ಬಾಡಿಗೆ ಮನೆಯಲ್ಲಿದ್ದು ಸಾಕಷ್ಟು ವರ್ಷಗಳಿಂದ ಮನೆ ಬಾಡಿಗೆ ಕಟ್ಟುತ್ತಿರುವವರಿಗೆ ಭರ್ಜರಿ ಸುದ್ದಿ! ಹೊಸ ನಿಯಮ

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಈಗ ಹೊಸ ನಿಯಮ ತಂದಿದ್ದು, ಉಚಿತ ಮನೆಯಲ್ಲಿ ಬಾಡಿಗೆ ಕಟ್ಟದೆ ವಾಸ ಮಾಡುತ್ತಿದ್ದು ಸಂಬಳ ಪಡೆಯುತ್ತಿರುವ ಜನರಿಗೆ ಒಳ್ಳೆಯ ಪರಿಹಾರ ನೀಡಿದೆ.

ನಮ್ಮ ದೇಶದ ಹಣಕಾಸು ಸಚಿವಾಲಯ ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಹಲವು ವಿಚಾರಗಳನ್ನು ಬದಲಾವಣೆ ಮಾಡುತ್ತಲೇ ಇರುತ್ತದೆ. ಸರ್ಕಾರ ನೀಡುವ ಈ ಎಲ್ಲಾ ಹೊಸ ನಿಯಮಗಳನ್ನು ಪಾಲಿಸಿ ಜನರು ತೆರಿಗೆ ಪಾವತಿ (Tax Paying) ಮತ್ತು ಬೇರೆ ಕೆಲಸಗಳನ್ನು ಮಾಡಬೇಕಿದೆ.

ಪ್ರಸ್ತುತ 2022-23 ನೇ ಸಾಲಿನಲ್ಲಿ ಆದಾಯ ತೆರಿಗೆ (Income Tax) ಪಾವತಿ ಮಾಡುವ ಕೊನೆಯ ದಿನಾಂಕ ಮುಗಿದಿದೆ. ಒಂದು ವೇಳೆ ಇನ್ನು ಆದಾಯ ತೆರಿಗೆ ಪಾವತಿ ಮಾಡಿಲ್ಲ ಎಂದರೆ ಅಂಥವರ ಮೇಲೆ ದಂಡ ವಿಧಿಸಲಾಗುತ್ತದೆ.

ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ₹9250 ಸಿಗುವ ಪೋಸ್ಟ್ ಆಫೀಸ್ ಸ್ಕೀಮ್ ಗೆ ಇಂದೇ ಅಪ್ಲೈ ಮಾಡಿ

ಬಾಡಿಗೆ ಮನೆಯಲ್ಲಿದ್ದು ಸಾಕಷ್ಟು ವರ್ಷಗಳಿಂದ ಮನೆ ಬಾಡಿಗೆ ಕಟ್ಟುತ್ತಿರುವವರಿಗೆ ಭರ್ಜರಿ ಸುದ್ದಿ! ಹೊಸ ನಿಯಮ - Kannada News

ಆದಾಯ ತೆರಿಗೆ ಪಾವತಿಯ ವೇಳೆ ಯಾರಾದರೂ ತಪ್ಪು ಮಾಡಿದ್ದರೆ, Income Tax Department ಈಗಾಗಲೇ ಅಂಥವರಿಗೆ ನೋಟಿಸ್ ನೀಡಿದೆ.. ಹಾಗೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ತೆರಿಗೆ ಪಾವತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಹೊಸ ವಿಚಾರವನ್ನು ನೀಡಿದ್ದರು.

ಅದೇನು ಎಂದರೆ, ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಪಾವತಿಯಲ್ಲಿ ವಿನಾಯಿತಿಯನ್ನು ಕೂಡ ನೀಡಿದ್ದರು.. ಎಲ್ಲಾ ಆದಾಯಕ್ಕೆ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಸಹ ಹೇಳಿದ್ದರು. ಇದೀಗ ಬಾಡಿಗೆ ಕಟ್ಟುವವರಿಗೆ (Paying Rent) ಸರ್ಕಾರದಿಂದ ಮತ್ತೊಂದು ಸಂತೋಷದ ಸುದ್ದಿ ಸಿಕ್ಕಿದೆ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಈಗ ಹೊಸ ನಿಯಮ ತಂದಿದ್ದು, ಉಚಿತ ಮನೆಯಲ್ಲಿ (Free House) ಬಾಡಿಗೆ ಕಟ್ಟದೆ ವಾಸ ಮಾಡುತ್ತಿದ್ದು ಸಂಬಳ (Salary) ಪಡೆಯುತ್ತಿರುವ ಜನರಿಗೆ ಒಳ್ಳೆಯ ಪರಿಹಾರ ನೀಡಿದೆ.

ಯೂತ್ ಐಕಾನ್ RX 100 ಬೈಕ್ ಮತ್ತೆ ಎಂಟ್ರಿ! ಈ ಬಾರಿ ಕಡಿಮೆ ಬೆಲೆಯೊಂದಿಗೆ ಒಳ್ಳೆಯ ಮೈಲೇಜ್

Tax Advantagesಕಂಪನಿ ಕಡೆಯಿಂದ ಬಾಡಿಗೆ ಇಲ್ಲದೆ, ವಾಸ ಮಾಡಲು ಮನೆಗಳನ್ನು (Rent House) ಪಡೆಯುವವರು ಇನ್ನುಮುಂದೆ ಹೆಚ್ಚಿನ ಹಣ ಉಳಿತಾಯ ಮಾಡಿ, ಹೆಚ್ಚು ಸಂಬಳ ಪಡೆಯಬಹುದು ಎಂದು ಸರ್ಕಾರ ಸೂಚನೆ ನೀಡಿದೆ. ಬಾಡಿಗೆ ಕಟ್ಟುವವರು ಇನ್ನುಮುಂದೆ ತೆರಿಗೆ ಪಾವತಿ ಮಾಡುವಲ್ಲಿ ಕಡಿತ ಪಡೆಯಬಹುದು ಎಂದು ಹೇಳಲಾಗುತ್ತಿದೆ.

ನಿಮ್ಮ ಸ್ವಂತ ಬ್ಯುಸಿನೆಸ್ ಪ್ರಾರಂಭಕ್ಕೆ 10 ಲಕ್ಷ ರೂಪಾಯಿ ನೀಡುವ ಕೇಂದ್ರದ ಯೋಜನೆ! ಇಂದೇ ಅರ್ಜಿ ಹಾಕಿ

IT ಇಲಾಖೆ ಈಗ ಬಾಡಿಗೆ ಇಲ್ಲದ ವಸತಿ ಮನೆಗಳ ವಿಚಾರಕ್ಕೆ ಈಗ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.. ಈ ತಿಂಗಳು ಸೆಪ್ಟೆಂಬರ್ 1ನೇ ತಾರೀಕಿನಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. CBDT ತಂದಿರುವ ಈ ಹೊಸ ನಿಯಮದ ಪ್ರಕಾರ, ಸಂಸ್ಥೆಯ ಮನೆಗಳಲ್ಲಿ ಬಾಡಿಗೆ ಕಟ್ಟಡ ವಾಸ ಮಾಡುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲಸಗಾರರನ್ನು ಬಿಟ್ಟು, ಬೇರೆ ಕೆಲಸಗಾರರಿಗೆ ಅವರ ಮೌಲ್ಯಮಾಪನದಲ್ಲಿ ಬದಲಾವಣೆ ತರಲಾಗಿದೆ.

ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಆ ಕಂಪನಿ ಕಡೆಯಿಂದಲೇ ಸುಸಜ್ಜಿತವಿರದ ವಸತಿಯನ್ನು ನೀಡಲಾಗುತ್ತದೆ. ಆ ಮನೆಗಳ ಒಡೆತನ ಕಂಪನಿಯದ್ದೇ ಆಗಿರುತ್ತದೆ. ಇದರ ಮೌಲ್ಯಮಾಪನವನ್ನು ಇನ್ನುಮೇಲೆ ಬೇರೆ ರೀತಿಯಲ್ಲಿ ಮಾಡಲಾಗುತ್ತದೆ..

2011ರಲ್ಲಿ ಮಾಡಿರುವ ಸೆನ್ಸಸ್ ಮಾಹಿತಿ ಪ್ರಕಾರ, 40 ಲಕ್ಷಕ್ಕಿಂತ ಜಾಸ್ತಿ ಜನರು ವಾಸಿಸುವ ಊರಿನಲ್ಲಿ ಆ ಜನರ ಸಂಬಳದಲ್ಲಿ HRA 10% ಇರುತ್ತದೆ, 2001ರ ಸೆನ್ಸಸ್ ನಲ್ಲಿ 15% ಇತ್ತು, ಹಾಗಾಗಿ ಬಾಡಿಗೆ ಮನೆಯಲ್ಲಿ ಇರುವವರು ಹೆಚ್ಚು ಬಾಡಿಗೆ ಕಟ್ಟುವ ಅವಶ್ಯಕತೆ ಇಲ್ಲ.

ಪ್ಯಾನ್ ಕಾರ್ಡ್ ಕುರಿತು ಧಿಡೀರ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ! ಇಂತಹವರಿಗೆ 1000 ರೂಪಾಯಿ ದಂಡ

Govt announced tax exemption for renters

Follow us On

FaceBook Google News

Govt announced tax exemption for renters