ಮನೆಯಲ್ಲೇ ಇದ್ದುಕೊಂಡು 2 ಗಂಟೆ ಕೆಲಸ ಮಾಡಿದ್ರೆ 30,000 ಗಳಿಕೆ! ಇಲ್ಲಿದೆ ಮಾಹಿತಿ

Story Highlights

ಸ್ವಂತ ಉದ್ಯಮ ಮಾಡುವುದಕ್ಕೆ ಇದಕ್ಕಿಂತ ಬೆಸ್ಟ್ ಆಯ್ಕೆ ಮತ್ತೊಂದಿಲ್ಲ ಕೇವಲ ಎರಡು ಗಂಟೆ ಕೆಲಸ, 30,000 ಗಳಿಕೆ!

ಸ್ವಂತ ಉದ್ಯಮ (Own business) ಆರಂಭಿಸಬೇಕು ಎನ್ನುವ ಆಸೆ ಅಥವಾ ಅಭಿಲಾಷೆ ನಿಮ್ಮಲ್ಲಿ ಇದ್ದರೆ ಸಾಲದು, ಅದಕ್ಕೆ ಸರಿಯಾದ ಪ್ಲಾನಿಂಗ್ (planning) ಹಾಗೂ ಸರಿಯಾದ ಉದ್ಯಮ ಆಯ್ಕೆ ಮಾಡಿಕೊಳ್ಳಬೇಕು.

ಯಾಕಂದ್ರೆ ನೀವು ಯಾವುದೇ ಉದ್ಯಮ ಆರಂಭಿಸಿದ್ರೆ ಅದರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗ ಬೇಕೇ ಹೊರತು ಕಡಿಮೆ ಆಗಬಾರದು. ಅಂತಹ ವಸ್ತು ತಯಾರಿಸುವಂತಹ ಉದ್ಯಮ ನೀವು ಆಯ್ದುಕೊಂಡರೆ ಯಾವುದೇ ನಷ್ಟ ಇಲ್ಲದೆ ಹೆಚ್ಚು ಲಾಭಗಳಿಸಲು ಸಾಧ್ಯವಿದೆ. ಅಂತಹ ಒಂದು ಉತ್ತಮ ಉದ್ಯಮಗಳಲ್ಲಿ ಕರ್ಪೂರ ತಯಾರಿಕೆ ಕೂಡ ಒಂದು.

ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ

ಮನೆಯಲ್ಲಿಯೇ ತಯಾರಿಸಿ ಕರ್ಪೂರ! (Make camphor at home)

ನಾವು ದಿನವೂ ದೇವರ ಪೂಜೆ ಮಾಡುವುದರಿಂದ ಹಿಡಿದು ವಿಶೇಷ ಸಂದರ್ಭಗಳಲ್ಲಿ ಕೂಡ ಕರ್ಪೂರವನ್ನು ಬಹಳ ಬಳಸುತ್ತೇವೆ. ಕರ್ಪೂರದ ಘಂ ಎನಿಸುವ ವಾಸನೆ ಮನೆ ತುಂಬಾ ಹರಡಿದರೆ ಮನೆಯಲ್ಲಿ ಏನೋ ಒಂತರ ಧನಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ.

ಹೀಗಾಗಿ ಸದಾ ಬೇಡಿಕೆಯಲ್ಲಿ ಇರುವ ಹಾಗೂ ಯಾವುದೇ ಕಾರಣಕ್ಕೂ ಬೇಡಿಕೆ ಕಡಿಮೆ ಆಗದೆ ಇರುವ ವಸ್ತುಗಳಲ್ಲಿ ಕರ್ಪೂರ ಕೂಡ ಒಂದು. ಇದಕ್ಕೆ ಸದ್ಯ ಪರ್ಯಾಯ ವಸ್ತುಗಳು ಇಲ್ಲ. ಹಾಗಾಗಿ ಕರ್ಪೂರವನ್ನು ಪ್ರತಿಯೊಂದು ಮನೆಯಲ್ಲಿಯೂ ಬಳಕೆ ಮಾಡಿಯೇ ಮಾಡುತ್ತಾರೆ.

ಜನರ ಈ ಬೇಡಿಕೆಯನ್ನೇ ನೀವು ಬಂಡವಾಳವಾಗಿಸಿಕೊಂಡು ಕರ್ಪೂರ ತಯಾರಿಸುವ ಉದ್ಯಮ ಮಾಡಬಹುದು ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತಂದು ಕೊಡುವಂತಹ ಉದ್ಯಮ ಇದಾಗಿದೆ.

ಮಹಿಳೆಯರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಸಾಕು, ಲಕ್ಷ ಲಕ್ಷ ಆದಾಯ!

ಕರ್ಪೂರ ಬಿಸಿನೆಸ್ ಆರಂಭಿಸುವುದು ಹೇಗೆ!

Own Businessಒಂದು ಕೆಜಿ ಕರ್ಪೂರದ ಮೇಲೆ ನೀವು 2000 ಲಾಭ ಪಡೆದುಕೊಳ್ಳಬಹುದು. ಕರ್ಪೂರವನ್ನು ತಯಾರಿಸುವುದಕ್ಕೆ ಒಂದು ಮಷೀನ್ ಬೇಕು. ನೀವು ಸ್ವಲ್ಪ ಬಂಡವಾಳ (investment) ಹಾಕಿ ಚಿಕ್ಕ ಮಷೀನ್ ಖರೀದಿ ಮಾಡಬಹುದು ಇದು ಸುಮಾರು 70,000 ಗಳಿಂದ ಆರಂಭವಾಗುತ್ತದೆ. ನೀವು ಸ್ವಲ್ಪ ಹೆಚ್ಚಿನ ಬಂಡವಾಳ ಹಾಕಿ ದೊಡ್ಡ ಮಷೀನ್ ಕೂಡ ಖರೀದಿ ಮಾಡಬಹುದು.

ಕರ್ಪೂರದ ಮಷೀನ್ ನಲ್ಲಿ ಬೇರೆ ಬೇರೆ ಶೇಪ್ ಇರುತ್ತದೆ. ನೀವು ನಿಮಗೆ ಬೇಕಾಗಿರುವ ಶೇಪ್ ನಲ್ಲಿ ಕರ್ಪೂರ ತಯಾರಿಸಬಹುದು. ಇದಕ್ಕಾಗಿ ಮಂಗಳಂ ಪೌಡರ್ ಹಾಗೂ ಎಕ್ಸಾಮಿನ್ ಪೌಡರ್ ಗಳನ್ನು ಮೆಟೀರಿಯಲ್ ಆಗಿ ಬಳಕೆ ಮಾಡಲಾಗುತ್ತದೆ.

ನೀವು ಮಷೀನ್ ನಲ್ಲಿ ರಾ ಮೆಟೀರಿಯಲ್ (raw material) ಹಾಕಿದ್ರೆ ಸಾಕು. ಯಾವ ಶೇಪ್ ನಲ್ಲಿ ಬೇಕೋ ಆ ಶೇಪ್ ನಲ್ಲಿ ಕರ್ಪೂರ ತಯಾರಾಗುತ್ತದೆ. ಇದನ್ನು ಒಂದು ಕವರ್ ನಲ್ಲಿ ಹಾಕಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡಿದರೆ ಆಯ್ತು ಅಷ್ಟೇ.

ಯಾವುದೇ ಗ್ಯಾರಂಟಿ ಬೇಕಿಲ್ಲ! ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 2 ಲಕ್ಷ ಲೋನ್

ಮಷೀನ್ ಎಲ್ಲಿ ಖರೀದಿಸಬಹುದು?

ನೀವು ಕರ್ಪೂರ ತಯಾರಿಸಲು ಬೇಕಾಗಿರುವ ಮಷೀನ್ ಹಾಗೂ ರಾ ಮೆಟೀರಿಯಲ್ ಅನ್ನು ಇಂಡಿಯಾ ಮಾರ್ಟ್ ಆನ್ಲೈನ್ ವೆಬ್ಸೈಟ್ನಲ್ಲಿ ಖರೀದಿ ಮಾಡಬಹುದು. ಮಂಗಳಂ ಪೌಡರ್ ಒಂದು ಕೆಜಿಗೆ 600 ರಿಂದ 700 ರೂಪಾಯಿಗಳು ಇರುತ್ತವೆ. ಎಕ್ಸಾಮಿನ್ ಪೌಡರ್ ಪ್ರತಿ ಕೆಜಿಗೆ 150 ರಿಂದ 200 ರೂಪಾಯಿಗಳಿಗೆ ಲಭ್ಯ. ಇನ್ನು ಸ್ವಲ್ಪ ದೊಡ್ಡ ಸೈಜ್ ನ ಮಷೀನ್ 1,20,000 ಗಳಿಗೆ ಲಭ್ಯವಿದೆ.

6 ಎಂ ಎಂ ನಿಂದ 16 ಎಂಎಂ ವರೆಗಿನ ಗಾತ್ರದ ಕರ್ಪೂರವನ್ನು ನೀವು ಈ ಮಷೀನ್ ನಲ್ಲಿ ತಯಾರಿಸಬಹುದು. ಸಣ್ಣ ಪ್ರಮಾಣದಲ್ಲಿ ಈ ಉದ್ಯಮ ಆರಂಭಿಸುವುದಾದರೆ ಮನೆಯಲ್ಲಿಯೇ ಮಷೀನ್ ಇಟ್ಟುಕೊಂಡು ಕರ್ಪೂರ ತಯಾರಿಸಬಹುದು. ಪ್ರತಿದಿನ ಏನಿಲ್ಲ ಅಂದ್ರು ಕನಿಷ್ಠ 2000ಗಳನ್ನು ಗಳಿಸಬಹುದು. ಇದಕ್ಕಾಗಿ ನೀವು ದಿನಕ್ಕೆ ಕನಿಷ್ಠ ಎರಡು ಗಂಟೆ ಕೆಲಸ ಮಾಡಬೇಕು.

ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗುತ್ತೆ 50% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ!

Earn 30,000 by work 2 hours at home, Here is the information

Related Stories