ಗೃಹಸಾಲದ EMI ಕಟ್ಟಲು ಕಷ್ಟಪಡುತ್ತಿರುವವರಿಗೆ ಗುಡ್ ನ್ಯೂಸ್! ಸುಲಭವಾಗಿ ಲೋನ್ ಟ್ರಾನ್ಸ್ಫರ್ ಮಾಡಿಕೊಳ್ಳಿ

Story Highlights

ಬ್ಯಾಂಕ್ ನಿಮಗೆ ಗೃಹಸಾಲವನ್ನು ಒಂದು ಬ್ಯಾಂಕ್ ಇಂದ ಮತ್ತೊಂದು ಬ್ಯಾಂಕ್ ಗೆ ಟ್ರಾನ್ಸ್ಫರ್ (Home Loan Transfer) ಮಾಡುವ ಅವಕಾಶ ಕೊಡುತ್ತಿದೆ

ನಮ್ಮ ದೇಶದಲ್ಲಿ ಎಲ್ಲಾ ಜನರ ಕನಸು ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದಾಗಿರುತ್ತದೆ. ಆದರೆ ಹಲವರಿಗೆ ಆರ್ಥಿಕ ಸಮಸ್ಯೆಯಿಂದ ಸ್ವಂತ ಖರ್ಚು ಮಾಡಿ ಮನೆ ಕಟ್ಟಿಸುವ ಅಥವಾ ಮನೆಯನ್ನು ಕೊಂಡುಕೊಳ್ಳುವ ಅನುಕೂಲ ಇರುವುದಿಲ್ಲ. ಆ ಥರದ ಪರಿಸ್ಥಿತಿಯಲ್ಲಿ ಇರುವವರಿಗೆ ಬ್ಯಾಂಕ್ ಗಳಿಂದ ಗೃಹ ಸಾಲದ (Home Loan) ಸೌಲಭ್ಯ ಸಿಗುತ್ತದೆ.

ಬ್ಯಾಂಕ್ ನಲ್ಲಿ ಅಗತ್ಯವಿರುವ ದಾಖಲೆಗಳನ್ನು ನೀಡಿ, ಪ್ರೊಸಿಜರ್ ಗಳನ್ನು ಫಾಲೋ ಮಾಡಿ, ಗೃಹಸಾಲ ಪಡೆದು ಸ್ವಂತ ಮನೆ ಮಾಡಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಬಹುದು. ಆದರೆ ನೀವು ಬ್ಯಾಂಕ್ ಇಂದ ಲೋನ್ (Bank Loan) ಪಡೆಯುವುದಕ್ಕಿಂತ ಮೊದಲು ಕೆಲವು ವಿಚಾರಗಳನ್ನು ತಿಳಿದುಕೊಂಡಿರಬೇಕು..

ATM ಬಳಕೆದಾರರಿಗೆ ಬೊಂಬಾಟ್ ಕೊಡುಗೆ, ಸಿಗಲಿದೆ 5 ಲಕ್ಷ! ಕೇಂದ್ರ ಸರ್ಕಾರದ ಹೊಸ ಯೋಜನೆ

ಅದು ಬ್ಯಾಂಕ್ ನಿಯಮಗಳು (Bank Rules) ಮತ್ತು ಬ್ಯಾಂಕ್ ನಲ್ಲಿ ಲೋನ್ ಗೆ ಬಡ್ಡಿದರ (Rate of Interest) ಎಷ್ಟಿದೆ ಎನ್ನುವುದನ್ನು ತಿಳಿದಿರಬೇಕು. ನೀವು ಕೂಡ ಗೃಹಸಾಲ ಪಡೆದಿದ್ದರೆ, ನಿಮಗಾಗಿ ಇಲ್ಲೊಂದು ಉಪಯುಕ್ತ ಮಾಹಿತಿ ಇದೆ. ಯಾವುದೇ ಬ್ಯಾಂಕ್ ಗಳಲ್ಲಿ ನೀವು ಸಾಲ ಪಡೆದಾಗ, ಕೆಲವೊಮ್ಮೆ ಬ್ಯಾಂಕ್ ನಿಯಮಗಳ ಹಾಗೆ ನೀವು ಸಾಲ ಪಾವತಿ ಮಾಡಬೇಕಾಗುತ್ತದೆ.

ಜೊತೆಗೆ ಕೆಲ ಸಮಯ ಕಳೆದ ಬಳಿಕ ಬಡ್ಡಿದರ ಜಾಸ್ತಿ ಮಾಡಿ, EMI ಕಟ್ಟುವ ಹಣ ಕೂಡ ಜಾಸ್ತಿಯಾಗುತ್ತದೆ. ಈ ರೀತಿ ಆದಾಗ EMI ಪಾವತಿಸಲು ಜನರಿಗೆ ಒತ್ತಡ ಅನ್ನಿಸಲು ಶುರುವಾಗುತ್ತದೆ. ಒಂದು ವೇಳೆ ಇಂಥ ಪರಿಸ್ಥಿತಿ ಬಂದಾಗ ನೀವು ಒಂದು ವಿಚಾರವನ್ನು ತಿಳಿದುಕೊಂಡಿರಬೇಕು. ಅದೇನು ಎಂದರೆ, ಈಗ ಬ್ಯಾಂಕ್ ನಿಮಗೆ ಗೃಹಸಾಲವನ್ನು ಒಂದು ಬ್ಯಾಂಕ್ ಇಂದ ಮತ್ತೊಂದು ಬ್ಯಾಂಕ್ ಗೆ ಟ್ರಾನ್ಸ್ಫರ್ (Home Loan Transfer) ಮಾಡುವ ಅವಕಾಶ ಕೊಡುತ್ತಿದೆ.

ಜನರು ಕೂಡ ಇಂಥದ್ದೊಂದು ಅವಕಾಶ ಬೇಕು ಎಂದು ಅಂದುಕೊಳ್ಳುವುದುಂಟು ಹಾಗಾಗಿ ಈ ಥರದ ಅವಕಾಶವನ್ನು ಬ್ಯಾಂಕ್ ಗಳು ನೀಡುತ್ತಿವೆ. ಈ ಆವಕಾಶಕ್ಕಾಗಿ ಮೊದಲು ನೀವು ನಿಮ್ಮ ಆಯ್ಕೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಯಬೇಕು, ಆ ಬ್ಯಾಂಕ್ ನಲ್ಲಿ ಬಡ್ಡಿದರ ಹೇಗಿದೆ, ತಿಂಗಳಿಗೆ ನೀವು ಎಷ್ಟು EMI ಕಟ್ಟಬೇಕು ಇದೆಲ್ಲವನ್ನು ನೀವು ತಿಳಿದುಕೊಂಡ ನಂತರ ಬ್ಯಾಂಕ್ ಅನ್ನು ಆಯ್ಕೆ ಮಾಡಿ.

₹2000 ನೋಟ್ ಆಯ್ತು! ಈಗ ₹500 ₹1000 ನೋಟ್ ಬಗ್ಗೆ RBI ಹೊಸ ನಿರ್ಧಾರ, ಮಹತ್ವದ ಘೋಷಣೆ.. ಬೆಪ್ಪಾದ ಜನತೆ!

Home Loanನಂತರ ಲೋನ್ ಕಟ್ಟುತ್ತಿರುವ ಹಳೆಯ ಬ್ಯಾಂಕ್ ನಲ್ಲಿ ಸ್ವತ್ತು ಮರುಸ್ವಾಧೀನ ಮಾಡಿಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಿ. ಬಳಿಕ ಹಳೆಯ ಬ್ಯಾಂಕ್ ಇಂದ ನಿಮ್ಮ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ (Bank Account Statement) ಮತ್ತು ಆಸ್ತಿ ಕುರಿತ ಎಲ್ಲಾ ದಾಖಲೆಗಳನ್ನು ನೀವು ಪಡೆದುಕೊಳ್ಳಬೇಕು.

ಈ ಎಸ್‌ಬಿಐ ಸ್ಕೀಮ್ 5 ಲಕ್ಷ ಠೇವಣಿಗೆ 10 ಲಕ್ಷ ನೀಡ್ತಾಯಿದೆ, ಅಂದ್ರೆ ಒನ್ ಟು ಡಬಲ್ ದುಪ್ಪಟ್ಟು ಹಣ! ಕೈತುಂಬಾ ಆದಾಯಕ್ಕೆ ಇದೆ ಒಳ್ಳೆ ಟೈಮ್

ಇದೆಲ್ಲವೂ ಆದ ಮೇಲೆ ಹಳೆಯ ಬ್ಯಾಂಕ್ ನಿಮಗೆ NOC (No Objection Certificate) ಅಥವಾ ನಿರಾಕ್ಷೇಪಣಾ ಪತ್ರವನ್ನು ಕೊಡುತ್ತದೆ. ಈ NOC ಯನ್ನು ನೀವು ಹೊಸ ಬ್ಯಾಂಕ್ ನಲ್ಲಿ submit ಮಾಡಿ, ಈಗ ನೀವು ಒಂದು ಬ್ಯಾಂಕ್ ಇಂದ ಇನ್ನೊಂದು ಬ್ಯಾಂಕ್ ಗೆ ಗೃಹಸಾಲವನ್ನು ವರ್ಗಾಯಿಸಿಕೊಳ್ಳಬಹುದು. ಈ ಲೋನ್ ಟ್ರಾನ್ಸ್ಫರ್ ಪ್ರಕ್ರಿಯೆಗೆ KYC ಆಗಿರುವ ಪೇಪರ್ ಗಳು..

ಆಸ್ತಿಯ ದಾಖಲೆಗಳು (Property Documents), ಲೋನ್ ಬ್ಯಾಲೆನ್ಸ್ ಪೇಪರ್ (Loan Balance Paper), ಬಡ್ಡಿಯ ಕುರಿತ ಪೇಪರ್ ಮತ್ತು ಇನ್ನಿತರ ದಾಖಲೆಗಳು ಬೇಕಾಗುತ್ತದೆ. ಇಷ್ಟೆಲ್ಲಾ ಪ್ರೊಸಿಜರ್ ಗಳಿದ್ದು, ಅದೆಲ್ಲವೂ ಮುಗಿದ ಮೇಲೆ ಹಳೆಯ ಬ್ಯಾಂಕ್ ನೀಡಿರರುವ ಒಪ್ಪಿಗೆ ಪತ್ರದ ಮೇಲೆ ನಿಮ್ಮ ಸಾಲ ಕ್ಲೋಸ್ ಆಗಿದೆ ಎಂದು ಬರೆಯಲಾಗುತ್ತದೆ. ನಂತರ ನೀವು ಹೊಸ ಬ್ಯಾಂಕ್ ನಲ್ಲಿ EMI ಪಾವತಿ ಮಾಡಬಹುದು.

ಬರ್ತಾಯಿದೆ ಜನಪ್ರಿಯ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್, ಒಂದೇ ಚಾರ್ಜ್‌ನಲ್ಲಿ 240 ಕಿ.ಮೀ ಮೈಲೇಜ್! ಅಷ್ಟಕ್ಕೂ ಯಾವಾಗ ಬಿಡುಗಡೆ?

Home loan transfer to another bank new update

Related Stories