ಸಿಮೆಂಟ್ ಬೇಡ, ಮರಳು ಕೂಡ ಬೇಕಿಲ್ಲ ಕೇವಲ ₹8 ಲಕ್ಷಕ್ಕೆ ಕಟ್ಟಿಕೊಳ್ಳಿ ಸ್ವಂತ ಮನೆ! ಇಲ್ಲಿದೆ ಡೀಟೇಲ್ಸ್
ಮನುಷ್ಯರಿಗೆ ತಮ್ಮದೇ ಆದ ಒಂದು ಸ್ವಂತ ಮನೆ (Own House) ಇರಬೇಕು ಎನ್ನುವ ಕನಸು ಯಾವಾಗಲೂ ಇದ್ದೇ ಇರುತ್ತದೆ. ಅದನ್ನು ನನಸು ಮಾಡಿಕೊಳ್ಳುವುದಕ್ಕೆ ಬಹಳ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಈಗಿನ ಕಾಲದಲ್ಲಿ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಂತು ಖಂಡಿತ ಅಲ್ಲ.
ಎಲ್ಲಾ ವಸ್ತುಗಳ ಬೆಲೆ ಅಷ್ಟರ ಮಟ್ಟಕ್ಕೆ ಏರಿಕೆ ಆಗುತ್ತಲೇ ಇದೆ. ಇಂಥ ಸಮಯದಲ್ಲಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ, ಸ್ವಂತ ಮನೆ ಮಾಡಿಕೊಳ್ಳುವುದು ಸುಲಭ ಅಂತು ಅಲ್ಲ.
ಇದಕ್ಕಾಗಿ ಹೆಚ್ಚಿನ ಜನರು ಬ್ಯಾಂಕ್ ಲೋನ್ (Bank Loan) ಮೊರೆ ಹೋಗುತ್ತಾರೆ, ಹೋಮ್ ಲೋನ್ (Home Loan) ಏನೋ ಸಿಗುತ್ತದೆ, ಆದರೆ ಹೋಮ್ ಲೋನ್ ಮೇಲೆ ವಿಪರೀತ ಬಡ್ಡಿ ನಿಗದಿ ಆಗಿರುತ್ತದೆ. ಅವುಗಳ ಮೇಲೆ ಹೆಚ್ಚು ಶುಲ್ಕಗಳು ಕೂಡ ಇರುತ್ತದೆ.
ಕೆನರಾ ಬ್ಯಾಂಕಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಸಿಗುತ್ತೆ ಲೋನ್! ಅದೂ ಅತೀ ಕಡಿಮೆ ಬಡ್ಡಿಗೆ
ಹಾಗಾಗಿ ಎಲ್ಲರಿಂದಲೂ Home Loan ಪಡೆಯಲು ಸಾಧ್ಯ ಆಗುವುದಿಲ್ಲ. ಅಂಥವರಿಗೆ ಇಂದು ನಾವು ಕೇವಲ 8 ಲಕ್ಷ ಖರ್ಚಿನಲ್ಲಿ ಸ್ವಂತ ಮನೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸುತ್ತೇವೆ. 8 ಲಕ್ಷದಲ್ಲಿ 2 ಬೆಡ್ ರೂಮ್ (2 BHK House) ಇರುವ ಮನೆಯನ್ನು ಸುಲಭವಗಿ ಕಟ್ಟಿಕೊಳ್ಳುಬಹುದು.
8 ಲಕ್ಷದಲ್ಲಿ ಉತ್ತಮವಾದ ಮನೆ:
ಈಗ ಮನೆ ಕಟ್ಟುವುದು ಸುಲಭ ಅಲ್ಲ, ಅದರಲ್ಲೂ ಹೊಸದಾಗಿ ಜಾಗ ತೆಗೆದುಕೊಂಡು ಆ ಜಾಗದಲ್ಲಿ ಮನೆ ಕಟ್ಟುತ್ತೀವಿ ಎಂದುಕೊಂಡರೆ, ಅದು ಕಷ್ಟದ ಮಾತು. ಹಾಗಾಗಿ ನಿಮ್ಮ ಬಳಿ ಕಡಿಮೆ ಜಾಗ ಇದ್ದರೂ ಕೂಡ, ಅದರಲ್ಲಿ ಉತ್ತಮವಾದ ಮನೆ ಕಟ್ಟಿಕೊಳ್ಳಬೇಕು ಎನ್ನುವುದಕ್ಕೆ ಇಂದು ಉತ್ತಮವಾದ ಐಡಿಯಾ ಕೊಡಲಿದ್ದೇವೆ.
ಇದಕ್ಕಾಗಿ ನಿಮ್ಮ ಬಳಿ ಸ್ವಲ್ಪ ಜಾಗ ಇದ್ದರೂ ಕೂಡ 8 ಲಕ್ಷ ಖರ್ಚಿನಲ್ಲಿ, 2 ಬೆಡ್ ರೂಮ್ ಬರುವ ಹಾಗೆ, ವಾಸ ಮಾಡುವುದಕ್ಕೆ ಎಲ್ಲಾ ಅನುಕೂಲಗಳು ಇರುವ ಹಾಗೆ, ಕಂಟೈನರ್ ಮನೆಯನ್ನು ನಿರ್ಮಾಣ ಮಾಡಬಹುದು.
ಗೋಧಿ ಚಿತ್ರವಿರುವ ಈ ₹100 ರೂಪಾಯಿ ನೋಟು ನಿಮ್ಮತ್ರ ಇದ್ರೆ, 20 ಲಕ್ಷ ನಿಮ್ಮದಾಗುತ್ತೆ! ಆಫರ್ ಬಿಡಬೇಡಿ
ಕಂಟೈನರ್ ಮನೆ (Container House) ಎಂದರೆ ನೀವು ಅಂಗಡಿಗಳಲ್ಲಿ ಕಂಟೈನರ್ ಶೀಟ್ ಗಳನ್ನು ನೋಡಿರುತ್ತೀರಿ, ಅಂಥ ಶೀಟ್ ಗಳನ್ನೇ ಬಳಸಿ ಮನೆ ಕಟ್ಟಿಕೊಳ್ಳುವುದು. ಈ ರೀತಿಯ ಮನೆಗಳು ಸಿಟಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದವು, ಈಗ ಹಳ್ಳಿಗಳಲ್ಲಿ ಕೂಡ ಕಂಟೈನರ್ ಮನೆಗಳು ಶುರುವಾಗಿದೆ.
ಕಂಟೈನರ್ ಶೀಟ್ ಗಳ ಮೂಲಕ ಮನೆ ನಿರ್ಮಾಣ ಮಾಡಿ, ಇಲ್ಲಿ ಕಿಟಕಿ ಮತ್ತು ಬಾಗಿಲಿಗೆ ಜಾಗ ಬಿಡುವುದಾಗಿದೆ. ಎರಡು ಫ್ಲೋರ್ ಮನೆಯನ್ನು ಈ ರೀತಿಯಾಗಿ ನಿರ್ಮಾಣ ಮಾಡಬಹುದು. ಹಾಗೆಯೇ ಈ ಮನೆ ನಿರ್ಮಾಣಕ್ಕೆ ಗಾರೆ ಕೆಲಸದ ಯಾವುದೇ ಖರ್ಚು ಇರುವುದಿಲ್ಲ.
ಪೋಸ್ಟ್ ಆಫೀಸ್ ನಲ್ಲಿ ನೀವು 10 ಸಾವಿರ ಹಣ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗಬಹುದು? ಇಲ್ಲಿದೆ ಲೆಕ್ಕಾಚಾರ
ಬಹಳ ಸಮಯದಿಂದಲು ನಮ್ಮ ದೇಶದಲ್ಲಿ ಕಂಟೈನರ್ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಬರಲಾಗಿದೆ. ನೆರೆ ಸಂತ್ರಸ್ತರಿಗೆ ಈ ಮನೆಗಳನ್ನು ಕಟ್ಟಿಕೊಡಲಾಗುತ್ತಿತ್ತು. ಈ ಥರ ಮನೆ ಕಟ್ಟುವುದಕ್ಕೆ ಹೆಚ್ಚು ಖರ್ಚಿಲ್ಲ, ಮೇಸ್ತ್ರಿ ಕೆಲಸ ಮಾಡುವವರಿಗೆ ಕೂಡ ಕಡಿಮೆ ದುಡ್ಡು ಕೊಡಬಹುದು.
70 ಸಾವಿರ ಇಂದ 8 ಲಕ್ಷದ ಒಳಗೆ ಕಡಿಮೆ ಮೊತ್ತದಲ್ಲಿ ಉತ್ತಮವಾದ ಸೌಕರ್ಯಗಳನ್ನು ಹೊಂದಿರುವ ಕಂಟೈನರ್ ಮನೆಗಳನ್ನು ಕಟ್ಟಿಕೊಳ್ಳಬಹುದು. ನಿಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋ ಮಹಿಳೆಯರಿಗೆ ಸಿಗುತ್ತೆ 10 ಸಾವಿರದಿಂದ 20 ಲಕ್ಷದವರೆಗೂ ಲೋನ್!
No need cement and sand, just build a house for 8 lakh
Our Whatsapp Channel is Live Now 👇