ಈ ಯೋಜನೆ ಅಡಿ ಯಾವುದೇ ಬಡ್ಡಿ ಇಲ್ಲದೆ 2 ಲಕ್ಷ ರೂ. ಸಿಗುತ್ತೆ! ಈ ರೀತಿ ಅರ್ಜಿ ಸಲ್ಲಿಸಿ

Loan Scheme : ಈ ಯೋಜನೆಯ ಅಡಿಯಲ್ಲಿ ಸಾಲ (Loan) ಪಡೆದುಕೊಂಡರೆ ಗ್ಯಾರಂಟಿ ಕೊಡೋದು ಬೇಡ, ಎರಡು ಲಕ್ಷ ರೂಪಾಯಿ ಸಿಗುತ್ತೆ!

Bengaluru, Karnataka, India
Edited By: Satish Raj Goravigere

Loan Scheme : ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಅಧಿಕಾರಕ್ಕೆ ಬಂದ ನಂತರ ಜನರ ಹಿತ ದೃಷ್ಟಿ ಕಾಯುವ ಸಲುವಾಗಿ, ಸಾಕಷ್ಟು ವಿವಿಧ ಯೋಜನೆಗಳನ್ನು ಪರಿಚಯಿಸಿದ್ದಾರೆ.

ಸಮಾಜದ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತಹ ಯೋಜನೆಗಳು ಜಾರಿಗೆ ಬಂದಿದ್ದು ಇಂದಿನ ಯುವಕರು ನಿರುದ್ಯೋಗ (unemployment) ಸಮಸ್ಯೆಯಿಂದ ದೂರ ಉಳಿಯಲು ಕೂಡ ಕೆಲವು ಯೋಜನೆಗಳು ಸಹಕಾರಿಯಾಗಿದೆ.

5 lakh interest free loan for women, Loan scheme of Modi government

ಮಹಿಳೆಯರಿಗೆ ಸಿಗಲಿದೆ 11,000 ರೂಪಾಯಿ! ಮೋದಿಜಿ ಅವರಿಂದ ಬಂಪರ್ ಗಿಫ್ಟ್

ಉದಾಹರಣೆಗೆ 2022 ರಲ್ಲಿ ಜಾರಿಗೆ ಬಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ. ಅನ್ ಎಂಪ್ಲಾಯ್ಮೆಂಟ್ ಹೋಗಿಸುವ ಸಲುವಾಗಿ ಹಾಗೂ ಸ್ವಂತ ಉದ್ಯಮ (own business) ಮಾಡುವವರನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆ ಜಾರಿಗೆ ಬಂದಿದೆ

ಸಾಂಪ್ರದಾಯಿಕ ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟ ಮಾಡುವ ವರ್ಗದ ಜನರಿಗೆ ಯೋಜನೆಯಿಂದ ಹೆಚ್ಚು ಪ್ರಯೋಜನ ಸಿಗಲಿದೆ, ಸುಮಾರು 18ಕ್ಕೂ ಹೆಚ್ಚಿನ ವಿವಿಧ ಉದ್ಯಮಗಳಿಗೆ ಈ ಯೋಜನೆ ಮೂಲಕ ಸಾಲ ಸೌಲಭ್ಯ (Loan) ಪಡೆದುಕೊಂಡು ತಮ್ಮ ಉದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು

ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು. ಈ ಯೋಜನೆಯ ಅಡಿಯಲ್ಲಿ ಕರಕುಶಲ ವಸ್ತು ತಯಾರಿಕೆ ಸಾಂಪ್ರದಾಯಿಕ ಕೌಶಲ್ಯ ಒಳಗೊಂಡಿರುವ ಉದ್ಯಮಕ್ಕಾಗಿ ಮೂರು ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆಯಬಹುದು.

ಈ ಸಾಲವನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ ಮೊದಲ ಹಂತದಲ್ಲಿ ಒಂದು ಲಕ್ಷ ರೂಪಾಯಿ ಸಾಲ ಪಡೆಯಬಹುದು. ಈ ಸಲ ಮರುಪಾವತಿ ಮಾಡಿದ ನಂತರ 2 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ಪಡೆಯಬಹುದು. ಇನ್ನು ಈ ಸಾಲಕ್ಕೆ ಕೇವಲ 5% ಬಡ್ಡಿ ದರ ನಿಗದಿಪಡಿಸಲಾಗಿದೆ.

ಇನ್ನು ಈ ಯೋಜನೆಯ ಅಡಿಯಲ್ಲಿ ಅಗತ್ಯ ಇರುವವರಿಗೆ ಕೌಶಲ್ಯ ತರಬೇತಿಯನ್ನು ಕೂಡ ನೀಡಲಾಗುತ್ತದೆ. ಜೊತೆಗೆ ತರಬೇತಿಯ ಸಮಯದಲ್ಲಿ 500 ರೂಪಾಯಿಗಳನ್ನು ಪ್ರತಿಯೊಬ್ಬ ಅಭ್ಯರ್ಥಿಗೂ ಕೊಡಲಾಗುವುದು. ಹಾಗೂ ತರಬೇತಿಯ ಅಂತ್ಯದಲ್ಲಿ 15000 ಗಳ ಟೂಲ್ ಕಿಟ್ ವಿತರಣೆ ಮಾಡಲಾಗುತ್ತದೆ.

ಈ ತಳಿಯ ಮೀನು ಸಾಕಾಣಿಕೆ ಮಾಡಿದ್ರಿ ಅನ್ಕೊಳ್ಳಿ; ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್!

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಇಂತವರು ಅರ್ಹರು

Loan Scheme* 18 ವರ್ಷ ವಯಸ್ಸಾಗಿರಬೇಕು
* ಮನೆಯಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಸಾಲ ಸೌಲಭ್ಯ ಸಿಗುತ್ತದೆ
* ಸರ್ಕಾರಿ ನೌಕರಿಯಲ್ಲಿ ಇರಬಾರದು
* ಪಿ ಎಮ್ ಸ್ವನಿಧಿ ಅಥವಾ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದು ಹಿಂತಿರುಗಿಸದೆ ಇದ್ದವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಅವಕಾಶ! ವಿಶೇಷ ಸಾಲ ಸೌಲಭ್ಯ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

ಪ್ಯಾನ್ ಕಾರ್ಡ್
ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ
ಉದ್ಯೋಗದ ಬಗ್ಗೆ ಮಾಹಿತಿ
ವಿಳಾಸ ಪುರಾವೆ
ಪಾಸ್ ಪೋರ್ಟ್ ಅಳತೆ ಫೋಟೋ

ಈ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ದರೆ https://www.pmvishwakarma.gov.in/ ಈ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯ. ನೀವು ಕುಶಲಕರ್ಮಿಗಳಾಗಿದ್ದರೆ ನಿಮ್ಮ ಉದ್ಯೋಗವನ್ನು ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಅಗತ್ಯ ಇರುವ ಮಾರುಕಟ್ಟೆ ಸಹಾಯವನ್ನು ಕೂಡ ಈ ಯೋಜನೆ ಅಡಿಯಲ್ಲಿ ಪಡೆಯಬಹುದು.

ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಸಬ್ಸಿಡಿ ಸಾಲ

Get 2 lakhs without any interest under this scheme