ಎಸ್‌ಬಿಐ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಇದ್ದೋರಿಗೆ ಭರ್ಜರಿ ಕೊಡುಗೆ! ಸಿಹಿ ಸುದ್ದಿ
ನಮ್ಮ ಹಣಕಾಸು ವ್ಯವಹಾರವನ್ನು ನಿಯಂತ್ರಿಸಲು ನಾವು ಬ್ಯಾಂಕ್ ಅನ್ನು ಅವಲಂಬಿಸುತ್ತೇವೆ. ಹಾಗೂ ನಮಗೆ ಉತ್ತಮವಾಗಿರುವ ಹಣಕಾಸಿನ ಸರ್ವಿಸ್ (financial services) ನೀಡಲು ದೇಶದಾದ್ಯಂತ ಸಾಕಷ್ಟು ಉತ್ತಮ ಬ್ಯಾಂಕ್ ಗಳು ಇವೆ.
ಅದರಲ್ಲಿ ರಾಷ್ಟ್ರೀಕೃತ ಬ್ಯಾಂಕು (nationalised banks) ಗಳಲ್ಲಿ ನೀವು ಹಣವನ್ನು ಠೇವಣಿ (Deposit) ಮಾಡಿದರೆ ಅತಿ ಉತ್ತಮ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿದೆ, ಅದರಲ್ಲೂ ಹಿರಿಯ ನಾಗರಿಕರು ಇಡುವ ಠೇವಣಿಗೆ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತಿದೆ ಹಾಗಾದ್ರೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರ ಹೆಚ್ಚಳ ಮಾಡಲಾಗಿದೆ ಎನ್ನುವುದನ್ನು ನೋಡೋಣ.
ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ! ಬಂತು ಹೊಸ ನಿಯಮ
ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ಎಸ್ ಬಿ ಐ ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರಿಗೆ ಮಾತ್ರವಲ್ಲದೆ ಸಾಮಾನ್ಯ fd ಮೇಲೆ ಕೂಡ ತಮ್ಮ ಬಡ್ಡಿ ದರವನ್ನು ಹೆಚ್ಚಿಸಿವೆ. ಹಿರಿಯ ನಾಗರಿಕರು ಇಡುವ ದೊಡ್ಡ ಮೊತ್ತದ ಠೇವಣಿಗೆ ಉತ್ತಮ ಬಡ್ಡಿ ನೀಡಲಾಗುತ್ತಿದ್ದು ಠೇವಣಿ ಇಟ್ಟ ಹಣ ದುಪಟ್ಟಾಗುತ್ತದೆ ಎನ್ನಬಹುದು.
ಎಸ್ ಬಿ ಐ ನ ಈ ಠೇವಣಿಯ ಮೇಲೆ ಸಿಗುತ್ತೆ ಅತ್ಯುತ್ತಮ ಬಡ್ಡಿ! (State Bank of India FD scheme)
ಎಸ್‌ಬಿಐ ಹಿರಿಯ ನಾಗರಿಕರಿಗಾಗಿ ವಿ ಕೇರ್ ಎನ್ನುವ ಎಫ್ ಡಿ ಯೋಜನೆಯ ಜಾರಿಗೆ ತಂದಿದೆ. ಅತಿ ಕಡಿಮೆ ಅವಧಿಯಲ್ಲಿ ಉತ್ತಮ ಲಾಭವನ್ನು ನೀಡುವ ಯೋಜನೆ ಇದಾಗಿದೆ. ಸೀನಿಯರ್ ಸಿಟಿಜನ್ಸ್ ಗಾಗಿ ವಿ ಕೇರ್ ಯೋಜನೆಯನ್ನು ಎಸ್ ಬಿ ಐ ಆರಂಭಿಸಿದ ಮೇಲೆ ಇದರಲ್ಲಿ ನಿಶ್ಚಿತ ಠೇವಣಿ ಇಟ್ಟವರ ಸಂಖ್ಯೆ ಬಹಳ ಹೆಚ್ಚಿದೆ ಎನ್ನಬಹುದು.
ಉಚಿತ ಮನೆ ಯೋಜನೆ! ಅವಾಸ್ ಯೋಜನೆಯಲ್ಲಿ ಸಿಗುತ್ತೆ ಇನ್ನೂ ಹೆಚ್ಚಿನ ಹಣ; ಅರ್ಜಿ ಸಲ್ಲಿಸಿ
ವಿ ಕೇರ್ ಎಫ್ ಡಿ ಯೋಜನೆ (Fixed Deposit) ಈ ಹಿಂದೆಯೇ ಕೊನೆಗೊಳ್ಳಬೇಕಿತ್ತು ಆದರೆ ಗ್ರಾಹಕರ ಒತ್ತಾಯದ ಮೇರೆಗೆ ಮುಂದಿನ ಸೆಪ್ಟೆಂಬರ್ ವರೆಗೂ ಈ ಯೋಜನೆ ಚಾಲ್ತಿಯಲ್ಲಿ ಇರಲಿದೆ. ಐದರಿಂದ 10 ವರ್ಷಗಳ ಅವಧಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ದುಪ್ಪಟ್ಟು ಆದಾಯ ಪಡೆಯಬಹುದು. ಹಿರಿಯ ನಾಗರಿಕರಿಗೆ 7.50%ಬಡ್ಡಿ ದರದಲ್ಲಿ ಎಫ್ ಡಿ ಠೇವಣಿ ಇಡಬಹುದು.
ಸ್ಟೇಟ್ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ಫಿಕ್ಸೆಡ್ ಇಟ್ಟರೆ ಎಷ್ಟು ಲಾಭ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ
HDFC Bank ಎಫ್ ಡಿ ಯೋಜನೆ!
ಈ ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿ ಇಟ್ಟರೆ ಬಡ್ಡಿ ದರವನ್ನು ಕೂಡ ಜಾಸ್ತಿ ಮಾಡಲಾಗಿದ್ದು ಹಿರಿಯ ನಾಗರಿಕರಿಗೆ 0.75% ನಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಹಾಗೂ ಸಾಮಾನ್ಯ ನಾಗರಿಕರಿಗೆ 0.50% ಹೆಚ್ಚಿಸಲಾಗಿದೆ.
ಹಿರಿಯ ನಾಗರಿಕರು ಎಚ್ ಡಿ ಎಫ್ ಸಿ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 5 ರಿಂದ 10 ವರ್ಷಗಳ ಅವಧಿಗೆ ಉತ್ತಮ ಆದಾಯ ಪಡೆಯಬಹುದು ಹಾಗೂ 7.75% ಬಡ್ಡಿ ದರವನ್ನು ವಾರ್ಷಿಕವಾಗಿ ನೀಡಲಾಗುವುದು. 5 ಕೋಟಿಗಿಂತ ಕಡಿಮೆ ಮತದ ಹಣಕ್ಕೆ ಈ ಬಡ್ಡಿದರ ಅನ್ವಯವಾಗುವುದು ಮುಂದಿನ ಮೇ 11, 2024ರವರೆಗೆ ಈ ಯೋಜನೆ ಲಭ್ಯ ಇದ್ದು, ಈಗಲೇ ಹೂಡಿಕೆ ಆರಂಭಿಸಿ.
ಬೀದಿ ಬದಿ ವ್ಯಾಪಾರ ಮಾಡೋರಿಗೆ ಸರ್ಕಾರವೇ ನೀಡುತ್ತೆ 50,000 ರೂಪಾಯಿ! ಬಂಪರ್ ಕೊಡುಗೆ
Good News for SBI or HDFC bank account holders
Our Whatsapp Channel is Live Now 👇