ಸಣ್ಣ ವ್ಯಾಪಾರಿಗಳಿಗೆ ಗೂಗಲ್ ಪೇ ನೀಡುತ್ತೆ ಸಾಲ ಸೌಲಭ್ಯ, ಕ್ಷಣದಲ್ಲಿ ಪಡೆಯಿರಿ ಲೋನ್
ಸುಲಭವಾಗಿ ಬ್ಯಾಂಕ್ ನಲ್ಲಿ ಸಾಲ (Bank Loan) ಸಿಗುವುದಿಲ್ಲ, ಹಾಗಂತ ನೀವು ಯೋಚನೆ ಮಾಡುವ ಅಗತ್ಯವಿಲ್ಲ.. ಕೆಲವೇ ಕ್ಷಣಗಳಲ್ಲಿ ಅಗತ್ಯ ಇರುವ ಸಾಲವನ್ನು ಪಡೆದುಕೊಳ್ಳಬಹುದು, ಅದಕ್ಕೆ ಗೂಗಲ್ ಪೇ (Google pay Loan) ಅನುಕೂಲ ಮಾಡಿಕೊಟ್ಟಿದೆ.
ಯಾವುದೇ ವ್ಯಾಪಾರ (business) ಆರಂಭಿಸಿದರು ಕೂಡ ಕೆಲವೊಮ್ಮೆ ಒಂದಿಷ್ಟು ಬಂಡವಾಳವನ್ನು (investment) ಹಾಕಬೇಕಾಗುತ್ತದೆ, ಅಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಬೇಕಾಗುವ ಸಾಲ (Bank Loan) ಸೌಲಭ್ಯವನ್ನು ಪಡೆದುಕೊಳ್ಳಲು ಬ್ಯಾಂಕ್ ಗೆ ಅಲೆದಾಡಬೇಕು.
ಆದರೂ ಅಷ್ಟು ಸುಲಭವಾಗಿ ಬ್ಯಾಂಕ್ ನಲ್ಲಿ ಸಾಲ (Bank Loan) ಸಿಗುವುದಿಲ್ಲ, ಹಾಗಂತ ನೀವು ಯೋಚನೆ ಮಾಡುವ ಅಗತ್ಯವಿಲ್ಲ.. ಕೆಲವೇ ಕ್ಷಣಗಳಲ್ಲಿ ಅಗತ್ಯ ಇರುವ ಸಾಲವನ್ನು ಪಡೆದುಕೊಳ್ಳಬಹುದು, ಅದಕ್ಕೆ ಗೂಗಲ್ ಪೇ (Google pay Loan) ಅನುಕೂಲ ಮಾಡಿಕೊಟ್ಟಿದೆ.
ಇಂತಹ ವಿದ್ಯಾರ್ಥಿಗಳಿಗೆ ಎಸ್ಬಿಐನಿಂದ ಸಿಗುತ್ತೆ ₹10,000 ಸ್ಕಾಲರ್ಶಿಪ್; ಇಂದೇ ಅಪ್ಲೈ ಮಾಡಿ
ಗೂಗಲ್ ಪೇ ಲೋನ್ (Google pay sachet loan)
ಸಣ್ಣ ವ್ಯಾಪಾರ ಮಾಡುವವರಿಗೆ (small business) ಗೂಗಲ್ ಪೇ ಇಂಡಿಯಾ ಗುಡ್ ನ್ಯೂಸ್ ನೀಡಿದೆ, ಪಾವತಿ ಮಾಡುವ ಪ್ರಮುಖ ಅಪ್ಲಿಕೇಶನ್ಗಳಲ್ಲಿ ಒಂದಾಗಿರುವ ಗೂಗಲ್ ಪೇ ಮೂಲಕ ಸುಲಭವಾಗಿ ಸ್ಯಾಚೆಟ್ ಸಾಲವನ್ನು ಪಡೆಯಬಹುದು.
ಸ್ಯಾಚೆಟ್ ಸಾಲ ಅಂದ್ರೆ ನ್ಯಾನೋ ಕ್ರೆಡಿಟ್ ಸಾಲ (Nano credit loan). ಯಾವುದೇ ಹೆಚ್ಚುವರಿ ದಾಖಲೆಯಿಲ್ಲದೆ ರೂ.10,000 ಗಳಿಂದ ಒಂದು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು. ಈಗ ಗೂಗಲ್ ಸಣ್ಣ ವ್ಯಾಪಾರಿಗಳಿಗೆ ತಕ್ಷಣ ಬೇಕಾಗಿರುವ ಸಾಲವನ್ನು ನೀಡಲು ಮುಂದಾಗಿದೆ, ಗೂಗಲ್ ಪೇ ಯಲ್ಲಿ 15,000 ರೂ. ಸ್ಯಾಚೆಟ್ ಸಾಲ ಪಡೆಯಬಹುದು.
3 ನಿಮಿಷದಲ್ಲಿ ಸಿಗುತ್ತೆ ₹3 ಲಕ್ಷ ರೂಪಾಯಿ ಸಾಲ! ಯಾವುದೇ ದಾಖಲೆ ಬೇಕಿಲ್ಲ, ವೆರಿಫಿಕೇಷನ್ ಇಲ್ಲ
ತಿಂಗಳಿಗೆ ಪಾವತಿಸಿ ಕೇವಲ 111ರೂ. EMI.
ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 15,000 ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಕೇವಲ 111 EMI ಪಾವತಿಸಿದರೆ ಸಾಕು. ಗೂಗಲ್ ಪೇ DMI ಫೈನಾನ್ಸ್ ನೊಂದಿಗೆ ಪಾಲುದಾರಿಕೆ ಹೊಂದಿದ್ದು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುವ ಸಾಲ ನೀಡುತ್ತದೆ.
ಗೂಗಲ್ ಪೇ ನೀಡುವ ಈ ಸಾಲವನ್ನು pay later ಸಹಭಾಗಿತ್ವದಲ್ಲಿ ನೀಡಲಾಗುತ್ತದೆ. ಅಂದರೆ ವ್ಯಾಪಾರಿಗಳಿಗೆ ಪೇ ಲೇಟರ್ ಕ್ರೆಡಿಟ್ ಲೈನ್ (Pay later credit line) ಸಕ್ರಿಯಗೊಳಿಸಲಾಗಿದೆ. ವ್ಯಾಪಾರಿಗಳು ಆನ್ಲೈನ್ ಮತ್ತು ಆಫ್ಲೈನ್ ವಿತರಕರ ಬಳಿ ವಸ್ತು ಖರೀದಿಸಲು ಈ ಸಾಲ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಜಮೀನಿನ ಹಳೆಯ ದಾಖಲೆಗಳನ್ನು ಮೊಬೈಲ್‌ನಲ್ಲೇ ನೋಡುವ ಸುಲಭ ವಿಧಾನ ಇಲ್ಲಿದೆ
ಆಕ್ಸಿಸ್ ಬ್ಯಾಂಕ್ ನೊಂದಿಗೆ ಸಹಭಾಗಿತ್ವ ಹೊಂದಿರುವ ಗೂಗಲ್ ವೈಯಕ್ತಿಕ ಸಾಲ (Personal Loan) ಸೌಲಭ್ಯವನ್ನು ನೀಡುತ್ತದೆ. ಗೂಗಲ್ ಪೇ ವೈಯಕ್ತಿಕ ಸಾಲ ಪೋರ್ಟ್ಫೋಲಿಯೋವನ್ನು (portfolio) ಗೂಗಲ್ ಇಂಡಿಯಾಕ್ಕೂ ವಿಸ್ತರಿಸಲಾಗಿದೆ.
ಗೂಗಲ್ ಪೇ ನೀಡುತ್ತಿರುವ ಸಾಲ ಸೌಲಭ್ಯದಿಂದಾಗಿ ಕೇವಲ ಒಂದು ವರ್ಷಗಳಲ್ಲಿ 167 ಲಕ್ಷ ಕೋಟಿ ವ್ಯವಹಾರ ನಡೆಸಿದೆ ಎಂದು ಗೂಗಲ್ ಅಧ್ಯಕ್ಷರು ತಿಳಿಸಿದ್ದಾರೆ. ಗೂಗಲ್ ಪೇಯಲ್ಲಿ ಹದಿನೈದು ಸಾವಿರ ರೂಪಾಯಿಗಳ ತುರ್ತು ಸಾಲ ಪಡೆದುಕೊಳ್ಳಲು, ತಿಂಗಳ ಆದಾಯ 30,000ಗಳಿಗಿಂತ ಕಡಿಮೆ ಇರಬೇಕು.
ಪಟ್ಟಣದಲ್ಲಿ ವ್ಯಾಪಾರ ಮಾಡುವವರು ಹಾಗೂ ಪಟ್ಟಣದ ಹೊರವಲಯದಲ್ಲಿ ವ್ಯಾಪಾರ ಮಾಡುವವರು ಎಂದು ಎರಡು ಶ್ರೇಣಿಗಳಲ್ಲಿ ವಿಭಾಗ ಮಾಡಿ ಸಾಲ ಸೌಲಭ್ಯ ನೀಡಲಾಗುತ್ತದೆ. ಸಣ್ಣ ವ್ಯಾಪಾರಿಗಳಿಗೆ ತುರ್ತು ಹಣ ಬೇಕಿದ್ದಾಗ ಗೂಗಲ್ ಪೇ ಮೂಲಕ ಈ ಪ್ರಯೋಜನ ಪಡೆದುಕೊಳ್ಳಬಹುದು.
₹1 ಲಕ್ಷಕ್ಕೆ ಮಾರಾಟಕ್ಕಿದೆ ಮಾರುತಿ ಆಲ್ಟೊ 800 ಕಾರು, 2017ರ ಮಾಡೆಲ್; ಸೂಪರ್ ಕಂಡೀಷನ್
Google Pay offers loan facility to small traders, get instant loan