ಕೆನರಾ ಬ್ಯಾಂಕಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಸಿಗುತ್ತೆ ಲೋನ್! ಅದೂ ಅತೀ ಕಡಿಮೆ ಬಡ್ಡಿಗೆ
ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಗುಡ್ ನ್ಯೂಸ್! ಅತೀ ಕಡಿಮೆ ಬಡ್ಡಿಗೆ ಸಿಗಲಿದೆ ವೆಹಿಕಲ್ ಲೋನ್
ಈಗ ವಾಹನಗಳಿಗೆ ಭಾರಿ ಬೇಡಿಕೆ ಇದೆ, ವಿಶೇಷ ಹಾಗೂ ವಿಭಿನ್ನವಾದ ಫೀಚರ್ಸ್ ಹೊಂದಿರುವ ಕಾರ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲಿದ್ದು, ಜನರು ಅವುಗಳನ್ನು ಖರೀದಿ ಮಾಡಲು ಆಕರ್ಷಿತರಾಗುತ್ತಿದ್ದಾರೆ. ಎಲ್ಲಾ ಕುಟುಂಬಗಳಲ್ಲಿ ಕೂಡ ಟ್ರಾವೆಲ್ ಮಾಡುವುದಕ್ಕೆ ಒಂದು ಕಾರ್ ಇದ್ದರೆ ಚೆನ್ನ ಎನ್ನುವ ಅಭಿಪ್ರಾಯ ಕೂಡ ಶುರುವಾಗಿದೆ.
ಜನರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕಾರ್ ಗಳನ್ನು (Cars) ಕೂಡ ಖರೀದಿ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ ಹೆಚ್ಚಿನ ಜನರಿಗೆ ಕಾರ್ ಖರೀದಿ ಮಾಡಬೇಕು ಎಂದು ಆಸೆ ಇದ್ದರು, ಹಣಕಾಸಿನ ವಿಷಯದಲ್ಲಿ ತೊಂದರೆ ಇದೆ.
ಅಂಥವರಿಗಾಗಿ ಬ್ಯಾಂಕ್ ನಲ್ಲಿ ವೆಹಿಕಲ್ ಲೋನ್ ಗಳು ಲಭ್ಯವಿದೆ. ಹಾಗಾಗಿ ಜನರು ಬ್ಯಾಂಕ್ ಇಂದ ಕಾರ್ ಲೋನ್ (Bank Car Loan) ಪಡೆದು ತಮಗೆ ಇಷ್ಟವಾಗುವ ಕಾರ್ ಅನ್ನು ಖರೀದಿ ಮಾಡಬಹುದು. ಬ್ಯಾಂಕ್ ಗಳಲ್ಲಿ ಇದೀಗ ಕಾರ್ ಲೋನ್ ಗೆ ಹೆಚ್ಚು ಆಫರ್ ಕೊಡಲಾಗುತ್ತಿದ್ದು, ಜೀರೋ ಡೌನ್ ಪೇಮೆಂಟ್ ನಲ್ಲಿ ಕಾರ್ ಲೋನ್ (Zero Down Payment Car Loan) ಸಿಗುತ್ತಿದೆ.
ಈ ರೀತಿಯಾಗಿ ಬ್ಯಾಂಕ್ ಗಳು ಹೆಚ್ಚು ಆಫರ್ ಗಳನ್ನು ಕೊಡುತ್ತಿದ್ದು, ಇವುಗಳನ್ನು ಬಳಸಿಕೊಂಡು ನೀವು ಕೂಡ ನಿಮ್ಮ ಕನಸಿನ ಕಾರ್ ಅನ್ನು ಖರೀದಿ (Buy Car) ಮಾಡಬಹುದು.
ಗೋಧಿ ಚಿತ್ರವಿರುವ ಈ ₹100 ರೂಪಾಯಿ ನೋಟು ನಿಮ್ಮತ್ರ ಇದ್ರೆ, 20 ಲಕ್ಷ ನಿಮ್ಮದಾಗುತ್ತೆ! ಆಫರ್ ಬಿಡಬೇಡಿ
ಉತ್ತಮ ಕಾರ್ ಲೋನ್ ಕೊಡುವ ಬ್ಯಾಂಕ್ ಗಳಿವು:
*ಕಾರ್ ಲೋನ್ ಪಡೆಯುವುದಕ್ಕೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಒಳ್ಳೆಯ ಆಪ್ಶನ್ ಆಗಿದೆ. ಈ ಬ್ಯಾಂಕ್ ನಲ್ಲಿ ಕಾರ್ ಲೋನ್ ಮೇಲೆ 8.70% ಇಂದ 13% ವರೆಗು ಬಡ್ಡಿ ನಿಗದಿ ಮಾಡಲಾಗಿದೆ. ಹಾಗೆಯೇ ಲೋನ್ ಮೊತ್ತದ ಮೇಲೆ 0.25% ಪ್ರೊಸೆಸಿಂಗ್ ಫೀಸ್ ಇರಲಿದೆ, 1000 ಇಂದ 25 ಸಾವಿರ ವರೆಗು ಪ್ರೊಸೆಸಿಂಗ್ ಫೀಸ್ ಇರಬಹುದು.
*ಕೆನರಾ ಬ್ಯಾಂಕ್ ಕೂಡ ಕಾರ್ ಲೋನ್ (Canara Bank Car Loan) ಪಡೆಯುವುದಕ್ಕೆ ಬೆಸ್ಟ್ ಆಪ್ಶನ್ ಗಳಲ್ಲಿ ಪ್ರಮುಖವಾಗಿದ್ದು, ಇಲ್ಲಿ ಕೂಡ ಕಾರ್ ಲೋನ್ ಮೇಲೆ ಒಳ್ಳೆಯ ಆಫರ್ ಇದೆ. ಈ ಬ್ಯಾಂಕ್ ನಲ್ಲಿ ಕಾರ್ ಲೋನ್ ಮೇಲೆ 8.70 ಇಂದ 12.70% ವರೆಗು ಬಡ್ಡಿ ನಿಗದಿ ಮಾಡಲಾಗುತ್ತದೆ. 0.25% ಪ್ರೊಸೆಸಿಂಗ್ ಫೀಸ್ ನಿಗದಿ ಮಾಡಲಾಗುತ್ತದೆ.
*ಕಾರ್ ಲೋನ್ ಗೆ ಇನ್ನೊಂದು ಒಳ್ಳೆಯ ಆಯ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್. ಇಲ್ಲಿ ಕೂಡ ಕಾರ್ ಲೋನ್ ಅನ್ನು 8.75% ಇಂದ 10.60% ಬಡ್ಡಿದರಕ್ಕೆ ಕೊಡಲಾಗುತ್ತದೆ.
*ಯೂನಿಯನ್ ಬ್ಯಾಂಕ್ ಇಂದ ಕಾರ್ ಲೋನ್ ಪಡೆದರೆ, ಲೋನ್ ಮೇಲೆ 8.70% ಇಂದ 10.45% ವರೆಗು ಬಡ್ಡಿ ನಿಗದಿ ಮಾಡಲಾಗಿದೆ. ಇಲ್ಲಿಂದ ಕೂಡ ಹೋಮ್ ಲೋನ್ ಪಡೆಯಬಹುದು.
*ಇನ್ನು Axis ಬ್ಯಾಂಕ್ ಪ್ರೈವೇಟ್ ಬ್ಯಾಂಕ್ ಆಗಿದ್ದು, ಇಲ್ಲಿ ಹೋಮ್ ಲೋನ್ ಮೇಲೆ 7.5% ವರೆಗೂ ಬಡ್ಡಿ ನಿಗದಿ ಮಾಡಲಾಗಿದೆ. ಈ ಬ್ಯಾಂಕ್ ಗಳಲ್ಲಿ ಲೋನ್ ಪಡೆಯಬಹುದು.
ಪೋಸ್ಟ್ ಆಫೀಸ್ ನಲ್ಲಿ ನೀವು 10 ಸಾವಿರ ಹಣ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗಬಹುದು? ಇಲ್ಲಿದೆ ಲೆಕ್ಕಾಚಾರ
ಹೊಸ ಕಾರ್ ಖರೀದಿ ಮಾಡುವುದಕ್ಕೆ ಮಾತ್ರವಲ್ಲ, ಸೆಕೆಂಡ್ ಹ್ಯಾಂಡ್ ಖರೀದಿ (Second Hand Car) ಮಾಡುವುದಕ್ಕೆ ಕೂಡ ಲೋನ್ ಸೌಲಭ್ಯ ಲಭ್ಯವಿದೆ. ನೀವು ಎಷ್ಟು ಮೊತ್ತಕ್ಕೆ ಯಾವ ಕಾರ್ ಖರೀದಿ ಮಾಡುತ್ತಿದ್ದೀರಿ ಎನ್ನುವುದರ ಮೇಲೆ ಲೋನ್ ಸಿಗುತ್ತದೆ.
*ಬ್ಯಾಂಕ್ ಆಫ್ ಬರೋಡಾ ಈ ಬ್ಯಾಂಕ್ ನಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ (Second Hand Car) ಮೇಲೆ ಸಾಲವನ್ನು ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಕೊಡಲಾಗುತ್ತಿದೆ
ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋ ಮಹಿಳೆಯರಿಗೆ ಸಿಗುತ್ತೆ 10 ಸಾವಿರದಿಂದ 20 ಲಕ್ಷದವರೆಗೂ ಲೋನ್!
*ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಗೆ 8.40% ಇಂದ 8.80% ವರೆಗು ಬಡ್ಡಿ ನಿಗದಿ ಆಗಿರುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ಇನ್ನಿತರ ವಿಷಯಗಳ ಆಧಾರದ ಮೇಲೆ ಸಾಲ ಸಿಗುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು.
You can get a loan to buy a second hand car in Canara Bank