ನಿಮ್ಮ ನೆಚ್ಚಿನ ಯಾವುದೇ ಬೈಕ್ ಖರೀದಿಗೆ ಈ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿಗೆ ಸಿಗುತ್ತೆ ಲೋನ್
Two Wheeler Loan : ಬಹುತೇಕ ಎಲ್ಲಾ ಬ್ಯಾಂಕುಗಳು ದ್ವಿಚಕ್ರ ವಾಹನ ಸಾಲವನ್ನು ನೀಡುತ್ತವೆ. ಈ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಇಲ್ಲಿ ತಿಳಿಯೋಣ
Two Wheeler Loan : ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚುತ್ತಿದೆ. ಅಕ್ಟೋಬರ್ 2023 ರಲ್ಲಿ ಸುಮಾರು 18.95 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. ಹಿಂದಿನದಕ್ಕೆ ಹೋಲಿಸಿದರೆ, ಭಾರತದಲ್ಲಿ ಬಹುತೇಕ ಎಲ್ಲಾ ವಯಸ್ಕರು ವಾಹನಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ವಾಹನಗಳ ಖರೀದಿಗೆ ಸಾಲದ (Bike Loan) ಲಭ್ಯತೆಯೂ ಈಗ ಗಣನೀಯವಾಗಿ ಹೆಚ್ಚಿದೆ. ಬ್ಯಾಂಕ್‌ಗಳು (Banks) ಮತ್ತು ಎನ್‌ಬಿಎಫ್‌ಸಿಗಳು ಸಾಲ ನೀಡಲು ಬಹಳ ಆಸಕ್ತಿ ವಹಿಸುತ್ತವೆ. ಉತ್ತಮ ಕ್ರೆಡಿಟ್ ಸ್ಕೋರ್ (Credit Score) ಹೊಂದಿರುವ ಜನರಿಗೆ ಸಾಲ ಪಡೆಯುವುದು ಈ ದಿನಗಳಲ್ಲಿ ತುಂಬಾ ಸುಲಭ.
ರೂ.1.25 ಲಕ್ಷ ಸಾಲದ ಮೇಲೆ, 3 ವರ್ಷಗಳ ಅವಧಿಗೆ.. ಮಾಸಿಕ EMI ಗಾಗಿ ಕೆಳಗಿನ ಕೋಷ್ಟಕವನ್ನು ಪರಿಶೀಲಿಸಿ.
ನಿಮ್ಮ ಆಸ್ತಿ, ಮನೆ, ಜಮೀನು ಹೆಚ್ಚಿನ ಬೆಲೆಗೆ ಮಾರಾಟವಾಗಬೇಕಾ? ಹಾಗಾದ್ರೆ ಈ ಟ್ರಿಕ್ಸ್ ಅನುಸರಿಸಿ
ಬ್ಯಾಂಕ್ ಆ ಇಂಡಿಯಾ (Bank Of India) – 8.75% (EMI – 3960 Rs)
ಐಡಿಬಿಐ ಬ್ಯಾಂಕ್ (IDBI Bank) – 8.75% (EMI – 3960 Rs)
ಇಂಡಿಯನ್ ಬ್ಯಾಂಕ್ (Indian Bank) – 10.5% (EMI – 4043 Rs)
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) – 11.15% (EMI – 4102 Rs)
ಕೆನರಾ ಬ್ಯಾಂಕ್ (Canara Bank) – 11.35% (EMI – 4113 Rs)
ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (State Bank Of India) – 12.5% (EMI – 4155 Rs)
ಬ್ಯಾಂಕ್ ಆಪ್ ಬರೋಡ (Bank Of Baroda) – 13.65% (EMI – 4252 Rs)
ಕರ್ನಾಟಕ ಬ್ಯಾಂಕ್ (Karnataka Bank) – 14.14% (EMI – 4282 Rs)
ಪೆಟ್ರೋಲ್ ಕಲಬೆರಕೆ ಆಗಿದೆಯೋ ಇಲ್ಲವೋ ಕ್ವಾಲಿಟಿ ಚೆಕ್ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
ಸ್ಟೇಟ್ ಬ್ಯಾಂಕ್ನಲ್ಲಿ 96 ಹುದ್ದೆಗಳ ನೇಮಕಾತಿ, 45,000 ಸಂಬಳ; ಇಂದೇ ಅರ್ಜಿ ಸಲ್ಲಿಸಿ
Here we have mentioned only the lowest interest rate offered by the banks on Two Wheeler Loan. Interest rate may vary based on age, income, credit score, eligibility/needs of the borrower. Processing fees are not included in EMI.
Find out the Latest interest rates banks offers on Two Wheeler Loan
Follow us On
Google News |