ಲಿ ದೊಡ್ಡ ನಗರಗಳಲ್ಲಿ ಇರಬೇಕು ಎಂದಲ್ಲ, ಹಳ್ಳಿಯಲ್ಲಿ ಇದ್ದುಕೊಂಡೇ ಒಳ್ಳೆಯ ಬ್ಯುಸಿನೆಸ್ ಮಾಡಿ ಉತ್ತಮ ಲಾಭ ಗಳಿಸಬಹುದು. ಅಂಥದ್ದೇ ಒಂದು ಬ್ಯುಸಿನೆಸ್ ಐಡಿಯಾ ಬಗ್ಗೆ ಇಂದು ತಿಳಿಸಲಿದ್ದೇವೆ.

ಇಂದು ನಾವು ನಿಮಗೆ ತಿಳಿಸುತ್ತಿರುವುದು ಮೇಕೆ ಸಾಕಾಣಿಕೆ (Goat Farming) ವ್ಯವಹಾರದ ಬಗ್ಗೆ. ನಮಗೆಲ್ಲಾ ಗೊತ್ತಿರುವ ಇದು ಬಹಳ ಬೇಡಿಕೆ ಇರುವ ಬ್ಯುಸಿನೆಸ್ ಆಗಿದ್ದು, ಇದರಿಂದ ಹೇಗೆ ಲಾಭ (Income) ಪಡೆಯಬಹುದು ಎಂದು ತಿಳಿಯೋಣ..

ಪಡೆಯಿರಿ 5 ಲಕ್ಷದವರೆಗೂ ವ್ಯಾಪಾರ ಸಾಲ! ಯಾವುದೇ ಬಡ್ಡಿ ಇಲ್ಲ, ಯಾವುದೇ ಆಧಾರ ಕೂಡ ಬೇಕಿಲ್ಲ

ಶುರು ಮಾಡಿ ಮೇಕೆ ಸಾಕಾಣಿಕೆ:

ನಮ್ಮ ದೇಶದಲ್ಲಿ ಈದ್ ಹಬ್ಬ ಇದ್ದಾಗ ಮೇಕೆ, ಆಡು ಮತ್ತು ಟಗರುಗಳಿಗೆ ಭಾರಿ ಬೇಡಿಕೆ ಇರುತ್ತದೆ. ಕೆಲವು ತಳಿಯ ಮೇಕೆ ಮತ್ತು ಆಡುಗಳಿಗೆ ಭಾರಿ ಬೇಡಿಕೆ ಇರುತ್ತದೆ. ಅವುಗಳ ಮಾಂಸವನ್ನ ಜನರು ಇಷ್ಟ ಪಟ್ಟು ತಿನ್ನುತ್ತಾರೆ. ಹಾಗಾಗಿ ಇದು ಲಾಭದಾಯಕವಾದ ಬ್ಯುಸಿನೆಸ್ ಆಗಿದ್ದು, ಕೆಲವು ತಳಿಯ ಮೇಕೆ ಅಥವಾ ಆಡಿನ ಸಾಕಾಣಿಕೆ ಮಾಡುವುದರಿಂದ ನೀವು ಭಾರಿ ಲಾಭ ಗಳಿಸಬಹುದು.

ಈ ಒಂದು ಬ್ಯುಸಿನೆಸ್ ಇಂದ ಲಾಭ ಗಳಿಸುವುದು ಹೇಗೆ ಎಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..

ಆಧಾರ್ ಕಾರ್ಡ್ ಇದ್ರೆ ಸಾಕು, ಮತ್ಯಾವುದೇ ಗ್ಯಾರೆಂಟಿ ಇಲ್ಲದೆ ಸಿಗುತ್ತೆ ₹50,000 ರೂಪಾಯಿ ಸಾಲ!

Boer Goat Farming Businessಮೇಕೆ ಸಾಕಣಿಕೆ ಮಾಡುವವರು ಯಾವ ತಳಿಯನ್ನು ಸಾಕಾಣಿಕೆ ಮಾಡಿದರೆ ಉತ್ತಮ ಎನ್ನುವುದನ್ನು ತಿಳಿದುಕೊಂಡಿರಬೇಕು. ಒಳ್ಳೆಯ ಲಾಭ ತರುವಂಥ ತಳಿ ಬೊಯೆರ್ ನೆಸ್ಟ್ ತಳಿಯ ಮೇಕೆ ಆಗಿದೆ.

ಈ ತಳಿಯ ಮೇಕೆಗಳು 90 ರಿಂದ 110 ಕೆಜಿ ತೂಕ ಪಡೆಯುತ್ತದೆ. ಹಾಗೆಯೇ ಬಹಳ ಬೇಗ ಈ ತೂಕ ಪಡೆಯುತ್ತದೆ, ಎಲ್ಲಾ ರೀತಿಯ ಮರ ಮತ್ತು ಗಿಡಗಳ ಎಲೆಯನ್ನು ಕೂಡ ಈ ತಳಿಯ ಮೇಕೆಗಳು ತಿನ್ನುವುದರಿಂದ ಇವುಗಳ ತೂಕ ಬೇಗ ಜಾಸ್ತಿಯಾಗುತ್ತದೆ. ನಮ್ಮ ದೇಶದಲ್ಲಿ ಝಾರ್ಕಂಡ್, ಬಿಹಾರ್, ರಾಜಸ್ಥಾನ್, ಉತ್ತರ ಪ್ರದೇಶ ಈ ಎಲ್ಲಾ ರಾಜ್ಯಗಳಲ್ಲಿ ಬೊಯೆರ್ ನೆಸ್ಟ್ ತಳಿಯ ಮೇಕೆಯನ್ನು ಸಾಕುತ್ತಾರೆ..

ಕೆನರಾ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರ ಫಿಕ್ಸೆಡ್ ಹಣಕ್ಕೆ ಸಿಗುತ್ತೆ 7.5% ಇಂದ 8% ವರೆಗೂ ಬಡ್ಡಿ!

ಈ ಬೊಯೆರ್ ತಳಿಯ ಮೇಕೆ ಮಾಂಸ ಮತ್ತು ತೂಕದ ವಿಚಾರದಲ್ಲಿ ಮಾತ್ರ ಲಾಭ ಕೊಡುವುದು ಮಾತ್ರವಲ್ಲ, ಇದು ಅತಿಹೆಚ್ಚು ಹಾಲು ಕೊಡುವಂಥ ತಳಿ ಸಹ ಆಗಿದ್ದು, ಬೊಯೆರ್ ತಳಿಯ ಮೇಲೆ ಒಂದು ದಿನಕ್ಕೆ 4 ಲೀಟರ್ ನಷ್ಟು ಹಾಲನ್ನು ನೀಡುತ್ತದೆ.

ಮೇಕೆ ಹಾಲಿಗೆ ಈಗ ಹಸುವಿನ ಹಾಲಿಗೆ ಇರುವ ಹಾಗೆ ಬೇಡಿಕೆ ಇದೆ, ಹಾಗಾಗಿ ಇದರಿಂದ ಕೂಡ ನಾವು ಲಾಭ ಪಡೆದುಕೊಳ್ಳಬಹುದು. ಈ ತಳಿಯ ಒಂದು ಮೇಕೆಯ ಮೇಲೆ 30 ಸಾವಿರ ಆಗಿದೆ. ಆದರೆ ಈ ತಳಿಯ ಮೇಕೆಗಳಿಂದ ತಿಂಗಳಿಗೆ ₹60 ಸಾವಿರ ಗಳಿಸಬಹುದು. ಹಾಗಾಗಿ ಅತ್ಯಂತ ಲಾಭದಾಯಕ ತಳಿ ಇದು ಎಂದರೆ ತಪ್ಪಲ್ಲ.

Boer Goat Farming Business Idea, Profit and More Details

Related Stories