ಕೇಂದ್ರ ಸರ್ಕಾರವು ನಿರ್ಗತಿಕರಿಗೆ ಅನುಕೂಲ ಆಗುವ ಹಾಗೆ ಹೊಸ ಮನೆ ಕೊಡುವುದಕ್ಕಾಗಿ ಪಿಎಮ್ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ಸ್ವಂತ ಮನೆ (Own House) ಇಲ್ಲದವರಿಗೆ ಮನೆ ಮಾಡಿಕೊಳ್ಳುವ ಅವಕಾಶ ಕೊಡಲಾಗುತ್ತದೆ.
ಇದಕ್ಕಾಗಿ ಈ ವರ್ಷದ ಬಜೆಟ್ ನಲ್ಲಿ 10 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಡಲಾಗಿದೆ. ಈಗಾಗಲೇ ಸುಮಾರು 89 ಲಕ್ಷ ಮನೆಗಳು ಮಂಜೂರಾಗಿವೆ ಎಂದು ಕೇಂದ್ರ ಸಚಿವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಒಬ್ಬ ಸಂಸದರು ಈ ಬಗ್ಗೆ ಪ್ರಶ್ನೆ ಕೇಳಿದ್ದು, ಅದಕ್ಕಾಗಿ ಸಚಿವರು ಉತ್ತರ ಕೊಟ್ಟಿದ್ದಾರೆ, ಕಟ್ಟಿಸಿರುವ ಮನೆಗಳು ಯಾರ ಹೆಸರಿನಲ್ಲಿದೆ ಎನ್ನುವ ಮಾಹಿತಿಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಇಲಾಖೆಯ ಸಹಾಯದಿಂದ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.
ಬ್ಯಾಂಕ್‌ಗೆ ಅಲೆದಾಡಬೇಕಿಲ್ಲ, ಇನ್ಮುಂದೆ ಪೋಸ್ಟ್ ಆಫೀಸ್‌ನಲ್ಲೇ ಸಿಗುತ್ತೆ 90 ಸಾವಿರ ಪರ್ಸನಲ್ ಲೋನ್!
ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ, 49.63 ಲಕ್ಷ ಮನೆಗಳು ಮಹಿಳೆಯರ ಹೆಸರಿನಲ್ಲಿದೆ. 39.44 ಲಕ್ಷ ಮನೆಗಳು ಮಹಿಳೆ ಮತ್ತು ಪುರುಷ ಇಬ್ಬರ ಹೆಸರಲ್ಲಿ ಇದೆ. 89 ಲಕ್ಷ ಮನೆಗಳು ಮಹಿಳೆಯ ಹೆಸರಲ್ಲೇ ಇದೆ ಎಂದು ಮಾಹಿತಿ ಸಿಕ್ಕಿದೆ.
ಪ್ರಸ್ತುತ ಕೇಂದ್ರ ಸರ್ಕಾರದ ನಿರ್ಧಾರದ ಅನುಸಾರ, ರಾಜ್ಯ ಸರ್ಕಾರ ಮತ್ತು ಕೇಂದ್ರದ ಆಡಳಿತ ಇರುವಲ್ಲಿ ಈ ಯೋಜನೆಗಾಗಿ 1.64 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಡಲಾಗಿದೆ..ಈ ಬಾರಿ 118.64 ಲಕ್ಷ ಮನೆಗಳನ್ನು ಕಟ್ಟಿಸಬೇಕು ಎಂದು ಮಾತುಕತೆಗಳು ಕೂಡ ನಡೆಯುತ್ತಿದೆ.
ಇಷ್ಟು ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ಒಟ್ಟು ವೆಚ್ಚ 8.07 ಲಕ್ಷ ಕೋಟಿ ರೂಪಾಯಿಗಳು. ಪ್ರಸ್ತುತ ಇದಕ್ಕಾಗಿ 2 ಲಕ್ಷ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. 114.60 ಲಕ್ಷ ಮನೆಗಳನ್ನು ನಿರ್ಮಾಣ ಮಾಡಬೇಕು ಎಂದುಕೊಳ್ಳಲಾಗಿದ್ದು, ಈವರೆಗೂ 85.43 ಲಕ್ಷ ಮನೆಗಳ ನಿರ್ಮಾಣ ಮಾಡಿ, ಜನರಿಗೆ ನೀಡಲಾಗಿದೆ.
ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿ ಇಎಂಐ ಕಟ್ಟಲಾಗದವರಿಗೆ ಬಂಪರ್ ಸುದ್ದಿ! ನೆಮ್ಮದಿಯ ವಿಚಾರ
ಇನ್ನು ಯಾವ ರಾಜ್ಯಗಳಲ್ಲಿ ಎಷ್ಟು ಮನೆಗಳನ್ನು ನಿರ್ಮಾಣ ಮಾಡಬೇಕು ಎನ್ನುವ ಒಂದು ಮಾಹಿತಿಯನ್ನು ಸಹ ಕೊಡಲಾಗಿದ್ದು, ಈ ವರ್ಷದ ಬಜೆಟ್ ನಲ್ಲಿ ಪಿಎಮ್ ಆವಾಸ್ 2.0 ಯೋಜನೆಯ ಮೂಲಕ ಸಿಟಿಗಳಲ್ಲಿ ವಾಸ ಮಾಡುತ್ತಿರುವ 1 ಕೋಟಿ ನಿರ್ಗತಿಕ ಕುಟುಂಬದವರಿಗೆ ಮನೆ ಕಟ್ಟಿಸಿಕೊಡಬೇಕು ಎಂದು ನಿರ್ಧಾರ ಆಗಿದೆ..ಇದಕ್ಕಾಗಿ 8 ಕೋಟಿ ಮೀಸಲಾಗಿ ಇಡಲಾಗಿದೆ, 2.20 ಲಕ್ಷ ಕೋಟಿ ರೂಪಾಯಿಗಳನ್ನು, ಕೇಂದ್ರ ಸರ್ಕಾರ ಕೊಡಲಿದೆ ಎಂದು ಮಾಹಿತಿ ಸಿಕ್ಕಿದೆ.
ಪ್ರಸ್ತುತ ಈ ಒಂದು ಯೋಜನೆಯ ಮೂಲಕ ಕಡಿಮೆ ಬಡ್ಡಿಗೆ ಸಾಲ (Loan) ಕೊಟ್ಟು, ಜನರಿಗೆ ಈ ರೀತಿ ಮನೆ ಮಾಡಿಕೂಡುವುದು ಸರ್ಕಾರದ ಉದ್ದೇಶ ಆಗಿದೆ. ಪ್ರಸ್ತುತ ಹೆಚ್ಚಾಗಿ ಮಹಿಳೆಯರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿದ್ದು, ಈ ಒಂದು ಯೋಜನೆಗೆ ಕೂಡ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು. ಇನ್ನು ತಡ ಮಾಡಬೇಡಿ, ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಪಿಎಂ ಆವಾಸ್ ಯೋಜನೆಗೆ (Loan Scheme) ಇಂದೇ ಅರ್ಜಿ ಸಲ್ಲಿಸಬಹುದು.
ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬಂಪರ್ ಸುದ್ದಿ, ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಡಬಲ್ ಲಾಭ!
Homeless poor women will get free house, apply for Centre’s housing scheme
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.