ಒಂದು ವೇಳೆ ನಿಮಗೆ ತಕ್ಷಣಕ್ಕೆ ಹಣಕಾಸಿನ ಅಗತ್ಯವಿದ್ದು, ತಕ್ಷಣವೇ ಲೋನ್ (Loan) ಪಡೆಯಬೇಕು ಎಂದುಕೊಂಡಿದ್ದರೆ, ಯಾರ ಬಳಿಯೂ ಸಾಲ ಕೇಳಲು ಆಗದ ಪರಿಸ್ಥಿತಿಯಲ್ಲಿ ಇದ್ದರೆ, ನಿಮಗಾಗಿ ಇಲ್ಲೊಂದು ಒಳ್ಳೆಯ ಸುದ್ದಿ ಕಾದಿದೆ. ಪರ್ಸನಲ್ ಲೋನ್ (Personal Loan) ಬೇಕಾದರೆ, ತಕ್ಷಣವೇ ನೀವು ಪಡೆಯಬಹುದು. ಅದು ಏರ್ಟೆಲ್ ಥ್ಯಾಂಕ್ಸ್ ಆಪ್ ಮೂಲಕ. ಹೌದು, ಏರ್ಟೆಲ್ ಬಳಕೆದಾರರಿಗೆ ಇದೊಂದು ಸಂತೋಷದ ಸುದ್ದಿ ಆಗಿದೆ ಎಂದರೂ ತಪ್ಪಲ್ಲ. ಈ ಸುದ್ದಿಯನ್ನು ಏರ್ಟೆಲ್ ಗ್ರಾಹಕರು ತಪ್ಪದೇ ಓದಿ..
ಹೌದು, ನೀವು ಏರ್ಟೆಲ್ ಬಳಕೆದಾರರಾಗಿದ್ದು, ತಕ್ಷಣಕ್ಕೆ ಸಾಲ ಬೇಕು ಎಂದರೆ ಏರ್ಟೆಲ್ ಥ್ಯಾಂಕ್ಸ್ ಆಪ್ ನಲ್ಲಿ ಸಾಲ (Airtel Thanks App Loan) ಸಿಗುತ್ತದೆ. ಏರ್ಟೆಲ್ ಬಳಕೆದಾರರು ಏರ್ಟೆಲ್ ಥ್ಯಾಂಕ್ಸ್ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಂಡಿರುತ್ತಾರೆ.
ಈ ಆಪ್ ನಲ್ಲಿ ನೀವು ಬೇರೆ ವಿಚಾರಗಳನ್ನು ಸೇವೆಗಳನ್ನು ಪಡೆಯುವುದರ ಜೊತೆಗೆ ಪರ್ಸನಲ್ ಲೋನ್ ಸೇವೆಯನ್ನು ಕೂಡ ಪಡೆಯಬಹುದು. ಹೌದು, ಏರ್ಟೆಲ್ ಥ್ಯಾಂಕ್ಸ್ ಆಪ್ ನಲ್ಲಿ ಈಗ ಪರ್ಸನಲ್ ಲೋನ್ (Personal Loan) ಸೌಲಭ್ಯವನ್ನು ಕೂಡ ತರಲಾಗಿದೆ.
ಅಕಸ್ಮಾತ್ ಪೆಟ್ರೋಲ್ ಕಾರ್ ಗೆ ಡೀಸೆಲ್ ಹಾಕಿದ್ರೆ ಏನಾಗುತ್ತೆ ಗೊತ್ತಾ? ನೀವು ಅಂದುಕೊಂಡಿರೋದು ತಪ್ಪು
ಇಲ್ಲಿ ನೀವು 500 ರೂಪಾಯಿ ಇಂದ 9 ಲಕ್ಷದವರೆಗು ಸಾಲ ಪಡೆಯಬಹುದು. ಸಾಲ ಪಡೆಯುವುದಕ್ಕೆ ಹೆಚ್ಚಿನ ಮಾನದಂಡ ಏನು ಇಲ್ಲ, ಸುಲಭವಾಗಿ ಸಾಲ ಪಡೆಯಬಹುದು. ಸಾಲ ಪಡೆಯುವುದಕ್ಕೆ ನೀವು ಏರ್ಟೆಲ್ ಗ್ರಾಹಕರಾಗಿರಬೇಕು.
ಹಾಗೆಯೇ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇರಬೇಕು. ಅದೊಂದು ಚೆನ್ನಾಗಿದ್ದರೆ, ನಿಮಗೆ ಬೇಗ ಸಾಲ ಸಿಗುತ್ತದೆ. ಈ ಆಪ್ ನಲ್ಲಿ ಇರುವ ಕ್ರೆಡಿಟ್ ಲೋನ್ ಎನ್ನುವ ಆಪ್ಶನ್ ಇಂದ ನೀವು ಸಾಲ ಪಡೆದುಕೊಳ್ಳಬಹುದು.
ನಿಮ್ಮ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಜಾಸ್ತಿ ಇದ್ದರೆ, ಸುಲಭವಾಗಿ ನಿಮಗೆ ಸಾಲ ಸಿಗುತ್ತದೆ. ಸಾಲ ಪಡೆಯಲು, ನಿಮ್ಮ ಪ್ಯಾನ್ ಕಾರ್ಡ್ ಮಾಹಿತಿ ಕೊಡಬೇಕಾಗುತ್ತದೆ. ಹಾಗೆಯೇ ನಿಮ್ಮ ಕೆಲಸದ ಬಗ್ಗೆ, ಆದಾಯದ ಬಗ್ಗೆ ಮಾಹಿತಿ ಕೊಡಬೇಕಾಗುತ್ತದೆ. ಜೊತೆಗೆ ಮುಖ್ಯವಾಗಿ ನಿಮ್ಮ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಜಾಸ್ತಿ ಇರಬೇಕು. ಹಾಗೆಯೇ ಬ್ಯುಸಿನೆಸ್ ಮಾಡುವವರು, ಸ್ವಂತ ಉದ್ಯಮ ಮಾಡುವವರು ಎಲ್ಲರಿಗೂ ಕೂಡ ಈ ಸಾಲ ಸೌಲಭ್ಯ ಸಿಗುತ್ತದೆ ಎನ್ನುವ ವಿಷಯ ನಿಮಗೆ ಗೊತ್ತಿರಲಿ.
ಜಿಯೋದಿಂದ ಬಂಪರ್ ಕೊಡುಗೆ! ಈ ಕಡಿಮೆ ರೀಚಾರ್ಜ್‌ನೊಂದಿಗೆ 12 ಒಟಿಟಿ ಫ್ಲಾಟ್‌ಫಾರ್ಮ್ ಫ್ರೀ
ಈ ರೀತಿಯಾಗಿ ಏರ್ಟೆಲ್ ಥ್ಯಾಂಕ್ಸ್ ಆಪ್ ಬಳಕೆ ಮಾಡುವ ಮೂಲಕ ನೀವು ಸಾಲ ಪಡೆಯಬಹುದು. ಹಾಗೆಯೇ ಸುಲಭವಾಗಿ ಇಲ್ಲಿ ಪಡೆದ ಸಾಲವನ್ನು ತೀರಿಸಿಕೊಂಡು ಹೋಗಬಹುದು. ಸಾಲದ ಅವಶ್ಯಕತೆ ಇರುವವರು ಈ ಒಂದು ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದರಿಂದ ನಿಮಗೆ ಹೆಚ್ಚಿನ ಅನುಕೂಲ ಸಿಗಲಿದ್ದು, ಏರ್ಟೆಲ್ ಗ್ರಾಹಕರಿಗೆ ಉತ್ತಮವಾದ ಅವಕಾಶ ಆಗಿದೆ.
If you using Airtel SIM, you can get a loan of up to 9 lakh
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.