Business News

ಫೋನ್ ಪೇ ಯಲ್ಲಿ ಎರಡು ಬ್ಯಾಂಕ್ ಖಾತೆ ಸೇರಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ನಾವು ಡಿಜಿಟಲ್ (digital) ದುನಿಯಾದಲ್ಲಿ ಇದ್ದೇವೆ. ಪ್ರತಿಯೊಬ್ಬರಲ್ಲಿಯೂ ಕೂಡ digitalisation ಹಾಸು ಹೊಕ್ಕಾಗಿದೆ. ಹಾಗಾಗಿ ಮನೆಯಲ್ಲಿಯೇ ಕುಳಿತು ಸುಲಭವಾಗಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಕ್ಷಣಮಾತ್ರದಲ್ಲಿ ಮಾಡಿಕೊಳ್ಳಬಹುದು.

ಯಾವ ಬ್ಯಾಂಕ್ ಹೋಗಬೇಕಾಗಿಲ್ಲ ಅಥವಾ ಯಾರ ಮಧ್ಯವರ್ತಿಗಳ ಸಹಾಯವು ಬೇಕಾಗಿಲ್ಲ. ಕೇವಲ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೆ ಸಾಕು ಯುಪಿಐ ಪೇಮೆಂಟ್ (UPI payment) ಮೂಲಕ ಎಲ್ಲಾ ರೀತಿಯ ಹಣಕಾಸಿನ ವ್ಯವಹಾರಗಳು ನಡೆಯುತ್ತವೆ.

Here are the tricks to earn 500 to 1000 per day using your PhonePe account

ಮೇವು ಕತ್ತರಿಸುವ ಯಂತ್ರ ಖರೀದಿಗೆ ಸಿಗುತ್ತೆ 50% ಸಬ್ಸಿಡಿ! ರೈತರಿಗೆ ಬಂಪರ್ ಸುದ್ದಿ

ಯುಪಿಐ ಪೇಮೆಂಟ್ ಅನ್ನು ಎನ್ ಪಿ ಸಿ ಐ (NPCI) ನಿರ್ವಹಿಸುತ್ತದೆ ಬೇರೆ ಬೇರೆ ಅಪ್ಲಿಕೇಶನ್ ಗಳ ಮೂಲಕ ನಾವು ಯುಪಿಐ ಪೇಮೆಂಟ್ ಅನ್ನು ಮಾಡಿಕೊಳ್ಳಬಹುದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಫೋನ್ ಪೇ ಅಪ್ಲಿಕೇಶನ್ ಅನ್ನು ಬಳಸುತ್ತಾರೆ.

ಫೋನ್ ಪೇ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ!

ಹೌದು, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೋಟ್ಯಂತರ ಜನ ಫೋನ್ ಪೇ (phonepe application) ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಗ್ರಾಹಕರಿಗೆ ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಲೈನ್ ಸರ್ವಿಸ್ ಕೂಡ ಒದಗಿಸುತ್ತಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಫೋನ್ ಪೇ ಮೂಲಕ ನೀವು ಸುಲಭವಾಗಿ ಸಾಲ ಸೌಲಭ್ಯ (Loan facility) ಪಡೆದುಕೊಳ್ಳಲು ಸಾಧ್ಯವಿದೆ.

ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ! ಮಾರ್ಚ್ 14 ಕೊನೆಯ ಗಡುವು

PhonePeಫೋನ್ ಪೇಯಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಬಳಸಬಹುದು!

ಸಾಮಾನ್ಯವಾಗಿ ನಾವು ಯುಪಿಐ ಪೇಮೆಂಟ್ ಗಾಗಿ ಯಾವುದೇ ರೀತಿಯ ಅಪ್ಲಿಕೇಶನ್ ಬಳಸಿದರೂ ಕೂಡ ಒಂದು ಬ್ಯಾಂಕ್ ಖಾತೆಯನ್ನು (Bank Account) ಅದಕ್ಕೆ ಕನೆಕ್ಟ್ ಮಾಡುತ್ತೇವೆ. ಆದರೆ ಎಷ್ಟೋ ಬಾರಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿರುವವರಿಗೆ ಒಂದು ಖಾತೆಯ ಮೂಲಕ ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ.

ಅಂತಹ ಸಂದರ್ಭದಲ್ಲಿ ನಮ್ಮ ಬಳಿ ಇರುವ ಎರಡನೇ ಬ್ಯಾಂಕ್ ಖಾತೆಯನ್ನು ಕೂಡ ಬಳಸಿಕೊಳ್ಳುವುದು ಹೇಗೆ ಎನ್ನುವ ಗೊಂದಲ ನಿಮ್ಮಲ್ಲಿ ನೋಡಬಹುದು. ಇನ್ನು ಮುಂದೆ ಫೋನ್ ಪೇ ಅಲ್ಲಿ ಒಂದು ಅಕೌಂಟ್ ಮಾತ್ರ ಅಲ್ಲ, ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಸೇರಿಸಲು ಫೋನ್ ಅವಕಾಶ ಮಾಡಿಕೊಟ್ಟಿದೆ.

ರೆಟ್ರೋ ಲುಕ್ ನೊಂದಿಗೆ ರೋಡಿಗಿಳಿಯಲಿದೆ RX 100 ಬೈಕ್; ಖರೀದಿಗೆ ಮುಗಿಬಿದ್ದ ಜನ!

ಫೋನ್ ಪೇಯಲ್ಲಿ ಹೆಚ್ಚಿನ ಬ್ಯಾಂಕ್ ಖಾತೆ ವಿವರ ಸೇರಿಸುವುದು ಹೇಗೆ?

-ಇದಕ್ಕಾಗಿ ಮೊದಲಿಗೆ ಫೋನ್ ಪೇ ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ತೆರೆಯಿರಿ.

-ಈಗ ಹಣ ವರ್ಗಾವಣೆ ವಿಭಾಗದಲ್ಲಿ To Self Account ಮೇಲೆ ಕ್ಲಿಕ್ ಮಾಡಿ.

-ಈಗ ಕೆಳಭಾಗದಲ್ಲಿ ಕಾಣಿಸುವ ಹೊಸ ಖಾತೆಯನ್ನು ಸೇರಿಸಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

-ಈಗಾಗಲೇ ನೋಂದಾಯಿಸಿಕೊಂಡು ಮೊಬೈಲು ಸಂಖ್ಯೆಗೆ ಮತ್ತೆ ಯಾವ ಖಾತೆಯನ್ನು ಸೇರಿಸಬೇಕು ಎಂದು ಕೇಳುತ್ತದೆ. ಅದಕ್ಕೆ ಸರಿಯಾದ ಮಾಹಿತಿಯನ್ನು ನೀಡಿ.

-ಈಗ ಬ್ರಾಂಚ್ ಹೆಸರು ಅಕೌಂಟ್ ನಂಬರ್ ಮೊದಲಾದ ವಿವರಗಳನ್ನು ನೀಡಿ, proceed to add ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಉಚಿತ ವಸತಿ ಯೋಜನೆಯ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ; ಇಲ್ಲಿದೆ ಮಾಹಿತಿ

-ಹೊಸ ಬ್ಯಾಂಕ್ ಖಾತೆಗೆ ಎಟಿಎಂ ವಿವರಗಳನ್ನು ನೀಡಬೇಕು.

-ಈಗ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ. ಅದನ್ನ ನಮೂದಿಸಿ ಯುಪಿಐ ಪಿನ್ ಅನ್ನು ಪಡೆಯಿರಿ.

ಈ ರೀತಿ ನೀವು ನಿಮ್ಮ ಫೋನ್ ಅಪ್ಲಿಕೇಶನ್ ನಲ್ಲಿ ಒಂದಕ್ಕಿಂತ ಹೆಚ್ಚಿನ ಅಕೌಂಟ್ ಅನ್ನು ಕೂಡ ಸೇರಿಸಿ ನಿಮ್ಮ ಹಣಕಾಸಿನ ವ್ಯವಹಾರವನ್ನು ಇನ್ನಷ್ಟು ಸುಲಭವಾಗಿರಬಹುದು.

How to add two bank accounts in PhonePe, Here’s an easy way

Our Whatsapp Channel is Live Now 👇

Whatsapp Channel

Related Stories