ಬಾಡಿಗೆ ಮನೆಯಲ್ಲಿ ಇರುವವರಿಗೆ ವಸತಿ ಯೋಜನೆ! ಉಚಿತ ಮನೆಗೆ ಅರ್ಜಿ ಸಲ್ಲಿಸಿ

Story Highlights

ಬಾಡಿಗೆ ಮನೆಯಲ್ಲಿ ಇರುವವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್; 2025 ರಿಂದ ಸಿಗಲಿದೆ ಈ ಪ್ರಯೋಜನ!

ಇಂದು ನಾವು ಯಾವುದೇ ಕನಸು (dream) ಕಂಡರೂ ಕೂಡ ಅದು ದುಬಾರಿ ಆಗುತ್ತದೆ. ಅದನ್ನ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ನೀವು ಒಂದು ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳುವ ಕನಸು ಹೊಂದಿದ್ದೀರಿ ಎಂದುಕೊಳ್ಳಿ. ಇವತ್ತಿನ ಈ ದುಬಾರಿ ದುನಿಯಾದಲ್ಲಿ ಎಲ್ಲಾ ವಸ್ತುಗಳು ಕೂಡ ತುಂಬಾನೇ ಕಾಸ್ಟ್ಲಿ.

ಹಾಗಾಗಿ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ, ಎಷ್ಟೋ ಜನ ಇನ್ನು ಎಷ್ಟು ವರ್ಷ ನಾವು ಈ ಬಾಡಿಗೆ ಮನೆ (rented house) ಯಲ್ಲಿಯೇ ಜೀವನ ನಡೆಸಬೇಕಪ್ಪ ಅಂತ ಅಂದುಕೊಳ್ಳುತ್ತಾರೆ. ಹಾಗೆ ಅಂದುಕೊಳ್ಳುವವರಲ್ಲಿ ನೀವು ಕೂಡ ಒಬ್ಬರಾಗಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (pradhanmantri Narendra Modi ji) ಅವರು ನಿಮಗಾಗಿ ಒಂದು ಗುಡ್ ನ್ಯೂಸ್ ನೀಡಿದ್ದಾರೆ.

ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ಹಣ ತೆಗೆಯೋದು ಹೇಗೆ! ಬಂತು ಹೊಸ ನಿಯಮ

ಬಾಡಿಗೆ ಮನೆಯಲ್ಲಿ ಇರುವವರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಿ!

ಈಗಾಗಲೇ ಹೆಚ್ಚು ಪ್ರಚಲಿತದಲ್ಲಿ ಇರುವ ಹಾಗೂ ಸಾಕಷ್ಟು ಸ್ವಂತ ಮನೆ ನಿರ್ಮಾಣ ಮಾಡಿ ಕೊಟ್ಟಿರುವ ಪ್ರಧಾನಮಂತ್ರಿ ಆವಾಸ್ ಯೋಜನೆ ಬಗ್ಗೆ ನೀವು ಕೇಳಿರಬಹುದು.

ಕೇಂದ್ರ ಸರ್ಕಾರ ಇಲ್ಲಿಯವರಿಗೆ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟು ಲಕ್ಷಾಂತರ ಮನೆ ನಿರ್ಮಾಣ ಮಾಡಿಕೊಟ್ಟಿದೆ. 2025ರ ಹೊತ್ತಿಗೆ ಒಂದು ಕೋಟಿ ಮನೆ ನಿರ್ಮಾಣ ಮಾಡುವ ಕನಸು ಹೊಂದಿದೆ ಕೇಂದ್ರ ಸರ್ಕಾರ.

ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾ ಕಷ್ಟಪಡುವವರಿಗಾಗಿ ಸ್ವಂತ ಮನೆ ನಿರ್ಮಾಣ ಮಾಡಿಕೊಡುವ ಸಲುವಾಗಿ ಈ ಯೋಜನೆಗೆ ಸಾಕಷ್ಟು ಹಣವನ್ನು ಮೀಸಲಿಟ್ಟಿದೆ.

ಕಡಿಮೆ ಬಂಡವಾಳ ಹಾಕಿ ಈ ಬಿಸಿನೆಸ್ ಮಾಡಿದ್ರೆ ದಿನಕ್ಕೆ 8,000 ಆದಾಯ ಫಿಕ್ಸ್

ಯಾರು ಸ್ವಂತ ಮನೆ ಪಡೆದುಕೊಳ್ಳಲು ಅರ್ಹರು! (aawas Yojana beneficiaries)

Free Housing Scheme* PMAY ಯೋಜನೆಯ ಲಾಭವನ್ನು ಬಡವರ್ಗದ ಕುಟುಂಬಗಳು ಪಡೆದುಕೊಳ್ಳುತ್ತವೆ.

* ವಾರ್ಷಿಕ ಕುಟುಂಬದ ಆದಾಯ ಆರು ಲಕ್ಷಕ್ಕಿಂತ ಕಡಿಮೆ ಇರಬೇಕು.

* 30 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಮನೆ ನಿರ್ಮಾಣಕ್ಕೆ ಸಬ್ಸಿಡಿ ಸಾಲ (Subsidy Loan) ಸಿಗುತ್ತದೆ

* ಬಡತನ ರೇಖೆಗಿಂತ ಕೆಳಗಿರುವವರಿಗೆ ಹೆಚ್ಚು ಸಬ್ಸಿಡಿ ನೀಡಲಾಗುವುದು

* ಈ ಯೋಜನೆ ಅಡಿಯಲ್ಲಿ ಬಡವರು ಮನೆ ನಿರ್ಮಾಣಕ್ಕೆ 6 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆಯಬಹುದು ಹಾಗೂ ಇದರಲ್ಲಿ 2.67 ಲಕ್ಷ ರೂಪಾಯಿಗಳನ್ನು ಸರ್ಕಾರವೇ ಪಾವತಿ ಮಾಡುತ್ತಿದೆ.

* 6 ರಿಂದ 12 ಲಕ್ಷ ವಾರ್ಷಿಕ ವರಮಾನ ಹೊಂದಿರುವವರು 60 ಚದರ್ ಮೀಟರ್ ವಿಸ್ತೀರ್ಣದ ಮನೆ ನಿರ್ಮಾಣ ಮಾಡಿಕೊಳ್ಳ ಬಹುದು. ಇಂಥವರಿಗೆ 9 ಲಕ್ಷ ರುಪಾಯಿ ಸಾಲ (Loan) ಸಿಗುತ್ತದೆ ಹಾಗೂ ಸರ್ಕಾರದಿಂದ 2.35 ಲಕ್ಷ ರೂಪಾಯಿಗಳ ಸಬ್ಸಿಡಿ ಹಣ ನೇರವಾಗಿ ಖಾತೆಗೆ (Bank Account) ಜಮಾ ಆಗುತ್ತದೆ.

* 12 ರಿಂದ 18 ಲಕ್ಷ ವಾರ್ಷಿಕ ವರಮಾನ ಇರುವವರು 120 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಗರಿಷ್ಠ 12 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (Loan Facility) ಹಾಗೂ 2.30 ಲಕ್ಷಗಳ ಸಬ್ಸಿಡಿ (subsidy) ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ.

ಈ ಯೋಜನೆಯಲ್ಲಿ ಪ್ರತಿ ತಿಂಗಳೂ ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿರುವ ಮಾಹಿತಿಗಳನ್ನ ಓದಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ. ಇದರ ಜೊತೆಗೆ ಹತ್ತಿರದ ಸೇವಾ ಕೇಂದ್ರಗಳು ಗ್ರಾಮ ಪಂಚಾಯತ್ ನಲ್ಲಿಯೂ ಕೂಡ ನೀವು ಈ ಯೋಜನೆಯ ಬಗ್ಗೆ ಮಾಹಿತಿ ಪಡೆಯಬಹುದು.

Housing scheme for those who live in a rented house

Related Stories