ಹರಾಜಿನಲ್ಲಿ ಒಂದೊಳ್ಳೆ ಮನೆ ಖರೀದಿಸಿ! ಕಡಿಮೆ ಬೆಲೆಗೆ ಮನೆ ಖರೀದಿಸಲು ಹೀಗೆ ಮಾಡಿ

ಬ್ಯಾಂಕ್ ಸಾಲ (bank loan) ಹಿಂತಿರುಗಿಸದೆ ಇರುವ ಕಾರಣಕ್ಕೆ ಅಂತವರ ಆಸ್ತಿಪಾಸ್ತಿ ಹರಾಜು ಹಾಕುತ್ತದೆ. ಇಂತಹ ಹರಾಜಿನಲ್ಲಿ ಘೋಷಿಸಲಾದ ಹಣವನ್ನು ಕೊಟ್ಟು ಆಸ್ತಿ ಖರೀದಿ ಮಾಡಬಹುದು.

ಬ್ಯಾಂಕ್ ನಲ್ಲಿ ಸಾಲ (bank loan) ಮಾಡುವುದು ಸರ್ವೇಸಾಮಾನ್ಯ ಆದರೆ ಎಷ್ಟೋ ಜನರಿಗೆ ತಮ್ಮ ಆಸ್ತಿಪಾಸ್ತಿ ಅಡ ಇಟ್ಟು ಸಾಲ ಮಾಡಿ ಅದನ್ನ ತೀರಿಸಲು ಸಾಧ್ಯವಾಗದೆ ಕಷ್ಟ ಪಡುವಂತೆ ಆಗುತ್ತದೆ.

ಅಂತಹ ಸಂದರ್ಭದಲ್ಲಿ ಬ್ಯಾಂಕ್ ಸಾಲ (bank loan) ಹಿಂತಿರುಗಿಸದೆ ಇರುವ ಕಾರಣಕ್ಕೆ ಅಂತವರ ಆಸ್ತಿಪಾಸ್ತಿ ಹರಾಜು ಹಾಕುತ್ತದೆ. ಇಂತಹ ಸಾರ್ವಜನಿಕ ಹರಾಜಿನಲ್ಲಿ ಯಾರು ಬೇಕಾದರೂ ಹರಾಜಿನಲ್ಲಿ ಘೋಷಿಸಲಾದ ಹಣವನ್ನು ಕೊಟ್ಟು ಆಸ್ತಿ ಖರೀದಿ ಮಾಡಬಹುದು.

ಇದೊಂದು ಕಾರ್ಡ್ ಇರೋ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳವರೆಗಿನ ಬೆನಿಫಿಟ್!

These are the top banks offering home loans at very low interest rates

ಯಾವಾಗ ಆಸ್ತಿ ಹರಾಜಿಗೆ ಬರುತ್ತದೆ!

ಯಾವುದೇ ವ್ಯಕ್ತಿ ತನ್ನ ತುರ್ತು ಪರಿಸ್ಥಿತಿಗೆ ಅನುಗುಣವಾಗಿ ತನ್ನ ಬಳಿ ಇರುವ ಜಮೀನು, ಮನೆ, ವಾಹನ, ಚಿನ್ನ ಮೊದಲಾದವುಗಳನ್ನು ಬ್ಯಾಂಕಿನಿಂದ ಸಾಲ ಪಡೆದುಕೊಳ್ಳುತ್ತಾನೆ.

ಆದರೆ ಸರಿಯಾದ ಸಮಯಕ್ಕೆ ಇಎಂಐ (Home Loan EMI) ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಮತ್ತು ಮೂರು ಇಎಂಐ ಪಾವತಿ ಮಾಡುವವರೆಗೆ ಬ್ಯಾಂಕ್ ಗಡುವು ನೀಡುತ್ತದೆ. ಅಷ್ಟರಲ್ಲಿಯೂ ಪಾವತಿ ಮಾಡಲು ಸಾಧ್ಯವಾಗದೇ ಇದ್ದಾಗ, ಆ ವ್ಯಕ್ತಿಯನ್ನ ಡಿಫಾಲ್ಟರ್ (defaulter) ಎಂದು ಘೋಷಿಸಲಾಗುತ್ತದೆ ಮತ್ತು ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಬಳಿಕ ಆ ಆಸ್ತಿಯನ್ನು ನಾನ್ ಪ್ರಾಫಿಟೇಬಲ್ ಅಸೆಟ್ಸ್ (non profitable asset) ಎಂದೂ ಘೋಷಿಸಿ ಹರಾಜು ಹಾಕಲಾಗುತ್ತದೆ.

ಬ್ಯಾಂಕ್ ಸಾಲಗಾರನ ಆಸ್ತಿ ಹರಾಜು ಹಾಕುವುದಕ್ಕೂ ಮೊದಲು ನೋಟಿಸ್ ಕಳುಹಿಸುತ್ತದೆ, ಇದಕ್ಕೆ 60 ದಿನಗಳ ಅವಕಾಶ ಇರುತ್ತದೆ. ಅದಕ್ಕೂ ಉತ್ತರ ನೀಡದೆ ಇದ್ದಾಗ ಪೊಸಿಷನ್ ನೋಟಿಸ್ ಕೊಡಲಾಗುತ್ತದೆ. ಇದಕ್ಕೆ ಉತ್ತರಿಸಲು ಒಂದು ತಿಂಗಳ ಅವಕಾಶ ನೀಡಲಾಗುವುದು.

ಈ ನೋಟೀಸ್ ಗು ಉತ್ತರ ಕೊಡದೆ ಇದ್ದಾಗ 21 ದಿನಗಳ ಅವಧಿಗೆ sale ನೋಟಿಸ್ ನೀಡಲಾಗುತ್ತದೆ. ಇದ್ಯಾವುದಕ್ಕೂ ಉತ್ತರ ಬಾರದೇ ಇದ್ದಾಗ ಕೊನೆಯದಾಗಿ ಸಾರ್ವಜನಿಕ ಹರಾಜು ಪ್ರಕ್ರಿಯೆ ಆರಂಭಿಸಲಾಗುತ್ತದೆ.

3 ಗ್ಯಾಸ್ ಸಿಲಿಂಡರ್ ಉಚಿತ! ರೇಷನ್ ಕಾರ್ಡ್ ಇರೋರಿಗೆ ಭರ್ಜರಿ ಗುಡ್ ನ್ಯೂಸ್

Bank Loanಹರಾಜಿನ ಮನೆ ಖರೀದಿಸುವುದು ಹೇಗೆ?

https://www.eauctionsindia.com/#google_vignette ಅಥವಾ https://foreclosureindia.com/ ಇಲ್ಲಿ ನೀವು ಹರಾಜಿಗೆ ಬಂದಿರುವ ಆಸ್ತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಹರಾಜು ಪ್ರಕ್ರಿಯ ದಿನಾಂಕ ನಮೂದಿಸಲಾಗುತ್ತದೆ ಮತ್ತು ಬ್ಯಾಂಕ್ ಹರಾಜು ಹಾಕುವ ಪ್ರಾಪರ್ಟಿಯಿಂದ ತನ್ನ ಸಾಲ ತೀರಿಸಲು ಅಗತ್ಯ ಇರುವ ಹಣ ಎಷ್ಟೋ ಅಷ್ಟನ್ನು ಮಾತ್ರ ಬಿಡ್ ಮಾಡುತ್ತದೆ. ಅದಕ್ಕಿಂತ ಹೆಚ್ಚಿಗೆ ಬಿಡ್ ಮಾಡಿದ ವ್ಯಕ್ತಿ ಪ್ರಾಪರ್ಟಿ ಓನರ್ ಆಗುತ್ತಾನೆ.

ಕೇವಲ 2% ಬಡ್ಡಿಗೆ ಪಡೆದುಕೊಳ್ಳಿ ಹೋಂ ಲೋನ್; ಸ್ವಂತ ಮನೆ ಕಟ್ಟೋಕೆ ಬಂಪರ್ ಕೊಡುಗೆ

ಇನ್ನು ಬ್ಯಾಂಕ್ ನಿಂದ ಈ ಪ್ರಾಪರ್ಟಿ ನೀವು ಪಡೆದುಕೊಳ್ಳಲು ಮೊದಲು ಹರಾಜಿನ ಡೇಟ್ ತೆಗೆದುಕೊಳ್ಳಿ ನಂತರ ಪ್ರಾಪರ್ಟಿ (property) ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ, ಕೆಲವೊಮ್ಮೆ ಪ್ರಾಪರ್ಟಿ ಡಾಕ್ಯುಮೆಂಟ್ ಗಳು ಫೇಕ್ ಆಗಿರಬಹುದು.

ಹಾಗಾಗಿ ನೀವು ಎಲ್ಲಾ ರೀತಿಯ ಪ್ರಾಪರ್ಟಿ ಡಾಕ್ಯುಮೆಂಟ್ ಚೆಕ್ ಮಾಡಿ. ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ಪ್ರಾಪರ್ಟಿಯ ಸಂಖ್ಯೆ ಕೊಟ್ಟು ಅದು ಯಾರ ಹೆಸರಿನಲ್ಲಿ ಇದೆ ಪ್ರಾಪರ್ಟಿ ಡ್ಯಾಮೇಜ್ ಆಗಿದ್ದೀಯಾ ಎನ್ನುವ ಮಾಹಿತಿ ತಿಳಿದುಕೊಳ್ಳಿ. ಇವೆಲ್ಲ ಪ್ರಕ್ರಿಯೆ ನಂತರ ಹರಾಜಿನ ದಿನ ನೀವು ಸ್ಥಳಕ್ಕೆ ಹೋಗಿ ನಿಮ್ಮ ಮೊತ್ತವನ್ನು ಬಿಡ್ ಮಾಡಿ ಹರಾಜಿಗೆ ಇರುವ ಪ್ರಾಪರ್ಟಿ ಖರೀದಿಸಬಹುದು.

Buy a house at auction, Here’s how to buy a home at a low price

Related Stories