Business News

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ರೆ ನಿಮ್ಮ ಖಾತೆಗಳು ರದ್ದಾಗಲಿದೆ! ಖಡಕ್ ಸೂಚನೆ

Bank Account : ಈಗ ಭಾರತದಲ್ಲಿ ಡಿಜಿಟಲ್ ಯುಗ (Digital) ಆರಂಭಗೊಂಡಿದೆ. ಅಲ್ಲದೆ ವೇಗವಾಗಿ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿದೆ. ಇದಕ್ಕೆ ಬ್ಯಾಂಕಿಂಗ್ ಕ್ಷೇತ್ರವು (banking field) ಹೊರತಾಗಿಲ್ಲ.

ಈಗ ಸಾಮಾನ್ಯವಾಗಿ ಎಲ್ಲರೂ ಯುಪಿಐ (UPI) ಬಳಸಿ ಮೊಬೈಲ್ ಮೂಲಕವೇ ಆನ್ಲೈನ್ ಹಣ ವರ್ಗಾವಣೆ (online money transfer) ಮಾಡುತ್ತಾರೆ. ಹೀಗೆ ವರ್ಗಾವಣೆ ಮಾಡಲು ಬ್ಯಾಂಕ್ ಖಾತೆ ಹೊಂದುವುದು ಅವಶ್ಯ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 2 ಸಾವಿರ ಕಟ್ಟಿದ್ರೆ 5 ವರ್ಷಕ್ಕೆ ಲಕ್ಷ ಲಕ್ಷ ಆದಾಯ

ಹಾಗಾಗಿ ಇಂದಿನ ದಿನದಲ್ಲಿ ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಇನ್ನು ಕೆಲವು ಬ್ಯಾಂಕ್ಗಳು ವಿಶೇಷ ಆಫರ್ಗಳನ್ನು ನೀಡಿವುದರಿಂದಲೂ ಬ್ಯಾಂಕ್ ಖಾತೆ ಹೊಂದುತ್ತಾರೆ.

ಮೋದಿ ಸರ್ಕಾರದಿಂದ ಸಿಹಿ ಸುದ್ದಿ! ಈ ಸ್ಕೀಮ್ ಮೂಲಕ ಹೆಣ್ಣುಮಕ್ಕಳಿಗೆ ಇನ್ನಷ್ಟು ಬೆನಿಫಿಟ್

ಹಾಗಾಗಿ ಇಂದು ಒಬ್ಬ ವ್ಯಕ್ತಿ ಹಲವಾರು ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವುದು ಸಾಮಾನ್ಯವಾಗಿದೆ. ಆದರೆ ಆರ್ಬಿಐ (RBI) ಇದೀಗ ಒಂದು ಆದೇಶ ಹೊರಡಿಸಿದ್ದು, ಅದರ ಅನ್ವಯ ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ರದ್ದಾಗಲಿದೆ. ಹಾಗಾದರೆ ಏನು ಮಾಡಬೇಕು? ಭಾರತೀಯ ರಿಸರ್ವ ಬ್ಯಾಂಕ್ ಏನು ಆದೇಶ ನೀಡಿದೆ ಎಂದು ಈಗ ತಿಳಿದುಕೊಳ್ಳೋಣ.

ಬ್ಯಾಂಕ್ ಖಾತೆಗೆ (bank account) ವಿಷಯಕ್ಕೆ ಸಂಬಂಧಪಟ್ಟಂತೆ ನಮ್ಮ ದೇಶದಲ್ಲಿ ಹಲವಾರು ನಿಯಮಗಳು ಜಾರಿಯಲ್ಲಿವೆ. ಅವುಗಳನ್ನು ಎಲ್ಲರೂ ಪಾಲಿಸಬೇಕು. ಅಲ್ಲದೆ ಯಾವ ಯಾವ ನಿಯಮಗಳು ಜಾರಿಯಲ್ಲಿದೆ ಎಂದು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಆರ್ಬಿಐ ಇದೀಗ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಹೊಸ ಆದೇಶ ನೀಡಿದೆ. ಇದರ ಅನ್ವಯ ನೀವು ಖಾತೆಯನ್ನು ಬಳಕೆ ಮಾಡದಿದ್ದರೆ ಅದು ನಿಷ್ಕ್ರಿಯಗೊಳ್ಳಲಿದೆ.

ನಿಮ್ಮ ಬ್ಯಾಂಕ್ ಖಾತೆಗೆ ಬೇರೆ ಯಾರದ್ದೋ ಹಣ ಮಿಸ್ ಆಗಿ ಬಂದ್ರೆ ಏನ್ ಮಾಡಬೇಕು ಗೊತ್ತಾ?

Bank Accountಇಂತಹ ಖಾತೆಗಳು ನಿಷ್ಕ್ರಿಯ: (these bank accounts will be cancelled)

ಹೆಚ್ಚಿನ ಜನರು ಹಲವಾರು ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿರುತ್ತಾರೆ. ಆದರೆ ಒಂದು ಬ್ಯಾಂಕ್ ಖಾತೆಯ ಮೂಲಕ ಮಾತ್ರ ಅವರು ವ್ಯವಹಾರ ನಡೆಸುತ್ತಿರುವುದು ಆರ್ಬಿಐ ಗಮನಕ್ಕೆ ಬಂದಿದೆ.

ಸಾಮಾನ್ಯವಾಗಿ ಎರಡು ವರ್ಷಗಳಿಗೂ ಅಧಿಕ ಕಾಲ ಬಳಕೆ ಮಾಡದ ಖಾತೆಗಳನ್ನು ರದ್ದು ಪಡಿಸಿ ಎಂದು ಭಾರತೀಯ ರಿಸರ್ವ ಬ್ಯಾಂಕ್ ಎಲ್ಲ ಬ್ಯಾಂಕ್ಗಳಿಗೆ ಆದೇಶ ನೀಡಿದೆ. ಅದು ಉಳಿತಾಯ ಖಾತೆಯೇ ಇರಲಿ, ಚಾಲ್ತಿ ಖಾತೆಯೇ ಇರಲಿ ಎಲ್ಲವುದಕ್ಕೂ ಒಂದೆ ನಿಯಮ ಅನ್ವಯಿಸುತ್ತದೆ ಎಂದು ಅದು ತಿಳಿಸಿದೆ.

ಯಾವುದೇ ಬ್ಯಾಂಕ್ನ ಖಾತೆ ರದ್ದಾದರೆ ಅದನ್ನು ಖಾತೆದಾರರಿಗೆ ಬ್ಯಾಂಕ್ ತಿಳಿಸುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುವ ವಂಚನೆ ತಪ್ಪಿಸುವ ಸಲುವಾಗಿ ಆರ್ಬಿಐ ಈ ಆದೇಶ ಜಾರಿ ಮಾಡಿದೆ.

ಎಲ್ಐಸಿಯಿಂದ ಹಿರಿಯ ನಾಗರೀಕರಿಗೆ ಸಿಗುತ್ತೆ 12,000 ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ

ಖಾತೆ ಮರು ಸಕ್ರಿಯಗೊಳಿಸುವುದು ಹೇಗೆ?: (how to active account)

ನೀವು ಯಾವ ಖಾತೆ ರದ್ದಾಗಿದೆಯೋ ಆ ಖಾತೆಯಲ್ಲಿ ವ್ಯವಹಾರ ಆರಂಭಿಸುವ ಮೂಲಕ ಮರುಸಕ್ರಿಯಗೊಳಿಸಬಹುದಾಗಿದೆ. ಇದಕ್ಕೆ 90 ದಿನಗಳ ಗಡುವು ಇರುತ್ತದೆ. ಈ ಅವಧಿಯಲ್ಲಿಯೇ ನೀವು ನಿಮ್ಮ ಖಾತೆಯ ವ್ಯವಹಾರ ನಡೆಸಬೇಕು. ಈ ಅವಧಿಯಲ್ಲಿ ನೀವು ವ್ಯವಹಾರ ನಡೆಸದಿದ್ದಲ್ಲಿ ಖಾತೆಯನ್ನು ಶಾಶ್ವತವಾಗಿ ಮುಚ್ಚುವ ಇಲ್ಲವೇ ನೀವು ಸಕ್ರಿಯಗೊಳಿಸಿಕೊಳ್ಳಲು ಬಯಸಿದರೆ ಅದಕ್ಕೆ ದಂಡ ವಿಧಿಸುವ ಅಧಿಕಾರ ಬ್ಯಾಂಕ್ಗಳಿಗೆ ಇರುತ್ತದೆ.

ಖಾತೆ ರದ್ದಾಗದಂತೆ ತಡೆಯಲು ಹೀಗೆ ಮಾಡಿ:

ನೀವು ಯಾವುದೇ ಬಗೆಯ ಖಾತೆಯನ್ನು ತೆಗೆದಿರಿ ಅದನ್ನು ಎರಡು ವರ್ಷಗಳ ಒಳಗೆ ಬಳಕೆ ಮಾಡಿದಲ್ಲಿ ಆ ಖಾತೆ ರದ್ದು ಮಾಡಲು ಬರುವುದಿಲ್ಲ. ಹಾಗಾಗಿ ನೀವು ಈ ಅವಧಿಯಲ್ಲಿ ಆನ್ಲೈನ್ ಇಲ್ಲವೇ ಖುದ್ದಾಗಿ ಬ್ಯಾಂಕ್ಗೆ ಭೇಟಿ ನೀಡಿ ಖಾತೆಯಲ್ಲಿ ವ್ಯವಹಾರ ನಡೆಸುವ ಮೂಲಕ ಖಾತೆ ರದ್ದಾಗದಂತೆ ತಡೆಯಬಹುದಾಗಿದೆ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ಯೋ ಇಲ್ವೋ ಕುಳಿತಲ್ಲಿಯೇ ತಿಳಿದುಕೊಳ್ಳಿ

Having more than one bank account will cancel your accounts

Our Whatsapp Channel is Live Now 👇

Whatsapp Channel

Related Stories