ಗೋಧಿ ಚಿತ್ರವಿರುವ ಈ ₹100 ರೂಪಾಯಿ ನೋಟು ನಿಮ್ಮತ್ರ ಇದ್ರೆ, 20 ಲಕ್ಷ ನಿಮ್ಮದಾಗುತ್ತೆ! ಆಫರ್ ಬಿಡಬೇಡಿ

Story Highlights

ಹಳೆಯ ನೋಟ್ ಗಳಿಗೆ (Old Currency Note) ಇರುವ ಬೇಡಿಕೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಕೆಲವೊಂದು ನಿರ್ದಿಷ್ಟ ಗುರುತುಗಳು ಇರುವ ನೋಟ್ ಗಳಿಗೆ ಜನರು ಲಕ್ಷಗಟ್ಟಲೇ ಬೆಲೆ ಕೊಟ್ಟು ಖರೀದಿ ಮಾಡುತ್ತಿದ್ದಾರೆ.

ಈಗಿನ ಡಿಜಿಟಲ್ ಯುಗದಲ್ಲಿ ಹಳೆಯ ವಸ್ತುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆಂಟಿಕ್ ವಸ್ತುಗಳನ್ನು ಜನರು ಬಹಳ ಇಷ್ಟಪಟ್ಟು ಹೆಚ್ಚು ದುಡ್ಡು ಕೊಟ್ಟು ಖರೀದಿಸಿ ಮಾಡುತ್ತಿದ್ದಾರೆ. ಅಂಥವುಗಳಿಗೆ ಈಗ ಬೆಲೆ ಕೂಡ ಹೆಚ್ಚಾಗಿದೆ. ಈಗ ಹಳೆಯ ನೋಟ್ ಗಳಿಗೂ ಕೂಡ ಅದೇ ರೀತಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ ಎಂದರೆ ತಪ್ಪಲ್ಲ.

ಸೋಶಿಯಲ್ ಮೀಡಿಯಾದಲ್ಲಿ (Social Media) ಈ ಥರದ ವಿಚಾರಗಳು ವೈರಲ್ ಅಗುತ್ತಲೇ ಇರುತ್ತದೆ. ಇದೀಗ ಆ ತರದ್ದೇ ಮತ್ತೊಂದು ಸುದ್ದಿ ವೈರಲ್ ಆಗಿದೆ. ಅದೇನು ಎಂದು ತಿಳಿಯೋಣ..

ಹಳೆಯ ನೋಟ್ ಗಳಿಗೆ (Old Currency Note) ಇರುವ ಬೇಡಿಕೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಕೆಲವೊಂದು ನಿರ್ದಿಷ್ಟ ಗುರುತುಗಳು ಇರುವ ನೋಟ್ ಗಳಿಗೆ ಜನರು ಲಕ್ಷಗಟ್ಟಲೇ ಬೆಲೆ ಕೊಟ್ಟು ಖರೀದಿ ಮಾಡುತ್ತಿದ್ದಾರೆ.

ಪೋಸ್ಟ್ ಆಫೀಸ್ ನಲ್ಲಿ ನೀವು 10 ಸಾವಿರ ಹಣ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗಬಹುದು? ಇಲ್ಲಿದೆ ಲೆಕ್ಕಾಚಾರ

ಇತ್ತೀಚೆಗೆ 5 ರೂಪಾಯಿ, 10 ರೂಪಾಯಿ, 20 ರೂಪಾಯಿ ನೋಟ್ ಗಳು ಇದೇ ರೀತಿ ದೊಡ್ಡ ಮಟ್ಟದಲ್ಲಿ ಮಾರಾಟ ಆಗಿದೆ. ಈ ನೋಟ್ ಗಳು ಇದ್ದ ಜನರು ಇಂದು ಲಕ್ಷಾಧೀಶ್ವರರಾಗಿದ್ದಾರೆ. ಇಂದು ಇದೇ ರೀತಿ ಒಂದು 100 ರೂಪಾಯಿಯ ನೋಟ್ ಗೆ ಬೇಡಿಕೆ ಹೆಚ್ಚಾಗಿಯೇ ಶುರುವಾಗಿದೆ.

ಹೌದು, ಕೆಲವು ಗುರುತುಗಳು ಈ ನೋಟ್ ನಲ್ಲಿ ಇರಬೇಕು, ಅಂಥ 10 ರೂಪಾಯಿಯ ನೋಟ್ ಗೆ ಜನರು 20 ಲಕ್ಷದವರೆಗೂ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ.

ಈ ಒಂದು ನೋಟ್ ಇಂದ ನೀವು ಮಿಲಿಯನೇರ್ ಆಗಬಹುದು. ಹಾಗಿದ್ದಲ್ಲಿ ಈ ನೋಟ್ ನಲ್ಲಿ ಏನೆಲ್ಲಾ ಅಂಶಗಳು ಇರಬೇಕು ಎಂದು ನೋಡುವುದಾದರೆ, ನಿಮ್ಮ ಬಳಿ ಇರುವ 10 ರೂಪಾಯಿಯ ನೋಟ್ ನಲ್ಲಿ ಕೊನೆಯ ನಂಬರ್ 786 ಆಗಿರಬೇಕು, ಗಾಂಧೀಜಿ ಅವರ ಫೋಟೋ ಇರಬೇಕು, ಈ ನಂಬರ್ ಮುಸ್ಲಿಂ ಬಾಂಧವರಿಗೆ ಅದೃಷ್ಟದ ನಂಬರ್ ಇದನ್ನು ಸಂತೋಷದಿಂದ ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದ್ದಾರೆ..

ಹಾಗೆಯೇ ಈ ನೋಟ್ ನಲ್ಲಿ ಇನ್ನೊಂದು ವಿಶೇಷತೆ ಕೂಡ ಇರಬೇಕು, ಈ ನೋಟ್ ನಲ್ಲಿ ಒಂದು ಟ್ರ್ಯಾಕ್ಟರ್, ರೈತ ಹಾಗೂ ಗೋಧಿಯ ಬೆಳೆ ಇದಿಷ್ಟು ಚಿತ್ರಗಳು ಸಹ ಇರಬೇಕು. ಇದೆಲ್ಲವು ಇರುವಂಥ ನೋಟ್ ಗೆ ಈಗ ಭಾರಿ ಬೇಡಿಕೆ ಬಂದಿದೆ.

20 ಲಕ್ಷಕ್ಕಿಂತ ಹೆಚ್ಚಿನ ಹಣ ಕೊಟ್ಟು, ಈ ನೋಟ್ ಖರೀದಿ ಮಾಡುತ್ತಿದ್ದಾರೆ, ಒಂದು ವೇಳೆ ನಿಮ್ಮ ಹತ್ತಿರ ಕೂಡ ಇಂಥ ನೋಟ್ ಇದ್ದರೆ, OLX ಮೂಲಕ ಮಾರಾಟ ಮಾಡಿ, ಮಿಲಿಯನೇರ್ ಆಗಬಹುದು. ಅದು ಹೇಗೆ ಎಂದು ನೋಡೋಣ..

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋ ಮಹಿಳೆಯರಿಗೆ ಸಿಗುತ್ತೆ 10 ಸಾವಿರದಿಂದ 20 ಲಕ್ಷದವರೆಗೂ ಲೋನ್!

old 100 rupees noteOLX ನಲ್ಲಿ ನೋಟ್ ಮಾರಾಟ ಮಾಡುವ ವಿಧಾನ ಹೀಗಿದೆ:

*Olx ಆಪ್ ಇನ್ಸ್ಟಾಲ್ ಮಾಡಿ, ಅದರಲ್ಲಿ ನೀವು ಮಾರಾಟಗಾರರಾಗಿ ಅಕೌಂಟ್ ಓಪನ್ ಮಾಡಬೇಕು, ಅಲ್ಲಿ ನಿಮ್ಮ ಬಗ್ಗೆ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ಕೊಟ್ಟು ಲಾಗಿನ್ ಮಾಡಿಕೊಳ್ಳಬೇಕು.

ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ!

*ನೀವು ಮಾರಾಟ ಮಾಡಬೇಕಾದ ನೋಟ್ ನ ಎರಡು ಕಡೆ ಫೋಟೋ ತೆಗೆದು, ನೋಟ್ ಬಗ್ಗೆ ಮಾಹಿತಿ ಕೊಟ್ಟು ಅಪ್ಲೋಡ್ ಮಾಡಬೇಕು.

*ಈ ಜಾಹೀರಾತನ್ನು ಹಾಕಿದ ಬಳಿಕ, ನಿಮ್ಮ ನೋಟ್ ನೋಡಿ ಆಸಕ್ತಿ ಇರುವವರು ನಿಮ್ಮನ್ನು ಕಾಂಟ್ಯಾಕ್ಟ್ ಮಾಡಿ, ನೋಟ್ ಖರೀದಿ ಮಾಡುತ್ತಾರೆ.

If You Have this 100 rupee note, 20 lakhs will be yours

Related Stories