ಬಂಪರ್ ಕೊಡುಗೆ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತೆ 5,550 ರೂಪಾಯಿ ಪಿಂಚಣಿ
ಒಂದು ವೇಳೆ ನೀವು ಹೂಡಿಕೆ ಮಾಡಲು ಬಯಸಿದರೆ, ಪೋಸ್ಟ್ ಆಫೀಸ್ ನಲ್ಲಿ ಹಲವು ಆಯ್ಕೆಗಳಿವೆ. ಅವುಗಳ ಪೈಕಿ ಪೋಸ್ಟ್ ಆಫೀಸ್ ಎಂ.ಐ.ಎಸ್ ಯೋಜನೆ ಉತ್ತಮವಾದ ಆಯ್ಕೆ ಆಗಿದೆ.
ನಾವು ಎಷ್ಟೇ ಸಂಪಾದನೆ ಮಾಡಿದರು ಕೂಡ, ಅದರಲ್ಲಿ ಸ್ವಲ್ಪ ಮೊತ್ತವನ್ನು ನಾಳಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡಬೇಕು. ಭವಿಷ್ಯದಲ್ಲಿ ಯಾರಿಗೂ ಹೊರೆಯಾಗಿರದೆ, ನಮ್ಮ ಬದುಕನ್ನು ನೆಮ್ಮದಿಯಾಗಿ ಸಾಗಿಸುವುದಕ್ಕೆ ಈ ಹೂಡಿಕೆಗಳು ಸಹಾಯ ಮಾಡುತ್ತದೆ ಎಂದರೆ ಖಂಡಿತ ತಪ್ಪಲ್ಲ.
ಹಾಗಾಗಿ ಈಗಿನಿಂದಲೇ ಹೂಡಿಕೆ ಮಾಡುತ್ತಾ ಬರುವುದು ಒಳ್ಳೆಯದು. ಒಂದು ವೇಳೆ ನೀವು ಹೂಡಿಕೆ ಮಾಡಲು ಬಯಸಿದರೆ, ಪೋಸ್ಟ್ ಆಫೀಸ್ ಒಳ್ಳೆಯ ಆಯ್ಕೆ ಆಗಿದೆ.
ಒಂದು ವೇಳೆ ನೀವು ಹೂಡಿಕೆ ಮಾಡಲು ಬಯಸಿದರೆ, ಪೋಸ್ಟ್ ಆಫೀಸ್ ನಲ್ಲಿ ಹಲವು ಆಯ್ಕೆಗಳಿವೆ. ಅವುಗಳ ಪೈಕಿ ಪೋಸ್ಟ್ ಆಫೀಸ್ ಎಂ.ಐ.ಎಸ್ ಯೋಜನೆ ಉತ್ತಮವಾದ ಆಯ್ಕೆ ಆಗಿದೆ.
ಇದು ಸರ್ಕಾರವೇ ಸಪೋರ್ಟ್ ಮಾಡುತ್ತಿರುವ ಕಚೇರಿ ಆಗಿರುವುದರಿಂದ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ. ಇನ್ನು Post Office MIS (Post Office Monthly Investment Scheme) ನಲ್ಲಿ ಹೂಡಿಕೆ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ? ಇದರಲ್ಲಿ ಖಾತೆ ತೆರೆಯುವುದು ಹೇಗೆ? ಎಲ್ಲವನ್ನು ತಿಳಿಯೋಣ..
ಮಿತಿಗಿಂತ ಹೆಚ್ಚು ಆಸ್ತಿ, ಜಮೀನು ಇದ್ರೆ ಏನಾಗುತ್ತೆ ಗೊತ್ತಾ? ಅಷ್ಟಕ್ಕೂ ವ್ಯಕ್ತಿ ಬಳಿ ಇರಬೇಕಾದ ಮಿತಿ ಎಷ್ಟು
ಹೂಡಿಕೆ ಮಾಡಬಹುದಾದ ಮೊತ್ತ ಎಷ್ಟು?
ಪೋಸ್ಟ್ ಆಫೀಸ್ ಎಂ.ಐ.ಎಸ್ ಸ್ಕೀಮ್ ನಲ್ಲಿ ಎಷ್ಟು ಹೂಡಿಕೆ ಮಾಡಬಹುದು ಎಂದು ನೋಡುವುದಾದರೆ, ಮಹಿಳೆಯರು ಅಥವಾ ಪುರುಷರು ಯಾರೇ ಆದರೂ ಒಂಟಿ ಖಾತೆ ತೆರೆದರೆ 9 ಲಕ್ಷದವರೆಗು ಹೂಡಿಕೆ ಮಾಡಬಹುದು, ಜಂಟಿ ಖಾತೆ ತೆರೆದರೆ 15 ಲಕ್ಷದವರೆಗು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ 7.4% ಬಡ್ಡಿ ಸಿಗುತ್ತದೆ. ಪ್ರತಿ ತ್ರೈಮಾಸಿಕಕ್ಕೆ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗುತ್ತದೆ.
ಕೈಗೆ ಸಿಗುವ ರಿಟರ್ನ್ಸ್:
ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಇದು 5 ವರ್ಷಗಳ ಮೆಚ್ಯುರಿಟಿ ಹೊಂದಿರುವ ಯೋಜನೆ ಆಗಿದ್ದು, ಹೂಡಿಕೆ ಮಾಡುವ ವ್ಯಕ್ತಿಗೆ ಪ್ರತಿ ತಿಂಗಳು ರಿಟರ್ನ್ಸ್ ಬರುತ್ತದೆ. 9 ಲಕ್ಷ ಹೂಡಿಕೆ ಮಾಡಿದವರಿಗೆ ತಿಂಗಳಿಗೆ ₹5550 ರೂಪಾಯಿ ಬರುತ್ತದೆ. ಇನ್ನು 15 ಲಕ್ಷ ಹೂಡಿಕೆ ಮಾಡುವವರಿಗೆ ಪ್ರತಿ ತಿಂಗಳು ₹9250 ರೂಪಾಯಿ ಬರುತ್ತದೆ. ಈ ಯೋಜನೆಯ ಅವಧಿಯನ್ನು ಬೇಕಿದ್ದರೆ ವಿಸ್ತರಿಸಬಹುದು.
ಸ್ಟೇಟ್ ಬ್ಯಾಂಕ್ ನಲ್ಲಿ ಒಂದು ವರ್ಷ ನಿಮ್ಮ ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ?
ಮೆಚ್ಯುರಿಟಿ ಅವಧಿ ಬದಲಾವಣೆ:
ಒಂದು ವೇಳೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿ 5 ವರ್ಷಗಳ ಮೆಚ್ಯುರಿಟಿ ಅವಧಿ ಮುಗಿದ ಇನ್ನು 5 ವರ್ಷಗಳ ಕಾಲ ಹೆಚ್ಚಾಗಿ ಮೆಚ್ಯುರಿಟಿ ಅವಧಿಯನ್ನು ಮುಂದುವರೆಸಬಹುದು.5 ವರ್ಷದ ನಂತರ ಹಣವನ್ನು ವಾಪಸ್ ಪಡೆಯುತ್ತೀರಾ ಅಥವಾ ವಿಸ್ತರಣೆ ಮಾಡುತ್ತೀರಾ ಎಂದು ಆಯ್ಕೆ ಬರುತ್ತವೆ, ನೀವು ಅದನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು.
ಆಕಸ್ಮಾತ್ ನೀವು ಯೋಜನೆಯ ಅವಧಿ ಮುಗಿಯುವುದರ ಒಳಗೆ ಹನವನ್ನು ವಾಪಸ್ ಪಡೆಯಬೇಕು ಎಂದರೆ 2 ರಿಂದ 3 ವರ್ಷಗಳ ಒಳಗೆ ವಾಪಸ್ ಪಡೆದರೆ, ಠೇವಣಿ ಮಾಡಿರುವ ಮೊತ್ತದಲ್ಲಿ 2% ಕಡಿತಗೊಳಿಸಲಾಗುತ್ತದೆ.
ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿದ್ರೆ ಬಿಗ್ ರಿಲೀಫ್! ಸಾಲ ಕಟ್ಟೋಕೆ ಆಗದವರಿಗೆ ನೆಮ್ಮದಿಯ ವಿಚಾರ
ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದರೆ, ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ, ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಪಡೆದುಕೊಳ್ಳಬಹುದು. ನೀವು ಕೂಡ ಈ ಖಾತೆಯಲ್ಲಿ ಹೂಡಿಕೆ ಶುರು ಮಾಡಿಕೊಳ್ಳಬಹುದು.
You Will Get 5,550 rupees pension in this post office scheme