Business News

ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಈಗ ಇನ್ನಷ್ಟು ಸುಲಭ! ನಿಯಮದಲ್ಲಿ ಬದಲಾವಣೆ

driving licence : ನೀವು ರಸ್ತೆಗಳಿದ್ದು ವಾಹನ ಚಲಾಯಿಸಬೇಕು ಅಂದ್ರೆ ಮುಖ್ಯವಾಗಿ ಡ್ರೈವಿಂಗ್ ಲೈಸೆನ್ಸ್ (driving licence) ಅಥವಾ ವಾಹನ ಚಾಲನಾ ಪರವಾನಿಗೆ ಬೇಕೇ ಬೇಕು. ವಾಹನ ಚಾಲನಾ ಪರವಾನಗಿ ಇಲ್ಲದೆ ನೀವು ವಾಹನ ಓಡಿಸಿದರೆ ಅದು ಅಪರಾಧವು ಆಗುತ್ತದೆ.

ಇನ್ನು, ಒಂದು ಚಾಲನಾ ಪರವಾನಿಗೆ ಪಡೆದುಕೊಳ್ಳಬೇಕು ಅಂದ್ರೆ ಈ ಹಿಂದೆ ಎಷ್ಟು ಕಷ್ಟಪಡಬೇಕಿತ್ತು ಎನ್ನುವುದು ನಿಮಗೆಲ್ಲ ಅನುಭವಕ್ಕೆ ಬಂದಿರಬಹುದು.

Getting a driving license is now even easier

ಫೋನ್ ಪೇ ಯಲ್ಲಿ ಎರಡು ಬ್ಯಾಂಕ್ ಖಾತೆ ಸೇರಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

RTO ಕಚೇರಿಗೆ ಬೇಟಿ ನೀಡಿ ಹೆಚ್ಚು ಸಮಯ ವ್ಯಯಿಸಬೇಕಿತ್ತು. ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ. ನೀವು ಒಂದೇ ಒಂದು ಕ್ಲಿಕ್ ಮೂಲಕ ಡಿ ಎಲ್ (DL) ಪಡೆದುಕೊಳ್ಳುವುದಕ್ಕೆ ಆರ್ ಟಿ ಓ ಅನುವು ಮಾಡಿಕೊಡುತ್ತಿದೆ. ನೀವು ಈಗ ಆನ್ಲೈನ್ ಮೂಲಕವೇ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಸಾಧ್ಯವಿದೆ.

ಆನ್ಲೈನ್ ನಲ್ಲಿ ಅಪ್ಲೈ ಮಾಡಿ! (Apply online for driving licence)

ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದಕ್ಕೆ ಈ ಹಿಂದೆಯೂ ಆನ್ಲೈನ್ ನಲ್ಲಿ ಅಪ್ಲೈ ಮಾಡುವುದಕ್ಕೆ ಅವಕಾಶ ಇತ್ತು. ಆದರೆ ನೀವು ನಿಮ್ಮ ದಾಖಲೆಗಳನ್ನು ಆರ್ ಟಿ ಓ ಕಚೇರಿಗೆ ಹೋಗಿ ಸಲ್ಲಿಸಿ ಅಲ್ಲಿಂದ ಪರವಾನಿಗೆ ಪಡೆದುಕೊಳ್ಳಬೇಕಿತ್ತು. ಆದರೆ ಇನ್ನೂ ಮುಂದೆ ಈ ಎಲ್ಲಾ ಕೆಲಸಗಳು ಕೂಡ ಆನ್ಲೈನ್ ನಲ್ಲಿಯೇ ನಡೆಯುತ್ತದೆ.

ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ! ಮಾರ್ಚ್ 14 ಕೊನೆಯ ಗಡುವು

New rules for driving licenseಅದಕ್ಕಾಗಿ ನೀವು ಮೊದಲು ಕರ್ನಾಟಕ ಆರ್ ಟಿ ಓ ಇಲಾಖೆಯ ಅಧಿಕೃತ ವೆಬ್ಸೈಟ್ https://transport.karnataka.gov.in/index.php ಗೆ ಭೇಟಿ ನೀಡಿ. ನಂತರ ನೀವು ಮುಖಪುಟದ ಬಲಭಾಗದಲ್ಲಿ ಕಲಿಕಾ ಪರವಾನಿಗೆ ಪತ್ರ (learning licence) ಅಥವಾ ಡ್ರೈವಿಂಗ್ ಲೈಸೆನ್ಸ್ (driving licence) ಎನ್ನುವ ಎರಡು ಆಯ್ಕೆಯನ್ನು ಕಾಣುತ್ತೀರಿ.

ರೆಟ್ರೋ ಲುಕ್ ನೊಂದಿಗೆ ರೋಡಿಗಿಳಿಯಲಿದೆ RX 100 ಬೈಕ್; ಖರೀದಿಗೆ ಮುಗಿಬಿದ್ದ ಜನ!

DL ಎಂದು ಆಯ್ಕೆ ಮಾಡಿದರೆ ಅಲ್ಲಿ ಎರಡು ಆಯ್ಕೆಗಳು ಇರುತ್ತವೆ. ಇಲ್ಲಿ ನೀವು ದ್ವಿಚಕ್ರ ವಾಹನಕ್ಕಾಗಿ ಅಥವಾ ನಾಲ್ಕು ಚಕ್ರದ ವಾಹನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನ ಆಯ್ಕೆ ಮಾಡಿಕೊಳ್ಳಬೇಕು.

ನಂತರ ಆರ್ ಟಿ ಓ ಕಚೇರಿಯ ಅಡ್ರೆಸ್ ಇರುತ್ತದೆ. ನೀವು ನಿಮ್ಮ ಹತ್ತಿರದ ಆರ್ ಟಿ ಓ ಕಚೇರಿಯನ್ನು ಆಯ್ದುಕೊಳ್ಳಬೇಕು ನಂತರ ಅರ್ಜಿ ಸಲ್ಲಿಕೆ ಮುಂದುವರಿಸಬಹುದು. ಈ ರೀತಿಯಾಗಿ ಆನ್ಲೈನ್ ಮೂಲಕವೇ ನೀವು ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.

Getting a driving license is now even easier

Related Stories