Bank Loan : ಹಣಕಾಸಿನ ಸಮಸ್ಯೆ ಎದುರಾದಾಗ ನಾವು ಬ್ಯಾಂಕ್ ನಲ್ಲಿ ಸಾಲ ಪಡೆಯುತ್ತೇವೆ. ಈ ಸಾಲವನ್ನು ಅನೇಕ ಕಾರಣಕ್ಕೆ ಪಡೆಯಬಹುದು, ಸಾಲವನ್ನು ಹೆಂಡತಿಯ ಹೆಸರಿನಲ್ಲಿ ಕೂಡ ಪಡೆದಿರಬಹುದು. ಈ ರೀತಿ ಹೆಂಡತಿಯ ಹೆಸರಿನಲ್ಲಿ ಸಾಲ ಮಾಡಿರುವವರಿಗೆ ಇದೀಗ ಸರ್ಕಾರ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಹೆಂಡತಿಯ ಹೆಸರಿನಲ್ಲಿ ಸಾಲ ಪಡೆದಿರುವವರಿಗೆ ಹೆಚ್ಚಿನ ಸೌಲಭ್ಯಗಳು ಹಾಗೂ ಪ್ರಯೋಜನಗಳು ಸಿಗಲಿದೆ. ಅವುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ಹೆಂಡತಿಯ ಹೆಸರಿನಲ್ಲಿ ಸಾಲ ಪಡೆದಿರುವವರಿಗೆ ಸರ್ಕಾರದಿಂದ ಸಿಕ್ಕಿರುವ ಒಂದು ಗುಡ್ ನ್ಯೂಸ್ ಏನು ಎಂದು ನೋಡುವುದಾದರೆ, ಒಂದು ವೇಳೆ ನೀವು ಉನ್ನತ ವಿದ್ಯಾಭ್ಯಾಸಕ್ಕಾಗಿ (Education Loan) ಹೆಂಡತಿಯ ಹೆಸರಿನಲ್ಲಿ ಸಾಲ ಪಡೆದಿದ್ದರೆ, ಇದು ನಿಮಗೆ ಗುಡ್ ನ್ಯೂಸ್.
ಬ್ಯಾಂಕ್‌ನಲ್ಲಿ 35,000 ಹಣ ಎಫ್‌ಡಿ ಇಟ್ರೆ, ಎಷ್ಟು ರಿಟರ್ನ್ ಸಿಗುತ್ತೆ? ಇಲ್ಲಿದೆ 35 ತಿಂಗಳ ಯೋಜನೆ
ಮಹಿಳೆಯರ ಶಿಕ್ಷಣವನ್ನು ಬಲಪಡಿಸುವುದಕ್ಕೆ, ಮಹಿಳೆಯರು ಒಳ್ಳೆಯ ಸ್ಥಾನಕ್ಕೆ ತಲುಪಬೇಕು ಎನ್ನುವ ಕಾರಣಕ್ಕೆ, ಸರ್ಕಾರವು ಈ ಒಂದು ಸೌಲಭ್ಯವನ್ನು ಜನರಿಗಾಗಿ ಜಾರಿಗೆ ತಂದಿದೆ.
ಹೌದು, ಹೆಂಡತಿಯ ಹೆಸರಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಲೋನ್ ಪಡೆದಿದ್ದೀರಿ ಎಂದರೆ, ಆ Loan ಮೇಲೆ ನಿಮಗೆ ತೆರಿಗೆ ಪ್ರಯೋಜನ ಸಿಗುತ್ತದೆ, ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನ ಸಿಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಅದರ ಜೊತೆಗೆ ನಿಮಗೆ ವಿಧಿಸುವ ಬಡ್ಡಿದರ ಕೂಡ ಕಡಿಮೆ ಆಗುತ್ತದೆ. ಹಾಗಾಗಿ ಹೆಂಡತಿಯ ಹೆಸರಿನಲ್ಲಿ ಸಾಲ ಪಡೆದಿರುವ ಎಲ್ಲರಿಗೂ ಕೂಡ ಇದು ಒಂದು ರೀತಿಯ ಗುಡ್ ನ್ಯೂಸ್ ಆಗಿದೆ.
ಹಾಗೆಯೇ ಇನ್ನೊಂದು ಪ್ರಯೋಜವನ್ನು ಕೂಡ ಸರ್ಕಾರ ನೀಡಿದ್ದು, ವಿದ್ಯುತ್ ಮೇಲೆ ಯಾರೆಲ್ಲಾ ಹೆಂಡತಿಯ ಹೆಸರಿನಲ್ಲಿ ಸಾಲ ಮಾಡಿದ್ದಾರೋ, ಅವರೆಲ್ಲರಿಗೂ ಕೂಡ ಸರ್ಕಾರದಿಂದ ಈ ಒಂದು ಸೌಲಭ್ಯ ಸಿಗುತ್ತದೆ. ನಿರ್ದಿಷ್ಟ ಬ್ಯಾಂಕ್ ಇಂದ ನೀವು ವಿದ್ಯುತ್ ಮೇಲೆ ಸಾಲ ಪಡೆದಿದ್ದರೆ, ಸಾಲ ಮರುಪಾವತಿ ಮಾಡುವ ಬಡ್ಡಿದರದ ಮೇಲೆ ನಿಮಗೆ ವಿನಾಯಿತಿ ಸಿಗಲಿದೆ. ಇದಕ್ಕಾಗಿ ನೀವು ಅಪ್ಲೈ ಮಾಡಬಹುದು.
ಏರ್‌ಟೆಲ್ ಸಿಮ್ ಬಳಕೆ ಮಾಡ್ತಾ ಇದ್ದೀರಾ? ಆಗಾದ್ರೆ ನಿಮಗೆ ಸಿಗುತ್ತೆ ₹9 ಲಕ್ಷ ತನಕ ಸಾಲ! ಬಂಪರ್ ಕೊಡುಗೆ
ಇದರ ಸಾಲದ ಮೊತ್ತಕ್ಕೆ ಬಡ್ಡಿ ಕಡಿಮೆ ಮಾಡುವುದರ ಬಗ್ಗೆ ಇನ್ನೊಂದು ವಿಷಯ ಇದ್ದು, ಮೆಟ್ರಿಕ್ ನಂತರದ ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್ ಗಳಲ್ಲಿ ಓದುತ್ತಿರುವವರಿಗೆ ಈ ಒಂದು ಸೌಲಭ್ಯ ಸಿಗುತ್ತದೆ. ಈ ಕೋರ್ಸ್ ಗಳಲ್ಲಿ ನೀವು ವ್ಯಾಸಂಗ ಮಾಡುತ್ತಿದ್ದರೆ, ಈ ಎಲ್ಲಾ ಪ್ರಯೋಜನ ಪಡೆಯಬಹುದು. ಹೆಣ್ಣುಮಕ್ಕಳು ಉತ್ತಮವಾಗಿ ಓದಿ, ಒಳ್ಳೆಯ ಸ್ಥಾನಕ್ಕೆ ತಲುಪಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ಒಂದು ಸೌಲಭ್ಯವನ್ನು ನೀಡುತ್ತಿದೆ.
Bumper news for those who have taken a loan in the name of wife in any bank
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.