ಯಾವುದೇ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದು ಪ್ರತಿ ತಿಂಗಳು ಇಎಂಐ ಕಂತು ಕಟ್ಟುತ್ತಿರುವವರಿಗೆ ಸಿಹಿಸುದ್ದಿ!
ಈಗಿನ ಕಾಲದಲ್ಲಿ ಎಲ್ಲದರ ಖರ್ಚು ವೆಚ್ಚ ಜಾಸ್ತಿ ಆಗುತ್ತಿರುವ ಕಾರಣ, ಜನರು ತಮ್ಮ ಹಣಕಾಸಿನ ವಹಿವಾಟುಗಳಿಗಾಗಿ ಬ್ಯಾಂಕ್ ಮೊರೆ ಹೋಗುತ್ತಿದ್ದಾರೆ. ಈ ನಡುವೆ ಬ್ಯಾಂಕ್ ಗಳಲ್ಲಿ (Banks), ಹಣಕಾಸು ಸಂಸ್ಥೆಗಳಲ್ಲಿ ಹಲವು ಬಗೆಯ ಸಾಲಗಳು ಸಹ ಸಿಗುತ್ತಿದೆ.
ವೈಯಕ್ತಿಕ ಖರ್ಚುಗಳಿಗಾಗಿ ಪರ್ಸನಲ್ ಲೋನ್ (Personal Loan), ವಾಹನಗಳ ಖರೀದಿಗೆ ವೆಹಿಕಲ್ ಲೋನ್ (Vehicle Loan), ಮನೆಯನ್ನು ಕಟ್ಟುವ ಸಲುವಾಗಿ ಹೋಮ್ ಲೋನ್ (Home Loan), ಈ ಥರದ ಹಲವು ಲೋನ್ ಗಳು ಲಭ್ಯವಿದ್ದು, ತಮಗೆ ಯಾವ ರೀತಿಯ ಸಾಲ ಬೇಕೋ ಅದನ್ನು ಜನರು ಆರಿಸಿಕೊಳ್ಳುತ್ತಾರೆ.
ಹೀಗೆ ಬ್ಯಾಂಕ್ ನಲ್ಲಿ ಅಗತ್ಯವಿರುವ ದಾಖಲೆಗಳನ್ನ ನೀಡಿ, ಲೋನ್ ಪಡೆದು, ಆ ಲೋನ್ ತೀರಿಸಲು ಪ್ರತಿ ತಿಂಗಳು ಇಎಂಐ ಪಾವತಿ (EMI Payment) ಮಾಡಬೇಕಾಗುತ್ತದೆ. ಲೋನ್ ಪಡೆಯುವಾಗ ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ ಜನರು ಲೋನ್ ಪಡೆಯುತ್ತಾರೆ.
ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿದ್ದೀರಾ? ಬಂತು ಬಡವರ ಕನಸು ನನಸು ಮಾಡೋ ಹೊಸ ಯೋಜನೆ!
ಆದರೆ ಆ ಲೋನ್ ಅನ್ನು ತೀರಿಸಿಕೊಂಡು ಹೋಗುವಾಗ, ಇಎಂಐ ಕಟ್ಟುವಾಗ ಆಗುವ ಟೆನ್ಷನ್, ಇಎಂಐ ಕಟ್ಟುವ ಪ್ರೆಶರ್ ಇದೆಲ್ಲವೂ ಕೆಲವರಿಗೆ ಬಹಳ ಸಮಸ್ಯೆ ಉಂಟು ಮಾಡುತ್ತದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ..
ಕೆಲವೊಮ್ಮೆ ನಮ್ಮ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಲೋನ್ ಗಳನ್ನು (Loans) ಪಡೆಯುವ ಪರಿಸ್ಥಿತಿ ಕೂಡ ಎದುರಾಗುತ್ತದೆ, ಪರ್ಸನಲ್ ಲೋನ್, ಹೋಮ್ ಲೋನ್, ಕಾರ್ ಲೋನ್ ಇವುಗಳನ್ನೆಲ್ಲಾ ಪಡೆದು, ವಿವಿಧ ಇಎಂಐ ಕಟ್ಟುವ ಪರಿಸ್ಥಿತಿ ಬಂದಿರುತ್ತದೆ.
ಈ ರೀತಿ ಆದಾಗ ಎಲ್ಲಾ ಇಎಂಐ ಕಟ್ಟುವುದು ತಲೆ ನೋವು ಎಂದು ಅನ್ನಿಸುತ್ತದೆ. ಹಾಗಾಗಿ ಜನರಿಗೆ ಇಂಥ ಪರಿಸ್ಥಿತಿ ಬರಬಾರದು ಎಂದು ಇದೀಗ ಒಂದು ಹೊಸ ಅನುಕೂಲ ತರಲಾಗಿದ್ದು, ಇನ್ನುಮುಂದೆ ಜನರು ಎಲ್ಲಾ ಲೋನ್ ಗಳ ಇಎಂಐ ಅನ್ನು ಒಂದೇ EMI ಮೂಲಕ ಪಾವತಿ ಮಾಡಬಹುದು.
ಎಷ್ಟೇ ಪ್ರಯತ್ನಪಟ್ಟರೂ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಸಿಗ್ತಿಲ್ವಾ? ಬನ್ನಿ ಈ ರೀತಿ ಟ್ರೈ ಮಾಡಿ ಸಾಕು!
ಕೆಲವು ಬ್ಯಾಂಕ್ ಗಳಲ್ಲಿ ಈ ಒಂದು ಹೊಸ ಸವಲತ್ತನ್ನು ಜಾರಿಗೆ ತರಲಾಗಿದೆ. ಹೌದು, ವಿವಿಧ ರೀತಿಯ ಲೋನ್ ಗಳನ್ನು ಪಡೆದು ಅವುಗಳ ಇಎಂಐ ಕಟ್ಟಬೇಕು ಎಂದರೆ ಅದು ನಿಮಗೆ ಹೊರೆ ಅನ್ನಿಸುತ್ತದೆ, ಕೆಲವೊಮ್ಮೆ ಇಎಂಐ ಕಟ್ಟುವುದು ಬೇರೆ ಪ್ರೆಶರ್ ಗಳಲ್ಲಿ ಮರೆತು ಹೋಗಬಹುದು.
ಹಾಗಾಗಿ ಬ್ಯಾಂಕ್ ನಲ್ಲಿ ಈ ಒಂದು ಹೊಸ ಉಪಾಯವನ್ನು ತರಲಾಗಿದ್ದು, ಎಲ್ಲಾ ಲೋನ್ ಗಳ ಮರುಪಾವತಿ ಮೊತ್ತವನ್ನು ಒಂದೇ ಇಎಂಐ ಮೂಲಕ ಪಾವತಿ ಮಾಡಬಹುದು. ಹೌದು, ಇದರಿಂದ ಜನರಿಗೆ ಇರುವ ಹೊರೆ ಕಡಿಮೆ ಆಗುತ್ತದೆ.
ಗೋಲ್ಡ್ ಲೋನ್ ಪಡೆಯೋಕ್ಕಿಂತ ಮೊದಲು ತಿಳಿಯಬೇಕಾದ ವಿಚಾರ! ಬ್ಯಾಂಕುಗಳಿಂದ ಬಿಗ್ ಅಪ್ಡೇಟ್
ಹಾಗೆಯೇ ಒಂದೇ ಇಎಂಐ ಕಟ್ಟುವುದರಿಂದ ಇನ್ನಷ್ಟು ಅನುಕೂಲಗಳು ಕೂಡ ಇದ್ದು, ಒಂದೇ ಸಾರಿ ಪಾವತಿ ಮಾಡಬಹುದು, ಒಂದು EMI ಆಗಿರುವುದರಿಂದ ಹೆಚ್ಚು ಪ್ರೆಶರ್ ಅನ್ನಿಸುವುದಿಲ್ಲ, ನೆನಪಿಟ್ಟುಕೊಂಡು ಇಎಂಐ ಕಟ್ಟುವುದಕ್ಕೆ ಕೂಡ ಸುಲಭ ಆಗುತ್ತದೆ.
ಹಾಗಾಗಿ ನೀವು ಈ ಸೌಲಭ್ಯವನ್ನು ಪಡೆಯಬಹುದು. ನೀವು ಯಾವ ಬ್ಯಾಂಕ್ ಇಂದ ಲೋನ್ (Bank Loan) ಪಡೆಯುತ್ತೀರೋ, ಆ ಬ್ಯಾಂಕ್ ನಲ್ಲಿ ಈ ಸೌಲಭ್ಯ ಇದೆಯೇ ಎನ್ನುವುದನ್ನು ತಿಳಿದುಕೊಂಡು, ಈ ಸೌಲಭ್ಯವನ್ನು ನಿಮ್ಮದಾಗಿಸಿಕೊಳ್ಳಿ.
Good news for home loan, personal loan EMI installment payers in any bank
Our Whatsapp Channel is Live Now 👇