ಗೂಗಲ್ ಪೇ ನಿಂದ ಪಡೆಯಿರಿ ₹15,000 ಸಾಲ, ಯಾವುದೇ ಗ್ಯಾರಂಟಿ ಕೊಡುವ ಅಗತ್ಯವಿಲ್ಲ
ಗೂಗಲ್ ಪೇ ನಲ್ಲಿ (Google pay) ನೀವು ಹದಿನೈದು ಸಾವಿರ ರೂಪಾಯಿಗಳ ವರೆಗೆ ಸುಲಭ ಸಾಲ (loan) ಪಡೆದುಕೊಳ್ಳಬಹುದು, ಇದಕ್ಕೆ ನೀವು ಪ್ರತಿ ತಿಂಗಳು ಕೇವಲ 111 ರೂಪಾಯಿಗಳ ಇಎಂಐ ಪಾವತಿ ಮಾಡಿದ್ರೆ ಆಯ್ತು
ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವ್ಯವಹಾರ ಬಹಳ ಸುಲಭವಾಗಿದೆ, ನಮ್ಮ ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ (smartphone) ಹಾಗೂ ಅದಕ್ಕೊಂದು ಇಂಟರ್ನೆಟ್ (internet) ಕನೆಕ್ಷನ್ ಇದ್ರೆ ಸಾಕು ಸುಲಭವಾಗಿ ಯಾವುದೇ ರೀತಿಯ ಪೇಮೆಂಟ್ (payment) ಕೂಡ ಮಾಡಬಹುದು.
ಅಷ್ಟೇ ಅಲ್ಲದೆ ಒಬ್ಬರ ಖಾತೆಯಿಂದ (Bank Account) ಇನ್ನೊಬ್ಬರ ಖಾತೆಗೆ ಹಣವನ್ನು ವರ್ಗಾವಣೆ (Money Transfer) ಮಾಡುವುದು ಕೂಡ ಬಹಳ ಸುಲಭವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಯುಪಿಐ ಪೇಮೆಂಟ್ (UPI payment) ಗಾಗಿ ಮೀಸಲಿರುವ Gpay ಅಥವಾ ಗೂಗಲ್ ಪೇ (Google pay) ಯನ್ನು ಜನ ಹೆಚ್ಚಾಗಿ ಬಳಸುತ್ತಾರೆ.
ಈಗ ಗೂಗಲ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ.
ಗಂಡ-ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 9 ಸಾವಿರ ರೂ.! ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಗೂಗಲ್ ಪೇ ಮೂಲಕ ಪಡೆದುಕೊಳ್ಳಿ 15,000
ಗೂಗಲ್ ಪೇ ನಲ್ಲಿ (Google pay) ನೀವು ಹದಿನೈದು ಸಾವಿರ ರೂಪಾಯಿಗಳ ವರೆಗೆ ಸುಲಭ ಸಾಲ (loan) ಪಡೆದುಕೊಳ್ಳಬಹುದು, ಇದಕ್ಕೆ ನೀವು ಪ್ರತಿ ತಿಂಗಳು ಕೇವಲ 111 ರೂಪಾಯಿಗಳ ಇಎಂಐ ಪಾವತಿ ಮಾಡಿದ್ರೆ ಆಯ್ತು. ಇದೊಂದು ಸ್ಯಾಚೆಟ್ ಸಾಲ (sachet loan) ವಾಗಿದ್ದು, ನ್ಯಾನೋ ಕ್ರೆಡಿಟ್ ಲೋನ್ ರೂಪದಲ್ಲಿ ಇರುತ್ತದೆ.
ನಿಮ್ಮ ಮೊಬೈಲ್ ನಲ್ಲಿ ಕೆಲವೇ ಕ್ಷಣದಲ್ಲಿ ನೀವು ಈ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಹತ್ತು ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಕೂಡ ಗೂಗಲ್ ಪೇ ಮೂಲಕ ಸುಲಭವಾಗಿ 15000 ಸಾಲವನ್ನು ಪಡೆಯಬಹುದಾಗಿದೆ.
ಆಸ್ತಿ ಖರೀದಿಗೆ ಇನ್ಮುಂದೆ ಈ ದಾಖಲೆಗಳು ಕಡ್ಡಾಯ! ಇಲ್ಲದೆ ಇದ್ರೆ ಭೂಮಿ ಖರೀದಿಸಲು ಸಾಧ್ಯವಿಲ್ಲ
ಬ್ಯಾಂಕ್ ಗಳ ಸಹಭಾಗಿತ್ವದಲ್ಲಿ ಸಾಲ ನೀಡಲಿದೆ
ಗೂಗಲ್ ಪೇ ಜೊತೆಗೆ ಈಗಾಗಲೇ ಐಸಿಐಸಿಐ ಬ್ಯಾಂಕ್ (ICICI Bank), ಕೋಟಕ್ ಮಹಿಂದ್ರ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಫೆಡರಲ್ ಬ್ಯಾಂಕ್ ಗಳು ಕೈಜೋಡಿಸಿವೆ. ಅಂದ್ರೆ ನೀವು ಈ ನಾಲ್ಕು ಬ್ಯಾಂಕ್ಗಳಲ್ಲಿ ಖಾತೆಯನ್ನು ಹೊಂದಿದ್ದರೆ ಗೂಗಲ್ ಪೇ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ನವೆಂಬರ್ ತಿಂಗಳಿನಲ್ಲಿ 15 ದಿನ ಬ್ಯಾಂಕ್ ರಜೆ, ಈಗಲೇ ಬ್ಯಾಂಕ್ ಕೆಲಸ ಇದ್ರೆ ಮುಗಿಸಿಕೊಳ್ಳಿ
ಯುಪಿಐ ಕ್ರೆಡಿಟ್ ಲೈನ್! (UPI credit line)
ಇತ್ತೀಚಿನ ದಿನಗಳಲ್ಲಿ ಪೆ ಲೆಟರ್ ಎನ್ನುವ ಕಲ್ಪನೆ ಹೆಚ್ಚು ಪ್ರಚಲಿತದಲ್ಲಿದೆ, ಅಂದ್ರೆ ನೀವು ವಸ್ತುವನ್ನು ಖರೀದಿಸಿ ನಂತರ ಅದಕ್ಕೆ ಪೇ ಮಾಡಬಹುದು. ಇದೀಗ ಗೂಗಲ್ ಪೇ, ಇ ಪೇ ಲೇಟರ್ (e pay later) ಸಹಭಾಗಿತ್ವದಲ್ಲಿ ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್ ಸಾಲವನ್ನು (Credit Line Loan) ನೀಡುತ್ತಿದೆ, ಹಾಗಾಗಿ ಆನ್ ಲೈನ್ ಅಥವಾ ಆಪ್ ಲೈನ್ ಮೂಲಕ ಸಣ್ಣ ವ್ಯಾಪಾರಿಗಳು (Business) ವಸ್ತುವನ್ನು ಖರೀದಿಸಿ ನಂತರ ಪಾವತಿ ಮಾಡಬಹುದು.
ಗೂಗಲ್ ಪೇ ಈಗಾಗಲೇ ಐಸಿಐಸಿಐ ಬ್ಯಾಂಕ್ ಸಹಭಾಗಿತ್ವದಲ್ಲಿ ಇ – ಪೇ ಲೆಟರ್ ಆರಂಭಿಸಿದೆ. ಇನ್ನು ಆಕ್ಸಿಸ್ ಬ್ಯಾಂಕ್, (Axis Bank) ಸಹಭಾಗಿತ್ವದಲ್ಲಿ ವೈಯಕ್ತಿಕ ಸಾಲ (personal loan) ಕೂಡ ಗೂಗಲ್ ಪೇ ಇಂದ ಪಡೆದುಕೊಳ್ಳಬಹುದು. ಕಡಿಮೆ ತಿಂಗಳ ವೇತನ ಪಡೆಯುವವರು ಕೂಡ ಈ ಸಾಲ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
Get 15,000 loan from Google Pay, no Documents required