ಈ ಕಾರ್ಡ್ ಇದ್ರೆ ಸಿಗುತ್ತೆ 10 ಲಕ್ಷ ಲೋನ್! ಆಧಾರ್ ಅಲ್ಲ, ಪ್ಯಾನ್ ಕಾರ್ಡ್ ಅಲ್ಲ; ಯಾವ ಕಾರ್ಡ್ ಗೊತ್ತಾ?
ಇದೊಂದು ಕಾರ್ಡ್ ಇದ್ದರೆ ಸಾಕು, ಯಾವುದೇ ಗ್ಯಾರೆಂಟಿ ಇಲ್ಲದೇ ಸಿಗುತ್ತದೆ 10 ಲಕ್ಷ ಲೋನ್! ಯಾವ ಕಾರ್ಡ್ ಅದು ಗೊತ್ತಾ?
Business Loan : ಈಗಿನ ಕಾಲದಲ್ಲಿ ಹಣದ ಅವಶ್ಯಕತೆ ಯಾವಾಗ ಹೇಗೆ ಬರುತ್ತದೆ ಎಂದು ನಿರೀಕ್ಷೆ ಮಾಡೋಕೆ ಆಗೋದಿಲ್ಲ. ಕೆಲವೊಮ್ಮೆ ವೈಯಕ್ತಿಕ ಖರ್ಚುಗಳು, ಇನ್ನು ಕೆಲವೊಮ್ಮೆ ಬ್ಯುಸಿನೆಸ್ ಗೆ ಖರ್ಚುಗಳು, ಹೀಗೆ ಬಹಳಷ್ಟು ಖರ್ಚುಗಳೇನೋ ಇದ್ದೇ ಇರುತ್ತದೆ.
ಆದರೆ ಅಧಿಕ ಮೊತ್ತ ಬೇಕಾದಾಗ ಕೆಲವೊಮ್ಮೆ ಯಾರಿಂದಲೂ ಸಿಗುವುದಿಲ್ಲ, ಬ್ಯಾಂಕ್ ಗಳಲ್ಲಿ (Banks) ಪ್ರೊಸಿಜರ್ ಜಾಸ್ತಿ, ಜೊತೆಗೆ ಬಡ್ಡಿದರ ಕೂಡ ಜಾಸ್ತಿ ಇರುತ್ತದೆ. ಆಗ ಅಗತ್ಯವಿರುವ ವೇಳೆ, ಹಣ ಸಿಗದೆ ತೊಂದರೆ ಆಗುತ್ತದೆ…
ಆದಷ್ಟು ಬೇಗ ನಿಮಗೆ ಹೆಚ್ಚಿನ ಮೊತ್ತ Loan ರೂಪದಲ್ಲಿ ಬೇಕು ಎಂದಾಗ, ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ, 10 ಲಕ್ಷದವರೆಗು ಯಾವುದೇ ಗ್ಯಾರೆಂಟಿ ಇಲ್ಲದೇ ಲೋನ್ ಪಡೆಯಬಹುದು.
ಬಡವರಿಗೆ ಸಿಗಲಿದೆ ಉಚಿತ ಮನೆ, ಅರ್ಜಿ ಸಲ್ಲಿಕೆಗೆ ಸ್ವಲ್ಪ ದಿನ ಮಾತ್ರ ಅವಕಾಶ! ಬೇಗ ಅಪ್ಲೈ ಮಾಡಿ
ಹೌದು, ನಿಮ್ಮ ಕಷ್ಟಗಳಿಗೆ ಒಳ್ಳೆಯ ಪರಿಹಾರ ಆಗಿರುವಂಥ ಕಾರ್ಡ್ ಇದು. ಆಧಾರ್ ಕಾರ್ಡ್ ಅಂತೂ ಅಲ್ಲವೇ ಅಲ್ಲ. ಈ ಕಾರ್ಡ್ ನ ಹೆಸರು ಉದ್ಯೋಗ್ ಆಧಾರ್ ಕಾರ್ಡ್ (Udyog Aadhaar) ಆಗಿದೆ. ಇದೊಂದು ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಸಾಕು, ಸುಲಭವಾಗಿ ಲೋನ್ ಪಡೆದುಕೊಳ್ಳಬಹುದು..
ಹೌದು, ಈ ಕಾರ್ಡ್ ಅನ್ನು ವಿಶೇಷವಾಗಿ ಬ್ಯುಸಿನೆಸ್ ನಲ್ಲಿ (Own Business) ಆಸಕ್ತಿ ಇರುವವರಿಗೆ ಸಹಾಯ ಮಾಡುವುದಕ್ಕೆ ಜಾರಿಗೆ ತರಲಾಗಿದೆ. ಹಲವರಿಗೆ ಬ್ಯುಸಿನೆಸ್ ಮಾಡಬೇಕು ಎಂದು ಒಳ್ಳೆಯ ಐಡಿಯಾ ಇದ್ದರು ಸಹ ಬಂಡವಾಳಕ್ಕೆ ಹಣವಿಲ್ಲದೇ, ಯಾರ ಸಹಾಯ ಕೂಡ ಇಲ್ಲದೇ ಕನಸನ್ನು ಕನಸಾಗಿಯೇ ಉಳಿಸಿಬಿಟ್ಟಿರುತ್ತಾರೆ.
ಅಂಥವರಿಗೆ ಬ್ಯುಸಿನೆಸ್ ಶುರು ಮಾಡಲು ಈ ಕಾರ್ಡ್ ಇದ್ದರೆ ಸುಲಭವಾಗಿ ಸಾಲ ಸಿಗುತ್ತದೆ. ಹಾಗಿದ್ದಲ್ಲಿ ಈ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ ಎಂದು ತಿಳಿಯೋಣ..
5 ನಿಮಿಷಗಳಲ್ಲಿ ಪಡೆಯಿರಿ 1 ಲಕ್ಷ ಲೋನ್! ಆಧಾರ್ ಕಾರ್ಡ್ ಇದ್ರೆ PhonePe ಮೂಲಕವೇ ಅಪ್ಲೈ ಮಾಡಿ
ಉದ್ಯೋಗ್ ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆ:
*ಮೊದಲಿಗೆ ನೀವು ಸರ್ಕಾರಕ್ಕೆ ಸೇರಿದ ಉದ್ಯೋಗ ವೆಬ್ಸೈಟ್ ಗೆ ಭೇಟಿ ನೀಡಬೇಕು.
*ಇಲ್ಲಿ ನಿಮ್ಮ ಹೆಸರು ಮತ್ತು ಆಧಾರ್ ಕಾರ್ಡ್ ಈ ಎರಡನ್ನು ಹಾಕಿ, ಅದರ ಕೆಳಗೆ ನಿಮ್ಮ ಬಗ್ಗೆ ಕೇಳುವ ಪರ್ಸನಲ್ ಡೀಟೇಲ್ಸ್ ಅನ್ನು ಕೂಡ ನಮೂದಿಸಬೇಕಾಗುತ್ತದೆ.
*ಬಳಿಕ ನಿಮ್ಮ ಫೋನ್ ನಂಬರ್ ಗೆ ಒಂದು ಓಟಿಪಿ ಬರಲಿದ್ದು, ಅದನ್ನು ಕೂಡ ಎಂಟರ್ ಮಾಡಬೇಕು.
ಕೆನರಾ ಬ್ಯಾಂಕ್ ಅಕೌಂಟ್ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು? ಬ್ಯಾಂಕ್‌ನಿಂದ ನಿಯಮ ಬದಲಾವಣೆ!
*ಇದಿಷ್ಟು ಕೆಲಸ ಮಾಡಿದರೆ, ನಿಮಗೆ ಉದ್ಯೋಗ್ ಆಧಾರ್ ಕಾರ್ಡ್ ಸಿಗುತ್ತದೆ.
*ಆಫ್ಲೈನ್ ಮೂಲಕ ಪಡೆಯಲು, ನಿಮ್ಮ ಹತ್ತಿರದ ಆಧಾರ್ ಕಾರ್ಡ್ ಸೆಂಟರ್ ಗಳಿಗೆ ಭೇಟಿ ನೀಡಿ, ಉದ್ಯೋಗ್ ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು.
ಈ ಒಂದು ಕಾರ್ಡ್ ನಿಮ್ಮ ಹತ್ತಿರ ಇದ್ದರೆ, ನೀವು ಯಾವುದೇ ದಾಖಲೆ ನೀಡದೇ 10 ಲಕ್ಷದವರೆಗು Loan ಪಡೆಯಬಹುದು. ಜೊತೆಗೆ ಉದ್ಯೋಗ್ ಕಾರ್ಡ್ ನಲ್ಲಿ ಪಡೆಯುವ ಸಾಲಕ್ಕೆ 45% ವರೆಗು ಸಬ್ಸಿಡಿ ಸಿಗುತ್ತದೆ. ಇಷ್ಟೆಲ್ಲಾ ಸೌಲಭ್ಯಗಳು ಇರುವ ಕಾರಣ, ಈ ಕಾರ್ಡ್ ಅನ್ನು ಕೂಡಲೇ ಮಾಡಿಸಿಕೊಳ್ಳಿ.
ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಯಾವುದೇ ಬ್ಯಾಂಕ್‌ನಲ್ಲಿ ಗೋಲ್ಡ್ ಲೋನ್ ಪಡೆದಿದ್ರೆ ಬಿಗ್ ಅಪ್ಡೇಟ್
If you have this card, you will get 10 lakh Business loan