ಸ್ಟೇಟ್ ಬ್ಯಾಂಕಿನಿಂದ ಬಂಪರ್ ಕೊಡುಗೆ! ಮನೆಯಲ್ಲೇ ಕುಳಿತು ಪ್ರತಿ ತಿಂಗಳು ಲಕ್ಷಗಟ್ಟಲೇ ಹಣಗಳಿಸಿ

Story Highlights

SBI ATM ಶುರು ಮಾಡಿದರೆ ಪ್ರತಿ ತಿಂಗಳು ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. ಆದರೆ ಇದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳ ಬಗ್ಗೆ ತಿಳಿಯೋಣ

State Bank Of India ನಮ್ಮ ದೇಶದ ಪ್ರಮುಖ ಸರ್ಕಾರಿ ವಲಯದ ಬ್ಯಾಂಕ್ ಆಗಿದೆ. ಬಹಳಷ್ಟು ವರ್ಷಗಳಿಂದ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಗಳನ್ನು ನೀಡುತ್ತಾ, ಜನರ ನಂಬಿಕೆ ಮತ್ತು ವಿಶ್ವಾಸ ಎಲ್ಲವನ್ನು ಗಳಿಸಿಕೊಂಡು ಬಂದಿದೆ.

SBI ಅಕೌಂಟ್ ಹೊಂದಿರುವವರಿಗೆ ಸಾಕಷ್ಟು ಯೋಜನೆಗಳ ಸೌಲಭ್ಯವಿದೆ, ಹಿರಿಯ ನಾಗರೀಕರಿಗೆ ಮತ್ತು ಎಲ್ಲಾ ವಯೋವೃಂದದವರಿಗೂ ಅನುಕೂಲ ಆಗುವಂಥ ಅನೇಕ ಯೋಜನೆಗಳನ್ನು ಹೊರತಂದಿದೆ SBI. ಅದರ ಜೊತೆಗೆ ಹೊಸದೊಂದು ಸರ್ಪ್ರೈಸ್ ತಂದಿದೆ.

ಹೌದು, SBI ಈಗ ತಮ್ಮ ಗ್ರಾಹಕರು ಹಣ ಸಂಪಾದನೆ ಮಾಡುವುದಕ್ಕೆ ಸಹಾಯ ಮಾಡುತ್ತಿದೆ. SBI ATM ಗಳನ್ನು ಹೆಚ್ಚು ಕಡೆ ಸ್ಥಾಪಿಸುವುದಕ್ಕೆ ನಿರ್ಧಾರ ಮಾಡಿದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ, ಸ್ವಂತವಾಗಿ SBI ATM ಶುರು ಮಾಡಬಹುದು.

ಹೆಚ್ಚು ಪ್ರೆಶರ್ ಇರೋದಿಲ್ಲ, ಬ್ಯಾಂಕ್ ಲೋನ್ ಪಡೆಯೋಕೆ ಇದಕ್ಕಿಂತ ಒಳ್ಳೆಯ ಮಾರ್ಗ ಇನ್ನೊಂದಿಲ್ಲ!

ಸ್ವಂತ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿದ್ದವರಿಗೆ SBI ಕಡೆಯಿಂದ ಇದೊಂದು ಒಳ್ಳೆಯ ಅವಕಾಶ ಆಗಿದೆ. SBI ATM ಶುರು ಮಾಡಿದರೆ ಪ್ರತಿ ತಿಂಗಳು ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. ಆದರೆ ಇದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳ ಬಗ್ಗೆ ತಿಳಿಯೋಣ..

SBI ನಿಯಮಗಳು:

SBI ATM ಫ್ರಾಂಚೈಸಿ ಶುರು ಮಾಡಲು ಮುಖ್ಯವಾಗಿ ನಿಮ್ಮ ಬಳಿ ಸ್ವಂತ ಜಾಗ ಇರಬೇಕು, 50 ಇಂದ 80 ಅಡಿ ಚದರದಷ್ಟು ನಿಮ್ಮದೇ ಸ್ವಂತ ಜಾಗ ಇರಬೇಕು. ನಿಮ್ಮ ಜಾಗ ಇರುವ ಕಡೆಯಿಂಸ 100 ಮೀಟರ್ ವರೆಗು ಇನ್ಯಾವುದೇ ಬೇರೆ ಎಟಿಎಂ ಇರಬಾರದು.

ಆ ಜಾಗದಲ್ಲಿ ಹೆಚ್ಚು ಜನರು ಓಡಾಡುವ ಹಾಗಿದ್ದರೆ ಉತ್ತಮ. 24 ಗಂಟೆಗಳ ಕಾಲ ಕರೆಂಟ್ ಸಪ್ಲೈ ಇರಬೇಕು. ಇದಿಷ್ಟು ಇದ್ದರೆ ಎಟಿಎಂ ಫ್ರಾಂಚೈಸಿ ಶುರು ಮಾಡಿ, ಮನೆಯಲ್ಲೇ ಕೂತು ಕಡಿಮೆ ಎಂದರು ಪ್ರತಿ ತಿಂಗಳು 60 ಸಾವಿರ ಸಂಪಾದನೆ ಮಾಡಬಹುದು.

ನೀವು ಜಾಮೀನು ನೀಡಿದ್ದ ವ್ಯಕ್ತಿ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತಾ? ಬ್ಯಾಂಕ್ ನಿಯಮ ಹೀಗಿದೆ

Start an ATM Franchise and earn 60,000 per monthಹಣಗಳಿಕೆ ಎಷ್ಟು?

ಒಂದು ವೇಳೆ ನಿಮ್ಮ ಹತ್ತಿರ ಸ್ವಂತ ಜಾಗ ಇದ್ದರೆ, ಸ್ವಂತ ಕೆಲಸ ಮಾಡಬೇಕು ಎಂದು ನೀವು ಬಯಸಿದರೆ, SBI ಫ್ರಾಂಚೈಸಿ ಶುರು ಮಾಡಬಹುದು. ಇದರಿಂದ ನೀವು ಪ್ರತಿ ತಿಂಗಳು ಕೂಡ 60 ಸಾವಿರ ಗಳಿಸಬಹುದು. ಅಂದರೆ ವರ್ಷಕ್ಕೆ ₹7.20 ಲಕ್ಷ ಗಳಿಸಬಹುದು.

ಇದು ಕಡಿಮೆ ಗಳಿಕೆ ಅಂತು ಇಲ್ಲ. ಮನೆಯಲ್ಲೆ ಕೂತು ಇಷ್ಟು ದೊಡ್ಡ ಮೊತ್ತದ ಹಣ ಗಳಿಸೋಕೆ ಕಷ್ಟವೇ ಆಗುತ್ತದೆ. ಹಾಗಾಗಿ ನಿಮ್ಮ ಬಳಿ ಸ್ವಂತ ಭೂಮಿ ಇದ್ದರೆ, ಹೆಚ್ಚು ಯೋಚಿಸದೇ SBI ATM ಫ್ರಾಂಚೈಸಿ ಶುರು ಮಾಡಿ.

ಬಂಪರ್ ಕೊಡುಗೆ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತೆ 5,550 ರೂಪಾಯಿ ಪಿಂಚಣಿ

ಒಂದು ಬ್ಯಾಂಕ್ ATM Franchise ಯನ್ನು ಬೇರೆ ಕಂಪನಿಗಳಿಗೆ ಕೊಡಲಾಗುತ್ತದೆ. ಪ್ರಸ್ತುತ ನಮ್ಮ ದೇಶದ ಬ್ಯಾಂಕ್ ಗಳ ಎಟಿಎಂ ಫ್ರಾಂಚೈಸಿಯನ್ನ ಟಾಟಾ ಇಂಡಿಯಾ ಕ್ಯಾಶ್, ಇಂಡಿಯಾ ಒನ್ ಎಟಿಎಂ ಇವುಗಳಿಗೆ ನೀಡಲಾಗಿದೆ.

ಒಂದು ವೇಳೆ ನೀವು ಎಟಿಎಂ ಫ್ರಾಂಚೈಸಿ ಶುರು ಮಾಡಲು ಬಯಸಿದರೆ, ಈ ಸಂಸ್ಥೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ SBI ನ ವೆಬ್ಸೈಟ್ ಗೆ ಭೇಟಿ ನೀಡಿ, ಅಥವಾ SBI ಬ್ರಾಂಚ್ ಗೆ ಭೇಟಿ ನೀಡಿ, ಇದರ ಬಗ್ಗೆ ಪೂರ್ತಿ ಮಾಹಿತಿ ಪಡೆದುಕೊಳ್ಳಬಹುದು.

Bumper offer from State Bank, Earn Money sitting at home

Related Stories