ನಿಮ್ಮತ್ರ ಸ್ವಂತ ಜಾಗ ಇದ್ರೆ ಜಿಯೋ ಸ್ಟೋರ್ ಫ್ರ್ಯಾಂಚೈಸಿ ಶುರು ಮಾಡಿ ಹಣ ಗಳಿಸಿ! ಬಂಪರ್ ಕೊಡುಗೆ

Story Highlights

ಬಹಳ ಕಡಿಮೆ ಸಮಯದಲ್ಲೇ ಅತಿಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆದು, ಇನ್ನು ದೊಡ್ಡದಾಗಿ ಬೆಳೆಯುತ್ತಿರುವ ಸಂಸ್ಥೆ ಜಿಯೋ. ಇದೀಗ ಈ ಸಂಸ್ಥೆಯಿಂದ ಜಿಯೋ ಸ್ಟೋರ್ (Jio Store Franchise) ತೆರೆಯುವುದಕ್ಕೆ ಅವಕಾಶ ನೀಡಲಾಗಿದೆ

ಮುಕೇಶ್ ಅಂಬಾನಿ (Mukesh Ambani) ಅವರು ನಮ್ಮ ದೇಶದ ಆಗರ್ಭ ಶ್ರೀಮಂತ ವ್ಯಕ್ತಿ. ಇವರ ಒಡೆತನದ ಜಿಯೋ ಟೆಲಿಕಾಂ (Jio Telecom) ಸಂಸ್ಥೆ ಯಾವ ಹಂತಕ್ಕೆ ಬೆಳೆದು ನಿಂತಿದೆ, ಯಾವ ಥರದ ಆಫರ್ ಗಳನ್ನು ಜನರಿಗೆ ಕೊಡುತ್ತಿದೆ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ.

ಉಚಿತ ಆಫರ್ ಗಳನ್ನು ಕೊಡುವ ಮೂಲಕ ಬಹಳ ಕಡಿಮೆ ಸಮಯದಲ್ಲೇ ಅತಿಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆದು, ಇನ್ನು ದೊಡ್ಡದಾಗಿ ಬೆಳೆಯುತ್ತಿರುವ ಸಂಸ್ಥೆ. ಇದೀಗ ಈ ಸಂಸ್ಥೆಯಿಂದ ಜಿಯೋ ಸ್ಟೋರ್ (Jio Store Franchise) ತೆರೆಯುವುದಕ್ಕೆ ಅವಕಾಶ ನೀಡಲಾಗಿದೆ..

ನಿಮ್ಮ ಬಳಿ ಸ್ವಂತ ಅಥವಾ ಬಾಡಿಗೆಯ ಜಾಗ ಇದ್ದರೆ, ನಿಮಗೆ ಗುಡ್ ನ್ಯೂಸ್ ಇದು. ಹೌದು, ಮುಕೇಶ್ ಅಂಬಾನಿ ಅವರಿಂದ ಈ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ನೀವು ಕೂಡ ನಿಮ್ಮದೇ ಆದ ಜಿಯೋ ಸ್ಟೋರ್ (Jio Store) ಓಪನ್ ಮಾಡಬಹುದು.

ಸಿಮೆಂಟ್ ಬೇಡ, ಮರಳು ಕೂಡ ಬೇಕಿಲ್ಲ ಕೇವಲ ₹8 ಲಕ್ಷಕ್ಕೆ ಕಟ್ಟಿಕೊಳ್ಳಿ ಸ್ವಂತ ಮನೆ! ಇಲ್ಲಿದೆ ಡೀಟೇಲ್ಸ್

ಜಿಯೋ ಸ್ಟೋರ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದರಲ್ಲಿ ಎಲ್ಲಾ ಜಿಯೋ ಪ್ರಾಡಕ್ಟ್ ಗಳು ಸಿಗುತ್ತದೆ, ಜಿಯೋ ಸಿಮ್ (Jio Sim), ಜಿಯೋ ಮೊಬೈಲ್ ಫೋನ್ (Jio Mobile), ಜಿಯೋ ಬುಕ್ ಇದೆಲ್ಲಾ ಪ್ರಾಡಕ್ಟ್ ಗಳ ಜೊತೆಗೆ ಜಿಯೋ ಡಿಟಿಹೆಚ್ ರೀಚಾರ್ಜ್, ಫೋನ್ ರೀಚಾರ್ಜ್, ಇದೆಲ್ಲಾ ಸೌಲಭ್ಯ ಸಿಗುವಂಥ ಸ್ಟೋರ್.

ನಿಮ್ಮ ಹತ್ತಿರ ಜಾಗ ಇದ್ದರೆ, ನೀವು ಕೂಡ ಜಿಯೋ ಸ್ಟೋರ್ ಓಪನ್ ಮಾಡಬಹುದು. ಇದಕ್ಕಾಗಿ ಮುಕೇಶ್ ಅಂಬಾನಿ ಅವರು ಒಂದು ಆಫರ್ ಅನ್ನು ನೀಡಿದ್ದಾರೆ. ಇದರ ಅನುಸಾರ ಜಿಯೋ ಸ್ಟೋರ್ ತೆರೆಯುವುದಕ್ಕೆ ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ನೋಡುವುದಾದರೆ..

*ಅರ್ಜಿ ಹಾಕುವವರ ಆಧಾರ್ ಕಾರ್ಡ್
*ಐಡಿ ಪ್ರೂಫ್
*ಆಧಾರ್ ಕಾರ್ಡ್
*ವೋಟರ್ ಐಡಿ

ಇದಿಷ್ಟು ದಾಖಲೆಗಳು ಬೇಕಾಗುತ್ತದೆ.

ಜಿಯೋ ಸ್ಟೋರ್ ಎಲ್ಲಿ ಓಪನ್ ಮಾಡಬೇಕು ಎಂದರೆ, ಆ ಜಾಗಕ್ಕೆ ಜನರು ಸುಲಭವಾಗಿ ಬರುವ ಹಾಗಿರಬೇಕು. ಜಿಯೋ ಸ್ಟೋರ್ ಶುರು ಮಾಡುವುದಕ್ಕೆ ಮಿನಿಮಮ್ 100 ಸ್ಕ್ವೇರ್ ಫೀಟ್ ನಷ್ಟು ಜಾಗ ಇರಬೇಕು.

ಜಿಯೋ ಸ್ಟೋರ್ ಶುರು ಮಾಡುವುದಕ್ಕೆ ಲೈಸೆನ್ಸ್, GST ಹಾಗೂ ಇನ್ನಿತರ ಶುಲ್ಕಗಳನ್ನು ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ ನಿಮ್ಮ ಹತ್ತಿರದ ಪ್ರಾಧಿಕಾರದಿಂದ ಪರ್ಮಿಶನ್ ಬೇಕಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಜಿಯೋ ಸ್ಟೋರ್ ಶುರು ಮಾಡುತ್ತೀರಿ ಎಂದರೆ, ಮಿನಿಮಮ್ 10 ಲಕ್ಷ ರೂಪಾಯಿ ಖರ್ಚಾಗಬಹುದು.

ಕೆನರಾ ಬ್ಯಾಂಕಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಸಿಗುತ್ತೆ ಲೋನ್! ಅದೂ ಅತೀ ಕಡಿಮೆ ಬಡ್ಡಿಗೆ

Jio Store Franchiseಅರ್ಜಿ ಸಲ್ಲಿಕೆ ಪ್ರಕ್ರಿಯೆ;

*ಜಿಯೋ ಸ್ಟೋರ್ ತೆರೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಮೊದಲಿಗೆ ನೀವು jio.com ಲಿಂಕ್ ಗೆ ಭೇಟಿ ನೀಡಿ, ಜಿಯೋ ಪಾರ್ಟ್ನರ್ ಆಗಿ ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ.

*ಈಗ ನಿಮ್ಮ ಹತ್ತಿರ ಇರುವುದು ಫ್ಲ್ಯಾಟ್ ಅಥವಾ ಬಿಲ್ಡಿಂಗ್ ಎನ್ನುವುದನ್ನು ಆಯ್ಕೆ ಮಾಡಿ, ನಂತರ ಮುಂದಿನ ಹಂತವನ್ನು ತಲುಪಬಹುದು..

*ಬಳಿಕ ನಿಮ್ಮ ಫೋನ್ ಗೆ ಓಟಿಪಿ ಬರುತ್ತದೆ, ಅದನ್ನು ಎಂಟರ್ ಮಾಡಿ.

ಸ್ಟೇಟ್ ಬ್ಯಾಂಕ್ ನಲ್ಲಿ 40 ಸಾವಿರದಿಂದ 80 ಸಾವಿರ ಫಿಕ್ಸೆಡ್ ಹಣಕ್ಕೆ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

*ಈಗ ನಿಮ್ಮ ಇನ್ನಿತರ ವೈಯಕ್ತಿಕ ಮಾಹಿತಿಗಳನ್ನು ಕೇಳಲಾಗುತ್ತದೆ, ಅದೆಲ್ಲವನ್ನು ಸರಿಯಾಗಿ ಭರ್ತಿ ಮಾಡಿ. ಹಾಗೆಯೇ ಅಗತ್ಯವಿರುವ ಡಾಕ್ಯುಮೆಂಟ್ ಗಳನ್ನು ಭರ್ತಿ ಮಾಡಿ.

*ಎಲ್ಲಾ ಮಾಹಿತಿ ಕೊಟ್ಟ ಬಳಿಕ, ನಿಮಗೆ ಜಿಯೋ ಸ್ಟೋರ್ ಓಪನ್ ಮಾಡಲು ಅರ್ಹತೆ ಇದ್ದರೆ, ನಿಮಗೆ ಅವಕಾಶ ಸಿಗುತ್ತದೆ..

If you have your own space, start Jio Store Franchise and earn money

Related Stories