ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ 10ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ನಿಜಕ್ಕೂ ನೀವು ನಂಬೋಲ್ಲ

Story Highlights

ಭಾರತದಲ್ಲಿ ಈಗ ಚಿನ್ನದ ಬೆಲೆ (Gold Price in India) ಎಷ್ಟಿದೆ ಎಂದು ನೋಡುವುದಾದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹74,730 ಆಗಿದೆ. ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಸ್ವಾತಂತ್ರ್ಯ ಬರುವುದಕ್ಕಿಂತ ಭಾರತ ಮತ್ತು ಪಾಕಿಸ್ತಾನ (India and Pakistan) ಎರಡು ದೇಶಗಳು ಕೂಡ ಒಂದೇ ದೇಶವಾಗಿತ್ತು. 1947ರಲ್ಲಿ ಬ್ರಿಟಿಷರು ಭಾರತ ಬಿಟ್ಟು ಹೋದ ನಂತರ, ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳು ಕೂಡ ವಿಭಜನೆ ಆಯಿತು. ಆಗಿನಿಂದಲೂ ಭಾರತ ಮತ್ತು ಪಾಕಿಸ್ತಾನ ಎರಡು ಕೂಡ ವೈರಿ ದೇಶಗಳೇ ಆಗಿದೆ.

ಕಾಶ್ಮೀರ ಹಾಗೂ ಹಲವು ವಿಚಾರಗಳಿಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಸಮರ ನಡೆಯುತ್ತಲೇ ಇರುತ್ತದೆ. ಇದು ನಿಲ್ಲುವ ಹಾಗೆ ಕೂಡ ಕಂಡುಬಂದಿಲ್ಲ.. ಈ ಎರಡು ದೇಶಗಳ ಬೆಳವಣಿಗೆ ಬಗ್ಗೆ ನೋಡುವುದಾದರೆ, ಇತ್ತ ಭಾರತ ದೇಶ ವರ್ಷದಿಂದ ವರ್ಷಕ್ಕೆ ಏಳಿಗೆ ಕಾಣುತ್ತಿದ್ದು, ಆರ್ಥಿಕವಾಗಿ ಇಡೀ ವಿಶ್ವದಲ್ಲಿ ಬೆಳವಣಿಗೆ ಆಗುತ್ತಿರುವ ಟಾಪ್ 5ನೇ ದೇಶವಾಗಿ ಭಾರತ ಬೆಳೆದು ನಿಂತಿದೆ.

ಕೇವಲ ₹1000 ರೂಪಾಯಿ ಬಂಡವಾಳ ಹಾಕಿ ₹30 ಸಾವಿರ ಲಾಭ ಪಡೆಯೋ ಬ್ಯುಸಿನೆಸ್‌ ಇದು! ಟ್ರೈ ಮಾಡಿ

ವಿಶ್ವದ ಬಹಳಷ್ಟು ರಾಷ್ಟ್ರಗಳ ಜೊತೆಗೆ ಉತ್ತಮವಾದ ಒಡನಾಟ ಇಟ್ಟುಕೊಂಡಿದೆ. ಆದರೆ ಪಾಕಿಸ್ತಾನದ ಸ್ಥಿತಿ ಆ ರೀತಿ ಇಲ್ಲ. ಪಾಕಿಸ್ತಾನ ದೇಶವು ಆರಂಭದಲ್ಲಿ ಪ್ರಗತಿಯ ಹಾದಿಯಲ್ಲೇ ಸಾಗಿದರೂ ಕೂಡ, ನಂತರ ಎಡವಿ ಇಂದು ಕಷ್ಟದ ಸ್ಥಿತಿಯಲ್ಲಿದೆ.

ಇಂದು ಇಲ್ಲಿ ಚಿನ್ನದ ಬೆಲೆ (Gold Price) ಕೂಡ ಬಹಳ ಎತ್ತರಕ್ಕೆ ಏರಿದೆ. ಇಡೀ ವಿಶ್ವದಲ್ಲಿ ಚಿನ್ನದ ಬೆಲೆ (Gold Rate) ಜಾಸ್ತಿ ಆಗಬೇಕಾ ಅಥವಾ ಕಡಿಮೆ ಆಗಬೇಕಾ ಎನ್ನುವುದನ್ನ ಅಮೆರಿಕಾ ತೀರ್ಮಾನಿಸುತ್ತದೆ.

ಅಮೆರಿಕಾದ ಫೆಡರಲ್ ಬ್ಯಾಂಕ್ ನಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಂಡು, ಚಿನ್ನದ ಬೆಲೆಯನ್ನು ಜಾಸ್ತಿ ಮಾಡಬೇಕೋ ಕಮ್ಮಿ ಮಾಡಬೇಕೋ ಎಂದು ನಿರ್ಧರಿಸಲಾಗುತ್ತದೆ. ಇದರ ಮೂಲಕವೇ ಇಡೀ ವಿಶ್ವದಲ್ಲಿ ಚಿನ್ನದ ಬೆಲೆ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ.

ಭಾರತದಲ್ಲಿ ಈಗ ಚಿನ್ನದ ಬೆಲೆ (Gold Price in India) ಎಷ್ಟಿದೆ ಎಂದು ನೋಡುವುದಾದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ ಗೆ ₹74,730 ಆಗಿದೆ. ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್, ಲೋನ್ ಇಎಂಐ ಸೇರಿದಂತೆ ಆಗಸ್ಟ್ 1ರಿಂದ ಹೊಸ ಹೊಸ ರೂಲ್ಸ್

Gold Purchaseಆದರೆ ಪಾಕಿಸ್ತಾನದಲ್ಲಿ (Pakistan Gold Price) ಈಗ 10ಗ್ರಾಮ್ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ, ಪಾಕಿಸ್ತಾನದಲ್ಲಿ 10 ಗ್ರಾಮ್ ಅಪರಂಜಿ ಚಿನ್ನದ ಬೆಲೆ 2.41 ಲಕ್ಷ ರೂಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಮ್ ಚಿನ್ನದ ಬೆಲೆ 1.89 ಲಕ್ಷ ರೂಪಾಯಿ ಆಗಿದೆ. ಇದು ಪಾಕಿಸ್ತಾನದ ಕರೆನ್ಸಿಯಲ್ಲಿ ಲೆಕ್ಕ ಹಾಕಿರುವ ಮೊತ್ತ ಆಗಿದೆ.

ಪಾಕಿಸ್ತಾನದ 1 ರೂಪಾಯಿ ಗೆ ಭಾರತದ ರೂಪಾಯಿಯ ಮೌಲ್ಯ 30 ಪೈಸೆ. ಈ ರೀತಿಯಾಗಿ ನೋಡುವುದಾದರೆ, ಪಾಕಿಸ್ತಾನ ಈಗ ಆರ್ಥಿಕವಾಗಿ ಬಹಳ ಕಷ್ಟದ ಪರಿಸ್ಥಿತಿಯಲ್ಲಿದೆ.

ಟ್ರಾಕ್ಟರ್ ಚಿತ್ರ ಇರೋ ಈ 5 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಸಾಕು, 2 ಲಕ್ಷ ನಿಮ್ಮದಾಗಿಸಿಕೊಳ್ಳಿ!

ಇನ್ನು ಕೆಲದಿನಗಳ ಕಾಲ ಇದೇ ರೀತಿ ಕಳೆದರೆ, ಆಗ ಅಲ್ಲಿ ಊಟ ತಿಂಡಿಗೂ ಕಷ್ಟ ಎದುರಾಗುವಂಥ ಪರಿಸ್ಥಿತಿ ಜನರಿಗೆ ಬರಬಹುದು. ಇಂಥ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಇದ್ದು, ಕೆಲ ದಿನಗಳ ಹಿಂದೆ ಊಟವಿಲ್ಲದೇ, ರೊಟ್ಟಿಯ ವ್ಯಾನ್ ಹಿಂದೆ ಓಡುವ ಪರಿಸ್ಥಿತಿ ಎದುರಾಗಿತ್ತು.

Do you know the price of 10 grams of gold in Pakistan compared to India

Related Stories