ಈ ಲಿಸ್ಟ್ ನಲ್ಲಿ ಹೆಸರಿಲ್ಲದೆ ಇದ್ರೆ ಸಿಗಲ್ಲ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ! ಚೆಕ್ ಮಾಡಿ

ಗ್ಯಾಸ್ ಖರೀದಿ ಮಾಡುವಾಗ ಸಂಪೂರ್ಣ ಹಣ ಪಾವತಿ ಮಾಡಬೇಕು. ನಂತರ 300 ಸಬ್ಸಿಡಿ ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಜಮಾ ಆಗುತ್ತದೆ.

ಎಲ್ ಪಿ ಜಿ ಗ್ಯಾಸ್ ಸಬ್ಸಿಡಿ (LPG gas subsidy) ಹೊಸ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಹೆಸರು ಇಲ್ಲದಿದ್ದರೆ ಸಬ್ಸಿಡಿ ಗ್ಯಾಸ್ ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ಲಿಸ್ಟ್ ನಲ್ಲಿ ಯಾರ ಹೆಸರು ಇದೆಯೋ ಅವರಿಗೆ ಮಾತ್ರ ಈ ತಿಂಗಳ ಎಲ್ಪಿಜಿ ಗ್ಯಾಸ್ ಹಣ ಜಮಾ ಆಗಲಿದೆ (Money Deposit) ಹಾಗಾದ್ರೆ ಯಾರ ಹೆಸರು ತೆಗೆದು ಹಾಕಲಾಗಿದೆ? ಯಾಕೆ? ಎನ್ನುವ ಮಾಹಿತಿಯನ್ನು ನೋಡೋಣ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 900 ಗ್ಯಾಸ್ ಸಿಲಿಂಡರ್ ಅನ್ನು 300 ರೂಪಾಯಿಗಳ ಸಬ್ಸಿಡಿ ಜೊತೆಗೆ 603 ರೂಪಾಯಿಗಳಿಗೆ ಖರೀದಿ ಮಾಡಬಹುದು. ಗ್ಯಾಸ್ ಖರೀದಿ ಮಾಡುವಾಗ ಸಂಪೂರ್ಣ ಹಣ ಪಾವತಿ ಮಾಡಬೇಕು. ನಂತರ 300 ಸಬ್ಸಿಡಿ ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಜಮಾ ಆಗುತ್ತದೆ.

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಸರಕಾರದಿಂದ ಸಿಗಲಿದೆ 15,000 ವಿದ್ಯಾರ್ಥಿ ವೇತನ

ಈ ಲಿಸ್ಟ್ ನಲ್ಲಿ ಹೆಸರಿಲ್ಲದೆ ಇದ್ರೆ ಸಿಗಲ್ಲ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ! ಚೆಕ್ ಮಾಡಿ - Kannada News

ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ ಖರೀದಿ ಮಾಡಿದರೆ ಮಾತ್ರ ಈ ಸಬ್ಸಿಡಿ ಲಭ್ಯವಾಗುತ್ತದೆ, ಅದಕ್ಕಿಂತ ಹೆಚ್ಚಿನ ಗ್ಯಾಸ್ ಸಿಲಿಂಡರ್ ಖರೀದಿ ಮಾಡಿದರೆ ಅವುಗಳಿಗೆ ಸಬ್ಸಿಡಿ ಸಿಗುವುದಿಲ್ಲ.

ಎಲ್ ಪಿ ಜಿ ಗ್ಯಾಸ್ ಸಬ್ಸಿಡಿ ಪಡೆದುಕೊಳ್ಳಲು ಯಾರು ಅರ್ಹರು?

* ವಯಸ್ಸು 18 ವರ್ಷ ಮೇಲಿರಬೇಕು
* ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು
* ಬಿಪಿಎಲ್ ಕಾರ್ಡ್ ಹೊಂದಿರಬೇಕು
* ಈಗಾಗಲೇ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದರೆ ಮತ್ತೆ ಗ್ಯಾಸ್ ಕನೆಕ್ಷನ್ ಅಥವಾ ಸಬ್ಸಿಡಿ ಸಿಗುವುದಿಲ್ಲ
* ಬಡತನ ರೇಖಿಗಿಂತ ಕೆಳಗಿರುವವರು ಅರ್ಜಿ ಸಲ್ಲಿಸಬಹುದು.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಲಾಸ್ಟ್ ಡೇಟ್! ಇಲ್ಲವೇ ಕಾರ್ಡ್ ಕ್ಯಾನ್ಸಲ್ ಆಗುತ್ತೆ

Gas Cylinder subsidyಸಬ್ಸಿಡಿ ಹೊಸ ಲಿಸ್ಟ್ ಚೆಕ್ ಮಾಡುವುದು ಹೇಗೆ?

ನೀವು ಆನ್ಲೈನ್ ನಲ್ಲಿ ಕುಳಿತು ಫಲಾನುಭವಿಗಳ ಪಟ್ಟಿ ಚೆಕ್ ಮಾಡಬಹುದು. ಹೊಸ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ನಿಮಗೆ ಈ ತಿಂಗಳ ಸಬ್ಸಿಡಿ ಸದ್ಯದಲ್ಲೇ ಜಮಾ ಆಗಲಿದೆ. ಏಪ್ರಿಲ್ ತಿಂಗಳ ಕಳೆದ ನಂತರ ನಿಮ್ಮ ಖಾತೆಗೆ ಸಬ್ಸಿಡಿ ಹಣ ಬಾರದೆ ಇದ್ದರೆ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲ ಎಂದು ಖಾತ್ರಿಪಡಿಸಿಕೊಳ್ಳಬಹುದು.

ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂದ ಜಾಸ್ತಿ ಹಣ ಇಡುವಂತಿಲ್ಲ! ನಿಮ್ಮ ಅಕೌಂಟ್ ನಲ್ಲಿ ಎಷ್ಟಿದೆ?

ಇನ್ನು ಆನ್ಲೈನ್ ನಲ್ಲಿ ಹೊಸ ಫಲಾನುಭವಿಗಳ ಲಿಸ್ಟ್ ಚೆಕ್ ಮಾಡುವುದು ಹೇಗೆ ಎನ್ನುವುದನ್ನು ನೋಡುವುದಾದರೆ,
https://mylpg.in/ ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಲಾಗಿನ್ ಆಗಬೇಕು.

ಬಳಿಕ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ಈಗ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡುವುದರ ಮೂಲಕ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಇಲ್ವಾ ಚೆಕ್ ಮಾಡಬಹುದು.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಈ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತೆ! ಲೋನ್ ಅಪ್ಲೈ ಮಾಡಿ

If there is no name in this list, you will not get LPG gas subsidy money

Follow us On

FaceBook Google News

If there is no name in this list, you will not get LPG gas subsidy money