ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಎಲ್ಲರಿಗೂ ಹಬ್ಬದ ಭರ್ಜರಿ ಗಿಫ್ಟ್! ಒನ್ ಟು ಡಬಲ್ ಉಳಿತಾಯ

ನಿಮ್ಮ ಪಡಿತರ ಚೀಟಿ (Ration Card)ಯನ್ನು ಅಧಿಕೃತ ಸರ್ಕಾರದ ವೆಬ್ಸೈಟ್ನಲ್ಲಿ (Government Website) ನಮೂದಿಸುವ ಮೂಲಕ ಸಿಲಿಂಡರ್ ಗ್ಯಾಸ್ (Gas Cylinder) ಪಡೆದುಕೊಳ್ಳಬಹುದು.

ಮುಂದಿನ ತಿಂಗಳಿನಿಂದ ಗ್ಯಾಸ್ ಬುಕ್ (Gas Cylinder Booking) ಮಾಡುವವರಿಗೆ ಹಬ್ಬದ ಕೊಡುಗೆ ಘೋಷಿಸದೆ ಕೇಂದ್ರ ಸರ್ಕಾರ. ಅದರಲ್ಲೂ ಮಧ್ಯಮ ವರ್ಗದ (Middle Class family) ಜನರು, ಹಿಂದುಳಿದ ವರ್ಗದ ಜನ ಗ್ಯಾಸ್ ಬುಕ್ ಮಾಡಿಕೊಳ್ಳುವುದು ಇನ್ನು ಮುಂದೆ ಇನ್ನಷ್ಟು ಸುಲಭವಾಗಲಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ: (Pradhan Mantri Ujjwal Yojana)

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕ (LPG Connection) ವನ್ನು ಒದಗಿಸಲು ಇನ್ನಷ್ಟು ಅನುದಾನ ಬಿಡುಗಡೆ ಮಾಡಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 1,650 ಕೋಟಿಗಳಷ್ಟು ಸಹಾಯಧನ ನೀಡಲು ಸರ್ಕಾರ ಹಣ ಮೀಸಲು ಇಟ್ಟಿದೆ.

ಬಿಪಿಎಲ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಆಫರ್! ಸರ್ಕಾರದಿಂದ ಸಿಗುತ್ತೆ 5 ಲಕ್ಷ

ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಎಲ್ಲರಿಗೂ ಹಬ್ಬದ ಭರ್ಜರಿ ಗಿಫ್ಟ್! ಒನ್ ಟು ಡಬಲ್ ಉಳಿತಾಯ - Kannada News

ಎಲ್ ಪಿ ಜಿ ಸಿಲಿಂಡರ್ ಗೆ ಸಿಗಲಿದೆ ಅನುದಾನ

ಈಗಾಗಲೇ ಕ್ಯಾಬಿನೆಟ್ ಸಭೆಯನ್ನು ನಡೆಸಿರುವ ಸರ್ಕಾರ ಎಲ್ ಪಿ ಜಿ ಸಿಲೆಂಡರ್ ಮೇಲೆ 200 ರೂಪಾಯಿಗಳಷ್ಟು ಕಡಿತ ಮಾಡಿದ್ದು 33 ಕೋಟಿ ಗ್ರಾಹಕರಿಗೆ ಸಂತಸ ತಂದಿದೆ, ಯಾಕೆಂದರೆ ಬಹಳ ದೀರ್ಘ ಸಮಯದ ನಂತರ ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ಬೆಲೆ ಕಡಿತಗೊಂಡಿದೆ.

ಇನ್ನು ಉಜ್ವಲ ಯೋಜನೆಯ ಅಡಿಯಲ್ಲಿ ಗ್ರಾಹಕರಿಗೆ ಪ್ರತಿ ಸಿಲೆಂಡರ್ ಮೇಲೆ 400 ರೂಪಾಯಿಗಳು ಉಳಿತಾಯವಾಗಲಿದೆ. ಯೋಜನೆಯಡಿಯಲ್ಲಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಕೊಡಲು ಸರ್ಕಾರ ಅನುಮತಿ ನೀಡಿದೆ.

ವ್ಯಕ್ತಿ ಮೃತಪಟ್ಟ ಮೇಲೆ ಪ್ಯಾನ್ ಕಾರ್ಡ್ ಏನು ಮಾಡಬೇಕು? ಸರ್ಕಾರದಿಂದ ಹೊಸ ನಿಯಮ ಜಾರಿ

ಯಶಸ್ವಿಯಾದ ಉಜ್ವಲ ಯೋಜನೆ

Gas Cylinder Bookingಪ್ರಧಾನ ಮಂತ್ರಿ ಉಜ್ವಲ ಯೋಜನೆ ಆರಂಭವಾಗಿದ್ದು 2016ರಲ್ಲಿ ದೇಶದಲ್ಲಿರುವ ಇರುವ ಬಡ ಮಹಿಳೆಯರಿಗೆ ಸೌದೆ ಒಲೆಯ ಹೊಗೆಯಿಂದ ಕಾಯಿಲೆಗೆ ಒಳಗಾಗುವುದನ್ನು ತಪ್ಪಿಸಲು ಸರ್ಕಾರ ಈ ಯೋಜನೆಯನ್ನು ಆರಂಭಿಸಿತು.

ದೇಶದಲ್ಲಿ ಸುಮಾರು 10 ಕೋಟಿ ಕುಟುಂಬಗಳು ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿವೆ. ಇತ್ತೀಚಿಗೆ 200 ರೂಪಾಯಿಗಳ ಸಹಾಯಧನ (Subsidy) ವನ್ನು ಕೂಡ ಘೋಷಿಸಲಾಗಿತ್ತು, ಈಗ ಒಟ್ಟು ಸಿಲಿಂಡರ್ ಮೇಲೆ 400 ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ.

ಬಿಪಿಎಲ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಆಫರ್! ಸರ್ಕಾರದಿಂದ ಸಿಗುತ್ತೆ 5 ಲಕ್ಷ

ಯಾರು ಅರ್ಹರು ಗೊತ್ತೆ

ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್ (BPL Ration card) ಹೊಂದಿರುವವರು ಸಿಲೆಂಡರ್ ಪ್ರಯೋಜನವನ್ನು ಉಜ್ವಲ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದು. ನಿಮ್ಮ ಪಡಿತರ ಚೀಟಿ (Ration Card)ಯನ್ನು ಅಧಿಕೃತ ಸರ್ಕಾರದ ವೆಬ್ಸೈಟ್ನಲ್ಲಿ (Government Website) ನಮೂದಿಸುವ ಮೂಲಕ ಸಿಲಿಂಡರ್ ಗ್ಯಾಸ್ (Gas Cylinder) ಪಡೆದುಕೊಳ್ಳಬಹುದು.

ಮುಖ್ಯವಾಗಿ ಕುಟುಂಬದ ವಾರ್ಷಿಕ ಆದಾಯ (Family income) 27 ಸಾವಿರಕ್ಕಿಂತ ಕಡಿಮೆ ಇರಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಯೋಜನೆ ಲಭ್ಯವಿದೆ. 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.

ಇನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಂಪರ್ಕವನ್ನು ಬೇರೆ ಗ್ಯಾಸ್ ಏಜೆನ್ಸಿಯಿಂದ (Gas Agency) ಪಡೆದುಕೊಂಡಿರಬಾರದು. ಈಗಾಗಲೇ ಎಲ್ಪಿಜಿ ಸಂಪರ್ಕ ಇರುವವರು ಮತ್ತೆ ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ನಮ್ಮದಲ್ಲ ಅಂತ ಕೇವಲ ಸಾವಿರ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಭರ್ಜರಿ ಪಿಂಚಣಿ; ಸರ್ಕಾರದ ಹೊಸ ಯೋಜನೆ

ಮುಖ್ಯವಾಗಿ ಬಡ ಕುಟುಂಬದ ಮಹಿಳೆಯರಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಲಿದ್ದು ಎಸ್‌ಸಿ ಹಾಗೂ ಎಸ್ ಟಿ ಮತ್ತು ಅತ್ಯಂತ ಹಿಂದುಳಿದ ವರ್ಗದ (below poverty line) ಕುಟುಂಬದವರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಸಬ್ಸಿಡಿ ಜೊತೆಗೆ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಬಹುದು. ಹಾಗಾಗಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಅರ್ಹತೆ ಇರುವವರು ತಕ್ಷಣವೇ ಅರ್ಜಿ ಸಲ್ಲಿಸಿ.

Central government Given Big Update to all those who book gas cylinders

Follow us On

FaceBook Google News

Central government Given Big Update to all those who book gas cylinders