ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ
ಹೋಮ್ ಲೋನ್ (Home loan) ಗಳ ಬಡ್ಡಿ ಜಾಸ್ತಿ ಇರುವುದರಿಂದ ಮಧ್ಯಮ ವರ್ಗದ ಜನರಿಗೆ ಬಡ್ಡಿ ಕಟ್ಟಲು ತೊಂದರೆ ಆಗುತ್ತಿದೆ. ಹೀಗಿರುವಾಗ ಮಧ್ಯಮ ವರ್ಗದ ಜನರು ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಹಾಗೆಯೇ ಉಳಿಯುತ್ತಿದ್ದಾರೆ.
ನಮ್ಮಲ್ಲಿ ಸಾಕಷ್ಟು ಜನರಿಗೆ ಸ್ವಂತ ಮನೆ (Own House) ಇರುವುದಿಲ್ಲ, ಅಂಥ ಜನರು ಹೇಗಾದರೂ ಮಾಡಿ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಆದರೆ ಸ್ವಂತ ಮನೆಗೆ ಹಣ ಖರ್ಚು ಮಾಡುವಷ್ಟು ಹಣಕಾಸಿನ ವಿಚಾರದಲ್ಲಿ ಅನುಕೂಲ ಇಲ್ಲದ ಕಾರಣ ಅವರಿಗೆ ಮನೆ ಮಾಡಿಕೊಳ್ಳಲು ಸಾಧ್ಯ ಆಗಿರುವುದಿಲ್ಲ.
ಈ ರೀತಿ ಮನೆ ಮಾಡಿಕೊಳ್ಳಲು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಸಾಲ ಕೊಡುವುದಕ್ಕೆ ಬಹಳಷ್ಟು ಬ್ಯಾಂಕ್ (Bank Loan) ಗಳು ಮತ್ತು ಸಂಘ ಸಂಸ್ಥೆಗಳು ನಮ್ಮ ದೇಶದಲ್ಲಿದೆ. ಆದರೆ ಹೋಮ್ ಲೋನ್ (Home Loan) ತೆಗೆದುಕೊಂಡು ವಾಪಸ್ ತೀರಿಸಲು ಸಹ ಜನರು ಕಷ್ಟಪಡುತ್ತಾರೆ.
ಬ್ಯಾಂಕ್ ಇಂದ ಸಾಲ ಪಡೆದು ಇನ್ನು ಸಾಲ ಪಾವತಿ ಮಾಡದೆ ಇರುವವರಿಗೆ ಕೋರ್ಟ್ ಮಹತ್ವದ ಆದೇಶ
ಹೋಮ್ ಲೋನ್ (Home loan) ಗಳ ಬಡ್ಡಿ ಜಾಸ್ತಿ ಇರುವುದರಿಂದ ಮಧ್ಯಮ ವರ್ಗದ ಜನರಿಗೆ ಬಡ್ಡಿ ಕಟ್ಟಲು ತೊಂದರೆ ಆಗುತ್ತಿದೆ. ಹೀಗಿರುವಾಗ ಮಧ್ಯಮ ವರ್ಗದ ಜನರು ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಹಾಗೆಯೇ ಉಳಿಯುತ್ತಿದ್ದಾರೆ.
ಇಂಥಾ ಜನರಿಗಾಗಿಯೇ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಪಿಎಮ್ ಅವಾಸ್ ಯೋಜನೆಯನ್ನು ಜಾರಿಗೆ ತಂದಿದ್ದರು, ಈ ಯೋಜನೆಯ ಮೂಲಕ ಮನೆ ಇಲ್ಲದವರನ್ನು ಗುರುತಿಸಿ, ಅವರು ಬಡವರಾಗಿದ್ದರೆ ಅವಾಸ್ ಯೋಜನೆಯ (PM Awas Yojana) ಮೂಲಕ ಸ್ವಂತ ಮನೆ ಮಾಡಿಕೊಡಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವು ಮನೆ ಇಲ್ಲದವರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ.
ಈ ವಿಚಾರವಾಗಿ ಇದೀಗ ಕೇಂದ್ರ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಯಾರೆಲ್ಲಾ ಹೊಸದಾಗಿ ಮನೆ ಮಾಡಬೇಕು ಎಂದುಕೊಂಡಿದ್ದೀರೋ ಅವರಿಗಾಗಿ ಶುರು ಮಾಡಲಿರುವ ಹೊಸ ಯೋಜನೆ ಇದಾಗಿದ್ದು, ಬಹಳ ಬೇಗ ಶುರುವಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.
ಈ ಬ್ಯಾಂಕ್ ಗಳಲ್ಲಿ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಸಿಗುತ್ತೆ 9% ಗಿಂತ ಹೆಚ್ಚಿನ ಬಡ್ಡಿ, ಇಂದೇ ಅರ್ಜಿ ಸಲ್ಲಿಸಿ
ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಚಿನ್ನದ ಬೆಲೆ ಭಾರೀ ಇಳಿಕೆ, ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಚಿನ್ನದ ಬೆಲೆ
ಪ್ರಸ್ತುತ ಬಹುತೇಕ ಎಲ್ಲಾ ಬ್ಯಾಂಕ್ ಗಳು ಜನರಿಗೆ ಹೋಮ್ ಲೋನ್ (Home Loan) ಕೊಡುತ್ತಿದೆ. ಆದರೆ ಈ ಹೋಮ್ ಲೋನ್ ಗಳ ಬಡ್ಡಿದರವನ್ನು ಕಡಿಮೆ ಮಾಡುವುದು ಈ ಹೊಸ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯನ್ನು ಅತಿಶೀಘ್ರದಲ್ಲೇ ಅಂದರೆ ಈ ತಿಂಗಳೇ ಜಾರಿಗೆ ತರಲಾಗುವುದು ಎಂದು ಹೇಳಲಾಗುತ್ತಿದ್ದು, ಇದರಿಂದ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದುಕೊಂಡಿರುವವರ ಸಾಕಷ್ಟು ಕನಸುಗಳು ನನಸಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.
Government new scheme to reduce the interest rate of home loans
Follow us On
Google News |